Karwar  

(Search results - 76)
 • INS vikramadithya

  Karnataka Districts16, Jul 2019, 3:52 PM IST

  ವಿಕ್ರಮಾದಿತ್ಯ ವೀಕ್ಷಣೆಗೆ ಅವಕಾಶ

  ದೇಶದ ವಿಮಾನ ವಾಹಕ ಅತಿದೊಡ್ಡ ಯುದ್ಧ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ವೀಕ್ಷಿಸಲು ಜು.20ಕ್ಕೆ ಸಾರ್ವಜನಿಕರಿಗೆ ಅವಕಾಶ ಮಾಡಲಾಗಿದೆ. ಜು. 20ರಂದು ಮಧ್ಯಾಹ್ನ 11ಗಂಟೆಯಿಂದ ಸಂಜೆ 5ಗಂಟೆ ತನಕ ವೀಕ್ಷಿಸಬಹುದಾಗಿದೆ.

 • anand singh karnataka

  NEWS13, Jul 2019, 11:33 PM IST

  ರಾಜೀನಾಮೆ ಪರ್ವ ಆರಂಭಿಸಿದ್ದ ಆನಂದ್ ಸಿಂಗ್ ಮುಂಬೈಗೆ ಹೋಗದೆ ಎಲ್ಲಿದ್ದಾರೆ?

  ಅತೃಪ್ತ ಶಾಸಕರು ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂಬುದು ಜಗಜ್ಜಾಹೀರವಾದ ಮಾತು. ಆದರೆ ರಾಜೀನಾಮೆ ಕೊಟ್ಟ ಎಲ್ಲ ಶಾಸಕರು ಮುಂಬೈನಲ್ಲಿ ಇಲ್ಲ. ಒಂದು ಸುದ್ದಿ ಕಾರವಾರದಿಂದ ಬ್ರೇಕ್ ಆಗಿದೆ.

 • Video Icon

  Karnataka Districts4, Jul 2019, 6:57 PM IST

  BIG 3 ಇಂಪ್ಯಾಕ್ಟ್: ಮೊದ್ಲು ಮೋದಿ ಟೀಚರ್‌ನಿಂದ ‘ಮುಕ್ತಿ’, ಈಗ ಶಿಕ್ಷಕರ ಖಾತೆಗೆ ‘ಶಕ್ತಿ‘

  ಕಳೆದ ನಾಲ್ಕು ತಿಂಗಳಿನಿಂದ ಶಿಕ್ಷಕರಿಗೆ ಸಂಬಳ ನೀಡದೆ ಸತಾಯಿಸುತ್ತಿದ್ದ ಮುಖ್ಯ ಶಿಕ್ಷಕಿಯ ಸುದ್ದಿಯನ್ನು BIG 3 ವರದಿ ಮಾಡಿತ್ತು. ಸುದ್ದಿ ಪ್ರಸಾರವಾದ ಬೆನ್ನಲ್ಲೇ, ಶಿಕ್ಷಕರನ್ನು ಸತಾಯಿಸುತ್ತಿದ್ದ ಆ ಮುಖ್ಯ ಶಿಕ್ಷಕಿಯನ್ನು ಎತ್ತಂಗಡಿ ಕೂಡಾ ಮಾಡಲಾಗಿತ್ತು. ಇದೀಗ ಒಂದು ವಾರಗಳ ಬಳಿಕ ಶಿಕ್ಷಕರ ಖಾತೆಗೆ ಸಂಬಳವೂ ಕೂಡಾ ಜಮೆಯಾಗಿದೆ.  

