Kas  

(Search results - 634)
 • in Gujarat Hindus converted in muslim in home minister amit shah home state

  NEWS16, Jul 2019, 3:29 PM IST

  ಅಮಿತ್ ಶಾ ಗೃಹಮಂತ್ರಿ ಆದ್ಮೇಲೆ ಕಾಶ್ಮೀರದಲ್ಲಿ ಐತಿಹಾಸಿಕ ಬದಲಾವಣೆ

  ಅಮಿತ್‌ ಶಾ ಗೃಹಮಂತ್ರಿಯಾಗಿ ಕಚೇರಿಗೆ ಆಗಮಿಸಲು ಆರಂಭಿಸಿದ ದಿನದಿಂದ ಕಾಶ್ಮೀರ ರಾಜಕಾರಣದಲ್ಲಿ ಅಲ್ಪ ಮಟ್ಟಿಗೆ ಬದಲಾವಣೆ ಕಾಣುತ್ತಿದೆ. ಮುಖ್ಯವಾಹಿನಿಯಿಂದ ಪ್ರತ್ಯೇಕತಾವಾದಿಗಳ ಕ್ಯಾಂಪ್‌ವರೆಗೆ ಅವರ ಚಿಂತನೆಗಳು ಸಂಚರಿಸಿದ ಪರಿಣಾಮ ಅಬ್ಬರಿಸುವ ಮುಖಗಳು ಪರಿವರ್ತನೆಯ ಹಾದಿ ಹಿಡಿದಿವೆ.

 • ksrtc

  Karnataka Districts16, Jul 2019, 12:25 PM IST

  ಮಂಗಳೂರು : KSRTCಯಿಂದ ಪ್ರಯಾಣಿಕರಿಗೆ ಗುಡ್‌ನ್ಯೂಸ್

  ಮಂಗಳೂರಿನಿಂದ ಕೇರಳದ ಕಾಸರಗೋಡಿಗೆ ಇದೇ ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿ ಹವಾನಿಯಂತ್ರಿತ ವೋಲ್ವೊ ಬಸ್ ಸಂಚಾರ ಶೀಘ್ರದಲ್ಲೇ ಆರಂಭವಾಗಲಿದೆ. ಏಕಮುಖ ಪ್ರಯಾಣ ದರ 75 ರು., ದ್ವಿಮುಖ ಪ್ರಯಾಣದ ಡೇ-ಪಾಸ್‌ನ್ನು 130 ರು.ಗೆ ಪಡೆಯಬಹುದಾಗಿದೆ.

 • Kargil

  NEWS16, Jul 2019, 9:55 AM IST

  ರೈಲುಗಳ ಮೇಲೆ ಕಾರ್ಗಿಲ್‌ ಸಾಹಸ!

  ರೈಲುಗಳ ಮೇಲೆ ಕಾರ್ಗಿಲ್‌ ಯುದ್ಧದ ಸಾಹಸ ಚಿತ್ರಗಳು| ವಿನೈಲ್‌ ಸ್ಟಿಕ್ಕರ್‌ ಅಂಟಿಸಿ ಜನರಿಗೆ ಮಾಹಿತ| ವೀರಯೋಧರ ಸ್ಮರಣಾರ್ಥ ಈ ಕಾರ್ಯ

 • CRPF

  NEWS15, Jul 2019, 5:43 PM IST

  ಜೀವ ಪಣಕ್ಕಿಟ್ಟು 14 ವರ್ಷದ ಬಾಲಕಿಯನ್ನು ಕಾಪಾಡಿದ CRPF ಯೋಧ!

  CRPF ಯೋಧರ ಸಾಹಸಕ್ಕೆ ನೆಟ್ಟಿಗರ ಸಲಾಂ| ಜೀವವನ್ನೇ ಪಣಕ್ಕಿಟ್ಟು ಬಾಲಕಿಯ ಪ್ರಾಣ ಕಾಪಾಡಿದ ಯೋಧರು

 • NEWS15, Jul 2019, 8:06 AM IST

  ಕಲ್ಲು ತೂರಾಟ ಇಳಿಕೆ : ತಣ್ಣಗಾದ ಕಾಶ್ಮೀರ

  ಜಮ್ಮು- ಕಾಶ್ಮೀರದಲ್ಲಿ ಸಾ ಪಾಕಿಸ್ತಾನ ಬೆಂಬಲಿತ ಕಲ್ಲು ತೂರಾಟಗಾರರ ದಿಢೀರನೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈ ಬೆಳವಣಿಗೆ ಅಚ್ಚರಿಗೂ ಕಾರಣವಾಗಿದೆ. 

