Karnataka News

(Search results - 71)

Coronavirus

Video Icon

Karnataka DistrictsMay 27, 2021, 6:47 PM IST

'ನಮಗೂ ಪ್ಯಾಕೇಜ್ ಕೊಡಿ' ಸಿಎಂಗೆ ಪತ್ರಿಕಾ ವಿತರಕರ ಮನವಿ

ಕೊರೋನಾ ಕಾಲದಲ್ಲಿ ಎಲ್ಲ ವಲಯದವರು ಸಂಕಷ್ಟ  ಅನುಭವಿಸುತ್ತಿದ್ದಾರೆ. ನಮ್ಮ ಸಮುದಾಯಕ್ಕೂ ವಿಶೇಷ ಪ್ಯಾಕೇಜ್ ಕೊಡಿ ಎಂದು ಪತ್ರಿಕಾ ವಿತರಕರ ಸಂಘ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ  ಎಲ್ಲ ಸುದ್ದಿಗಳನ್ನು  ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಎಷ್ಟೋ ಜನರಿಗೆ ಇಂಥದ್ದೊಂದು ವರ್ಗ ಇದೆ ಎನ್ನುವುದೇ ಗೊತ್ತಿಲ್ಲ ಎಂದು  ನೋವು ತೋಡಿಕೊಂಡಿದ್ದಾರೆ.

• undefined
Video Icon

Karnataka DistrictsMay 22, 2021, 11:43 PM IST

ನ್ಯೂಸ್ ಅವರ್;  ಮಕ್ಕಳಲ್ಲಿ ಹೆಚ್ಚಾಗ್ತಿದೆ ಸೋಂಕು, ರಾಯಚೂರಿನಲ್ಲಿ ವೈಟ್ ಫಂಗಸ್ ಮಂಕು

ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ತಗ್ಗಿದ್ದರೂ ಸಾವಿನ ಸಂಖ್ಯೆ ಏರಿಕೆಯಾಗಿದೆ. ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು ಮೂರನೇ ಅಲೆ ಎಚ್ಚರಿಕೆ ನೀಡಿದೆ. ಟೂಲ್ ಕಿಟ್ ನಂತರ  ಸಿಟಿ ರವಿ ಮತ್ತು ಸಿದ್ದರಾಮಯ್ಯ ನಡುವೆ ವಾಕ್ ಸಮರ ನಡೆದಿದೆ. ಕೊರೋನಾ ಸಂಕಷ್ಟದ ವೇಳೆ ನೆರವು ನೀಡುತ್ತಿರುವ ಸಂಘ-ಸಂಸ್ಥೆಗಳಿಗೆ ಆರೋಗ್ಯ ಸಚಿವ ಸುಧಾಕರ್ ಧನ್ಯವಾದ ಹೇಳಿದ್ದಾರೆ.  ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ..

COVID TEST

Video Icon

IndiaMay 1, 2021, 11:12 PM IST

ಕೊರೋನಾ ಕರ್ಫ್ಯೂ ನಡುವೆ ಸುಮ್ಮನೆ ತಿರುಗಾಟ ಯಾಕೆ? ಎಚ್ಚರ ಇರಲಿ ಜೋಕೆ!

ಕೊರೋನಾ ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ ಜನತಾ ಕರ್ಫ್ಯೂ ಜಾರಿ ಮಾಡಿದೆ. ಆದರೆ ಆಗತ್ಯ ವಸ್ತು, ತುರ್ತು ಸೇವೆ ಯಾವುದೇ ಕಾರಣಕ್ಕೆ ಹೊರಗಡೆ ಹೋಗುವುದಾದರೆ ಎಚ್ಚರ ಅತೀ ಅಗತ್ಯ. ಇದರ ನಡುವೆ ಸುಖಾ ಸುಮ್ಮನೆ ತಿರುಗಾಡುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇಂತವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಕರ್ನಾಟಕ ಕೊರೋನಾ ಸಾವಿನ ಸಂಖ್ಯೆ, ಲಸಿಕೆ ಅಭಿಯಾನ, ಆಸ್ಪತ್ರೆಯಲ್ಲಿ ಬೆಡ್ ಕೊರತೆ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ

kanivu 108 Ambulance

Video Icon

stateApr 30, 2021, 11:40 PM IST

24 ಗಂಟೆಯಲ್ಲಿ 50 ಸಾವಿರ ದಾಟಿದ ಕೊರೋನಾ; ಅಪಾಯದಲ್ಲಿ ಕರ್ನಾಟಕ!