 • Video Icon

  Karnataka Districts28, Jun 2019, 5:22 PM IST

  ಕೊನೆಗೂ ಶಿಕ್ಷಕರಿಗೆ ಸಂಬಳ! ಮೋದಿ ಟೀಚರ್ ಎತ್ತಂಗಡಿ

  ಕಳೆದ ನಾಲ್ಕು ತಿಂಗಳಿನಿಂದ ಶಿಕ್ಷಕರಿಗೆ ಸಂಬಳ ನೀಡದೆ ಸತಾಯಿಸುತ್ತಿದ್ದ ಮುಖ್ಯ ಶಿಕ್ಷಕಿಯ ಸುದ್ದಿಯನ್ನು BIG 3 ವರದಿ ಮಾಡಿತ್ತು. ಸುದ್ದಿ ಪ್ರಸಾರವಾದ ಬೆನ್ನಲ್ಲೇ, ಅಧಿಕಾರಿಗಳು, ಸರ್ಕಾರಿ ಶಾಲಾ ಶಿಕ್ಷಕರಿಗೆ ಬಾಕಿ ಸಂಬಳ ಕೊಡಿಸಲು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಅಷ್ಟೇ ಅಲ್ಲ, ಶಿಕ್ಷಕರನ್ನು ಸತಾಯಿಸುತ್ತಿದ್ದ ಆ ಮುಖ್ಯ ಶಿಕ್ಷಕಿಯನ್ನು ಎತ್ತಂಗಡಿ ಕೂಡಾ ಮಾಡಲಾಗಿದೆ.  

 • Video Icon

  Karnataka Districts28, Jun 2019, 1:06 PM IST

  ಶಿಕ್ಷಣ ಇಲಾಖೆಗೇ ತಲೆನೋವು ಈ ಶಿಕ್ಷಕಿ! ಶಿಕ್ಷಕರ ನೆಮ್ಮದಿ ಭಕ್ಷಕಿ

  ಇದೊಂದು ವಿಚಿತ್ರ ಸಮಸ್ಯೆ. ನೀವು ಈ ಹಿಂದೆ ಇಂತಹ ಸಮಸ್ಯೆ ಕೇಳಿರಲಿಕ್ಕಿಲ್ಲ. ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬಳ ಕಾಟಕ್ಕೆ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ನರಳಾಡುವ ಸನ್ನಿವೇಶ ಉಂಟಾಗಿದೆ. ಈಕೆ ಮನವಿಗೂ ಒಪ್ಪಲ್ಲ, ನಿಯಮಗಳಿಗೂ ಜಗ್ಗಲ್ಲ, ಅಧಿಕಾರಿಗಳಿಗೂ ಕ್ಯಾರೇ ಅನ್ನಲ್ಲ! ಸಂಬಳ ಶಿಕ್ಷಕರ ಹಕ್ಕು, ಅದು ಸರ್ಕಾರ ಕೊಡುತ್ತೆ. ಅದಕ್ಕೂ ಈ ಮುಖ್ಯ ಶಿಕ್ಷಕಿಯ ಅಡ್ಡಗಾಲು! ಪಾಪ, ಪಾಠ ಮಾಡಿ ಕೂದಲು ಬೆಳ್ಳಗಾಗಿರುವ ಹಿರಿಯ ಶಿಕ್ಷಕರಿಗೆ ಸಂಬಳ ಕೊಡದೇ ಸತಾಯಿಸೋದು ಈಕೆಯ ಚಾಳಿ! ಈಕೆ ಶಿಕ್ಷಕಿಯೋ? ಅಥವಾ ಶಿಕ್ಷೆಯೋ? ಇದು ಸರ್ಕಾರಿ ಶಾಲೆಯೋ? ಅಥವಾ ಈಕೆಯ ಖಾಸಗಿ ಕಂಪನಿಯೋ? ಏನಿದು ಕಥೆ? ಈ ಸ್ಟೋರಿ ನೋಡಿ...

 • NEWS21, Jun 2019, 9:34 AM IST

  ಕಾರವಾರದ ಗ್ರಾಮಕ್ಕೆ ರಸ್ತೆ ನಿರ್ಮಾಣಕ್ಕೆ ಮುಂದಾದ ಸುಧಾಮೂರ್ತಿ

  ರಸ್ತೆಯಿಲ್ಲದೇ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗೆ ರಸ್ತೆ ನಿರ್ಮಾಣ ಮಾಡಲು ಇನ್ಫೋಸಿಸ್ ಸುಧಾಮೂರ್ತಿ ಮುಂದಾಗಿದ್ದಾರೆ. 

