Asianet Suvarna News Asianet Suvarna News
22 results for "

Kartarpur Corridor

"
Brothers Separated During Partition Reunite In Kartarpur Corridor After 74 Years akbBrothers Separated During Partition Reunite In Kartarpur Corridor After 74 Years akb

ದೇಶ ವಿಭಜನೆಯ ಗೋಳು: 74 ವರ್ಷಗಳ ಬಳಿಕ ಮತ್ತೆ ಸಹೋದರರ ಪುನರ್ಮಿಲನ


ಸಹೋದರರ ಪುನರ್ಮಿಲನಕ್ಕೆ ಸಾಕ್ಷಿಯಾದ ಕರ್ತಾರ್‌ಪುರ ಕಾರಿಡಾರ್‌
74  ವರ್ಷಗಳ ಬಳಿಕ ಮತ್ತೆ ಸಹೋದರರ ಭೇಟಿ
ಭಾರತ-ಪಾಕಿಸ್ತಾನ ವಿಭಜನೆ ವೇಳೆ ದೂರಾಗಿದ್ದ ಸ್ನೇಹಿತರು

India Jan 13, 2022, 6:31 PM IST

India Pakistan partition story two friends reunited after 70 yearsIndia Pakistan partition story two friends reunited after 70 years

Partition: ಸ್ನೇಹಿತರನ್ನು 7 ದಶಕದ ಬಳಿಕ ಒಂದುಗೂಡಿಸಿದ Kartarpur Corridor!

* ಇಡೀ ದೇಶವನ್ನು ಕಾಡಿತ್ತು ಭಾರತ- ಪಾಕಿಸ್ತಾನ ವಿಭಜನೆ

* ದುಃಖದಿಂದಲೇ ಆಪ್ತರಿಂದ ದೂರವಾಗಿದ್ದ ಬಂಧುಗಳು, ಸ್ನೇಹಿತರು

* ಏಳು ದಶಕದಿಂದ ದೂರವಿದ್ದ ಸ್ನೇಹಿತರನ್ನು ಮತ್ತೆ ಒಂದಾಗಿಸಿದ ಕರ್ತಾರ್‌ಪುರ್ ಕಾರಿಡಾರ್

 

India Nov 23, 2021, 6:24 PM IST

Navjot Singh Sidhu controversy punjab congress president called Pakistan PM Imran Khan his elder brother ckmNavjot Singh Sidhu controversy punjab congress president called Pakistan PM Imran Khan his elder brother ckm

Navjot singh sidhu:ಇಮ್ರಾನ್ ಖಾನ್ ನನ್ನ ಅಣ್ಣ, ನಮಗೆ ಗಡಿ ಯಾಕಣ್ಣ; ಸಿಧು ಮತ್ತೊಂದು ವಿವಾದ!

  • ಮತ್ತೆ ವಿವಾದ ಸೃಷ್ಟಿಸಿದ ನವಜೋತ್ ಸಿಂಗ್ ಸಿಧು
  • ಕಾಂಗ್ರೆಸ್ ಪಕ್ಷಕ್ಕೆ ಇರಿಸು ಮುರಿಸು ತಂದ ಸಿಧು, ಬಿಜೆಪಿ ಟೀಕೆ
  • ಕರ್ತಾರ್‌ಪುರ್ ಭೇಟಿಯಲ್ಲಿ ಸಿಧು ವಿವಾದ, ಹೆಚ್ತಾಯ್ತು ಆಕ್ರೋಶ

India Nov 20, 2021, 5:59 PM IST

Kartarpur corridor to reopen from November 17 podKartarpur corridor to reopen from November 17 pod

ಗುರು ನಾನಕ್ ಜಯಂತಿಗೂ ಮುನ್ನ ಸಿಕ್ತು ಗುಡ್‌ನ್ಯೂಸ್: ನ. 17ಕ್ಕೆ ತೆರೆಯಲಿದೆ Kartarpur Corridor!

