Asianet Suvarna News Asianet Suvarna News
82 results for "

Karnataka Rains

"
Bhatkal Jasmine Price Rise Due to Rain in Uttara Kannada grgBhatkal Jasmine Price Rise Due to Rain in Uttara Kannada grg

Jasmine to Cost More: ಮೊಳವೊಂದಕ್ಕೆ 200ಗೆ ಏರಿದ ಭಟ್ಕಳ ಮಲ್ಲಿಗೆ..!

*  ಘಮಿಘಮಿಸುವ ಸುಹಾಸನೆಯಿಂದ ತನ್ನದೇ ಆದ ವಿಶೇಷತೆ ಹೊಂದಿದ ಭಟ್ಕಳ ಮಲ್ಲಿಗೆ
*  ಭಾರಿ ಮಳೆಯಿಂದ ಮಲ್ಲಿಗೆ ಬೆಳೆಗೆ ಭಾರಿ ಹೊಡೆತ 
*  ಮಾರುಕಟ್ಟೆಗೆ ಮಲ್ಲಿಗೆ ಹೆಚ್ಚು ಬರದೇ ಇರುವುದು ದರ ಏರಿಕೆಗೆ ಕಾರಣ

Karnataka Districts Dec 13, 2021, 12:13 PM IST

Grape Farmers Suffering Due to Untimely Rain in Vijayapura grgGrape Farmers Suffering Due to Untimely Rain in Vijayapura grg
Video Icon

Karnataka Rain Effect: ಹವಾಮಾನ ವೈಪರೀತ್ಯಕ್ಕೆ ಹಾಳಾದ ಬಂಗಾರದ ಬೆಳೆ: ಕಂಗಾಲಾದ ರೈತ

*  ಬೆಳೆಹಾನಿ ನೋಡಿ ಕಣ್ಣೀರಿಡುತ್ತಿರುವ ರೈತರು 
*  ಅಕಾಲಿಕ ಮಳೆ ದ್ರಾಕ್ಷಿ ಬೆಳೆ ಹಾಳು 
*  ದ್ರಾಕ್ಷಿ ಹಾಳಾಗಿದ್ದರಿಂದ ತಲೆ ಮೇಲೆ ಕೈಹೊತ್ತು ಕೂತ ರೈತ
 

Karnataka Districts Dec 13, 2021, 10:16 AM IST

Vegetable Price Not Decrease Next 2 Months in Bengaluru grgVegetable Price Not Decrease Next 2 Months in Bengaluru grg

Karnataka Rains Effect: ಇನ್ನೂ 2 ತಿಂಗಳು ತರಕಾರಿ ಬೆಲೆ ಇಳಿಯಲ್ಲ..!

*   ಮಳೆಯಿಂದಾಗಿ ಜಮೀನಿನಲ್ಲೇ ಪೂರ್ಣ ಹಾಳಾದ ತರಕಾರಿ
*   ಹೊಸದಾಗಿ ತರಕಾರಿ ಬೆಳೆ ರೈತರ ಕೈಸೇರುವವರೆಗೂ ಇದೇ ಸ್ಥಿತಿ
*   ಕುಸಿದಿದ್ದ ಟೊಮೆಟೋ, ಇತರ ತರಕಾರಿ ಬೆಲೆ ಮತ್ತೆ ಏರಿಕೆ
 

Karnataka Districts Dec 12, 2021, 6:15 AM IST

Cotton Growers Faces Problems Due to Untimely Rain in Gadag grgCotton Growers Faces Problems Due to Untimely Rain in Gadag grg

Karnataka Rains: ಅಕಾಲಿಕ ಮಳೆಗೆ ಹತ್ತಿ ಬೆಳೆಗಾರರ ಬದುಕು ಮೂರಾಬಟ್ಟೆ..!

