Karnataka Secondary Board
(Search results - 7)EDUCATION-JOBSMay 27, 2019, 5:11 PM IST
PUC ಪೂರಕ ಪರೀಕ್ಷೆ ಮುಂದೂಡಿಕೆ, ಇಲ್ಲಿದೆ ಹೊಸ Time Table
2019ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ಮೂಂದೂಡಿಕೆಯಾಗಿದ್ದು, ಹೊಸ ವೇಳಾಪಟ್ಟಿಯನ್ನು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಹಾಗಾದ್ರೆ ಯಾವ ದಿನ ಯಾವ ವಿಷಯ ಪರೀಕ್ಷೆ ನಡೆಯಲಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
stateApr 16, 2019, 8:54 PM IST
PUC ಫೇಲಾದ್ರೇನಂತೆ ಮತ್ತೊಂದು ಸಲ ಪರೀಕ್ಷೆ ಬರೆಯಿರಿ: ಇಲ್ಲಿದೆ ವೇಳಾಪಟ್ಟಿ
2019ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಇದ್ದು, ಜೂನ್ 7 ರಿಂದ 18 ರವರೆಗೆ ಪಿಯು ಪೂರಕ ಪರೀಕ್ಷೆಗಳು ನಡೆಯಲಿವೆ.
EDUCATION-JOBSApr 16, 2019, 11:15 AM IST
ಪಿಯುಸಿ First Rank ಸರದಾರರು
ಈಗಷ್ಟೇ ಪಿಯುಸಿ ಫಲಿತಾಂಶ ಹೊರಬಿದ್ದಿದೆ. ಎಂದಿನಂತೆ ಈ ಬಾರಿಯೂ ಹೆಣ್ಣುಮಕ್ಕಳೇ ಸ್ಟ್ರಾಂಗು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿಯ ಫಲಿತಾಂಶ ತುಸು ಚೆನ್ನಾಗಿಯೇ ಇದೆ. ಗ್ರಾಮೀಣ ಭಾಗದ ಮಕ್ಕಳು ಒಳ್ಳೆಯ ಸಾಧನೆ ಮಾಡಿದ್ದಾರೆ. ಹಾಗಂತ ನಗರ ಪ್ರದೇಶದ ಮಕ್ಕಳೇನೂ ತುಂಬಾ ಹಿಂದೆ ಬಿದ್ದಿಲ್ಲ. ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಕುಮಾರನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿ ರಜತ್ ಕಶ್ಯಪ್ 200ಕ್ಕೆ 594 ಅಂಕಗಳನ್ನು ಪಡೆದು ಮೊದಲಿಗನಾಗಿದ್ದಾನೆ.
ವಾಣಿಜ್ಯ ವಿಭಾಗದಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ವೋಲ್ವಿತಾ ಅನ್ವಿಲಾ ಡಿಸೋಜಾ 596 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿ ಮಿಂಚಿದ್ದಾಳೆ. ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಕುಸುಮಾ ಉಜಿನಿ 594 ಅಂಕಗಳನ್ನು ಪಡೆದು ಟಾಪರ್ ಆಗಿದ್ದಾರೆ.
stateApr 15, 2019, 4:56 PM IST
ವಾವ್..! ಪಂಕ್ಚರ್ ಹಾಕುತ್ತಲೇ PUC ಟಾಪರ್ ಆದ ಬಳ್ಳಾರಿಯ ಕುಸುಮ
ಕಷ್ಟಪಟ್ಟರೆ ಯಶಸ್ಸು ಖಂಡಿತ ಎನ್ನುವ ಮಾತಿಗೆ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿರುವ ಬಳ್ಳಾರಿಯ ಕೊಟ್ಟೂರಿನ ಕುಸುಮಾ ಅತ್ಯುತ್ತಮ ಉದಾಹರಣೆ.
EDUCATION-JOBSApr 15, 2019, 1:14 PM IST
ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಟಾಪ್ 10 ಸ್ಥಾನ ಪಡೆದ ವಿದ್ಯಾರ್ಥಿಗಳಿವರು!
ಪಿಯು ಫಲಿತಾಂಶ ಪ್ರಕಟ| ವಿದ್ಯಾರ್ಥಿನಿಯರ ಮೇಲುಗೈ| ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದವರರಾರು? ಇಲ್ಲಿದೆ ವಿವರ
EDUCATION-JOBSApr 15, 2019, 11:10 AM IST
ದ್ವಿತೀಯ ಪಿಯು ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ಕಡೆಯ ಸ್ಥಾನ ಯಾರಿಗೆ?
ಕರ್ನಾಟಕ ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದೆ. ಒಟ್ಟು 61.73 % ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಇನ್ನು ಉಡುಪಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದರೆ, ದ್ವಿತೀಯ ಸ್ಥಾನ ದಕ್ಷಿಣ ಕನ್ನಡದ ಪಾಲಾಗಿದೆ, ಮೂರನೇ ಸ್ಥಾನ ಕೊಡಗು ಬಾಚಿಕೊಂಡರೆ. ಚಿತ್ರದುರ್ಗ ಕೊನೆಯ ಸ್ಥಾನದಲ್ಲಿದೆ.
May 7, 2018, 11:00 AM IST
ಎಸ್ಎಸ್ಎಲ್ಸಿ ಫಲಿತಾಂಶ: ಮಧ್ಯಾಹ್ನ ವೆಬ್ಸೈಟ್ನಲ್ಲಿ ಲಭ್ಯ
ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಅತ್ಯುತ್ತಮ ಅಂಕದಲ್ಲಿ ತೇರ್ಗಡೆಯಾದ ಮಕ್ಕಳಿಗೆ ಅಭಿನಂದನೆಗಳು. ಕಡಿಮೆ ಅಂಕ ಪಡೆದವರು ಅಥವಾ ಫೇಲಾದವರೂ ಧೃತಿಗೆಡುವ ಅಗತ್ಯವಿಲ್ಲ. ಇದು ಜೀವನದ ಅತ್ಯುತ್ತಮ ಘಟ್ಟ ಹೌದು. ಹಾಗಂತ ಇದೇ ಮೊದಲಲ್ಲ, ಕೊಲೆಯಲ್ಲ. ಸಾಕಷ್ಟು ಅವಕಾಶಗಳು ಜೀವನದಲ್ಲಿ ಸಿಗುತ್ತವೆ. ಪರೀಕ್ಷೆಯಲ್ಲಿ ಫೇಲಾದವರೆಂದ ಕೂಡಲೇ, ಜೀವನದಲ್ಲಿಯೂ ಫೇಲ್ ಎಂದು ತಿಳಿದುಕೊಳ್ಳುವ ಅಗತ್ವವಿಲ್ಲ. ಅತ್ಯುತ್ತಮ ಅಂಕ ಪಡೆದವರೆಲ್ಲರೂ ಮಹತ್ತರವಾದದ್ದನ್ನೇ ಸಾಧಿಸುತ್ತಾರೆಂದೂ ಅಲ್ಲ. ಎದೆಗುಂದದಿರಿ. ಧೈರ್ಯದಿಂದ ಮುನ್ನುಗ್ಗಿ. ಎಲ್ಲರಿಗೂ ಸುವರ್ಣ ನ್ಯೂಸ್, ಕನ್ನಡಪ್ರಭ ಶುಭ ಹಾರೈಸುತ್ತಿದೆ.