Keerthi Gowda  

(Search results - 12)
 • undefined

  NEWSNov 5, 2018, 5:47 PM IST

  ನಟ ದುನಿಯಾ ವಿಜಯ್ ಮೊದಲ ಪತ್ನಿನಾಗರತ್ನಗೆ ಬಿಗ್ ರಿಲೀಫ್

  ನಟ ದುನಿಯಾ ವಿಜಯ್ 2ನೇ ಪತ್ನಿ ಕೀರ್ತಿ ಗೌಡ ಮೇಲೆ ಹಲ್ಲೆ ಹಾಗೂ ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರತ್ನಗೆ ಮಧ್ಯಂತರ ಜಾಮೀನು ಸಿಕ್ಕಿದೆ. 

 • undefined
  Video Icon

  NewsOct 28, 2018, 2:21 PM IST

  ನಾಗರತ್ನ ಅರೆಸ್ಟ್ ಆಗ್ತಾರಾ?

  ದುನಿಯಾ ವಿಜಿ ಮೊದಲ ಪತ್ನಿ ನಾಗರತ್ನ ಬಂಧನಕ್ಕೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಗಿರಿನಗರ ಪೊಲೀಸರು ಬಂಧನಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ. ನಾಗರತ್ನ ನಿವಾಸದ ಬಳಿ ಪೊಲೀಸರು ಆಗಮಿಸಿದ್ದಾರೆ. ಮನೆಯಲ್ಲೇ ನಾಗರತ್ನಾ ಇರುವ ಅನುಮಾನವಿದೆ. 

 • keerthi Gowda
  Video Icon

  NEWSOct 28, 2018, 12:54 PM IST

  ಕೀರ್ತಿಗೌಡ ಮನೆಯಲ್ಲಿ ನಡೆದಿದ್ದೇನು? ಹಲ್ಲೆ ನಡೆದಿದ್ದು ಹೇಗೆ?

  ನಟ ದುನಿಯಾ ವಿಜಿ ಮನೆ ರಂಪ ಬೀದಿಗೆ ಬಂದಿದೆ. ಮೊದಲ ಪತ್ನಿ ನಾಗರತ್ನ, ಎರಡನೇ ಪತ್ನಿ ಕೀರ್ತಿ ಗೌಡ ಮನೆಗೆ ನುಗ್ಗಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಕೀರ್ತಿ ಗೌಡ ಹೇಳುವುದೇನು? ಇಲ್ಲಿದೆ ಸುವರ್ಣ ನ್ಯೂಸ್ ಕೀರ್ತಿ ಗೌಡ ಜೊತೆಗಿನ ಚಿಟ್ ಚಾಟ್. 

 • Keerthi gowda and Nagaratna
  Video Icon

  NEWSOct 28, 2018, 12:15 PM IST

  ಕೀರ್ತಿಗೌಡ ಮೇಲೆ ನಾಗರತ್ನ ಚಪ್ಪಲಿಯಿಂದ ಹಲ್ಲೆ

  ನಟ ದುನಿಯಾ ಕುಟುಂಬದ ಪ್ರಕರಣ ತಾರಕ್ಕಕ್ಕೇರಿದೆ. ಜಿಮ್ ಟ್ರೈನರ್ ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣಲ್ಲೆ ಸಂಬಂಧಿಸಿದಂತೆ ದುನಿಯಾ ವಿಜಿ ಸೆರೆಮನೆಯಲ್ಲಿದ್ದಾಗ ಕೀರ್ತಿ ಗೌಡ ಮನೆಗೆ ನುಗ್ಗಿದ ನಾಗರತ್ನ ಚಪ್ಪಲಿಯಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ.  ಕೊಲೆ ಮಾಡುವ ಉದ್ದೇಶದಿಂದಲೇ ಹಲ್ಲೆ ನಡೆಸಿದ್ದು ಎಂದು ಗಿರಿ ನಗರ ಪೊಲೀಸ್ ಠಾಣೆಯಲ್ಲಿ ಕೀರ್ತಿ ಗೌಡ ಅವರು ದೂರು ದಾಖಲಿಸಿದ್ದಾರೆ.    

 • undefined

  SandalwoodOct 4, 2018, 1:23 PM IST

  ಸ್ಲಂನಿಂದ ಬಂದ ಕೀರ್ತಿ ಗೌಡ ತಂದೆ ಯಾರು ಅಂತ ಗೊತ್ತಾ?