ಕರ್ನಾಟದಲ್ಲಿ ಕಳೆದ 24 ಗಂಟೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 50 ಸಾವಿರ ಗಡಿ ದಾಟಿದೆ. ಇದರೊಂದಿಗೆ ಸಾವಿನ ಸಂಖ್ಯೆಯೂ ಏರಿಕೆಯಾಗಿದೆ. ಪರಿಣಾಮ ಬೆಂಗಳೂರು ಸೇರಿದಂತೆ ಕೊರೋನಾಗೆ ತತ್ತರಿಸಿರುವ ಜಿಲ್ಲೆಗಳ ಶವಗಾರಗಳಲ್ಲಿ ಸೋಂಕಿತರ ಶವಗಳು ಕ್ಯೂ ನಿಂತಿವೆ. ಇತ್ತ ಜನತಾ ಕರ್ಫ್ಯೂವಿನಲ್ಲಿ ಜನರು ಬಿಂದಾಸ್ ಓಡಾಡುತ್ತಿರುವುದು ಕಂಡು ಬರುತ್ತಿದೆ. ಕೊರೋನಾ ಕುರಿತ ಸಂಪೂರ್ಣ ಸುದ್ದಿ ಇಂದಿನ ನ್ಯೂಸ್ ಹವರ್ ವಿಡಿಯೋದಲ್ಲಿದೆ ನೋಡಿ

Coronavirus

Video Icon

Karnataka DistrictsApr 23, 2021, 12:43 AM IST

ನ್ಯೂಸ್ ಅವರ್; ನಿಲ್ಲದ ಕೊರೋನಾ ಅಬ್ಬರ, ಪಾಸಿಟಿವ್, ನೆಗೆಟಿವ್ ರಿಪೋರ್ಟ್ ಕೈಚಳಕ

ಕರ್ನಾಟಕದಲ್ಲಿ ಕೊರೋನಾ ಅಬ್ಬರ ಮುಂದುವರಿದಿದೆ. ಒಂದೇ ದಿನ  25  ಸಾವಿರಕ್ಕೂ ಅಧಿಕ ಕೇಸ್ ಗಳು ದಾಖಲಾಗಿವೆ. ಇನ್ನೊಂದು ಕಡೆ ಪಾಸಿಟಿವ್ ರಿಪೋರ್ಟ್ ಬೇಕಾ? ನೆಗೆಟಿವ್ ರಿಪೋರ್ಟ್ ಬೇಕಾ?  ದುಡ್ಡು ಕೊಡಿ ಸಾಕು ಅನ್ನುವವರು ಇದ್ದಾರೆ.  ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ

• undefined
Video Icon

IndiaApr 16, 2021, 11:24 PM IST

CM ಬಿಎಸ್‌ವೈಗೆ ಪಾಸಿಟೀವ್; ಕೊರೋನಾ ಸರ್ವ ಪಕ್ಷ ಸಭೆ ಮುಂದೂಡಿಕೆ!

ಕರ್ನಾಟಕದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಇದೇ ಏಪ್ರಿಲ್ 18 ರಂದು ಸರ್ವ ಪಕ್ಷ ಸಭೆ ಕರೆಯಲಾಗಿತ್ತು. ಬೆಂಗಳೂರಿನಲ್ಲಿ ಲಾಕ್‌ಡೌನ್, ನೈಟ್ ಕರ್ಫ್ಯೂ ವಿಸ್ತರಣೆ, ಮತ್ತಷ್ಟು ನಿರ್ಬಂಧ ಹೇರಿಕೆ ಕುರಿತು ನಿರ್ಧರಿಸಲು ಸರ್ವ ಪಕ್ಷ ಸಭೆ ಕರೆಯಲಾಗಿತ್ತು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಕೊರೋನಾ ತಗುಲಿ ಆಸ್ಪತ್ರೆ ದಾಖಲಾಗಿರುವ ಕಾರಣ ಇದೀಗ ಸರ್ವ ಪಕ್ಷೆ ಸಭೆ ಮುಂದೂಡಲಾಗಿದೆ. ಇನ್ನು ಕರ್ನಾಟಕದಲ್ಲಿನ ಕೊರೋನಾ ಪ್ರಕರಣ, ಮದುವೆ, ಸಭೆ ಸಮಾರಂಭಗಳಿಗೆ ಮಾರ್ಗಸೂಚಿ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ವಿಡಿಯೋ ಇಲ್ಲಿದೆ.

• undefined
Video Icon

IndiaApr 15, 2021, 11:45 PM IST

ಕೊರೋನಾಗೆ ಕಂಪಿಸಿದ ಕರ್ನಾಟಕ: ಶವ ಹೊತ್ತು ಚಿತಾಗಾರದಲ್ಲಿ ಕಾಯುತ್ತಿದೆ ಆ್ಯಂಬುಲೆನ್ಸ್!