 • Fraud

  NEWS19, Jun 2019, 8:59 PM IST

  ಬೌದ್ಧ ಸಂನ್ಯಾಸಿಗೆ 1.96 ಕೋಟಿ ರೂ. ವಂಚಿಸಿದ ಚಾಲಾಕಿ ಮಹಿಳೆ

  ವಂಚನೆ ಪ್ರಕರಣಗಳಿಗೆ ಮಿತಿಯೇ ಇಲ್ಲದಂತೆ ಆಗಿ ಹೋಗಿದೆ. ಅದರಲ್ಲೂ ಸೈಬರ್ ಅಪರಾಧ ವಿಭಾಗಕ್ಕೆ ಬಂದರೆ ಅದೆಷ್ಟೋ ಜನರು ತಮ್ಮ ಅರಿವಿಗೆ ಬಾರದಂತೆ ಹಣ ಕಳೆದುಕೊಳ್ಳುತ್ತಾರೆ.

 • GUJRAT: The endangered largest cat in India, Asiatic Lior or Sher, are best known for hunting in groups called prides using precise strategies.

  Karnataka Districts7, Jun 2019, 10:35 AM IST

  ಆನೆ ಆಯ್ತು ಈಗ ಕಾಡುಕೋಣಗಳ ಸರಣಿ ಸಾವು

  ರಾಜ್ಯದಲ್ಲಿ ಕೆಲ ದಿನಗಳಲ್ಲಿ ಸರಣಿಯಾಗಿ ಆನೆಗಳ ಸಾವು ಸಂಭವಿಸಿದ್ದು ಇದೀಗ ಕಾಡುಕೋಣಗಳು ಸರಣಿ ಸಾವನ್ನಪ್ಪಿವೆ. ಇದಕ್ಕೆ ಕಾರಣವೇನು..?

 • INS

  NEWS6, Jun 2019, 8:30 AM IST

  ಮಳೆಯಾಗದಿದ್ದರೆ ಕದಂಬ ನೌಕಾನೆಲೆಯಿಂದ ನೌಕೆಗಳ ಸ್ಥಳಾಂತರ

  ಐಎನ್‌ಎಸ್‌ ಕದಂಬ ನೌಕಾನೆಲೆ ಪ್ರದೇಶದಲ್ಲಿ ಶೀಘ್ರ ಮಳೆಯಾಗಿ ನೀರಿನ ಪ್ರಮಾಣ ಹೆಚ್ಚದಿದ್ದಲ್ಲಿ ಇಲ್ಲಿ ತಂಗಿರುವ ಕೆಲ ಯುದ್ಧ ಹಡಗುಗಳನ್ನು ಮುಂಬೈ ಅಥವಾ ಗೋವಾಕ್ಕೆ ಸ್ಥಳಾಂತರಿಸುವ ಯೋಚನೆ ಮಾಡಿದೆ.

 • Physically challenged siblings

  NEWS2, Jun 2019, 9:49 AM IST

  ಎತ್ತಿನಂತೆ ಉಳುಮೆ ಮಾಡುವ ಅಣ್ಣ-ತಂಗಿಗೆ ಪವರ್ ಟಿಲ್ಲರ್!

  ಕುಟುಂಬ ನಿರ್ವಹಣೆಗಾಗಿ ಎತ್ತಿನಂತೆ ಉಳುಮೆ ಮಾಡುತ್ತಿದ್ದ ಗಿರಿಧರ ಗುನಗಿ ಕುರಿತ ವಿಶೇಷ ವರದಿ ‘ಕನ್ನಡಪ್ರಭ’ದಲ್ಲಿ ಶನಿವಾರ ಪ್ರಕಟವಾಗುತ್ತಿದ್ದಂತೆ ಕಾರವಾರ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರು ಗಿರಿಧರ ಅವರಿಗೆ ಪವರ್ ಟಿಲ್ಲರ್, ತಳ್ಳುವ ಗಾಡಿ ಹಾಗೂ ನಾಲ್ಕು ಚಕ್ರದ ಬೈಕ್ ನೀಡುವ ಭರವಸೆ ನೀಡಿದ್ದಾರೆ.

 • Physically challenged siblings

  NEWS1, Jun 2019, 9:06 AM IST

  ಜೋಡೆತ್ತುಗಳಾಗಿ ಉಳುಮೆ ಮಾಡುವ ಅಣ್ಣ​​-ತಂಗಿ!

