Kateel Temple  

(Search results - 12)
 • kateel temple to reopne on June 14th E Tickets to be issued for darshanamkateel temple to reopne on June 14th E Tickets to be issued for darshanam

  Karnataka DistrictsJun 11, 2020, 7:22 AM IST

  ಕಟೀಲು ದುರ್ಗಾಪರಮೇಶ್ವರಿ ದರ್ಶನಕ್ಕೆ ಇ-ಟಿಕೆಟ್: ದೇವಳ ತೆರೆಯುವ ದಿನಾಂಕ ಫಿಕ್ಸ್

  ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶೀಘ್ರ ಭಕ್ತರಿಗೆ ದರ್ಶನ ಭಾಗ್ಯ ಸಿಗಲಿದೆ. ದೇವರ ದರ್ಶನಕ್ಕೆ ಇ-ಟಿಕೆಟ್ ಆರಂಭಿಸಿದ್ದು, ದೇವಸ್ಥಾನ ತೆರೆಯುವ ದಿನಾಂಕವೂ ನಿಗದಿಯಾಗಿದೆ.

 • No Entry To Mangaluru Kateel Durgaparameshwari Temple Pooja And Darshan Through WhatsappNo Entry To Mangaluru Kateel Durgaparameshwari Temple Pooja And Darshan Through Whatsapp

  Karnataka DistrictsApr 20, 2020, 6:30 PM IST

  ದೇವಸ್ಥಾನಕ್ಕೆ ಭಕ್ತರ ಪ್ರವೇಶವಿಲ್ಲ: ಭಕ್ತಿಯೂ ಇದೀಗ ಆನ್‌ಲೈನ್!

  ಕಟೀಲು ದೇವಿ ದರ್ಶನಕ್ಕೆ ಕಾಲ್ನಡಿಗೆಯಲ್ಲೂ ಸ್ಥಳೀಯ ಭಕ್ತರು ಬರುತ್ತಿದ್ದರು. ಆದರೆ, ನಿಯಮಾನುಸಾರ ದೇವಸ್ಥಾಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಗರ್ಭಗುಡಿಯಲ್ಲಿ ದೇವಿಗೆ ಪೂಜೆ ನಿರಂತರವಾಗಿ ನಡೆಯುತ್ತಿದೆ. ಭಕ್ತರಿಗೆ ದೇವಿ ದರ್ಶನ ತಪ್ಪಬಾರದು ಎಂಬ ಕಾರಣಕ್ಕೆ ಅರ್ಚಕರು, ಪೂಜೆಯ ಬಳಿಕ ಅಲಂಕೃತ ದೇವಿಯ ಫೋಟೋವನ್ನು ಬೆಳಗ್ಗೆೆ ಮತ್ತು ಸಂಜೆ ಜಾಲತಾಣಗಳ ಮೂಲಕ ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಇಲ್ಲಿವೆ ಕೆಲ ಫೋಟೋಗಳು

  ವರದಿ: ಕೃಷ್ಣಮೋಹನ ತಲೆಂಗಳ

 • Do you know about Bhramarambika Devi of Kateel templeDo you know about Bhramarambika Devi of Kateel temple

  FestivalsApr 20, 2020, 5:40 PM IST

  ಕೊರೋನಾ ಹಾವಳಿ ನಡುವೆ ಕಟೀಲು ದೇವಿಯ ಮಹಾತ್ಮೆ ಕೇಳಿ

  ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ನಂಬಿದ ಭಕ್ತರನ್ನು ಪೊರೆಯುವ ಮಾತೆ. ಇಂಥ ತಾಯಿಗೆ ಹೂವಿನ ಪೂಜೆ ಅಂದರೆ ಬಹಳ ಇಷ್ಟ. ಕೊರೋನಾದಿಂದಾಗಿ ಎಲ್ಲ ಲಾಕ್‌ಡೌನ್‌ ಆಗಿರುವ ಹೊತ್ತಿನಲ್ಲೂ ಇಲ್ಲಿ ನಿತ್ಯ ಮೂರು ಹೊತ್ತು ಪೂಜೆ ನಿರಂತರ. ಬನ್ನಿ ಈ ಭ್ರಮರಾಂಬಿಕೆಯ ಬಗ್ಗೆ ತಿಳಿಯೋಣ.