* ಗುರುನಾನಕ್ ಜಯಂತಿಗೂ ಕೆಲ ದಿನಗಳ ಮೊದಲೇ ಸಿಖ್ ಸಮುದಾಯಕ್ಕೆ ಸಿಹಿ ಸುದ್ದಿ

* ನವೆಂಬರ್ 17ರಂದು ತೆರೆಯಲಿದೆ ಕರ್ತಾರ್‌ಪುರ್ ಸಾಹಿಬ್

India Nov 16, 2021, 3:39 PM IST

Pak offers to reopen Kartarpur corridor India says too short a notice will evaluatePak offers to reopen Kartarpur corridor India says too short a notice will evaluate

ಕರ್ತಾರ್‌ಪುರ ಕಾರಿಡಾರ್‌ ತೆರೆಯಲು ಸಿದ್ಧ ಎಂದ ಪಾಕ್‌ಗೆ ಭಾರತ ತಿರುಗೇಟು

 ಸಿಖ್ಖರ ಪವಿತ್ರ ಸ್ಥಳ ಕರ್ತಾರ್‌ಪುರ ಸಾಹಿಬ್‌ ಗುರುದ್ವಾರ| ಕರ್ತಾರ್‌ಪುರ ಕಾರಿಡಾರ್‌ ತೆರೆಯಲು ಸಿದ್ಧ ಎಂದ ಪಾಕ್‌ಗೆ ಭಾರತ ತಿರುಗೇಟು

India Jun 28, 2020, 2:44 PM IST

India reject pakistan kartarpur corridor proposalIndia reject pakistan kartarpur corridor proposal

ಕರ್ತಾರ್ಪುರ್ ಕಾರಿಡಾರ್ ಪುನರ್ ಆರಂಭಕ್ಕೆ ಪಾಕ್ ಮನವಿ; ತಿರಸ್ಕರಿಸಿದ ಭಾರತ!

ಭಾರತ ಹಾಗೂ ಪಾಕಿಸ್ತಾನ ನಡುವಿನ ಕರ್ತಾರ್‌ಪುರ್ ಕಾರಿಡಾರ್ ಕಳೆದ ವರ್ಷ ಲೋಕಾರ್ಪಣೆಯಾಗಿತ್ತು. ಸಿಖ್‌ರ ಪವಿತ್ರ ಕ್ಷೇತ್ರಕ್ಕೆ ತೆರಳಲು ಭಾರತ ಹಾಗೂ ಪಾಕಿಸ್ತಾನ ವಿಶೇಷ ಸೌಲಭ್ಯ ಕಲ್ಪಿಸಿತ್ತು. ಆದರೆ ಕೊರೋನಾ ವೈರಸ್ ಕಾರಣ ಕರ್ತಾರ್‌ಪುರ್ ತೆರಳಲು ಅನುಮತಿ ನಿರಾಕರಿಸಲಾಗಿದೆ. ಇದೀಗ ಪಾಕಿಸ್ತಾನ ಪುನರ್ ಆರಂಭಕ್ಕೆ ಮನವಿ ಮಾಡಿದೆ. ಆದರೆ ಭಾರತ ತಿರಸ್ಕರಿಸಿದೆ.

India Jun 27, 2020, 8:35 PM IST

Our arms are open for you says kartarpur corridor Pakistan bus driverOur arms are open for you says kartarpur corridor Pakistan bus driver

ಕರ್ತಾರ್‌ಪುರ್‌ಕ್ಕೆ ತೆರಳೋ ಭಾರತೀಯರಿಗೆ ಪಾಕಿಸ್ತಾನ ಬಸ್ ಚಾಲಕನ ಸಂದೇಶ!

ಗುರು ನಾನಕ್ ಜಯಂತಿ ಹಿನ್ನಲೆಯಲ್ಲಿ ಪಾಕಿಸ್ತಾನದ ಕರ್ತಾರ್ಪುರ್‌ನಲ್ಲಿರುವ ಗುರುದ್ವಾರಕ್ಕೆ ಹಲವು ಭಾರತೀಯ ಸಿಖ್ ಬಾಂಧವರು ಭೇಟಿ ನೀಡಿದ್ದಾರೆ. ಭಾರತೀಯರ ಭೇಟಿ ವೇಳೆ ಪಾಕಿಸ್ತಾನ ಬಸ್ ಚಾಲಕ ಸಂದೇಶ ರವಾನಿಸಿದ್ದಾನೆ.

News Nov 12, 2019, 6:35 PM IST

All Need to know about Kartarpur corridor inaugurated by PM ModiAll Need to know about Kartarpur corridor inaugurated by PM Modi

ಸಿಖ್ಖರ ಬಹುಕಾಲದ ಬೇಡಿಕೆ ಸಾಕಾರ; ಇಂಡೋ-ಪಾಕ್‌ನ ಸಂಬಂಧ ಸೇತುವಾಗುತ್ತಾ ಕಾರಿಡಾರ್‌?

