Asianet Suvarna News Asianet Suvarna News
29 results for "

Karnataka Tourism

"
Untimely Rain Add Charm To Bandipur Forests Turns Boon For Wildlife hlsUntimely Rain Add Charm To Bandipur Forests Turns Boon For Wildlife hls
Video Icon

Karnataka Tourism: ವರವಾಯ್ತು ಮಳೆ, ಇಳೆಗೆ ಕಳೆ; ಹಸಿರಿನಿಂದ ಕಂಗೊಳಿಸುತ್ತಿದೆ ಬಂಡೀಪುರ

ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದ (Untimely Rain) ಆಗಿರುವ ಅವಾಂತರ ಅಷ್ಟಿಷ್ಟಲ್ಲ. ಕಟಾವಿಗೆ ಬಂದಿರುವ ಬೆಳೆ (Crop) ಮನೆಗೆ ಬರಲಿಲ್ಲವಲ್ಲ ಎಂದು ರೈತರು ಕಂಗಾಲಾಗಿದ್ದಾರೆ. ಇನ್ನೊಂದೆಡೆ ಪ್ರಕೃತಿ ಹಸಿರಿನಿಂದ ಕಂಗೊಳಿಸುತ್ತಿದ್ದಾಳೆ.

Karnataka Districts Nov 27, 2021, 4:48 PM IST

Chamundi Hill in Mysuru to be developed at cost of 110 crore  mnjChamundi Hill in Mysuru to be developed at cost of 110 crore  mnj

Mysuru: ಚಾಮುಂಡಿ ಬೆಟ್ಟಕ್ಕೆ 110 ಕೋಟಿ ರು. ವೆಚ್ಚದಲ್ಲಿ ಹೈಟೆಕ್‌ ಸ್ಪರ್ಶ!

*ಹಂಪಿ ಮಾದರಿಯಲ್ಲಿ ಅಭಿವೃದ್ಧಿಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ
*ಬೆಟ್ಟದ ಆವರಣ ಅಭಿವೃದ್ಧಿಗೆ ಸಚಿವ ಆನಂದ್‌ ಸಿಂಗ್‌ ಆಸಕ್ತಿ
*ಮಹಿಷಾಸುರ ಪ್ರತಿಮೆ ಎದುರು ವಿಜಯನಗರ ಶೈಲಿಯ ರಾಜಗೋಪುರ

Karnataka Districts Nov 15, 2021, 1:32 AM IST

Karnataka Tourism Minister Anand Singh Reality Check in Hampi grgKarnataka Tourism Minister Anand Singh Reality Check in Hampi grg

Hampi| ಮಿನಿಸ್ಟರ್‌ ರಿಯಾಲಿಟಿ ಚೆಕ್‌, ಟೂರಿಸ್ಟ್‌ಗಳ ಸಮಸ್ಯೆ ಆಲಿಸಿದ ಆನಂದ್‌ ಸಿಂಗ್‌..!

ಪ್ರವಾಸಿ ತಾಣಗಳಲ್ಲಿ(Tourist Spot) ಸ್ವತಃ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌(Anand Singh) ಅವರು ಪ್ರವಾಸಿಗರನ್ನು ನೇರ ಮುಖಾಮುಖಿಯಾಗಿ ಸಮೀಕ್ಷೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಯೋಜನೆಗೆ ಕೈಹಾಕಿದ್ದಾರೆ!.
 

Karnataka Districts Nov 10, 2021, 1:33 PM IST

Tourism picks up in Karnataka as Covid curbs ease podTourism picks up in Karnataka as Covid curbs ease pod

ಚಿಗುರಿದ ಪ್ರವಾಸೋದ್ಯಮ: ಪ್ರವಾಸಿ ತಾಣಗಳು, ತೀರ್ಥ ಕ್ಷೇತ್ರಗಳಿಗೆ ಜನರ ಭೇಟಿ ಹೆಚ್ಚಳ!