  ಹಲ್ಲೆ ಹಾಗೂ ಅಪಹರಣ ಪ್ರಕರಣದ ಮೇಲೆ ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಜೈಲಿಗೆ ಹೋಗಿ ಬಂದ ಮೇಲೆ, ನಟನ ಇಬ್ಬರು ಪತ್ನಿಯರ ಜಗಳ ತಾರಕಕ್ಕೇರಿದೆ. ಒಬ್ಬರ ಮೇಲಿನ ಆರೋಪ ಹಾಗೂ ಪ್ರತ್ಯಾರೋಪ ಹೆಚ್ಚುತ್ತಿದೆ. ಪ್ರೆಸ್‌ಮೀಟ್ ನಡೆಸಿದ ನಾಗರತ್ನ, ಕೀರ್ತಿ ಅವರ ಮೇಲೆ ಹೇಳಿದ್ದೇನು?

 • Duniya Vijay New
  Video Icon

  NEWSOct 2, 2018, 6:52 PM IST

  ‘ತಾಯಿ ತಂದೆ ನೋಡಿಕೊಳ್ಳದ ನಾಗರತ್ನ ದೊಡ್ಡ ಸುಳ್ಳಿ‘

  ದುನಿಯಾ ವಿಜಯ್ ಜೈಲಿನಿಂದ ಹೊರಬಂದ ಮೇಲೆ ಸವತಿಯರ ಸಮರದ ತಲೆಬಿಸಿ ಮಾಡಿಕೊಳ್ಳಬೇಕಾಗಿ ಬಂದಿದೆ. ಹಾಗಾಗಿ ದುನಿಯಾ ವಿಜಯ್ ತಮ್ಮ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಹಾಗಾದರೆ ದುನಿಯಾ ವಿಜಯ್ ಹೆಂಡತಿ ನಾಗರತ್ನ, ಕೀರ್ತಿ ಗೌಡ ಮತ್ತು ತಂದೆ ತಾಯಿಗಳ ಬಗ್ಗೆ ಏನು ಹೇಳಿದರು?

   

 • undefined

  NEWSOct 1, 2018, 9:57 AM IST

  2ನೇ ಪತ್ನಿಗಾಗಿ ಜೈಲಿಂದ ದುನಿಯಾ ವಿಜಿ ಪತ್ರ

  ಕೀರ್ತಿಗೌಡಗೆ ಜೀವಬೆದರಿಕೆ ಇದ್ದು, ಆಕೆಗೆ ಯಾವುದೇ ತೊಂದರೆ ಆದರೂ ಅದಕ್ಕೆ ನಾಗರತ್ನ ನೇರ ಹೊಣೆ. ಹೀಗಾಗಿ ಕೀರ್ತಿಗೌಡಗೆ ಸೂಕ್ತ ಪೊಲೀಸ್‌ ರಕ್ಷಣೆ ನೀಡಬೇಕು ಎಂದು ಗಿರಿನಗರ ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

 • duniya vijay

  NEWSSep 30, 2018, 8:57 PM IST

  ಕೀರ್ತಿಗೆ ನಾಗರತ್ನರಿಂದ ಕೊಲೆ ಬೆದರಿಕೆ : ಪೊಲೀಸರಿಗೆ ದುನಿಯಾ ವಿಜಯ್ ಪತ್ರ

  ಸೆ.23 ರಂದು ನಾಗರತ್ನರವರು  ಕೀರ್ತಿಯವರ ಮೇಲೆ ಹಲ್ಲೆ ನಡೆಸಿದ್ದಾರೆ. ಇಂದು ನನ್ನನ್ನು ಭೇಟಿ ಮಾಡಲು ಬರುವ ಸಮಯದಲ್ಲಿ ಕಾರಿನ ಚಾಲಕ  ಮಹಮ್ಮದ್  ಅವರಿಗೆ ಕರೆ ಮಾಡಿ  ಕೀರ್ತಿಯವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಧಮಕಿ ಹಾಕಿ ಕೊಲೆ ಬೆದರಿಕೆಯೊಡ್ಡಿದ್ದಾರೆ. ಈ ಕಾರಣದಿಂದ ಕೀರ್ತಿ ಅವರು ಸಹ ಮಾನಸಿಕವಾಗಿ ನೊಂದಿದ್ದು ಮತ್ತೇ ಇದೇ ರೀತಿಯ ಘಟನೆ ಜರುಗಿದರೆ ಆತ್ಮಹತ್ಯೆ  ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

 • undefined
  Video Icon

  NEWSSep 29, 2018, 4:50 PM IST

  'ನನ್ನ ಮಕ್ಕಳ ಚಿನ್ನಾಭರಣಗಳನ್ನು ಕದ್ದು ಕೀರ್ತಿಗೌಡ ಎಸ್ಕೇಪ್'