ಬಹುನಿರೀಕ್ಷಿತ ಕರ್ತಾರ್‌ಪುರ ಕಾರಿಡಾರ್‌ ಇಂದು ಉದ್ಘಾಟನೆಗೊಳ್ಳಲಿದೆ. ಈ ಮೂಲಕ ಸಿಖ್‌ ಜನಾಂಗದ ಎರಡು ದಶಕಗಳ ಭಾವನಾತ್ಮಕ ಬೇಡಿಕೆ ಕೊನೆಗೂ ಸಾಕಾರಗೊಳ್ಳಲಿದೆ. ಜೊತೆಗೆ ಎರಡೂ ದೇಶಗಳ ಸಂಬಂಧಕ್ಕೆ ಹೊಸ ಭಾಷ್ಯ ಬರೆಯುವ ಸಾಧ್ಯತೆ ಇದೆ.

India Nov 9, 2019, 5:07 PM IST

PM Modi inaugurates kartarpur Corridor  Sikh Pilgrims Left For The ShrinePM Modi inaugurates kartarpur Corridor  Sikh Pilgrims Left For The Shrine
Video Icon

ಕರ್ತಾರ್‌ಪುರ್ ಕಾರಿಡಾರ್: ಇಮ್ರಾನ್‌ಗೆ ಧನ್ಯವಾದ ಅರ್ಪಿಸಿದ ಮೋದಿ!

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರ್ವಾಲ್ ಜಿಲ್ಲೆಯಲ್ಲಿರುವ ಸಿಖ್ ಸಮುದಾಯದ ಪವಿತ್ರ ಕ್ಷೇತ್ರ ಗುರುದ್ವಾರ ದರ್ಬಾರ್ ಸಾಹಿಬ್ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಿದರು.

India Nov 9, 2019, 1:57 PM IST

Pakistan Army Says Indian Pilgrims Need Passport To Visit KartarpurPakistan Army Says Indian Pilgrims Need Passport To Visit Kartarpur

ಇಮ್ರಾನ್ ಆದೇಶಕ್ಕೆ ಕಿಮ್ಮತ್ತಿಲ್ಲ: ಪಾಸ್‌ಪೋರ್ಟ್ ಇಲ್ಲದೇ ಕರ್ತಾರ್‌ಪುರ್‌ಗೆ ಬರುವಂತಿಲ್ಲ!

ಇದೇ ನ.09ರಂದು ಭಾರತ-ಪಾಕಿಸ್ತಾನ ನಡುವಿನ ಕರ್ತಾರ್‌ಪುರ್‌ ಕಾರಿಡಾರ್ ಉದ್ಘಾಟನೆಗೊಳ್ಳಲಿದ್ದು, ಕರ್ತಾರ್‌ಪುರ್‌ಗೆ ಭೇಟಿ ನೀಡುವ ಬಾರತೀಯ ಯಾತ್ರಾರ್ಥಿಗಳಿಗೆ  ಪಾಸ್‌ಪೋರ್ಟ್ ವಿನಾಯ್ತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

News Nov 7, 2019, 1:51 PM IST

Terrorist spotted infiltrating area near Kartarpur corridor ahed of inaugurationTerrorist spotted infiltrating area near Kartarpur corridor ahed of inauguration

ಮೋದಿ ಕಾರ್ಯಕ್ರಮದ ಮೇಲೆ ದಾಳಿಗೆ ಪಾಕ್‌ ಉಗ್ರರ ಸಂಚು?

ಬಹುನಿರೀಕ್ಷಿತ ಕರ್ತಾರ್‌ಪುರ್‌ ಕಾರಿಡಾರ್‌ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನ.9ರಂದು ಚಾಲನೆ ನೀಡಲು ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಈ ಕಾರ್ಯಕ್ರಮಕ್ಕೆ ಉಗ್ರರ ದಾಳಿಯ ಭೀತಿ ಎದುರಾಗಿದೆ. ಪಾಕಿಸ್ತಾನ ಗಡಿ ಮೂಲಕ ಉಗ್ರರು ಒಳ ನುಸುಳಿದ್ದು, ದೇರಾಬಾಬಾ ನಾಯಕ್‌ ದೇಗುಲದ ಬಳಿಯೇ ಅವಿತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ದಾಳಿ ಎಚ್ಚರಿಕೆ ಬೆನ್ನಲ್ಲೇ ಭದ್ರತೆ ಇನ್ನಷ್ಟು ಬಿಗಿಗೊಳಿಸಲಾಗಿದೆ.