*  ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರು
*  ಅಕಾಲಿಕ ಮಳೆಯಿಂದ ಕೊಳೆತ ಹತ್ತಿ ಕಾಯಿ 
*  ಹತ್ತಿ ಬೆಳೆದು ಅಪಾರ ಪ್ರಮಾಣದಲ್ಲಿ ಹಾನಿ ಅನುಭವಿಸಿದ ರೈತರು
 

Karnataka Districts Dec 10, 2021, 2:48 PM IST

Lack of Fodder Due to Untimely Rain in Uttara Kannada grgLack of Fodder Due to Untimely Rain in Uttara Kannada grg

Karnataka Rains: ಜಾನು​ವಾರುಗಳ ಮೇವೂ ಕಿತ್ತು​ಕೊಂಡ ಅಕಾ​ಲಿಕ ಮಳೆ

ಈ ವರ್ಷದ ಸಾಲು ಸಾಲು ಅಕಾಲಿಕ ಮಳೆ(Untimely Rain) ಬತ್ತದ ಬೆಳೆ ಸಂಗಡ ಜಾನುವಾರುಗಳ(Livestock) ಮೇವನ್ನೂ ಕಿತ್ತುಕೊಂಡಿದೆ. ಬತ್ತದ ಹುಲ್ಲು ಕೊಳೆತು ಕಪ್ಪು ಬಣ್ಣಕ್ಕೆ ತಿರುಗಿದ್ದು, ಈಗ ಮಳೆಯ ಬಳಿಕ ಒಣಗಿಸಿದರೂ ಬಳಕೆಗೆ ಬರದಂತಾಗಿದೆ.
 

Karnataka Districts Dec 8, 2021, 11:49 AM IST

Three Farmers Committed Suicide Due to Untimely Rain in Ballari grgThree Farmers Committed Suicide Due to Untimely Rain in Ballari grg

Karnataka Rains: ಅಕಾಲಿಕ ಮಳೆ ತಂದಿಟ್ಟ ಸಂಕಷ್ಟ: ಒಂದೇ ವಾರದಲ್ಲಿ ಮೂವರು ರೈತರು ಆತ್ಮಹತ್ಯೆ

*  ಬಳ್ಳಾರಿ ಜಿಲ್ಲೆಯಲ್ಲಿ ಅನ್ನದಾತರ ಆತ್ಮಹತ್ಯೆ
*  ಸಾಲ ಮಾಡಿ ಮೆಣಸಿನಕಾಯಿ ಬೆಳೆದಿದ್ದ ರೈತರು
*  ಅಕಾಲಿಕ ಮಳೆಗೆ ಮೆಣಸಿನಕಾಯಿ ಬೆಳೆಗೆ ಹಾನಿ
 

CRIME Dec 5, 2021, 12:45 PM IST

Farmers Faces Problems Due to Untimely Rain in Dharwad grgFarmers Faces Problems Due to Untimely Rain in Dharwad grg

Karnataka Rains: ರೈತರನ್ನು ಕಂಗೆಡಿಸಿದ ಅಕಾಲಿಕ ಮಳೆ..!

*   ಮುಂಗಾರು, ಹಿಂಗಾರೂ ಇಲ್ಲದೇ ಕೈ ಚೆಲ್ಲಿ ಕುಳಿತ ರೈತ
*   ಹಿಂಗಾರು ಬೆಳೆಗಳಾದ ಕಡಲೆ, ಗೋದಿ, ಕುಸುಬೆ, ಜೋಳಕ್ಕೆ ನಾನಾ ರೋಗಗಳ ಕಾಟ
*   ಹಿಂಗಾರಿಗೆ ಪರ್ಯಾಯ ಬೆಳೆ ಬೆಳೆಯಲು ಕೃಷಿ ಇಲಾಖೆ ರೈತರಿಗೆ ಸಲಹೆ
 

Karnataka Districts Dec 5, 2021, 11:15 AM IST

360 Per kg of Drumstick in Bengaluru Due to Rain grg360 Per kg of Drumstick in Bengaluru Due to Rain grg

Rain Effect: ಕೇಜಿಗೆ 360 ರೂ.: ನುಗ್ಗೆಕಾಯಿ ಬೆಲೆ ಕೇಳಿ ಸುಸ್ತಾದ ಗ್ರಾಹಕ..!

