Karnataka Police  

(Search results - 277)
 • Home Minister Araga Jnanendra Talks Over Karnataka Police grgHome Minister Araga Jnanendra Talks Over Karnataka Police grg

  stateOct 20, 2021, 7:13 AM IST

  ಕೇಸರಿ ಶಾಲಿನ ಪೊಲೀಸರಿಗೆ ಗೃಹ ಮಂತ್ರಿ ಆರಗ ಬೆಂಬಲ

  ಪೊಲೀಸರು(Police) ಕೇಸರಿ ಶಾಲು ಧರಿಸಿರುವುದನ್ನು ಮತ ಬ್ಯಾಂಕ್‌(Vote Bank) ರಾಜಕೀಯಕ್ಕಾಗಿ(Politics) ಟೀಕಿಸಲಾಗುತ್ತಿದ್ದು, ಚುನಾವಣೆ(Election) ಹಿನ್ನೆಲೆಯಲ್ಲಿ ಕೋಮು ಭಾವನೆಯನ್ನು ಕೆರಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಆರೋಪಿಸಿದ್ದಾರೆ.
   

 • Claims on religious conversion attempt spark protest Hubballi mahClaims on religious conversion attempt spark protest Hubballi mah

  Karnataka DistrictsOct 18, 2021, 12:05 AM IST

  ಮತಾಂತರಿಗಳ ವಿರುದ್ಧ ಕ್ರಮ ಇಲ್ಲ...ಪೊಲೀಸರ ಮೇಲೆ ಬೆಲ್ಲದ್ ಆಕ್ರೋಶ

  ಮತಾಂತರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ವಿಶ್ವ ಹಿಂದೂ ಪರಿಷತ್, ಶ್ರೀರಾಮ ಸೇನೆ, ಬಜರಂಗದಳ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. 

 • Minimum service for promotion in police reduced to 4 years in Karnataka podMinimum service for promotion in police reduced to 4 years in Karnataka pod

  stateOct 6, 2021, 11:51 AM IST

  ಪೊಲೀಸರಿಗೆ 5 ವರ್ಷ ಬದಲು 4 ವರ್ಷಕ್ಕೇ ಬಡ್ತಿಗೆ ಅವಕಾಶ!

  * ನಿಯಮ ಬದಲಿಸಲು ಸಚಿವ ಸಂಪುಟ ಒಪ್ಪಿಗೆ

  * ಪೊಲೀಸರಿಗೆ 5 ವರ್ಷ ಬದಲು 4 ವರ್ಷಕ್ಕೇ ಬಡ್ತಿಗೆ ಅವಕಾಶ

 • Home Minister Araga Jnanendra Talks Over Karnataka Police grgHome Minister Araga Jnanendra Talks Over Karnataka Police grg

  stateOct 1, 2021, 10:22 AM IST

  ದಂಧೆಕೋರರ ಜತೆ ಪೊಲೀಸ್‌ ಸ್ನೇಹ ಸಹಿಸಲ್ಲ: ಸಚಿವ ಜ್ಞಾನೇಂದ್ರ

  ಭೂ ಮಾಫಿಯಾ, ಬಡ್ಡಿ ವ್ಯವಹಾರ ಹೀಗೆ ಮನೆ ಹಾಳು ದಂಧೆ ನಡೆಸುವವರ ಜತೆ ಪೊಲೀಸರ ಸ್ನೇಹವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ರಾಜ್ಯ ಗೃಹ ಮಂತ್ರಿ ಆರಗ ಜ್ಞಾನೇಂದ್ರ(Araga Jnanendra) ಎಚ್ಚರಿಕೆ ನೀಡಿದ್ದಾರೆ.
   

 • News Hour Congress Leader Siddaramaiah slams bjp leaders ti Police collect record fine mahNews Hour Congress Leader Siddaramaiah slams bjp leaders ti Police collect record fine mah
  Video Icon

  IndiaSep 28, 2021, 11:39 PM IST

  ಮುಗಿಯದ ಸಿದ್ದು-ಬಿಜೆಪಿ 'ತಾಲೀಬಾನ್' ಜಟಾಪಟಿ, ಪಂಜಾಬ್ ಕಾಂಗ್ರೆಸ್‌ ಅಯೋಮಯ!