* ಪ್ರವಾಸಿ ತಾಣಗಳು, ತೀರ್ಥ ಕ್ಷೇತ್ರಗಳಿಗೆ ಜನರ ಭೇಟಿ ಹೆಚ್ಚಳ

* ಕಡಲತೀರ, ಚಾರಣ, ಸಾಹಸಕ್ರೀಡೆಗಳಿಗೂ ಪ್ರವಾಸಿಗರ ಭೇಟಿ

* ಚಿಗುರಿದ ಪ್ರವಾಸೋದ್ಯಮ

* ಕೊಡಗು ಜಿಲ್ಲೆಯ ದುಬಾರೆಯಲ್ಲಿ ಸಾಹಸಕ್ರೀಡೆ ‘ರಾಫ್ಟಿಂಗ್‌’ ದೃಶ್ಯ

state Sep 27, 2021, 10:36 AM IST

Minister Anand Singh Talks Over Karnataka Tourism grgMinister Anand Singh Talks Over Karnataka Tourism grg

ಪ್ರವಾಸೋದ್ಯಮಕ್ಕೆ ಬಂಡವಾಳ ಆಕರ್ಷಣೆ: ಸಚಿವ ಆನಂದ್‌ ಸಿಂಗ್‌

ವಿಷನ್‌ ಕರ್ನಾಟಕ ಯೋಜನೆಯಡಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡುವ ಚಿಂತನೆ ಸರ್ಕಾರ ಹೊಂದಿದ್ದು, ಈ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬಂಡವಾಳ ಆಕರ್ಷಿಸಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ಪರಿಸರ ಸಚಿವ ಆನಂದ್‌ ಸಿಂಗ್‌ ಹೇಳಿದ್ದಾರೆ. 
 

Karnataka Districts Sep 20, 2021, 1:18 PM IST

Cabinet Crisis in Karnataka Tourism Minister Anand Singh Again creates Political Ripples hlsCabinet Crisis in Karnataka Tourism Minister Anand Singh Again creates Political Ripples hls
Video Icon

ಬೊಮ್ಮಾಯಿ ಕ್ಯಾಬಿನೆಟ್‌ನಿಂದ ಆನಂದ್ ಸಿಂಗ್ ಔಟ್..?

ಕೇಳಿದ ಖಾತೆ ಕೊಡಲಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದ ಸಚಿವ ಆನಂದ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಕಂಡು ಬರುತ್ತಿದೆ.

Politics Aug 11, 2021, 10:07 AM IST

Karnataka Govt appoints Kapu Siddalingaswamy President to Karnataka tourism development board rbjKarnataka Govt appoints Kapu Siddalingaswamy President to Karnataka tourism development board rbj

ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಅಧ್ಯಕ್ಷದಿಂದ ಶ್ರುತಿಗೆ ಗೇಟ್‌ ಪಾಸ್, ಬಿಎಸ್‌ವೈ ಆಪ್ತಗೆ ಜಾಕ್‌ಪಾಟ್

* ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷದಿಂದ ಶ್ರುತಿಗೆ ಗೇಟ್‌ ಪಾಸ್
* ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮಕ್ಕೆ ಹೊಸ ಅಧ್ಯಕ್ಷರ ನೇಮಕ
* ಸಿಎಂ ಯಡಿಯೂರಪ್ಪ ಆಪ್ತಗೆ ಜಾಕ್‌ಪಾಟ್

Politics Jul 18, 2021, 9:57 PM IST

Jog Falls Development no harm to Environment Karnataka Tourism Department clarification mahJog Falls Development no harm to Environment Karnataka Tourism Department clarification mah

ಜೋಗ ಅಭಿವೃದ್ಧಿಯಿಂದ ಹಾನಿಯಿಲ್ಲ; ಪ್ರವಾಸೋದ್ಯಮ ಇಲಾಖೆ ಸ್ಪಷ್ಟನೆ

ಪ್ರವಾಸೋದ್ಯಮ ಇಲಾಖೆ ಪ್ರಾಯೋಜಕತ್ವದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಇದು ಪ್ರವಾಸಿಗರನ್ನು ಆಕರ್ಷಿಸುವ ಯೋಜನೆ. ಇದರಿಂದ ಪರಿಸರಕ್ಕೆ ಹಾನಿ ಇಲ್ಲ ಎಂದು  ಪ್ರವಾಸೋದ್ಯಮ ಇಲಾಖೆ  ನಿರ್ದೇಶಕಿ ಸಿಂಧೂ ರೂಪೇಶ್ ಸ್ಪಷ್ಟಪಡಿಸಿದ್ದಾರೆ. 