  ಕುಟುಂಬ ನಿರ್ವಹಣೆಗಾಗಿ ಇಲ್ಲಿ ಅಣ್ಣ-ತಂಗಿಯೇ ಜೋಡೆತ್ತು. ಅಂಗವೈಕಲ್ಯಕ್ಕೆ ತುತ್ತಾಗಿರುವ ಅಣ್ಣ ಎತ್ತಾಗಿ ನೇಗಿಲು ಎಳೆದರೆ, ತಂಗಿ ನೇಗಿಲು ಹೊಡೆದು ಉಳುಮೆ ಮಾಡುತ್ತಾರೆ. ಸುಡುವ ಬಿಸಿಲಲ್ಲಿ ಈ ಅಣ್ಣ-ತಂಗಿಯ ಸ್ವಾವಲಂಬಿ ಬದುಕಿಗಾಗಿ ಮಾಡುತ್ತಿರುವ ಹೋರಾಟ ಕಲ್ಲು ಹೃದಯವನ್ನೂ ಕರಗಿಸುವಂತಿದೆ!

 • Karwar

  NEWS21, May 2019, 9:21 AM IST

  ಇನ್ನೂ 10 ದಿನ ಮಳೆ ಬರದಿದ್ದರೇ ನೌಕಾನೆಲೆಯಲ್ಲಿ ಕುಡಿವ ನೀರಿಲ್ಲ!

  ಇನ್ನೂ 10ದಿನ ಮಳೆ ಬರದಿದ್ದರೇ ನೌಕಾನೆಲೆಯಲ್ಲಿ ಕುಡಿವ ನೀರಿಲ್ಲ!| ಇದೇ ಮೊದಲ ಬಾರಿಗೆ ನೀರಿಗೆ ಪರದಾಡುತ್ತಿರುವ ಸಿಬ್ಬಂದಿ

 • NEWS16, May 2019, 8:32 AM IST

  ಕಡಲ ತೀರದಲ್ಲಿದ್ದರೂ ಕುಡಿಯುವ ನೀರಿಗೆ ಬರ

  ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೀರಕೋಡಿ ಊರಿನಲ್ಲಿ 40ಕ್ಕೂ ಹೆಚ್ಚು ಮನೆಗಳಿವೆ. 200ರಷ್ಟುಜನಸಂಖ್ಯೆ ಇದೆ. ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಿದೆ. ಈ ಊರಿನ ಜನರು ಜಲಧಾರೆಗಾಗಿ ಮೈಲುದ್ದ ಮೆರವಣಿಗೆ ನಡೆಸುತ್ತಾರೆ.

 • electricity

  NEWS13, May 2019, 7:59 AM IST

  ಸರ್ಕಾರಕ್ಕೇ ವಿದ್ಯುತ್ ಕೊಡುವ ಶಾಲೆ: ತಿಂಗಳಿಗೆ 10 ಸಾವಿರ ಗಳಿಕೆ!

  ಶಾಲೆಯಿಂದ ಸೌರ ವಿದ್ಯುತ್‌ ಉತ್ಪಾದನೆ!| ಹೆಸ್ಕಾಂಗೆ ವಿದ್ಯುತ್‌ ಮಾರಿ ತಿಂಗಳಿಗೆ .10 ಸಾವಿರ ಗಳಿಕೆ ಕುಮಟಾದ ಕತಗಾಲ ಶಾಲೆ ಪ್ರಯೋಗ| ವಿದ್ಯುತ್‌ ಉತ್ಪಾದನೆಗೆ 13 ಲಕ್ಷ ಮೌಲ್ಯದ ಉಪಕರಣ ಅಳವಡಿಕೆ| ಪುಣೆ ಕಂಪನಿ ಉಚಿತ ಕೊಡುಗೆ| 

 • Vikram

  NEWS26, Apr 2019, 5:03 PM IST

  INS​ ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ, ನೌಕಾಧಿಕಾರಿ ಸಾವು!

  ಕಾರವಾರ ಬಂದರಿನಲ್ಲಿ  INS​ ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ| ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದ ತಂಡದ ನೇತೃತ್ವ ವಹಿಸಿದ್ದ ನೌಕಾಧಿಕಾರಿ ಸಾವು|