*  ಬೀದಿ ಬದಿ ಮಳಿಗೆಯಲ್ಲೇ 260
*  ಮಳೆಯಿಂದ ಬೆಳೆ ನಾಶ
*  ಬೆಂಗಳೂರು ನಗರಕ್ಕೆ ತರಕಾರಿ ಪೂರೈಕೆಯಲ್ಲಿ ವ್ಯತ್ಯಯ
 

Karnataka Districts Dec 5, 2021, 7:44 AM IST

Young Man Dies While Crossing Bridge on Flood in Mandya grgYoung Man Dies While Crossing Bridge on Flood in Mandya grg

Karnataka Rains: ಬೈಕ್‌ನಲ್ಲಿ ಸೇತುವೆ ದಾಟುತ್ತಿದ್ದ ಯುವಕ ನೀರುಪಾಲು

*  ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲೂಕಿನ ಕೈಗೋನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ
*  ಕೈಗೋನಹಳ್ಳಿ- ಸಾರಂಗಿ ನಡುವೆ ಹಳ್ಳ ದಾಡುವ ವೇಳೆ ನೀರು ಪಾಲಾದ ಯುವಕ
*  ಮೃತದೇಹಕ್ಕಾಗಿ ಮುಂದುವರಿದ ಶೋಧ ಕಾರ್ಯ

Karnataka Districts Dec 5, 2021, 7:13 AM IST

Again Two Farmers Committed Suicide For Crop Damage Due to Rain in Karnataka grgAgain Two Farmers Committed Suicide For Crop Damage Due to Rain in Karnataka grg

Farmers Loan: ಅಕಾಲಿಕ ಮಳೆಗೆ ಬೆಳೆನಷ್ಟ: ಮತ್ತಿಬ್ಬರು ರೈತರು ಆತ್ಮಹತ್ಯೆ

*  ರಾಜ್ಯದಲ್ಲಿ ಮತ್ತಿಬ್ಬರು ರೈತರು ಆತ್ಮಹತ್ಯೆಗೆ ಶರಣು
*  ಕೃಷಿಗಾಗಿ ಸಾಲ ಮಾಡಿಕೊಂಡಿದ್ದ ಅನ್ನದಾತರು
*  ಮರಣಪತ್ರ ಬರೆದಿಟ್ಟು ಫೈನಾನ್ಷಿಯರ್‌ ಆತ್ಮಹತ್ಯೆ
 

CRIME Dec 4, 2021, 12:24 PM IST

Paddy Crop Loss Due to Heavy Rain in Uttara Kannada grgPaddy Crop Loss Due to Heavy Rain in Uttara Kannada grg

Karnataka Rains: ಮತ್ತೆ ಅಬ್ಬರಿಸಿದ ವರುಣ: ಅಳಿದುಳಿದ ಬತ್ತವೂ ನಾಶ, ಕಂಗಾಲಾದ ರೈತ..!

*  ನೀರಿನಲ್ಲಿ ಮುಳುಗಿದ ಕಟಾವು ಮಾಡಿದ ಬತ್ತ, ಅಡಕೆ ಒಣಗಿಸಲು ಪರದಾಟ
*  ಮಳೆಯಿಂದ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ವಿದ್ಯುತ್‌ ವ್ಯತ್ಯಯ
*  ಘಟ್ಟದ ಮೇಲಿನ ತಾಲೂಕುಗಳಲ್ಲಿ ಮಳೆಯ ಪ್ರಮಾಣ ಕಡಿಮೆ 
 

Karnataka Districts Dec 3, 2021, 1:30 PM IST

Farmers Faces Problems Due to Rain in Dharwad grgFarmers Faces Problems Due to Rain in Dharwad grg

Karnataka Rains: ಗಾಯದ ಮೇಲೆ ಬರೆ ಎಳೆದ ವರುಣ: ಡಿಸೆಂಬರ್‌ ಮಳೆಗೆ ದಂಗಾದ ಅನ್ನದಾತ..!

