Katta Subramanya Naidu  

(Search results - 7)
  • Katta Subramanya Naidu
    Video Icon

    stateJun 16, 2021, 9:07 AM IST

    ಸಿಎಂ ಪೋಸ್ಟ್ ಮಾರ್ಕೆಟ್‌ನಲ್ಲಿ ಸಿಗೋದಲ್ಲ; ಭಿನ್ನಮತರಿಗೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಟಾಂಗ್

    ಪಕ್ಷದಲ್ಲಿ ನಾಯಕತ್ವದ ಬಗ್ಗೆ ಹಿರಿಯರು ಯಾರೂ ಮಾತನಾಡುತ್ತಿಲ್ಲ. ಕ್ಷೇತ್ರವನ್ನು ಉಳಿಸಿಕೊಳ್ಳಲು ಆಗದವರು ಮಾತನಾಡುತ್ತಿದ್ದಾರೆ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು 

  • <p>BSY</p>

    PoliticsJun 7, 2021, 7:27 AM IST

    ಈ ಸುದ್ದಿ ನೋಡಿ ಆಘಾತವಾಗಿದೆ : ಯಡಿಯೂರಪ್ಪ ಬದಲಾವಣೆ ಬೇಡ

    • ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಹೇಳಿಕೆಯಿಂದ ಆಘಾತ ಉಂಟಾಗಿದೆ
    • ರಾಜ್ಯ ಸಂಕಷ್ಟದಲ್ಲಿರುವ ಇಂತಹ ಸಂಧರ್ಭದಲ್ಲಿ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬಾರದು 
    • ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿಕೆ
  • <p>Katta</p>

    Karnataka DistrictsNov 6, 2020, 2:55 PM IST

    ರಸ್ತೆ ಬದಿ ಟೀ ಸೇವಿಸಿದ ಮುಖಂಡ : ಇದು ಸಮಸ್ಯೆ ಅರಿವ ವೇದಿಕೆ ಎಂದ ನಾಯಕ


    ಹೆಬ್ಬಾಳ ವಿಧಾನಸಭಾ ಕ್ಷೇತ್ರ ಮಾಜಿ ಸಚಿವರು ಹಾಗೂ ಜನನಾಯಕರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಜನರೊಂದಿಗೆ ಸಾಮಾನ್ಯರಂತೆ ಬೆರೆತು ರಸ್ತೆ ಬದಿಯ ಟೀ ಶಾಪ್ ನಲ್ಲಿ ಚಹಾ ಕುಡಿಯುತ್ತಾ ಸಾರ್ವಜನಿಕರ ಜೊತೆಯಲ್ಲಿ ಸಮಸ್ಯೆಗಳನ್ನು ಅಲಿಸುವುದರ ಮೂಲಕ ಚಾಯ್ ಪೇ ಚರ್ಚಾ ಕಾರ್ಯಕ್ರಮಕ್ಕೆ ಹೊಸ ಅರ್ಥ ಕಲ್ಪಿಸಿದರು.

  • undefined
    Video Icon

    stateMay 19, 2020, 12:07 PM IST

    ಕಷ್ಟಕ್ಕಾಗುವ ಬಿಜೆಪಿ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು

    ಹಸಿವು ನೀಗಿಸುವುದು ಪುಣ್ಯದ ಕಾರ್ಯ ಎನ್ನುತ್ತಾರೆ. ಇಂಥ ಕೊರೋನಾ ವೈರಸ್ ಎಂಬೊಂದು ಮಹಾಮಹಾರಿ ವಿಶ್ವವನ್ನೇ ಅಲುಗಾಡಿಸುತ್ತಿರುವಾಗ, ಭಾರತ ಅನಿವಾರ್ಯವಾಗಿ ಲಾಕ್‌ಡೌನ್ ಘೋಷಿಸಿತು. ಕೆಲಸವಿಲ್ಲದೇ, ಕೈಯಲ್ಲಿ ದುಡ್ಡಿಲ್ಲದೇ ಬಡವರು, ನಿರ್ಗತಿಕರು ಪಟ್ಟ ಪಾಡು ಅಷ್ಟಿಷ್ಟಲ್ಲ. ಆದರೆ, ಬಿಜೆಪಿ ಹಿರಿಯ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಂಥ ಕೊಡುಗೈ ದಾನಿಗಳಿಂದ ಅದೆಷ್ಟೋ ಬಡವರು ಹೊಟ್ಟೆ ತುಂಬಾ ಉಂಡು ಮಲಗುವಂತಾಯಿತು. ಕಟ್ಟಾ ಅವರಂಥವರು ಜನರಿಗೆ ಸಹಕರಿಸಿದ್ದು ಹೇಗೆ?

