Karti Chidambaram
(Search results - 19)IndiaJan 3, 2021, 9:57 AM IST
ತಮಿಳುನಾಡು ಕಾಂಗ್ರೆಸ್ ಪುನಾರಚನೆಗೆ ಚಿದು ಪುತ್ರ ಅಪಸ್ವರ!
ತಮಿಳುನಾಡು ಕಾಂಗ್ರೆಸ್ ಪುನಾರಚನೆಗೆ ಚಿದು ಪುತ್ರ ಅಪಸ್ವರ| 32 ಉಪಾಧ್ಯಕ್ಷರು, 57 ಪ್ರ.ಕಾ.ಗಳು, 104 ಕಾರ್ಯದರ್ಶಿಗಳ ನೇಮಕ| ಗಾತ್ರ ದೊಡ್ಡದಿಂದ ಹೊಣೆಗಾರಿಕೆ ತಪ್ಪುತ್ತೆ, ಬೇರೆ ಲಾಭವಿಲ್ಲ: ಕಾರ್ತಿ
IndiaNov 11, 2020, 7:34 AM IST
ಕಾಂಗ್ರೆಸ್ಸಿಗೆ ಮತ್ತೆ ಇವಿಎಂ ಮೇಲೆ ಡೌಟ್!
ಕಾಂಗ್ರೆಸ್ಸಿಗೆ ಮತ್ತೆ ಇವಿಎಂ ಮೇಲೆ ಡೌಟ್| ಕೆಲ ನಾಯಕರ ಹೇಳಿಕೆಗಳಿಗೆ ಕಾಂಗ್ರೆಸ್ಸಿನಲ್ಲೇ ವಿರೋಧ
IndiaAug 22, 2020, 1:38 PM IST
ಹಿಂದಿ ಗೊತ್ತಿಲ್ಲದವರು ಹೊರ ಹೋಗಬಹುದು: ಆಯುಷ್ ಸಚಿವನ ಹೇಳಿಕೆ, ಭುಗಿಲೆದ್ದ ಆಕ್ರೋಶ!
ಮತ್ತೆ ಸದ್ದು ಮಾಡುತ್ತಿದೆ ಹಿಂದಿ ಹೇರಿಕೆ ವಿಚಾರ| ಆಯುಷ್ ಸಚಿವಾಲಯದಲ್ಲಿ ನಡೆದ ಘಟನೆಯನ್ನು ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ ಸಂಸದೆ| ಹಿಂದಿ ಗೊತ್ತಿಲ್ಲದವರು ಹೊರ ಹೋಗಬಹುದು: ಆಯುಷ್ ಸಚಿವನ ಹೇಳಿಕೆ, ಭುಗಿಲೆದ್ದ ಆಕ್ರೋಶ!
IndiaMar 18, 2020, 8:30 AM IST
ಮೋದಿ ಸರ್ಕಾರ ಹೊಗಳಿದ ಚಿದಂಬರಂ!
ಬಿಜೆಪಿ ಹೊಗಳಿದ ಕಾಂಗ್ರೆಸ್| ಊಟಿ ಬಿಡಲು 24 ಗಂಟೆ ಗಡುವು| ರಾಜ್ಘಾಟ್ಗೆ ಪ್ರವಾಸಿಗರ ನಿಷೇಧ| ರಾಜಸ್ಥಾನಲ್ಲಿ 50 ಜನರ ಮಿತಿ
NEWSAug 24, 2019, 8:17 AM IST
ಮೊಮ್ಮಗಳ ಹೆಸರಲ್ಲೂ ಚಿದು ಅಕ್ರಮ!
ಮೊಮ್ಮಗಳ ಹೆಸರಲ್ಲೂ ಚಿದು ಅಕ್ರಮ!| ಹಲವು ಶೆಲ್ ಕಂಪನಿಗಳನ್ನು ಕಾರ್ತಿ ಪುತ್ರಿಯ ಹೆಸರಿಗೆ ಬರೆಸಿರುವುದು ಬೆಳಕಿಗೆ| ವಿದೇಶದಲ್ಲಿ ಚಿದು 11 ಸ್ಥಿರಾಸ್ತಿ, 17 ಬ್ಯಾಂಕ್ ಖಾತೆ: ಸುಪ್ರೀಂಗೆ ಇ.ಡಿ. ಮಾಹಿತಿ
BUSINESSAug 22, 2019, 4:29 PM IST
ಒಳಗಿರುವ ಚಿದಂಬರಂ ಆಸ್ತಿ ಎಷ್ಟು?: ಹೊರಗಿರುವುದು ತುಂಬಿ ತುಳುಕುವಷ್ಟು!