 • state13, Jul 2019, 12:19 PM IST

  17ನೇ ಕೊಲೆ ಕೇಸಲ್ಲೂ ಸೈನೈಡ್‌ ಮೋಹನ್‌ ದೋಷಿ

  ಕಾಸರಗೋಡಿನ ಮಂಜೇಶ್ವರ ಯುವತಿಯ ಕೊಲೆ ಪ್ರಕರಣದಲ್ಲಿ ಸೈನೆಡ್‌ ಮೋಹನ ಕುಮಾರ್‌ ವಿರುದ್ಧದ ಆರೋಪ ಮಂಗಳೂರು ನ್ಯಾಯಾಲಯದಲ್ಲಿ ಸಾಬೀತಾಗಿದೆ. 2006ರಲ್ಲಿ ಪೈವಳಿಕೆ ಗ್ರಾಮದ 26 ವರ್ಷದ ಯುವತಿಯನ್ನು ಸೈನೆಡ್‌ ಮೋಹನ್‌ ಮಡಿಕೇರಿಗೆ ಕರೆದೊಯ್ದು ಅಲ್ಲಿನ ವಸತಿ ಗೃಹವೊಂದರಲ್ಲಿ ಅತ್ಯಾಚಾರ ಎಸಗಿ, ಸೈನೈಡ್‌ ನೀಡಿ ಕೊಲೆ ಮಾಡಿದ್ದ.

 • An exchange of fire between terrorists and security forces is underway in Narwani area of Shopian district

  NEWS11, Jul 2019, 8:53 PM IST

  ಸೇನೆ ಸೇರಲು ಮುಂದಾದ 5 ಸಾವಿರ ಕಾಶ್ಮೀರಿ ಯುವಕರು!

  ಸೇನಾ ನೇಮಕಾತಿಯಲ್ಲಿ ಕಣಿವೆ ರಾಜ್ಯದ ಸುಮಾರು 5 ಸಾವಿರ ಕಾಶ್ಮೀರಿ ಯುವಕರು ಪಾಲ್ಗೊಂಡಿರುವುದು ಗಮನಾರ್ಹ. ಒಂದು ವಾರದ ಕಾಲ ನಡೆಯಲಿರುವ ನೇಮಕಾತಿಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸುವ ನಿರೀಕ್ಷೆ ಇದೆ.

 • Indian Army, Shopian

  NEWS11, Jul 2019, 10:37 AM IST

  ಪುಲ್ವಾಮಾ ದಾಳಿ ಘಟನೆ ನಂತರ ಕಾಶ್ಮೀರದಲ್ಲಿ 93 ಉಗ್ರರ ಹತ್ಯೆ

  ಪುಲ್ವಾಮಾ ದಾಳಿ ಘಟನೆಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ 93 ಉಗ್ರರನ್ನು ಸೇನೆ ಹೊಡೆದು ಉರುಳಿಸಿದೆ ಎಂದು ಕೇಂದ್ರ ಸರ್ಕಾರ ಲಿಖಿತ ಮಾಹಿತಿ ನೀಡಿದೆ.

 • Al-Qaeda

  NEWS10, Jul 2019, 2:17 PM IST

  ಸೇನೆಗೆ ಅಲ್ ಖೈದಾ ಪಂಥಾಹ್ವಾನ: ಕಾಶ್ಮಿರವಾಗಲಿದೆಯಂತೆ ಸ್ಮಶಾನ!

  ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಬಂಧನದಿಂದ ಮುಕ್ತಗೊಳಿಸಲು ಕಣಿವೆಯಲ್ಲಿ ಸಂಘಟನೆ ಸಕ್ರೀಯವಾಗಿದೆ ಎಂದು ಕುಖ್ಯಾತ ಭಯೋತ್ಪಾದಕ ಸಂಘಟನೆ ಅಲ್ ಖೈದಾ ಮುಖ್ಯಸ್ಥ ಐಮಾನ್ ಅಲ್ ಜವಾಹರಿ ಗುಡುಗಿದ್ದಾನೆ.

 • Rajkumar - Kasturi Nivasa

  ENTERTAINMENT9, Jul 2019, 4:44 PM IST

  ಅಭಿಮಾನಿಯ ‘ಕಸ್ತೂರಿ ನಿವಾಸ’ದ ತುಂಬೆಲ್ಲಾ ಅಣ್ಣಾವ್ರ ಫೋಟೋ; ಪುನೀತ್ ಫುಲ್ ಖುಷ್!

  ವರನಟ ಡಾ. ರಾಜ್ ಕುಮಾರ್ ಅಭಿಮಾನಿಗಳನ್ನೇ ದೇವರೆಂದು ಕರೆದ ದೇವತಾ ಮನುಷ್ಯ. ಅಭಿಮಾನಿಗಳಿಗೂ ಅಷ್ಟೇ. ಅವರನ್ನು ದೇವರೆಂದೇ ಆರಾಧಿಸುತ್ತಾರೆ.  ಮೈಸೂರಿನಲ್ಲಿ ಅವರ ಅಭಿಮಾನಿಯೊಬ್ಬರು ಡಾ. ರಾಜ್ ಖ್ಯಾತ ಸಿನಿಮಾ ಕಸ್ತೂರಿ ನಿವಾಸ ದ ಹೆಸರನ್ನು ತಮ್ಮ ಮನೆಗೆ ಇಟ್ಟಿದ್ದಾರೆ.

