Asianet Suvarna News Asianet Suvarna News
12 results for "

Kempegowda International Airport Bengaluru

"
Two live bullets found in bag of Karnataka MLA s uncle at Bengaluru airport mahTwo live bullets found in bag of Karnataka MLA s uncle at Bengaluru airport mah

ದುಬೈಗೆ ಹೊರಟಿದ್ದ ಶಾಸಕ ಹ್ಯಾರಿಸ್ ಸಂಬಂಧಿ ಬ್ಯಾಗ್‌ನಲ್ಲಿ ಜೀವಂತ ಬುಲೆಟ್!

ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಬ್ಯಾಗ್ ಪರಿಶೀಲನೆ ವೇಳೆ ಗುಂಡುಗಳು ಪತ್ತೆಯಾಗಿವೆ.  ಭದ್ರತಾ ಪಡೆ ಹಾಗೂ ಸಿಐಎಸ್‌ಎಫ್ ಅಧಿಕಾರಿಗಳಿಂದ ಫಾರೂಕ್ ವಿಚಾರಣೆ ನಡೆಸಿದ್ದಾರೆ.  ಗನ್‌ ಪರವಾನಗಿಯತನ್ನು ಹೊಂದಿದ್ದ ಫಾರೂಕ್ ಹೊಂದಿದ್ದರು.

CRIME Oct 14, 2021, 5:58 PM IST

Bengaluru Kempegowda International Airport first cargo transport In India rbjBengaluru Kempegowda International Airport first cargo transport In India rbj

ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮತ್ತೊಂದು ಗರಿ: ದೇಶಕ್ಕೆ ಮಾದರಿ

* ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮತ್ತೊಂದು ಗರಿ
* ದೇಶಕ್ಕೆ ಮಾದರಿಯಾದ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ
* ಪೆರಿಷೆಬಲ್ ಪದಾರ್ಥಗಳ ಸರಕು ಸಾಗಣಿಯಲ್ಲಿ ನಂಬರ್ 1

state Oct 8, 2021, 6:40 PM IST

Retai dining entertainment village proposed at Bengaluru Airport mahRetai dining entertainment village proposed at Bengaluru Airport mah

ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಮನರಂಜನಾ ಗ್ರಾಮ... ಒಂದೆರಡಲ್ಲ ವಿಶೇಷ!

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಮನರಂಜನಾ  ಗ್ರಾಮವನ್ನು 23 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. ಈ ಜವಾಬ್ದಾರಿಯನ್ನು ಪೋರ್ಟ್‌ಲ್ಯಾಂಡ್‌ ಡಿಸೈನ್ ಯುಕೆ ಸಂಸ್ಥೆಗೆ ನೀಡಲಾಗಿದೆ. ಈ ಭಾಗದಲ್ಲಿ ಶಾಪಿಂಗ್ ಸೆಂಟರ್, ಮಾಲ್, ಐಟೆಕ್ ಸಿನಿಮಾ ಥಿಯೇಟರ್ ಸೇರಿದಂತೆ ಇತರೆ ಮನರಂಜನಾ ಸ್ಥಳಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ.  

Karnataka Districts Oct 7, 2021, 8:57 PM IST

Kempegowda International Airport Bengaluru Bags Award for Best Airport Staff in India mahKempegowda International Airport Bengaluru Bags Award for Best Airport Staff in India mah

ಮಧ್ಯ ಏಷ್ಯಾದಲ್ಲಿಯೇ ಅತ್ಯುತ್ತಮ ಸಿಬ್ಬಂದಿ ಹೊಂದಿರುವುದು ನಮ್ಮ ಬೆಂಗಳೂರು ಏರ್‌ಪೋರ್ಟ್!

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಮಧ್ಯ ಏಷ್ಯಾದಲ್ಲಿಯೇ ಅತ್ಯುತ್ತಮ ಸಿಬ್ಬಂದಿ ಹೊಂದಿರುವ ನಿಲ್ದಾಣ ಎಂಬ ಶ್ರೇಯಕ್ಕೆ ಪಾತ್ರವಾಗಿದೆ. 