  ಬಿಜೆಪಿ (BJP)ಮತ್ತು ಆರ್‌ ಎಸ್‌ಎಸ್(RSS) ನವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಇದೇ ಕಾರಣಕ್ಕೆ ಅವರನ್ನು ತಾಲೀಬಾನಿಗಳು ಎಂದು ಕರೆದಿದ್ದೇನೆ ಎಂದು ಸಿದ್ದರಾಮಯ್ಯ (Siddaramaiah) ಮತ್ತೆ ಹೇಳಿಕೆ  ನೀಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಆರ್‌ಎಸ್‌ಎಸ್‌ ನವರನ್ನು ತಾಲಿಬಾನಿಗಳು(Taliban) ಎಂದು ಕರೆದಿದ್ದು  ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು.

 • Karnataka government passed a bill banning online gambling and betting podKarnataka government passed a bill banning online gambling and betting pod

  stateSep 24, 2021, 8:03 AM IST

  ಆನ್‌ಲೈನ್‌ ಜೂಜಾಟ ನಿಷೇಧ ಮಸೂದೆ ಪಾಸ್‌: ದೋಷಿಗಳಿಗೆ 3 ವರ್ಷ ಜೈಲು, 1 ಲಕ್ಷ ದಂಡ!

  * ಮೇಲ್ಮನೆಯಲ್ಲಿ ತಡರಾತ್ರಿವರೆಗೂ ಚರ್ಚೆ: ಅಂಗೀಕಾರ

  * ಆನ್‌ಲೈನ್‌ ಜೂಜಾಟ ನಿಷೇಧ ಮಸೂದೆ ಪಾಸ್‌

  * ಜೂಜಾಡಿ ಸಿಕ್ಕಿಬಿದ್ದರೆ 3 ವರ್ಷ ಜೈಲು, 1 ಲಕ್ಷ ದಂಡ

 • MLC Tejaswini allegation against Mangalore Police Commissioner clarification MahMLC Tejaswini allegation against Mangalore Police Commissioner clarification Mah
  Video Icon

  Karnataka DistrictsSep 23, 2021, 8:53 PM IST

  'ಸಂತ್ರಸ್ತೆ ದೂರು ಸ್ವೀಕರಿಸುವಲ್ಲಿ ಯಾವ ನಿರ್ಲಕ್ಷ್ಯ ಮಾಡಿಲ್ಲ'

  ಲೈಂಗಿಕ ದೌರ್ಜನ್ಯ ಸಂತ್ರಸ್ತೆಯ ದೂರು ಸ್ವೀಕರಿಸದೇ ಮಂಗಳೂರು ಪೊಲೀಸರು ನಿರ್ಪಕ್ಷ್ಯ ಮಾಡಿದ್ದಾರೆ ಎನ್ನುವ ಆರೋಪಕ್ಕೆ ಮಂಗಳೂರು ಪೊಲೀಸರು ಉತ್ತರ ನೀಡಿದ್ದಾರೆ. ಮಂಗಳೂರಿನ ಕೊಣಾಜೆ ಪೊಲೀಸರ ವಿರುದ್ದ ಪರಿಷತ್ ನಲ್ಲಿ  ಎಂಎಲ್ ಸಿ ತೇಜಸ್ವಿನಿ ಗೌಡ ಆರೋಪ ಮಾಡಿದ್ದರು ಎಂಎಲ್ ಸಿ ತೇಜಸ್ವಿನಿ ಆರೋಪ‌ದ ಬಗ್ಗೆ ಮಂಗಳೂರು ಕಮಿಷನರ್ ಪ್ರತಿಕ್ರಿಯೆ ನೀಡಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಂಗಳೂರು ಕಮಿಷನರ್ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.

 • Karnataka Police in touch with intelligence agencies over satellite phone calls podKarnataka Police in touch with intelligence agencies over satellite phone calls pod

  stateSep 22, 2021, 7:41 AM IST

  ರಾಜ್ಯದಲ್ಲಿ ಈ ವರ್ಷ 220 ಸಲ ಸ್ಯಾಟಲೈಟ್ ಫೋನ್ ಬಳಸಿ ಕರೆ!

  * ರಾಜ್ಯದಲ್ಲಿ 9 ತಿಂಗಳಲ್ಲಿ 220 ಬಾರಿ ನಿಷೇಧಿತ ಸ್ಯಾಟಲೈಟ್ ಫೋನ್‌ ಕರೆ

  * ವಿಧಾನಸಭೆಗೆ ಗೃಹ ಮಂತ್ರಿ ಆಘಾತಕಾರಿ ಮಾಹಿತಿ

  * ಕಳೆದ ವರ್ಷ 256 ಬಾರಿ ಉಪಗ್ರಹ ಫೋನ್‌ ಬಳಕೆ

 • Keep strict vigil on illegal immigrants overstaying foreigners Home Minister Araga Jnanendra to police podKeep strict vigil on illegal immigrants overstaying foreigners Home Minister Araga Jnanendra to police pod

  stateSep 7, 2021, 7:50 AM IST

  ಅಮಾಯಕರಿಗೆ ರೌಡಿ ಪಟ್ಟಿಯಿಂದ ಮುಕ್ತಿ: ಸುಳ್ಳು ಕೇಸ್‌ನಲ್ಲಿ ಸಿಲುಕಿರುವವರು ಇನ್ನು ರೌಡಿಗಳಲ್ಲ!