 • Magalu Janaki Srihari Kashyap

  ENTERTAINMENT9, Jul 2019, 1:08 PM IST

  'ಮಗಳು ಜಾನಕಿ' ಧಾರಾವಾಹಿಗೆ ಗುಡ್‌ ಬೈ ಹೇಳಿದ ಹರಿ ಕುಮಾರ್!

  ಮಗಳು ಜಾನಕಿ ಧಾರಾವಾಹಿ ನೋಡುವವರಿಗೆ ಸಿಎಸ್ಪಿ ಅಸಿಸ್ಟೆಂಟ್ ಹರಿಕುಮಾರ್ ಎಲ್ಲರಿಗೂ ಪರಿಚಯ ಇದ್ದೇ ಇರುತ್ತಾರೆ. ಅವರ ಕಾಮಿಡಿ ಪಾತ್ರ ಎಲ್ಲರಿಗೂ ಇಷ್ಟವಾಗುತ್ತದೆ. ಯಾವಾಗಲೂ ಕಾಮಿಡಿ ಮಾಡಿಕೊಂಡಿರುತ್ತಿದ್ದ ಹರಿಕುಮಾರ್ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ!

 • NEWS8, Jul 2019, 9:51 PM IST

  ಮತ್ತೋರ್ವ ಮುಸ್ಲಿಂ ನಾಯಕ ಬಿಜೆಪಿಗೆ: ಮುಖಭಂಗ ‘ಕೈ’ಗೆ!

  ಇತ್ತ ಕರ್ನಾಟಕದಲ್ಲಿ ಹಿರಿಯ ಕಾಂಗ್ರೆಸ್ಸಿಗ ರೋಷನ್ ಬೇಗ್ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರುವ ಸಾಧ್ಯತೆಗಳ ನಡುವೆಯೇ, ಅತ್ತ ಕಾಶ್ಮೀರದಲ್ಲೂ ಹಿರಿಯ ಕಾಂಗ್ರೆಸ್ಸಿಗ ಮೊಹ್ಮದ್ ಇಕ್ಬಾಲ್ ಮಲ್ಲಿಕ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. 

 • রণক্ষেত্র পুলওয়ামা

  NEWS8, Jul 2019, 4:29 PM IST

  ಕಣಿವೆಯಲ್ಲಿ 'ಅಮಾನವೀಯ ವರ್ತನೆ': ವಿಶ್ವಸಂಸ್ಥೆ ವರದಿಗೆ ಭಾರತ ವಿರೋಧ!

  ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ ನೀಡಿರುವ ವರದಿಗೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ಮತ್ತು ಸೇನೆಯಿಂದ ಮಾನವ ಹಕ್ಕು ಉಲ್ಲಂಘನೆಯಾಗಿದೆ ಎಂದು ವರದಿ ತಿಳಿಸಿದೆ.

   

 • India vs Srilanka

  World Cup7, Jul 2019, 2:56 PM IST

  ವಿಶ್ವಕಪ್ ಪಂದ್ಯದಲ್ಲಿ ಕಾಶ್ಮೀರ ಕೂಗು; ICCಗೆ ದೂರು ನೀಡಿದ BCCI!

  ಭಾರತ ಹಾಗೂ ಶ್ರೀಲಂಕಾ ನಡುವಿನ ವಿಶ್ವಕಪ್ ಲೀಗ್ ಪಂದ್ಯದ ನಡುವೆ ಕಾಶ್ಮೀರ ಕೂಗು ಎದ್ದಿದೆ. ಪಂದ್ಯ ನಡೆಯುತ್ತಿದ್ದ ವೇಳೆ ಕಾಶ್ಮೀರ ವಿಚಾರ ಎಳೆದು ತರಲಾಗಿದೆ. ಭದ್ರತಾ ವಿಚಾರದಲ್ಲಿ ಐಸಿಸಿ ನಿರ್ಲಕ್ಷ್ಯಕ್ಕೆ ಬಿಸಿಸಿಐ ಖಡಕ್ ಎಚ್ಚರಿಕೆ ನೀಡಿದೆ. 
   

 • Jammu kashmir

  NEWS6, Jul 2019, 8:28 AM IST

  ಕೇಂದ್ರದ ಹೊಡೆತಕ್ಕೆ ಪ್ರತ್ಯೇಕತಾವಾದಿಗಳು ತತ್ತರ

  ಕೇಂದ್ರದ ಹೊಡೆತಕ್ಕೆ ಪ್ರತ್ಯೇಕತಾವಾದಿಗಳು ತತ್ತರ| ಕಾಶ್ಮೀರಿ ಪಂಡಿತರನ್ನು ಮರಳಿ ಕಾಶ್ಮೀರಕ್ಕೆ ಕರೆತರಲು ಯೋಜನೆ| ಪ್ರತ್ಯೇಕತಾವಾದಿಗಳಿಂದ ಸಮಿತಿ ರಚನೆ, ಪಂಡಿತರ ಜೊತೆ ಚರ್ಚೆ