India Aug 23, 2021, 11:55 PM IST

Bengaluru Kempegowda International Airport to have 2 independent parallel runways  mahBengaluru Kempegowda International Airport to have 2 independent parallel runways  mah

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮತ್ತೊಂದು ಗರಿ.. ಬಹುದಿನಗಳ ಕನಸು ನನಸು

ಬೆಂಗಳೂರು ವಿಮಾನ  ನಿಲ್ದಾಣ ದೇಶಿಯ ಮಟ್ಟದಲ್ಲಿಯೇ ಪ್ರಮುಖ ಸ್ಥಾನ ಪಡೆದುಕೊಂಡಿದ್ದು ಈಗ ಮತ್ತೊಂದು ಹಿರಿಮೆಗೆ  ಪಾತ್ರವಾಗಲಿದೆ. ಮಾರ್ಚ್ 25 ರಿಂದ ಎರಡೂ ರನ್‌ವೇ ಬಳಕೆಗೆ ಲಭ್ಯವಾಗಲಿದೆ. 

BUSINESS Mar 23, 2021, 11:15 PM IST

Bengaluru airport to partially close due to Aero India 2021 mahBengaluru airport to partially close due to Aero India 2021 mah

ಏರೋ ಇಂಡಿಯಾ; ಕೆಲ ವಿಮಾನ ಬಂದ್, ಪ್ರಯಾಣಿಕರಿಗೆ ಮಹತ್ವದ ಮಾಹಿತಿ

ಬೆಂಗಳೂರು ಯಲಹಂಕ ವಾಯುನೆಲೆ ಏರ್ ಶೋ ಗೆ ಸಜ್ಜಾಗಿದ್ದು ವಿಮಾನ ಹಾರಾಟದಲ್ಲಿ ವ್ಯತ್ಯಉಯವಾಗಲಿದೆ. ಬೆಂಗಳೂರಿನಲ್ಲಿ ಏರ್ ಶೋ ಆಯೋಜನೆ ಮಾಡಿರುವುದರಿಂದ  ಒಂದು ವಾರಗಳ ಕಾಲ ಬಹುತೇಕ ವಿಮಾನ ಹಾರಾಟ ಸ್ಥಗಿತವಾಗಲಿದೆ.

Karnataka Districts Jan 27, 2021, 8:39 PM IST

Train to Kempegowda International Airport Bengaluru from KSR station advantages mahTrain to Kempegowda International Airport Bengaluru from KSR station advantages mah

ವಿಮಾನ ನಿಲ್ದಾಣಕ್ಕೆ ಮೆಜೆಸ್ಟಿಕ್‌ ನಿಂದ ರೈಲು.. ಲಾಭಗಳು ಒಂದೇ..ಎರಡೇ!

ಟ್ರಾಫಿಕ್ ಕಿರಿಕಿರಿ ಇಲ್ಲ..ಕ್ಯಾಬ್ ಬೇಕಾಗಿಲ್ಲ..ಮೆಜೆಸ್ಟಿಕ್ ನಿಂದ ನೇರವಾಗಿ ವಿಮಾನ ನಿಲ್ದಾಣ ತಲುಪಿ... ಈಗ ಪ್ರಯಾಣ ಮತ್ತಷ್ಟು ಸುಲಭ.. 15  ರೂ. ಇದ್ದರೆ ಸಾಕು ಆರಾಮಾಗಿ ವಿಮಾನ ನಿಲ್ದಾಣ ತಲುಪಲು ಸಾಧ್ಯ..

state Jan 3, 2021, 10:27 PM IST

Minister Dr Sudhakar Inspects KIAL screening facilities for passengers dute To CoronavirusMinister Dr Sudhakar Inspects KIAL screening facilities for passengers dute To Coronavirus
Video Icon

ಬೆಂಗ್ಳೂರು ವಿಮಾನ ನಿಲ್ದಾಣದಲ್ಲಿ ಕೊರೋನಾ ತಪಾಸಣೆ ವ್ಯವಸ್ಥೆ ಪರಿಶೀಲಿಸಿದ ಸಚಿವ ಸುಧಾಕರ್

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದು (ಮಂಗಳವಾರ] ದಿಢೀರ್  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ವಿದೇಶಗಳಿಂದ ಬಂದವರ ತಪಾಸಣೆಯನ್ನ ಹೇಗೆ ಮಾಡಲಾಗುತ್ತಿದೆ ಅನ್ನೋದನ್ನ ಖುದ್ದು ಪರಿಶೀಲಿಸಿದರು.