*  ಹುಳಿ ತೊಳೆದ ಕಡಲೆ, ನೀರಲ್ಲಿ ನಿಂತ ಗೋದಿ, ಭತ್ತ
*  ಅಕಾಲಿಕ ಮಳೆಯಿಂದ ಅನ್ನದಾತರಿಗೆ ತಲೆನೋವು
*  ಸರ್ಕಾರ ಕೂಡಲೇ ಸೂಕ್ತ ಬೆಳೆ ಪರಿಹಾರ ನೀಡಲು ಆಗ್ರಹ 
 

Karnataka Districts Dec 3, 2021, 9:42 AM IST

Karnataka reported maximum crop damage due to rain Agriculture Minister Narendra Singh Tomar mnjKarnataka reported maximum crop damage due to rain Agriculture Minister Narendra Singh Tomar mnj

Karnataka Rains: ಮಳೆಯಿಂದ ಕರ್ನಾಟಕದಲ್ಲೇ ಅತಿ ಹೆಚ್ಚು ಬೆಳೆ ಹಾನಿ: ಕೇಂದ್ರ!

*ದೇಶಾದ್ಯಂತ 50.40 ಲಕ್ಷ ಹೆಕ್ಟೇರ್‌ನಲ್ಲಿದ್ದ ಬೆಳೆ ನಷ್ಟ
*ಆ ಪೈಕಿ ಕರ್ನಾಟಕದ್ದೇ 14 ಲಕ್ಷ ಹೆಕ್ಟೇರ್‌: ತೋಮರ್‌
*ರಾಜ್ಯ ವಿಪತ್ತು ನಿರ್ವಹಣಾ ನಿಧಿಗೆ  8873 ಕೋಟಿ ರು
 

state Dec 1, 2021, 6:57 AM IST

School Roofing Likely to Fall Down, Kids Scared in Gadag grgSchool Roofing Likely to Fall Down, Kids Scared in Gadag grg
Video Icon

Gadag: ಶಾಲಾ ಛಾವಣಿ ಕುಸಿಯುವ ಭೀತಿ: ಸ್ವಲ್ಪ ಯಾಮಾರಿದ್ರೂ ಮಕ್ಕಳ ಜೀವಕ್ಕೆ ಕುತ್ತು

ಮಳೆಯ ಕಾಟಕ್ಕೆ ವಿದ್ಯಾರ್ಥಿಗಳು ಸುಸ್ತಾಗಿದ್ದಾರೆ. ಹೌದು, ಶಾಲಾ ಛಾಬಣಿ ಕುಸಿಯುವ ಭೀತಿಯಿಂದಾಗಿ ಅಂಗಳದಲ್ಲೇ ಪಾಠ ಮಾಡುತ್ತಿರುವಂತ ಘಟನೆ ಗದಗ ನಗರದ ಎಸ್‌.ಎಂ. ಭೂಮರೆಡ್ಡಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ. 

Education Nov 28, 2021, 10:54 AM IST

Application for Crop Damage is Allowed Till Nov 30th Says BC Patil grgApplication for Crop Damage is Allowed Till Nov 30th Says BC Patil grg

Karnataka Rains: ಬೆಳೆ ಹಾನಿ ಅರ್ಜಿ ಸಲ್ಲಿಸಲು ನ.30ರ ವರೆಗೂ ಅವಕಾಶ: ಸಚಿವ ಪಾಟೀಲ್‌

ಹಾವೇರಿ(ನ.27): ಅಕಾಲಿಕ ಮಳೆಯಿಂದ(Untimely Rain)  ರಾಜ್ಯದಲ್ಲಿ(Karnataka) 11 ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿಯಾಗಿದೆ. ಬೆಳೆ ಹಾನಿ ಕುರಿತು ರೈತರು ಅರ್ಜಿ ಸಲ್ಲಿಸಲು ನ.30ರ ವರೆಗೆ ಅವಕಾಶವಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌(BC Patil) ಹೇಳಿದ್ದಾರೆ. 

Karnataka Districts Nov 27, 2021, 10:24 AM IST