   

 • Man who return from foriegn was quarantined visits kateel TempleMan who return from foriegn was quarantined visits kateel Temple

  Karnataka DistrictsMar 20, 2020, 9:05 AM IST

  ಮಂಗಳೂರು: ಕಟೀಲಿಗೆ ಭೇಟಿ ನೀಡಿದ ಕೊರೋನಾ ಶಂಕಿತ

  ವಿದೇಶದಿಂದ ವಿಮಾನದಲ್ಲಿ ಬಂದ ವ್ಯಕ್ತಿಯೊಬ್ಬರನ್ನು ತಪಾಸಣೆ ನಡೆಸಿ ಗೃಹಬಂಧನದಲ್ಲಿ ಇರಿಸಲಾತ್ತು. ಆದರೂ ಅವರು ಬುಧವಾರ ಕುಟುಂಬದೊಂದಿಗೆ ಕಟೀಲಿಗೆ ಆಗಮಿಸಿದ್ದರು. ಇದು ದೇವಳದ ಪರಿಸರದಲ್ಲಿ ಆತಂಕ ಸೃಷ್ಟಿಸಿತು.

 • Youth Vikky Shetty Bedra collects 3 lakh for girl suffers from blood cancer in kateelYouth Vikky Shetty Bedra collects 3 lakh for girl suffers from blood cancer in kateel

  Karnataka DistrictsFeb 8, 2020, 11:43 AM IST

  ಭಯಂಕರ ಪೆಡಂಭೂತ ಬಾಲಕಿಯ ಬ್ಲಡ್‌ ಕ್ಯಾನ್ಸರ್ ಚಿಕಿತ್ಸೆಗೆ ಕೊಟ್ಟಿದ್ದು 3 ಲಕ್ಷ..!

  ಕಟೀಲು ಬ್ರಹ್ಮಕಲಶೋತ್ಸವದಲ್ಲಿ ಉದ್ದುದ್ದ ಉಗುರಿನ, ದೊಡ್ಡ ದೇಹದ ಭಯಂಕರ ಆಕೃತಿಯೊಂದು ಜನರ ಗಮನ ಸೆಳೆದಿತ್ತು. ಬೃಹದಾಕಾರದ ಪೆಡಂಭೂತ ಭಯ ಹುಟ್ಟಿಸುವಂತಿದ್ದರೂ ಅದರೊಳಗಿದ್ದ ಮನಸಿಗೆ ಇದೀಗ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

 • bollywood actress shilpa shetty in kateel-durgaparameshwari-temple-brahmakalashotsavabollywood actress shilpa shetty in kateel-durgaparameshwari-temple-brahmakalashotsava

  Karnataka DistrictsJan 30, 2020, 7:48 PM IST

  ಬ್ರಹ್ಮಕಲಶೋತ್ಸವಕ್ಕೆ ದೂರದಿಂದ ಬಂದ ಶಿಲ್ಪಾ, ತರಕಾರಿ ಕತ್ತರಿಸಿದ ಕಟೀಲ್

  ಕಟೀಲು(ಜ. 30) ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಸಂಪನ್ನಗೊಳ್ಳುತ್ತಿದೆ. ನಟಿ ಶಿಲ್ಪಾ ಶೆಟ್ಟಿ ದೇವಾಲಯದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

   

 • Photo Gallery of Kateel BramhakalashothsavaPhoto Gallery of Kateel Bramhakalashothsava

  Karnataka DistrictsJan 26, 2020, 3:02 PM IST

  ಕಟೀಲಿನಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ, ಇಲ್ಲಿವೆ ಚಂದದ ಫೋಟೋಸ್

  ಕಟೀಲಿನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ನಗರದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಇಡೀ ದೇವಳವೇ ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದ್ದು, ಭಕ್ತ ಜನಸಾಗರವೇ ದೇವಾಲಯದತ್ತ ಹರಿದುಬರುತ್ತಿದೆ.

 • kateel temple festival banner in bmtc buskateel temple festival banner in bmtc bus

  Karnataka DistrictsJan 10, 2020, 2:57 PM IST

  BMTC ಬಸ್‌ನಲ್ಲಿ ಕಟೀಲು ಬ್ರಹ್ಮಕಲಶ ಪ್ರಚಾರ

  ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಳದಲ್ಲಿ ಬ್ರಹ್ಮ ಕಲಶೋತ್ಸವ ನಡೆಯುತ್ತಿದ್ದು, ಈ ಸಂಭ್ರಮದ ಕುರಿತ ಬ್ಯಾನರ್ ಬಿಎಂಟಿಸಿ ಬಸ್‌ಗಳಲ್ಲಿಯೂ ಅಳವಡಿಸಲಾಗಿದೆ.