Karnataka Districts Mar 17, 2020, 9:19 PM IST

Mock show by women Kempegowda International Airport in BengaluruMock show by women Kempegowda International Airport in Bengaluru

ಹೆಣ್ಮಕ್ಳೆ ಸ್ಟ್ರಾಂಗ್‌ಗುರು: ಏರ್‌ಪೋರ್ಟ್‌ನಲ್ಲಿ ಮಹಿಳೆಯರಿಂದ ಅಣಕು ಪ್ರದರ್ಶನ

ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್‌)ದಲ್ಲಿ ಮಂಗಳವಾರ ಮಹಿಳಾ ಅಗ್ನಿಶಾಮಕ ತಂಡ ನೀಡಿದ ಬೆಂಕಿ ನಂದಿಸುವ ಅಣಕು ಪ್ರದರ್ಶನ ಎಲ್ಲರ ಹುಬ್ಬೇರುವಂತೆ ಮಾಡಿತು. ಮಹಿಳೆಯರು ಯಾವುದಕ್ಕೂ ಕಮ್ಮಿ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದರು

Karnataka Districts Mar 4, 2020, 8:51 AM IST

Bengaluru airport customs officials nab two men travelling with gold in rectumsBengaluru airport customs officials nab two men travelling with gold in rectums

ಬೆಂಗಳೂರು: 1 ಕೆ.ಜಿ ಚಿನ್ನವನ್ನು ಗುದದ್ವಾರದಲ್ಲಿಟ್ಟುಕೊಂಡು ಸಾಗಿಸುತ್ತಿದ್ದವರ ಬಂಧನ

1 ಕೆ.ಜಿ ಚಿನ್ನವನ್ನು ಗುದದ್ವಾರದಲ್ಲಿಟ್ಟು ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. 

NEWS Aug 4, 2019, 6:53 PM IST

Kempegowda International Airport in Bengaluru May Be the First in India to Use Body ScannersKempegowda International Airport in Bengaluru May Be the First in India to Use Body Scanners

ದೇಶದ ಮೊದಲ ಬಾಡಿ ಸ್ಕ್ಯಾನರ್ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ?

ಕೆಂಪೇಗೌಡ ಏರ್‌ಪೋರ್ಟ್‌ ಬಾಡಿ ಸ್ಕಾ್ಯನರ್‌ ಅಳವಡಿಸಿದ ದೇಶದ ಮೊದಲ ನಿಲ್ದಾಣ?| ಏರ್‌ಪೋರ್ಟ್‌, ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಕ್ರಮ| ಬೆಂಗಳೂರು ಏರ್‌ಪೋರ್ಟ್‌ ಸಹ ದೇಶದ ಸೂಕ್ಷ್ಮ ವಿಮಾನ ನಿಲ್ದಾಣ

NEWS Jul 6, 2019, 8:40 AM IST

KIA goes solar to be power sufficient by 2020KIA goes solar to be power sufficient by 2020

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿದ್ಯುತ್ ಉತ್ಪಾದನೆ

ಇನ್ನುಮುಂದೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನವೀಕರಿಸಿಕೊಳ್ಳಬಹುದಾದ ಇಂಧನಗಳಿಂದಲೇ ಸಂಪೂರ್ಣ ವಿದ್ಯುತ್ ಪಡೆದುಕೊಳ್ಳಲಿದೆ 

BENGALURU Feb 7, 2019, 9:41 AM IST