  'ನನ್ನ ಮಕ್ಕಳ ಚಿನ್ನಾಭರಣಗಳು ಸೇರಿದ್ದಂತೆ ಹಣ ಕದ್ಧು ಕೀರ್ತಿಗೌಡ ಎಸ್ಕೇಪ್ ಆಗಿದ್ದಾಳೆ. ಅವಳು ಕದಿಯೋಕೆ ಅಂತಾನೆ ಬಂದಿದ್ದವಳು, ಆಗಾಗಿ ಕದ್ದು ಎಸ್ಕೇಪ್ ಆಗಿದ್ದಾಳೆ' ಎಂದು ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಆರೋಪಿಸಿದ್ದಾರೆ. 

 • keerthi Gowda

  SandalwoodSep 26, 2018, 5:00 PM IST

  ದುನಿಯಾ ವಿಜಿ ಸಂಗಾತಿ ಕೀರ್ತಿ ಗೌಡ ಯಾರು?

  ಸದ್ಯಕ್ಕೆ ದುನಿಯಾ ವಿಜಯ್ ಅವರ ಬಂಧನವಾಗಿದೆ. ಹಲ್ಲೆ ಹಾಗೂ ಅಪಹರಣ ಪ್ರಕರಣದಲ್ಲಿ ಕನ್ನಡದ ಈ ನಟ ಜೈಲಿನ ಕಂಬಿ ಎಣಿಸುತ್ತಿದ್ದಾರೆ. ಅಷ್ಟೇ ಅಲ್ಲ ಪತ್ನಿ ನಾಗರತ್ನ ಹಾಗೂ ಜೀವದ ಗೆಳತಿ ಕೀರ್ತಿ ನಡುವಿನ ವೈಷಮ್ಯವೂ ತಾರಕಕ್ಕೇರಿದ್ದು, ಇದೇ ಸಂದರ್ಭದಲ್ಲಿಯೇ ಒಬ್ಬರಿಗೊಬ್ಬರು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. 

 • undefined
  Video Icon

  NEWSSep 24, 2018, 8:09 PM IST

  ದುನಿಯಾ ವಿಜಯ್ ಭೇಟಿಯಾಗಲು 2ನೇ ಪತ್ನಿ ಕೀರ್ತಿ ಗೌಡಗೆ ಸ್ಪೆಷಲ್ ಎಂಟ್ರಿ!

  ಹಲ್ಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಸೇರಿರುವ ನಟ ದುನಿಯಾ ವಿಜಯ್‌ಯನ್ನು 2ನೇ ಪತ್ನಿ ಕೀರ್ತಿ ಗೌಡಗೆ ಭೇಟಿಯಾಗಿದ್ದಾರೆ. ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿದೆ. 

 • Keethi Gowda and Duniya Vijay

  INTERVIEWSep 24, 2018, 6:01 PM IST

  ದುನಿಯಾ ವಿಜಿ ಬಾಳಿನ 'ಕೀರ್ತಿ'ಯ ಅಂದಿನ ನೆನಪಿದು

  ದುನಿಯಾ ವಿಜಯ್ ಅವರಿಗೆ ಒಂದಲ್ಲ, ಒಂದು ಸಂಕಟ ಎದುರಾಗುತ್ತಿದೆ. ಈ ನಟನ ಬಾಳಲ್ಲಿ ಮೂರನೇಯವರ ಪ್ರವೇಶದಿಂದ ಪತ್ನಿಯೊಂದಿಗಿನ ಸಂಬಂಧ ಹಳಸಿತ್ತು. ಪತ್ನಿಯೊಂದಿಗೆ ಮೂಡಿದ ವಿರಸದಿಂದ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಎಲ್ಲವೂ ಸರಿ ಹೋದಂತೆ ಕಾಣಿಸುತ್ತಿತ್ತು. ಇದೀಗ ಹಲ್ಲೆ ಪ್ರಕರಣದಲ್ಲಿ ಕಂಬಿ ಎಣಿಸುತ್ತಿದ್ದು, ದಾಂಪತ್ಯದ ಬಿರುಕುಗಳೂ ಬಟಾ ಬಯಲಾಗುತ್ತಿವೆ. ಈ ಸಂದರ್ಭದಲ್ಲಿ ಬಾಳ ಗೆಳತಿ ಎರಡು ವರ್ಷಗಳ ಹಿಂದೆ ದುನಿಯಾ ವಿಜಯ್ ಬಗ್ಗೆ ಹೇಳಿದ್ದೇನು?ನೋಡಿ ವೀಡಿಯೋ.