ಕೊರೋನಾ ವೈರಸ್ ದಾಳಿಗೆ ಕರ್ನಾಟಕ ಕಂಪಿಸಿದೆ. ಒಂದೇ ದಿನ  ಕರ್ನಾಕಟದಲ್ಲಿ 14,738 ಹೊಸ ಕೊರೋನಾ ಪ್ರಕರಣ ವರದಿಯಾಗಿದೆ. ಅದರಲ್ಲೂ ಬೆಂಗಳೂರು ಒಂದರಲ್ಲೇ 10 ಸಾವಿರ ಕೇಸ್ ಪತ್ತೆಯಾಗಿದೆ. ಇತ್ತ ಸೋಂಕಿತರ ಶವಗಳನ್ನು ಹೊತ್ತ ಆ್ಯಂಬುಲೆನ್ಸ್‌ಗಳು ಚಿತಾಗಾರದಲ್ಲಿ ಕಾಯುತ್ತಿರುವ ದೃಶ್ಯಗಳು ಕಂಡುಬರುತ್ತಿದೆ. ಇದರ  ನಡುವೆ ಮಣಿಪಾಲ ವಿಶ್ವವಿದ್ಯಾಲಯ ಪ್ರಧಾನಿ ಮೋದಿ ಸಲಹೆ ಸ್ವೀಕರಿಸಿ ಕೊರೋನಾ ನಿಯಂತ್ರಣ ಮಾಡಿದೆ. ಕರ್ನಾಟಕದ ಕೊರೋನಾ ಪರಿಸ್ಥಿತಿ, 7 ವರ್ಷ ಹಿಂದೆ ನಡೆದ ಸ್ಕೈ ಬಾರ್ ಗಲಾಟೆ ಪ್ರಕರಣ ಸೇರಿದಂತೆ ಇಂದಿನ ನ್ಯೂಸ್ ಹವರ್ ಸುದ್ದಿ ವಿಡಿಯೋ ಇಲ್ಲಿದೆ.

Ramesh Jarkiholi

Video Icon

IndiaMar 29, 2021, 11:08 PM IST

ನ್ಯೂಸ್ ಅವರ್;   ಸಿಡಿ ಲೇಡಿ ಬರದಿರಲು ಕಾರಣವೇನು? ಲಾಕ್‌ ಡೌನ್‌ ಮಾಡ್ತಾರಾ?

ಸಿಡಿ ಕೇಸ್ ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್  ಸಿಗುತ್ತಲೆ ಇದೆ.  ಸಿಡಿ ಲೇಡಿ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ ಎನ್ನಲಾಗಿತ್ತು. ಕರ್ನಾಟಕದಲ್ಲಿ ಕೊರೋನಾ ಸಹ ಅಬ್ಬರಿಸುತ್ತಿದ್ದು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮತ್ತೊಂದಿಷ್ಟು ಕ್ರಮ ತೆಗೆದುಕೊಂಡಿದೆ. ದಿಟ್ಟ ಹೆಜ್ಜೆ ಇಟ್ಟಿರುವ ಸರ್ಕಾರ ನಿಯಮಗಳನ್ನು ಮತ್ತಷ್ಟು ಬಿಗಿ ಮಾಡಿದೆ. ಲಾಕ್ ಡೌನ್ ಇಲ್ಲ, ಸಿನಿಮಾ ಮಂದಿರ ಬಂದ್ ಇಲ್ಲ, ಶಾಲಾ ಕಾಲೇಜು ಎಂದಿನಂತೆ ನಡೆಯಲಿವೆ ಎಂದು ಸ್ಪಷ್ಟಪಡಿಸಿದೆ.

Ramesh Jarkiholi

Video Icon

IndiaMar 12, 2021, 11:30 PM IST

ರಾಸಲೀಲೆ ಸಿಡಿ ವಿವಾದ: ಕನಕಪುರದಲ್ಲಿ ಯುವತಿ ಸೇರಿದಂತೆ ಐವರು ಬಲೆಗೆ!