INX ಮಿಡಿಯಾ ಹೌಸ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಗೃಹ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರನ್ನು ಸಿಬಿಐ ಬಂಧಿಸಿದೆ. ಈ ಮಧ್ಯೆ ಪಿ.ಚಿದಂಬರಂ ಮತ್ತು ಅವರ ಕುಟುಂಬದ ಒಟ್ಟು ಆಸ್ತಿ ಮೌಲ್ಯ ಎಂಬುದರ ಕುರಿತು ಜನರಲ್ಲಿ ಕುತೂಹಲ ಮನೆ ಮಾಡಿದೆ.
NEWSMay 31, 2019, 9:11 AM IST
ವಿದೇಶಿ ಖಾತೆ ಮಾಹಿತಿ ಬಚ್ಚಿಟ್ಟ ಚಿದು, ಕಾರ್ತಿ: ಕೋರ್ಟ್ಗೆ ಇಡಿ ಮಾಹಿತಿ
ಪನಾಮಾ ಪೇಪರ್ಸ್ ಹಗರಣದಲ್ಲಿ ಭಾಗಿಯಾದ ಸಂಸ್ಥೆಯಿಂದ ಸಿಂಗಾಪುರದಲ್ಲಿರುವ ಪಿ. ಚಿದಂಬರಂ ಮಾಲೀಕತ್ವದ ಸಂಸ್ಥೆ ಅಕ್ರಮ ಹಣ ಪಡೆದುಕೊಂಡಿದೆ| ವಿದೇಶಿ ಖಾತೆ ಮಾಹಿತಿ ಬಚ್ಚಿಟ್ಟ ಚಿದು, ಕಾರ್ತಿ: ಕೋರ್ಟ್ಗೆ ಇಡಿ ಮಾಹಿತಿ|
NEWSMay 8, 2019, 12:38 PM IST
10 ಕೋಟಿ ಠೇವಣಿ ಇಟ್ಟು ವಿದೇಶಕ್ಕೆ ತೆರಳಿ: ಕಾರ್ತಿಗೆ ಸುಪ್ರೀಂ ಅನುಮತಿ
ಮೊದಲು 10 ಕೋಟಿ ರು. ಠೇವಣಿ ಇಟ್ಟು ಬಳಿಕ ವಿದೇಶಕ್ಕೆ ತೆರಳಿ| ಕಾರ್ತಿಗೆ ಸುಪ್ರೀಂಕೋರ್ಟ್ ಅನುಮತಿ
Lok Sabha Election NewsMar 25, 2019, 8:42 AM IST
ಚಿದಂಬರಂ ಪುತ್ರ ಕಾರ್ತಿಗೆ ಕಾಂಗ್ರೆಸ್ ಟಿಕೆಟ್!
10 ಅಭ್ಯರ್ಥಿಗಳ ಪಟ್ಟಿಬಿಡುಗಡೆ| ಶಿವಗಂಗಾದಿಂದ ಚಿದು ಪುತ್ರನಿಗೆ ಕಾಂಗ್ರೆಸ್ ಟಿಕೆಟ್
NEWSJan 29, 2019, 12:24 PM IST
ಏರ್ಸೆಲ್ ಮ್ಯಾಕ್ಸಿ ಸ್: ಕಾರ್ತಿ, ಚಿದಂಬರಂಗೆ ಫೆ.18 ರವರೆಗೆ ರಿಲೀಫ್
ಏರ್ಸೆಲ್ ಮ್ಯಾಕ್ಸಿಸ್ ಹಗರಣ ಸಂಬಂಧ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ದೆಹಲಿ ಕೋರ್ಟ್ ಫೆ.18 ರವರೆಗೂ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ.
Mar 9, 2018, 8:23 PM IST
Mar 9, 2018, 3:42 PM IST
Mar 4, 2018, 1:37 PM IST
Feb 17, 2018, 8:24 AM IST
Sep 16, 2017, 11:53 PM IST