  * ರೌಡಿಶೀಟರ್‌ ಪರಿಶೀಲನೆಗೆ ಸಚಿವ ಆರಗ ಸೂಚನೆ

  * ಅಮಾಯಕರಿಗೆ ರೌಡಿ ಪಟ್ಟಿಯಿಂದ ಮುಕ್ತಿ

  * ಸುಳ್ಳು ಕೇಸ್‌ನಲ್ಲಿ ಸಿಲುಕಿರುವವರು ಇನ್ನು ರೌಡಿಗಳಲ್ಲ

  * ಕನ್ನಡಪರ, ರೈತ ಹೋರಾಟಗಾರರೂ ರೌಡಿಶೀಟರ್‌ನಲ್ಲಿ

  * ರೌಡಿಶೀಟರ್‌ ಪಟ್ಟಿಪರಿಶೀಲನೆ ಅಧಿಕಾರ ಎಸ್ಪಿಗಳಿಗೆ

 • Karnataka Police seizes properties of North India drug peddler in Bengaluru mahKarnataka Police seizes properties of North India drug peddler in Bengaluru mah
  Video Icon

  CRIMESep 5, 2021, 5:38 PM IST

  5 ವರ್ಷದ ಹಿಂದೆ ಬಿಹಾರದಿಂದ ಬಂದು ಗಾಂಜಾ ಮಾರಿ  3 ಕೋಟಿ, ಫ್ಲಾಟ್ ಮಾಡಿದ್ದವನ ಆಸ್ತಿ ಜಪ್ತಿ!

  ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಮಾದಕ ವಸ್ತು ಜಾಲದ ವಿರುದ್ಧ ದಾಳಿ ತೀವ್ರಗೊಳಿಸಿರುವ ಪೊಲೀಸರು, ಡ್ರಗ್ಸ್‌ ದಂಧೆಯಿಂದಲೇ ಪೆಡ್ಲರ್‌ವೊಬ್ಬ ಕೆಲವೇ ವರ್ಷಗಳ ಅಂತರದಲ್ಲಿ ಸಂಪಾದಿಸಿದ್ದ ಕೋಟಿಗಟ್ಟಲೆ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ. ಮಾದಕ ವಸ್ತು ಸಾಗಣೆದಾರನಿಂದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡ ರಾಜ್ಯದ ಮೊದಲ ಪ್ರಕರಣ ಇದಾಗಿದೆ. ಆನೇಕಲ್‌ ತಾಲೂಕಿನ ಬ್ಯಾಗಡದೇವನಹಳ್ಳಿ ನಿವಾಸಿ, ಬಿಹಾರ ಮೂಲದ ಅಂಜಯ್‌ ಕುಮಾರ್‌ ಸಿಂಗ್‌ (54) ಎಂಬಾತನಿಗೆ ಸೇರಿದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

 • IPS Officer Vartika Katiyar Makes Allegation Against IRS Officer Darshan Gowda mahIPS Officer Vartika Katiyar Makes Allegation Against IRS Officer Darshan Gowda mah
  Video Icon

  Karnataka DistrictsSep 4, 2021, 6:50 PM IST

  ವರ್ತಿಕಾ-ನಿತಿನ್ ಪ್ರಕರಣದಲ್ಲಿ ಕೇಳಿಬಂದ ದರ್ಶನ್‌ ಗೌಡ ಯಾರು?

  ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.  ನಿತಿನ್ ಜತೆ ಸೇರಿ ದರ್ಶನ್ ಎಂಬುವರು ನನ್ನ ಜತೆ ಕುತಂತ್ರ ಮಾಡಿದ್ದಾರೆ. ನನ್ನ ತೇಜೋವಧೆಗೆ ದರ್ಶನ್ ಗೌಡ ಯತ್ನ ಮಾಡಿದ್ದಾರೆ. ನನ್ನ ವಿರುದ್ಧ ಹೇಳಿಕೆ ನೀಡದಂತೆ ದೆಹಲಿ ಹೈಕೋರ್ಟ್ ಆದೇಶ ನೀಡಿದೆ ಎಂದು ಹೇಳಿದ್ದಾರೆ. ಕೋರ್ಟ್ ನಲ್ಲಿ ನನಗೆ ನ್ಯಾಯ ಸಿಗಲಿದೆ. ವರ್ತಿಕಾ ಕಟಿಯಾರ್ ಕುಟುಂಬದ ನಡುವಿನ ಗೊಂದನ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಐಎಎಸ್ ಅಧಿಕಾರಿ ಸಾವಿನಲ್ಲಿ ನನ್ನ ಪತ್ನಿ ಪಾತ್ರವಿದೆ ಎಂದು ವರ್ತಿಕಾ ಪತಿ ನಿತಿನ ಆರೋಪಿಸಿದ್ದರು. ಇದಕ್ಕೆ ತಿರುಗೇಟು ಕೊಟ್ಟಿದ್ದ ವರ್ತಿಕಾ ಪತಿ ನನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದರು. 

 • Kittur BJP MLA Mahantesh Gets Floral Shower by Policemen mahKittur BJP MLA Mahantesh Gets Floral Shower by Policemen mah
  Video Icon

  Karnataka DistrictsSep 4, 2021, 4:41 PM IST

  ಬೆಳಗಾವಿ;  ಪೊಲೀಸರಿಂದ ಬಿಜೆಪಿ ಶಾಸಕರಿಗೆ ಹೂಮಳೆ... ಕೊರೋನಾ ರೂಲ್ಸ್ ಕೇಳೋರಿಲ್ಲ

   ಕೊರೋನಾ ನಡುವೆ ಬಿಜೆಪಿ ಶಾಸಕರ ವರ್ತನೆ ಮಾತ್ರ ಮೀತಿ ಮೀರಿದೆ. ಜನರಿಗೆ ಬುದ್ಧಿ ಹೇಳಬೇಕಾದ ನಾಯಕರೇ ಈ ರೀತಿ ಕಾಣಿಸಿಕೊಂಡರೆ ಹೇಗೆ? ಇದಕ್ಕೆ ಉತ್ತರ ಹೇಳುವವರು ಯಾರು? ಪೊಲೀಸ್ ಅಧಿಕಾರಿಗಳು ಶಾಸಕರ ಮನೆಗೆ ಬಂದು ಸತ್ಕಾರ ಮಾಡಿದ್ದಾರೆ. ಬೈಲಹೊಂಗಲ ಪೊಲೀಸ್ ಅಧಿಕಾರಿಗಳ ಈ ನಡೆ ಮತ್ತು ಸನ್ಮಾನ ಮಾಡಿಸಿಕೊಂಡ ಶಾಸಕರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದಲ್ಲಿ ಕೊರೋನಾ ಒಂದು ಹಂತದ ನಿಯಂತ್ರಣದಲ್ಲಿದ್ದರೂ ಈ ರೀತಿ ನಡೆದುಕೊಳ್ಳುತ್ತಿರುವ ಬಗ್ಗೆ ಯಾರೂ ಉತ್ತರ ನೀಡುವವರಿಲ್ಲ.

 • Karnataka Police ready to tackle terror activities: CM Bommai snrKarnataka Police ready to tackle terror activities: CM Bommai snr
  Video Icon

  stateSep 1, 2021, 1:35 PM IST

  ಉಗ್ರ ಕೃತ್ಯ ಹತ್ತಿಕ್ಕಲು ಕರ್ನಾಟಕ ಪೊಲೀಸ್ ಸಿದ್ಧವಿದೆ : ಸಿಎಂ

  ಸುವರ್ಣ ನ್ಯೂಸ್ - ಕನ್ನಡಪ್ರಭ ವರದಿಗೆ ಸಿಎಂ ಉತ್ತರಿಸಿದ್ದು, ಉಗ್ರ ಕೃತ್ಯ ಹತ್ತಿಕ್ಕಲು ಕರ್ನಾಟಕ ಪೊಲೀಸ್ ಸಿದ್ಧವಿದೆ ಎಂದರು. ಸ್ಲೀಪರ್ ಸೆಲ್‌ಗಳಂತೆ ಕೆಲಸ ಮಾಡುವವರ ಮೇಲೆ ನಿಗಾ ಇಡಲಾಗುತ್ತದೆ. ಎನ್‌ಐಎ ಜೊತೆ ನಮ್ಮ ಪೊಲೀಸರು ನಿರಂತರ ಸಂಪರ್ಕ ಹೊಂದಿದ್ದಾರೆ ಎಂದರು.

