Keerthy Suresh  

(Search results - 4)
 • keer

  Cine World11, Dec 2019, 12:57 PM IST

  'ಮಹಾನಟಿ'ಗೆ ಒಲಿಯಿತು ರಜನಿಕಾಂತ್ ಜೊತೆ ನಟಿಸುವ ಭಾಗ್ಯ

  ಲೆಜೆಂಡ್‌ ಆಕ್ಟರ್‌ಗಳ ಜೊತೆಗೆ ಕೆಲಸ ಮಾಡಬೇಕು. ಅವರೊಂದಿಗೆ ಪುಟ್ಟಪಾತ್ರವಾದರೂ ಸರಿ ಸ್ಕ್ರೀನ್‌ ಶೇರ್‌ ಮಾಡಿಕೊಳ್ಳಬೇಕು ಎನ್ನುವ ಆಸೆ ಪ್ರತಿಯೊಬ್ಬ ನಟ, ನಟಿಗೂ ಇರುತ್ತದೆ. ಇದೇ ರೀತಿಯ ಕನಕದಂತಹ ಅವಕಾಶ ಕೀರ್ತಿ ಸುರೇಶ್‌ ಪಾಲಿಗೆ ಬಂದಿದೆ.

 • keerthy Suresh

  Cine World17, Oct 2019, 2:17 PM IST

  ಬರ್ತಡೇ ದಿನ ಮಹಾನಟಿ ಕೀರ್ತಿ ಸುರೇಶ್ ಪ್ರಗ್ನೆನ್ಸಿ ಫೋಟೋ ವೈರಲ್!

  ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕೀರ್ತಿ ಸುರೇಶ್ 'ಪೆಂಗ್ವೀನ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಚಿತ್ರತಂಡ ಬರ್ತಡೇ ಗಿಫ್ಟಾಗಿ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದೆ. 

 • undefined

  ENTERTAINMENT27, Aug 2019, 10:59 AM IST

  ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್‌ಗೆ ‘ಮಿಸ್ ಇಂಡಿಯಾ’ ಕಿರೀಟ!

  ಮಹಾನಟಿ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ಪಡೆದ ಕೀರ್ತಿ ಸುರೇಶ್ ಗೆ ‘ಮಿಸ್ ಇಂಡಿಯಾ’ ಕಿರೀಟ! ಹೌದು ಕೀರ್ತಿ ಸುರೇಶ್ ಮುಡಿಗೇರಿದೆ ಮಿಸ್ ಇಂಡಿಯಾ ಕಿರೀಟ! ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ತೆಲುಗಿನಲ್ಲಿ ಮಿಸ್ ಇಂಡಿಯಾ ಎನ್ನುವ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಪಾತ್ರದ ಬಗ್ಗೆ ಒಂದು ಟೀಸರನ್ನು ಚಿತ್ರ ತಂಡ ರಿಲೀಸ್ ಮಾಡಿದೆ. 

 • sri murali

  ENTERTAINMENT24, Aug 2019, 10:57 AM IST

  'ಮದಗಜ'ನಿಗೆ ಜೋಡಿಯಾದ ಕೀರ್ತಿ ಸುರೇಶ್!

  ದಕ್ಷಿಣ ಭಾರತದ ಹೆಸರಾಂತ ನಟಿ ಕೀರ್ತಿ ಸುರೇಶ್ ಕನ್ನಡಕ್ಕೆ ಬರುತ್ತಿದ್ದಾರೆ. ಶ್ರೀಮುರಳಿ ಅಭಿನಯ ಹಾಗೂ ‘ಅಯೋಗ್ಯ’ ಮಹೇಶ್ ನಿರ್ದೇಶನದ ‘ಮದಗಜ’ ಚಿತ್ರದಲ್ಲಿ ಅವರು ನಾಯಕಿ ಆಗಿ ಅಭಿನಯಿಸುತ್ತಿದ್ದಾರೆನ್ನುವ ಸುದ್ದಿಯಿದೆ.