India Nov 7, 2019, 8:40 AM IST

Pakistan Kartarpur Video Shows Poster Of Khalistani SeparatistsPakistan Kartarpur Video Shows Poster Of Khalistani Separatists

ಕ್ಯಾ.ಸಿಂಗ್ ಎಚ್ಚರಿಕೆ ನಿಜವಾಯ್ತಾ?: ಕರ್ತಾರ್‌ಪುರ್ ಹೆಸರಲ್ಲಿ ಪಾಕ್ ಮೋಸ?

ಕರ್ತಾರ್‌ಪುರ್ ಕಾರಿಡಾರ್ ಹೆಸರಲ್ಲಿ ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದು, ಭಾರತ ಸರ್ಕಾರ ಈ ಕುರಿತು ಎಚ್ಚರಿದಿಂದ ಒಳ್ಳೆಯದು ಎಂಬ ಪಂಜಾಬ್ ಸಿಎಂ ಕ್ಯಾ.ಅಮರೀಂದರ್ ಸಿಂಗ್ ಹೇಳಿಕೆ ನಿಜವಾಗುವ ಲಕ್ಷಣ ಕಾಣುತ್ತಿದೆ.
 

News Nov 6, 2019, 1:51 PM IST

Navjot Singh Sidhu Asks MEA For Permission To Visit PakistanNavjot Singh Sidhu Asks MEA For Permission To Visit Pakistan

ಪಾಕ್‌ಗೆ ಹೋಗಲು ಅನುಮತಿ ಕೊಡಿ: ವಿದೇಶಾಂಗ ಸಚಿವಾಲಯಕ್ಕೆ ಸಿಧು ಮನವಿ!

 ನವೆಂಬರ್ 9 ರಂದು ಪಾಕಿಸ್ತಾನದಲ್ಲಿ ನಡೆಯುವ ಕರ್ತಾರ್‌ಪುರ್ ಕಾರಿಡಾರ್‌ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಅನುಮತಿ ನೀಡಬೇಕು ಎಂದು ಪಂಜಾಬ್ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಮನವಿ ಮಾಡಿದ್ದಾರೆ.

News Nov 2, 2019, 8:23 PM IST

No Fee For Indian Sikhs On Kartarpur Corridor Opening Day Says Imran KhanNo Fee For Indian Sikhs On Kartarpur Corridor Opening Day Says Imran Khan

ಕರ್ತಾರ್‌ಪುರ್: ಭಾರತೀಯ ಪ್ರವಾಸಿಗರಿಗೆ ಶುಲ್ಕ ವಿನಾಯ್ತಿ ಘೋಷಿಸಿದ ಇಮ್ರಾನ್!

ಗುರು ನಾನಕ್‌ರ 550ನೇ ಜಯಂತಿ ಅಂಗವಾಗಿ ಕರ್ತಾರ್‌ಪುರ್ ಗುರುದ್ವಾರಕ್ಕೆ ಬರುವ ಭಾರತೀಯ ಯಾತ್ರಿಕರಿಗೆ ಮೊದಲ ಎರಡು ದಿನ ಪ್ರವೇಶ ಶುಲ್ಕ ವಿನಾಯ್ತಿ ನೀಡಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ.

News Nov 1, 2019, 4:16 PM IST

Navjot Singh Sidhu Accepts Kartarpur Corridor Inauguration InvitationNavjot Singh Sidhu Accepts Kartarpur Corridor Inauguration Invitation

ಕರ್ತಾರ್‌ಪುರ ಕಾರಿಡಾರ್‌ನ ಉದ್ಘಾಟನಾ ಸಮಾರಂಭಕ್ಕೆ ಸಿಧು!

ಕರ್ತಾರ್‌ಪುರ ಕಾರಿಡಾರ್‌ನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೀಡಿರುವ ಆಹ್ವಾನವನ್ನು ಕ್ರಿಕೆಟಿಗ-ರಾಜಕಾರಣಿ ನವಜೋತ್ ಸಿಂಗ್ ಸಿಧು ಸ್ವೀಕರಿಸಿದ್ದಾರೆ.

News Oct 31, 2019, 4:29 PM IST