Karnataka Districts Jul 14, 2021, 9:58 PM IST

185 Crore Rs to Jog Falls Tourist Facility Says Minister CP Yogeeshwara grg185 Crore Rs to Jog Falls Tourist Facility Says Minister CP Yogeeshwara grg

'ವಿಶ್ವವಿಖ್ಯಾತ ಜೋಗ ಪ್ರವಾಸಿ ಸೌಲಭ್ಯಕ್ಕೆ 185 ಕೋಟಿ ರು.'

ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ 185 ಕೋಟಿ ರು. ವೆಚ್ಚದಲ್ಲಿ ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸಲು ಟೆಂಡರ್‌ ಅಂತಿಮವಾಗಿದ್ದು, ಅತೀ ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಪ್ರವಾಸೋದ್ಯಮ ಸಚಿವರಾದ ಸಿ.ಪಿ. ಯೋಗೇಶ್ವರ್‌ ತಿಳಿಸಿದ್ದಾರೆ.
 

state Jun 26, 2021, 9:10 AM IST

Government assistance to the tourism sector Says Minister CP Yogeeshwara grgGovernment assistance to the tourism sector Says Minister CP Yogeeshwara grg

ಪ್ರವಾಸೋದ್ಯಮ ಕ್ಷೇತ್ರಕ್ಕೆ ಸರ್ಕಾರ ನೆರವು: ಸಚಿವ ಯೋಗೇಶ್ವರ್‌

ಕೋವಿಡ್‌ ಎರಡನೇ ಅಲೆಯಿಂದಾಗಿ ತೀವ್ರ ಸಂಕಷ್ಟಅನುಭವಿಸುತ್ತಿರುವ ಪ್ರವಾಸೋದ್ಯಮ ಕ್ಷೇತ್ರಕ್ಕೆ ರಾಜ್ಯ ಸರ್ಕಾರವು ನೆರವಿನ ಹಸ್ತ ಚಾಚಿದ್ದು, ಪ್ರವಾಸೋದ್ಯಮ ವಲಯಗಳಲ್ಲಿರುವ ಹೋಟೆಲ್‌, ರೆಸಾರ್ಟ್‌, ರೆಸ್ಟೋರೆಂಟ್‌ ಮತ್ತು ಮನರಂಜನಾ ಪಾರ್ಕ್ಗಳಿಗೆ ಆಸ್ತಿ ತೆರಿಗೆ, ವಿದ್ಯುತ್‌ ಶುಲ್ಕ ಹಾಗೂ ಅಬಕಾರಿ ಶುಲ್ಕದಲ್ಲಿ ಹಲವಾರು ರಿಯಾಯಿತಿಗಳನ್ನು ನೀಡಿ ಆದೇಶ ಹೊರಡಿಸಿದೆ.
 

state Jun 25, 2021, 8:03 AM IST

Tourism Minister CP Yogeeshwara Talks Over Heliport in Karnataka grgTourism Minister CP Yogeeshwara Talks Over Heliport in Karnataka grg

ರಾಜ್ಯದ 6 ಕಡೆ ಹೆಲಿಪೋರ್ಟ್‌ ಸ್ಥಾಪನೆ: ಸಚಿವ ಸಿ.ಪಿ.ಯೋಗೇಶ್ವರ

ದೇಶ-ವಿದೇಶದ ಪ್ರವಾಸಿಗರನ್ನು ರಾಜ್ಯದತ್ತ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲು ಹಾಗೂ ಆಕರ್ಷಿಸಲು ಹಾಗೂ ಹೆಲಿಟೂರಿಸಮ್‌ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಾಜ್ಯದ 6 ಸ್ಥಳಗಳಲ್ಲಿ ಹೆಲಿಪೋರ್ಟ್‌ ಸ್ಥಾಪಿಸಲು ಸರ್ಕಾರ ಮುಂದಾಗಿದೆ.
 