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ವಿವಾದವನ್ನು ಎಸ್ಐಟಿ ತಂಡ ತನಿಖೆ ನಡೆಸುತ್ತಿದೆ. ಮೊದಲ ಅಂಗವಾಗಿ ಸಿಡಿ ಗ್ಯಾಂಗ್‌ನ ಐವರನ್ನು ಎಸ್ಐಟಿ ತಂಡ ಕರೆಸಿ ವಿಚಾರಣೆ ನಡೆಸಿದೆ. ಇದರಲ್ಲಿ ಕನಕಪುರದಲ್ಲಿ ಯವತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಇತ್ತ ಜಾರಕಿಹೊಳಿ ತಂಡ ಸೋಮವಾರ ಅಧೀಕೃತ ದೂರು ನೀಡುವ ಸಾಧ್ಯತೆ ಇದೆ. ಸಿಡಿ ವಿವಾದ, ಕೊರೋನಾ ಲಸಿಕೆ ಸೇರಿದಂತೆ ಇಂದಿನ ಸಂಪೂರ್ಣ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Kuruba

Video Icon

IndiaFeb 11, 2021, 11:04 PM IST

ಕರ್ನಾಟಕದಲ್ಲಿ ಮೀಸಲಾತಿ ಹೋರಾಟ; ಏನಿದು ಲೆಕ್ಕಾಚಾರ?

ಪಂಚಮಸಾಲಿ, ಕುರುಬ, ವಾಲ್ಮೀಕಿ ಸೇರಿದಂತೆ ಕರ್ನಾಟಕದಲ್ಲಿ ಮೀಸಲಾತಿ ಹೋರಾಟ, ಸಮಾವೇಶಗಳು ನಡೆಯುತ್ತಿದೆ. ಸರ್ಕಾರದ ಸಚಿವರು ಹೋರಾಟದಲ್ಲಿ ಪಾಲ್ಗೊಳ್ಳೋ ಮೂಲಕ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಇತ್ತ ಸಿದ್ದರಾಮಯ್ಯ ಹಿಂದ ಸಮಾವೇಶಕ್ಕೆ ಸಜ್ಜಾಗಿದ್ದಾರೆ. ಮೀಸಲಾತಿ ಹೋರಾಟ, ಜಾತಿ ಲೆಕ್ಕಾಚಾರ ಕುರಿತಿ ಹೆಚ್ಚಿನ ವಿವರ ಇಲ್ಲಿದೆ.

modi

Video Icon

IndiaFeb 10, 2021, 11:29 PM IST

ರೈತರನ್ನು ಮಾತುಕತೆಗೆ ಆಹ್ವಾನಿಸಿದ ಬೆನ್ನಲ್ಲೇ ಪ್ರತಿಭಟನೆಗೆ ತೀವ್ರಗೊಳಿಸಿದ ಸಂಘಟನೆ!

ಪ್ರಧಾನಿ ನರೇಂದ್ರ ಮೋದಿ ರೈತ ಸಂಘಟನೆಗಳ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಪವಿತ್ರ ರೈತ ಹೋರಾಟವನ್ನು ಹೈಜಾಕ್ ಮಾಡಲಾಗಿದೆ. ಕೃಷಿ ಮಸೂದೆ ವಿರುದ್ಧ ಹೋರಾಟದಲ್ಲಿ ಜೈಲಿನಲ್ಲಿರುವ ನಕ್ಸಲರ ಬಿಡುಗಡೆ ಹೋರಾಟ ಯಾಕೆ ಎಂದು ಮೋದಿ ಪ್ರಶ್ನಿಸಿದ್ದಾರೆ. ಪ್ರಧಾನಿ ಮಾತು, ಉಲ್ಟಾ ಹೊಡೆದ ಖಾಸಗಿ ಶಾಲೆಗಳು ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

• undefined
Video Icon

IndiaJan 23, 2021, 11:13 PM IST

ತಮಿಳುನಾಡು to ಶಿವಮೊಗ್ಗ; ಸ್ಫೋಟಕ ಬಂದರೂ ಯಾರೂ ತಡೆದಿಲ್ಲ, ಪರ್ಮಿಟ್ ಇಲ್ಲವೇ ಇಲ್ಲ!

ಶಿವಮೊಗ್ಗದಲ್ಲಿ ನಡೆದ ಅಮೋನಿಯಂ ನೈಟ್ರೆಟ್ ಸ್ಫೋಟದ ಹಿಂದೆ ಬಾರಿ ಲೋಪಗಳು ಎದ್ದು ಕಾಣುತ್ತಿದೆ. ತಮಿಳುನಾಡಿನಿಂದ ಶಿವಮೊಗ್ಗಕ್ಕೆ ಲಾರಿಯಲ್ಲಿ ಸ್ಫೋಟಕ ಬಂದಿದೆ. ಹಲವು ಚೆಕ್ ಪೋಸ್ಟ್ ದಾಟಿದರೂ ಒಬ್ಬರೂ ಚೆಕ್ ಮಾಡಿಲ್ಲ. ಯಾವ ಪರವಾನಗೆಯೂ ಪಡೆದಿಲ್ಲ. ಇದು ಭದ್ರತಾ ಲೋಪವೇ ಸರಿ. ಇನ್ನು ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

• undefined
Video Icon

IndiaJan 20, 2021, 11:51 PM IST

ಕೃಷಿ ಕಾಯ್ದೆ ಬೇಕು ಎಂದು ಭಾಷಣ ಬಿಗಿದ ಕಾಂಗ್ರೆಸ್ ನಾಯಕರ ಹಳೇ ವಿಡಿಯೋ ವೈರಲ್!

ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ರೈತ ಸಂಘಟನೆಗಳ ಪ್ರತಿಭಟನೆಗೆ ಕಾಂಗ್ರೆಸ್ ಕೈ ಜೋಡಿಸಿದೆ. ಕೇಂದ್ರ ಕಾಯ್ದೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸುತ್ತಿದೆ. ಇದೀಗ ಕಾಂಗ್ರೆಸ್ ನಾಯಕರು ಇದೇ ಕೃಷಿ ಕಾಯ್ದೆ ಬೇಕು ಎಂದು ಭಾಷಣ ಮಾಡಿದ ವಿಡಿಯೋ ವೈರಲ್ ಆಗಿದೆ. ಕೊರೋನಾ ವಾಕ್ಸಿನೇಷನ್‌ನಲ್ಲಿ ಕರ್ನಾಟಕ ನಂ.1 ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ

HD Kumaraswamy

Video Icon

PoliticsDec 22, 2020, 11:12 PM IST

ಬಿಜೆಪಿ-ಜೆಡಿಎಸ್ ಮೈತ್ರಿ; ಸುವರ್ಣನ್ಯೂಸ್ ಜೊತೆ ರಹಸ್ಯ ಬಿಚ್ಚಿಟ್ಟ ಹೆಚ್ ಡಿ ಕುಮಾರಸ್ವಾಮಿ

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕುರಿತು ಉಭಯ ಪಕ್ಷದ ನಾಯಕರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಈ ಕುರಿತು ಜೆಡಿಎಸ್ ಅಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಸುವರ್ಣನ್ಯೂಸ್ ಜೊತೆ ರಹಸ್ಯ ಬಿಚ್ಚಿಟ್ಟಿದ್ದಾರೆ. ಮೈತ್ರಿ, ವಿಲೀನ ಹಾಗೂ ಬಿಜೆಪಿಗೆ ಬೆಂಬಲ ನೀಡುವ ಕುರಿತು ಮಾತನಾಡಿದ್ದಾರೆ. ಹೆಚ್‌ಡಿಕೆ ಹೇಳಿದ ರಹಸ್ಯ ಏನು? ಬ್ರಿಟನ್‌ನಲ್ಲಿ ಪತ್ತೆಯಾದ ಹೊಸ ಕೊರೋನಾ ಭಾರತಕ್ಕೂ ಕಾಲಿಟ್ಟಿತಾ? ಶಾಲೆ ಆರಂಭ ಕತೆ ಏನು? ಎಲ್ಲಾ ಸುದ್ದಿಗಳು ನ್ಯೂಸ್ ಹವರ್‌ನಲ್ಲಿ.

Suresh Kumar

Video Icon

stateDec 20, 2020, 4:53 PM IST

ಶಾಲೆ ಆರಂಭಿಸಲು ಸರ್ಕಾರ ಸಿದ್ಧ: ಒಂದೇ ತಿಂಗಳಲ್ಲಿ ಬದಲಾಯ್ತು ಪೋಷಕರ ಅಭಿಪ್ರಾಯ!

ಕೋವಿಡ್‌ ಭೀತಿಯಿಂದಾಗಿ ಕಳೆದ ಹತ್ತು ತಿಂಗಳಿನಿಂದ ಬಂದ್‌ ಆಗಿದ್ದ ಶಾಲೆಗಳು ಮತ್ತು ಪಿಯು ಕಾಲೇಜುಗಳನ್ನು 2021ರ ಜ.1ರಿಂದ ಪುನಾರಂಭಿಸುವ ಅಧಿಕೃತ ಘೋಷಣೆಯನ್ನು ರಾಜ್ಯ ಸರ್ಕಾರ ಮಾಡಿದೆ. ಮೊದಲ ಹಂತದಲ್ಲಿ 10 ಮತ್ತು 12ನೇ ತರಗತಿ ಮಕ್ಕಳಿಗೆ ತರಗತಿಗಳಲ್ಲಿ ಬೋಧನೆ ಆರಂಭವಾಗಲಿದೆ.