 • photo gallery Bollywood actress Shilpa Shetty visits kateel temple in mangalorephoto gallery Bollywood actress Shilpa Shetty visits kateel temple in mangalore

  Karnataka DistrictsSep 27, 2019, 12:16 PM IST

  ಸೀರೆಯಲ್ಲಿ ಮಿಂಚಿದ 'ಕುಡ್ಲದ ಪೊಣ್ಣು' ಶಿಲ್ಪಾ ಶೆಟ್ಟಿ: ಇಲ್ಲಿವೆ ’ಗೋಲ್ಡನ್’ ಫೋಟೋಸ್ ..!

  ಬಾಲಿವುಡ್ ತಾರೆ, ಕುಡ್ಲದ ಪೊಣ್ಣು ಶಿಲ್ಪಾ ಶೆಟ್ಟಿ ಅವರು ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಗೋಲ್ಡನ್ ಸೀರೆ, ಸಾಂಪ್ರದಾಯಿಕ ಆಭರಣಗಳೊಂದಿಗೆ ಮಿಂಚಿದ ಶಿಲ್ಪಾ ಶೆಟ್ಟಿ ಗೋಲ್ಡನ್ ಫೋಟೋಸ್ ಇಲ್ಲಿವೆ.

 • Bollywood actress Shilpa Shetty asks for Jasmine in mangaloreBollywood actress Shilpa Shetty asks for Jasmine in mangalore

  Karnataka DistrictsSep 27, 2019, 8:02 AM IST

  ಮಂಗಳೂರು: ಅರಳಿದ ಮಲ್ಲಿಗೆ ಕೇಳಿದ ಬಾಲಿವುಡ್ ತಾರೆ..!

  ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರು ಅರಳಿದ ಮಲ್ಲಿಗೆ ಇದ್ರೆ ತಂದ್ಕೊಡಿ ಎಂದು ತಾವು ಉಳಿದುಕೊಂಡಿದ್ದ ಹೋಟೆಲ್ ಸಿಬ್ಬಂದಿಗೆ ಕೇಳಿಕೊಂಡಿದ್ದಾರೆ. ತುಳುನಾಡಿನವರೇ ಆದ ಶಿಲ್ಪಾ ಶೆಟ್ಟಿ ತಮ್ಮ ನೆಚ್ಚಿನ ಪೆಲಕಾಯಿದ ಗಟ್ಟಿ ಹಾಗೂ ಕೋರಿ ರೊಟ್ಟಿಯನ್ನೂ ನೆನಪಿಸಿಕೊಂಡಿದ್ದಾರೆ.

 • Flood near kateelu Temple in MangaloreFlood near kateelu Temple in Mangalore

  Karnataka DistrictsAug 15, 2019, 4:01 PM IST

  ಮಂಗಳೂರು: ಕಟೀಲು ಪರಿಸರದಲ್ಲಿ ಮತ್ತೆ ನೆರೆ

  ಕಟೀಲು ಪರಿಸರದ ಮಿತ್ತಬೈಲು, ಕಿಲೆಂಜೂರು, ಕೆಮ್ರಾಲ್‌ ಗ್ರಾಮದ ಅತ್ತೂರು ಮತ್ತಿತರ ಪರಿಸರದ ಪ್ರದೇಶಗಳು ನೆರೆಯಿಂದ ಆವೃತ್ತವಾಗಿ ಅಪಾರ ನಷ್ಟಉಂಟಾಗಿತ್ತು. ಮಂಗಳವಾರ ರಾತ್ರಿಯಿಂದ ಸುರಿದ ನಿರಂತರ ಮಳೆಗೆ ಬುಧವಾರ ನಂದಿನಿ ನದಿ ಮತ್ತೆ ಉಕ್ಕೇರಿದ್ದು ನೀರಿನ ಮಟ್ಟಹೆಚ್ಚಾಗಿ ನೆರೆ ಬಂದಿದೆ. ಅತ್ತೂರು ಬೈಲು ಗಣಪತಿ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುಳುಗಡೆಯಾಗಿದೆ.

 • Flood in Kateel Temple Fake news got viral in social MediaFlood in Kateel Temple Fake news got viral in social Media

  Karnataka DistrictsAug 9, 2019, 12:18 PM IST

  ಕಟೀಲು ದೇವಳಕ್ಕೆ ಪ್ರವಾಹ: ಸುಳ್‌ ಸುದ್ದಿ ವೈರಲ್‌..!

  ಮಂಗಳೂರಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಕಟೀಲು ದೇವಸ್ಥಾನದಲ್ಲಿ ಪ್ರವಾಹ ಬಂದಿದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸುಳ್ಳು ಸುದ್ದಿ ಸೃಷ್ಟಿಯಾಗಿದ್ದು ಮಾತ್ರವಲ್ಲದೆ, ಫೋಟೋ, ವಿಡಿಯೋಗಳೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.