Karnataka Districts Apr 7, 2021, 2:09 PM IST

10 lakh Job Creation in Karnataka Tourism Says CP Yogeshwar grg10 lakh Job Creation in Karnataka Tourism Says CP Yogeshwar grg

ಪ್ರವಾಸೋದ್ಯಮದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ: ಯೋಗೇಶ್ವರ್‌

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮುಂದಿನ ಐದು ವರ್ಷಗಳಲ್ಲಿ 5 ಸಾವಿರ ಕೋಟಿ ನೇರ ಬಂಡವಾಳ ಹೂಡಿಕೆಗೆ ಒತ್ತು ನೀಡುವುದು ಮತ್ತು ಅಂದಾಜು ಹತ್ತು ಲಕ್ಷಕ್ಕೂ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡುವ ಗುರಿ ಹೊಂದಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ ತಿಳಿಸಿದ್ದಾರೆ.
 

State Govt Jobs Mar 1, 2021, 8:40 AM IST

Minister CP Yogeshwar Talks Over Karnataka Tourism grgMinister CP Yogeshwar Talks Over Karnataka Tourism grg

ರಾಜ್ಯದ 62 ಸ್ಟಾರ್‌ ಹೋಟೆಲ್‌ಗೆ ಕೈಗಾರಿಕೆ ಸ್ಥಾನ: ಸಚಿವ ಯೋಗೇಶ್ವರ್‌

ಬೃಹತ್‌ ಹೋಟೆಲ್‌ ಉದ್ಯಮಕ್ಕೆ ಕೈಗಾರಿಕೆ ಸ್ಥಾನಮಾನ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಮೊದಲ ಹಂತದಲ್ಲಿ 62 ಸ್ಟಾರ್‌ ಹೋಟೆಲ್‌ಗಳನ್ನು ಕೈಗಾರಿಕೆ ವ್ಯಾಪ್ತಿಗೆ ತರಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ ತಿಳಿಸಿದ್ದಾರೆ.
 

state Feb 21, 2021, 1:58 PM IST

ktil recruitment 2021 Apply for 38 tc and various posts rbjktil recruitment 2021 Apply for 38 tc and various posts rbj

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ನಿಗಮದ ಕಾರ್ಯನಿರ್ವಹಣಾ ನಿರ್ದೇಶಕರು, ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.

State Govt Jobs Jan 21, 2021, 10:02 PM IST

No hygiene, no security in Murdeshwara beach uttara Kannada mahNo hygiene, no security in Murdeshwara beach uttara Kannada mah
Video Icon

ಮುರುಡೇಶ್ವರ  ಬೀಚ್‌ನಲ್ಲಿ ಸ್ವಚ್ಛತೆ, ಸುರಕ್ಷತೆ ಕೇಳಲೇ ಬೇಡಿ!

ಉತ್ತರ ಕನ್ನಡ ಜಿಲ್ಲೆ ಪ್ರಮುಖ ಪ್ರವಾಸಿ ತಾಣ ಮುರುಡೇಶ್ವರದ ಸಮುದ್ರ ತೀರದ ಸ್ವಚ್ಛತೆ ಮಾತ್ರ ಕೇಳಲೇಬೇಡಿ.. ಗಬ್ಬು ನಾರುತ್ತಿದ್ದರೂ ಸಂಬಂಧಿಸಿದ ಇಲಾಖೆ ಕಣ್ಣು ಮುಚ್ಚಿಕೊಂಡು ಕುಳಿತಿದೆ. ಕಿರಾತಕರು ಬೈಕ್ ರೇಸ್ ಮಾಡುವುದು ಇದೆ. ಬೀಚ್ ನಲ್ಲಿ ನೀರಿಗೆ ಇಳಿಯುವವರ ರಕ್ಷಣೆಗೆ ಸಿಬ್ಬಂದಿಯೂ ಇಲ್ಲ. ಮುರುಡೇಶ್ವರ ಬೀಚ್ ನ ದುರವಸ್ಥೆ ನೀವೇ  ನೋಡಿ..

Karnataka Districts Jan 5, 2021, 11:02 PM IST