  ಕರಾವಳಿಯ ಅರಣ್ಯ ಪ್ರದೇಶಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. 

 • Tension in Mangaluru After Police Asks Car Driver To Remove Hindu god Stickers mahTension in Mangaluru After Police Asks Car Driver To Remove Hindu god Stickers mah
  Video Icon

  Karnataka DistrictsAug 31, 2021, 9:03 PM IST

  ಮಂಗಳೂರು;  ಹಿಂದು ದೇವರು, ಓಂ ಸ್ಟಿಕ್ಕರ್ ತೆಗೆಯಲು ಹೇಳಿದ ಪೊಲೀಸ್ ವಿರುದ್ಧ ಆಕ್ರೋಶ

   ಪೊಲೀಸರ ನಡೆಗೆ ಹಿಂದು  ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಕಾರಿನಲ್ಲಿದ್ದ ದೇವರ ಸ್ಟಿಕ್ಕರ್ ತೆಗೆಯಲು ಸೂಚಿಸಿದ ಟ್ರಾಫಿಕ್ ಪೊಲೀಸ್ ವಿರುದ್ಧ ಆಕ್ರೋಶ ಕೇಳಿಬಂದಿದೆ.  ಮಂಗಳೂರು ಹೊರವಲಯದ ತೊಕ್ಕೊಟ್ಟು ಫ್ಲೈಓವರ್  ಬಳಿ ಘಟನೆ ನಡೆದಿದೆ. ಕಾರಿನ ಮೇಲೆ  ಓಂ ಸಾಯಿ ಮತ್ತು ಕೊರಗಜ್ಜ ದೈವದ ಸ್ಟಿಕ್ಕರ್ ಹಾಕಾಲಗಿತ್ತು. ಕಾರು ನಿಲ್ಲಿಸಿ ಸ್ಟಿಕ್ಕರ್ ತೆಗೆಯುವಂತೆ ದಕ್ಷಿಣ ಠಾಣೆ ಎಎಸ್ಸೈ ಅಲ್ಪರ್ಟ್ ಲಸ್ರಾದೋ ತಿಳಿಸಿದ್ದಾರೆ. ಇದನ್ನು  ಖಂಡಿಸಿ ಹಿಂದು ಸಂಘಟನೆ ಕಾರ್ಯಕರ್ತರು ಜಮಾಯಿಸಿದ್ದಾರೆ  ಇದಾದ ಮೇಲೆ ಮಂಗಳೂರು ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಸ್ಥಳಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಲಾಗಿದ್ದು ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

 • Mysuru Indicent Mother of One Accused Clueless Tamilnadu mahMysuru Indicent Mother of One Accused Clueless Tamilnadu mah
  Video Icon

  CRIMEAug 29, 2021, 4:15 PM IST

  'ನನ್ನ ಮಗ ಮನೆಯಲ್ಲೇ ಇದ್ದ' ಆರೋಪಿಯ ತಾಯಿಯ ಕಣ್ಣೀರು

  ಮೈಸೂರು ಅತ್ಯಾಚಾರ ಪ್ರಕರಣ ತನಿಖೆ ನಡೆಯುತ್ತಿದೆ.  ಸಂತ್ರಸ್ತೆಯ ಗೆಳೆಯನಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.  ಕರ್ನಾಟಕ ಪೊಲೀಸರು ತಮಿಳುನಾಡಿನಿಂದ ಕ್ರಿಮಿಗಳನ್ನು ಹೆಡೆಮುರಿ ಕಟ್ಟಿ ಕರೆದುಕೊಂಡು ಬಂದಿದ್ದಾರೆ. ಇನ್ನೊಂದು ಕಡೆ ತಮಿಳುನಾಡಿನ  ತಾಳವಾಡಿ ನಿವಾಸದಲ್ಲಿ ಆರೋಪಿ ಭೂಪತಿ ತಾಯಿ ಕಣ್ಣೀರು ಹಾಕಿದ್ದಾರೆ. ನನ್ನ ಮಗನಿಗೆ ಏನೂ ಗೊತ್ತಿಲ್ಲ. ಆತ ಮನೆಯಲ್ಲಿ ಮಲಗಿಕೊಂಡಿದ್ದ. ಪೊಲೀಸರು ಯಾವ ಕಾರಣಕ್ಕೆ ಕರೆದುಕೊಂಡು ಹೋದರು ಎನ್ನುವುದು ಗೊತ್ತಿಲ್ಲ ಎಂದಿದ್ದಾರೆ.