Asianet Suvarna News Asianet Suvarna News
2 results for "

Kento Momota

"
Indonesia Masters Badminton 2021 Japan Kento Momota wins first title since 2020 car accident kvnIndonesia Masters Badminton 2021 Japan Kento Momota wins first title since 2020 car accident kvn

Indonesia Masters Badminton: ಆಕ್ಸಿಡೆಂಟ್ ಬಳಿಕ ಮೊದಲ ಪ್ರಶಸ್ತಿ ಗೆದ್ದ ಕೆಂಟೊ ಮೊಮೊಟೊ

ಭಾನುವಾರ ಮುಕ್ತಾಯಗೊಂಡ ಇಂಡೋನೇಷ್ಯಾ ಮಾಸ್ಟ​ರ್ಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಚಾಂಪಿಯನ್‌ ಆಗಿ ಮೊಮೊಟಾ ಹೊರಹೊಮ್ಮಿದರು. ಫೈನಲ್‌ನಲ್ಲಿ ಡೆನ್ಮಾರ್ಕ್ನ ಆ್ಯಂಡೆ​ರ್ಸ್‌ ಆ್ಯಂಟೋನ್ಸೆನ್‌ ವಿರುದ್ಧ ಮೊಮಟಾ 21-17, 21-11 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. 

OTHER SPORTS Nov 22, 2021, 9:51 AM IST

World No.1 Badminton champion Kento Momota injured in Malaysia accidentWorld No.1 Badminton champion Kento Momota injured in Malaysia accident

ಪ್ರಶಸ್ತಿ ಗೆದ್ದ ಬೆನ್ನಲ್ಲೇ ವಿಶ್ವ ನಂ. 1 ಬ್ಯಾಡ್ಮಿಂಟನ್ ಆಟಗಾರನಿಗೆ ಆಕ್ಸಿಡೆಂಟ್

ಪ್ರಶಸ್ತಿ ಗೆದ್ದ ಬಳಿಕ ಸೋಮವಾರ ಬೆಳಗ್ಗಿನ ಜಾವ ಮೊಮೊಟಾ ಇಲ್ಲಿನ ಏರ್‌ಪೋರ್ಟ್‌ಗೆ ತೆರಳುತ್ತಿದ್ದಾಗ ಹೆದ್ದಾರಿಯಲ್ಲಿ ಅವರು ಚಲಿಸುತ್ತಿದ್ದ ವ್ಯಾನ್, ಲಾರಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವರ ಮೂಗಿನ ಮೂಳೆ ಮುರಿದಿದ್ದು, ಮುಖದ ಮೇಲೆ ಗಾಯಗಳಾಗಿವೆ.

OTHER SPORTS Jan 14, 2020, 12:45 PM IST