Asianet Suvarna News Asianet Suvarna News
7 results for "

Kartarpur Sahib

"
Kartarpur corridor to reopen from November 17 podKartarpur corridor to reopen from November 17 pod

ಗುರು ನಾನಕ್ ಜಯಂತಿಗೂ ಮುನ್ನ ಸಿಕ್ತು ಗುಡ್‌ನ್ಯೂಸ್: ನ. 17ಕ್ಕೆ ತೆರೆಯಲಿದೆ Kartarpur Corridor!

* ಗುರುನಾನಕ್ ಜಯಂತಿಗೂ ಕೆಲ ದಿನಗಳ ಮೊದಲೇ ಸಿಖ್ ಸಮುದಾಯಕ್ಕೆ ಸಿಹಿ ಸುದ್ದಿ

* ನವೆಂಬರ್ 17ರಂದು ತೆರೆಯಲಿದೆ ಕರ್ತಾರ್‌ಪುರ್ ಸಾಹಿಬ್

India Nov 16, 2021, 3:39 PM IST

Demand to Reopen Kartarpur Sahib Corridor on Agenda as Punjab BJP Delegation Meets PM Modi podDemand to Reopen Kartarpur Sahib Corridor on Agenda as Punjab BJP Delegation Meets PM Modi pod

Kartarpur Sahib Corridor ತೆರೆಯಲು ಮೋದಿ ಭೇಟಿಯಾದ ಬಿಜೆಪಿ ನಿಯೋಗ!

* ಪ್ರಧಾನಿ ಮೋದಿ ಭೇಟಿಯಾದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪಂಜಾಬ್‌ನ ನಿಯೋಗ

* Kartarpur Sahib Corridor ತೆರೆಯಲು ಪ್ರಧಾನಿಗೆ ಮನವಿ

* ಕರ್ತಾರ್‌ಪುರ್ ಕಾರಿಡಾರ್‌ ತೆರೆಯುವಂತೆ  ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಮನವಿ

India Nov 14, 2021, 2:03 PM IST

Pak Arbitrarily Transferred management of Kartarpur Sahib Gurudwara hlsPak Arbitrarily Transferred management of Kartarpur Sahib Gurudwara hls
Video Icon

ಭಾರತದ ವಿರುದ್ಧ ಪಂಜಾಬ್ ಸಿಖ್ಖರನ್ನು ಎತ್ತಿ ಕಟ್ಟುತ್ತಿದೆಯಾ ಪಾಕಿಸ್ತಾನ?

ಭಾರತದ ಮೇಲೆ ಸಂಚು ರೂಪಿಸಲು ಪಾಕಿಸ್ತಾನ ಅವಕಾಶಕ್ಕಾಗಿ ಕಾಯುತ್ತಿರುತ್ತದೆ. ಖರ್ದಾರ್‌ಪುರ್ ಕಾರಿಡಾರ್ ಒಪ್ಪಂದಕ್ಕೆ ಕೆಲ ದಿನಗಳ ಹಿಂದೆ ಪಾಕಿಸ್ತಾನ ಒಪ್ಪಿಕೊಂಡಿದೆ. ಇದೇ ರಹದಾರಿ ಬಳಸಿಕೊಂಡು ಪಾಕಿಸ್ತಾನ ನಮ್ಮ ಮೇಲೆ ಮಸಲತ್ತು ಮಾಡುತ್ತದೆ ಎನ್ನಲಾಗಿದೆ. 

International Dec 10, 2020, 5:55 PM IST

PM Modi Accuse Congress For letting Kartarpur Sahib Stay In Pakistan During PartitionPM Modi Accuse Congress For letting Kartarpur Sahib Stay In Pakistan During Partition

ಗುರು-ಭಕ್ತರನ್ನು 70 ವರ್ಷ ದೂರ ಮಾಡಿದ್ದ ಕಾಂಗ್ರೆಸ್: ಮೋದಿ ಆರೋಪ!

ಏಳು ದಶಕಗಳಿಂದ ಪಾಕಿಸ್ತಾನದ ಕರ್ತರ್'ಪುರ್ ಸಾಹಿಬ್ ಗುರುದ್ವಾರದೊಂದಿಗೆ ಭಾರತವನ್ನು ಸಂಪರ್ಕಿಸುವ ಕಾರಿಡಾರ್ ನಿರ್ಮಿಸಲು ಯಾವುದೇ ಪ್ರಯತ್ನವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ನಡೆಸಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

News Oct 19, 2019, 9:08 PM IST

Pakistan Agrees For Visa-Free Year-Long Travel To Kartarpur SahibPakistan Agrees For Visa-Free Year-Long Travel To Kartarpur Sahib

ಕರ್ತಾರ್‌ಪುರ್ ಗುರುದ್ವಾರಕ್ಕೆ ವೀಸಾ ರಹಿತ ಪ್ರವೇಶಕ್ಕೆ ಪಾಕ್ ಅಸ್ತು!

ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಮತ್ತು ಒಸಿಐ ಕಾರ್ಡ್ ಹೊಂದಿರುವವರಿಗೆ ಕರ್ತಾರ್‌ಪುರ್ ಸಾಹಿಬ್ ಗುರುದ್ವಾರಕ್ಕೆ ವೀಸಾ ರಹಿತವಾಗಿ ವರ್ಷವಿಡೀ ಪ್ರಯಾಣಿಸಲು ಅವಕಾಶ ನೀಡಲು ಪಾಕಿಸ್ತಾನ ಭಾನುವಾರ ತಾತ್ವಿಕ ಒಪ್ಪಿಗೆ ಸೂಚಿಸಿದೆ.

NEWS Jul 14, 2019, 8:35 PM IST

Pak opens passage for Sikh pilgrims on India s requestPak opens passage for Sikh pilgrims on India s request

ಗುರುನಾನಕ್ ಸಮಾಧಿ ದಾರಿ ತೆರೆದ ಪಾಕ್!

ಸಿಖ್‌ ಧರ್ಮ ಸಂಸ್ಥಾಪಕ ಗುರು ನಾನಕ್‌ ದೇವ್‌ ಅವರ 550ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಗಡಿಗೆ ಹೊಂದಿಕೊಂಡಂತೆ ತನ್ನ ನೆಲದಲ್ಲಿರುವ ಗುರುನಾನಕ್‌ ಅವರ ಸಮಾಧಿ ಸ್ಥಳ ಕರ್ತಾರ್‌ಪುರ ಸಾಹಿಬ್‌ಗೆ ತೆರಳುವ ಹಾದಿಯನ್ನು ಭಾರತೀಯ ಸಿಖ್ಖರಿಗೆ ಮುಕ್ತಗೊಳಿಸುವುದಾಗಿ ಪಾಕಿಸ್ತಾನ ಘೋಷಿಸಿದೆ.

INDIA Nov 23, 2018, 9:05 AM IST

Navjot Singh Sidhu welcomes Centre Decision to build Kartarpur corridorNavjot Singh Sidhu welcomes Centre Decision to build Kartarpur corridor

ಆಶ್ಚರ್ಯ! ಮೋದಿ ಹೊಗಳಿದ ಸಿಧು: ಟ್ವೀಟ್ ಇದೆ ನೋಡಿ

ಪ್ರಧಾನಿ ಮೋದಿ ಟೀಕಾಕಾರರ ಸಾಲಿನಲ್ಲಿ ಗುರುತಿಸಿಕೊಂಡಿರುವ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು, ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಒಂದು ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. 

NEWS Nov 22, 2018, 9:22 PM IST