  • roshan baig katta subramanya naidu
    Video Icon

    PoliticsNov 14, 2019, 12:40 PM IST

    ಗರಿಗೆದರಿದ ಶಿವಾಜಿನಗರ ಟಿಕೆಟ್ ಫೈಟ್; ಅಖಾಡಕ್ಕೆ ಧುಮುಕಿದ ಕಟ್ಟಾ!

    ರಾಜ್ಯ ರಾಜಕೀಯದಲ್ಲಿ ಉಪ-ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಅನರ್ಹತೆ ಬಗ್ಗೆ ಸುಪ್ರೀಂ ತೀರಪು ನೀಡಿದ ಬೆನ್ನಲ್ಲೇ, ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಚಿತ್ರಣ ಬಹುತೇಕ ಸ್ಪಷ್ಟವಾಗಿದೆ. ಆದರೆ ಶಿವಾಜಿನಗರದ ಬಗ್ಗೆ ಬಿಜೆಪಿ ಇನ್ನೂ ತೀರ್ಮಾನ ಕೈಕೊಂಡಿಲ್ಲ. 7 ಬಾರಿ ಶಾಸಕರಾಗಿರುವ ರೋಷನ್ ಬೇಗ್ ಈಗಾಗಲೇ ಕಾಂಗ್ರೆಸ್ ತೊರೆದಿದ್ದು, ಬಿಜೆಪಿಗೆ ಸೇರಲು ಹವಣಿಸುತ್ತಿದ್ದಾರೆ. ಆದರೆ ಬಿಜೆಪಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ. ಈ ನಡುವೆ ಬಿಜೆಪಿಯ ಹಳೆಯ ರಾಜಕೀಯ ಕಿಲಾಡಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅಖಾಡಕ್ಕೆ ಧುಮುಕಿದ್ದಾರೆ.  

  • bjp

    NEWSMay 11, 2019, 2:17 PM IST

    ‘ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು 100 % ಖಚಿತ’

    ಲೋಕಸಭಾ ಚುನಾವನೆ ಮುಕ್ತಾಯವಾದ ಬೆನ್ನಲ್ಲೇ ವಿಧಾನಸಭಾ ಉಪ ಚುನಾವಣಾ ಕಣ ರಂಗೇರಿದೆ. ಇದೇ ವೇಳೆ ನಾಯಕರ ಗೆಲುವಿನ ಭರವಸೆಯೂ ಕೂಡ ಹೆಚ್ಚುತ್ತಲಿದೆ.

  • katta

    Lok Sabha Election NewsMar 12, 2019, 11:46 AM IST

    ಕಟ್ಟಾ-ಅಶೋಕ್‌ ನಡುವೆ ಮುಸುಕಿನ ಗುದ್ದಾಟ!

    ಲೋಕ ಸಮರಕ್ಕೆ ಮುಹೂರ್ತ ಫಿಕ್ಸ್ ಆಗುತ್ತಿದ್ದಂತೆ, ಎಲ್ಲ ಪಕ್ಷಗಳಲ್ಲಿಯೂ ತಮ್ಮ ಬೆಂಬಲಿಗರನ್ನು ಬೆಂಬಲಿಸುವ ಖಯಾಲಿ ಹೆಚ್ಚುತ್ತಿದೆ. ಇದೇ ಬೆನ್ನಲ್ಲೇ ಈಗಲೇ ಪಕ್ಷ ಬಿಟ್ಟಿರುವ ಬಿಜೆಪಿ ಮುಖಂಡರನ್ನು ಮರಳಿ ಕರೆ ತರುವ ವಿಷಯವಾಗಿ ಬೆಂಗಳೂರಿನ ಆರ್.ಆಶೋಕ್ ಹಾಗೂ ಕಟ್ಟಾ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.