Karnataka Ministers  

(Search results - 14)
 • ediyurappa cabinet

  NEWS26, Aug 2019, 7:31 AM IST

  ಸಚಿವರಿಗೆ ವಹಿಸುವ ಖಾತೆ ಪಟ್ಟಿ ರಾಜ್ಯಪಾಲರಿಗೆ

  ರಾಜ್ಯ ಸಚಿವ ಸಂಫುಟ ವಿಸ್ತರಣೆ ವೇಳೆ 17 ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದ್ದು, ಎಲ್ಲರಿಗೂ ವಹಿಸುವ ಖಾತೆಗಳ ಪಟ್ಟಿಯನ್ನು ಇಂದು ಸಿಎಂ ರಾಜ್ಯಪಾಲರಿಗೆ ರವಾನೆ ಮಾಡಲಿದ್ದಾರೆ. 

 • ediyurappa cabinet

  NEWS24, Aug 2019, 8:58 AM IST

  ಕೊಠಡಿ ಬದಲಾವಣೆಗೆ 3 ಸಚಿವರ ಮನವಿ

  ರಾಜ್ಯದ ನೂತನ ಸಚಿವರಿಗೆ ಕೊಠಡಿ ಹಂಚಿಕೆಯಾದ ಬೆನ್ನಲ್ಲೇ ಮೂವರು ಸಚಿವರು ತಮ್ಮ ಕೊಠಡಿ ಬದಲಾವಣೆಗೆ ಮನವಿ ಮಾಡಿದ್ದಾರೆ. 

 • cabinat minister

  NEWS20, Aug 2019, 5:02 PM IST

  ಹೊಸ ಹೊಣೆ, ಹೆಚ್ಚಿದ ಹುಮ್ಮಸ್ಸು; ಸಚಿವರ ಒಂದೇ ರಾಗ- ಅಭಿವೃದ್ಧಿ

  ಬಿ.ಎಸ್.ಯಡಿಯೂರಪ್ಪ ನೂತನ ಸಚಿವ ಸಂಪುಟ ರೆಡಿಯಾಗಿದೆ. ಓರ್ವ ಮಹಿಳೆ, ಒಬ್ಬ ವಿಧಾನ ಪರಿಷತ್ತು ಸದಸ್ಯರನ್ನೊಳಗೊಂಡ 17 ಸದಸ್ಯ-ಬಲದ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕರಿಸಿದೆ. ನೂತನ ಸಚಿವರು ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ. ಹೊಸ ಹೊಣೆಯ ಬಗ್ಗೆ ಅವರೇನು ಹೇಳಿದ್ದಾರೆ ನೋಡೊಣ...     

 • Kumaraswamy government agree for floor test on 18 July, supreme court will take decision on rebel MLA tomorrow

  NEWS16, Jul 2019, 9:51 AM IST

  'ಹಳೆ ದಿನಾಂಕ ಹಾಕಿ ಮಂತ್ರಿಗಳ ಗೋಲ್ಮಾಲ್‌'

  ಹಳೇ ದಿನಾಂಕ ನಮೂದಿಸಿ ವರ್ಗಾವಣೆ, ಮುಂಬಡ್ತಿ ಹಾಗೂ ಅನುದಾನ ಬಿಡುಗಡೆ ಪ್ರಕ್ರಿಯೆಯಲ್ಲಿ ಸಚಿವರು ಅತ್ಯುತ್ಸಾಹದಿಂದ ತೊಡಗಿದ್ದಾರೆ. ಈ ರೀತಿ ಗೋಲ್ಮಾಲ್ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. 

 • kumar resign

  NEWS8, Jul 2019, 10:56 AM IST

  ಕಾಂಗ್ರೆಸ್ 22, ಜೆಡಿಎಸ್‌ 9: ದೋಸ್ತಿ ಸರ್ಕಾರದ ಎಲ್ಲಾ ಸಚಿವರ ರಾಜೀನಾಮೆ!

  ಕಾಂಗ್ರೆಸ್, ಜೆಡಿಎಸ್‌ ಎಲ್ಲಾ ಸಚಿವರ ರಾಜೀನಾಮೆ|  ಜೆಡಿಎಸ್ ಪಕ್ಷದ 9 ಸಚಿವರು, ಕಾಂಗ್ರೆಸ್‌ನ 22 ಸಚಿವರಿಂದ ರಾಜೀನಾಮೆ| ಸರ್ಕಾರ ಉಳಿಸಿಕೊಳ್ಳಲು ರಾಜೀನಾಮೆಗೆ ಮೊರೆ| ಬ್ರೇಕ್ಫಾಸ್ಟ್ ಮೀಟಿಂಗ್ನಲ್ಲಿ ತೀರ್ಮಾನ| ಸಿಎಂ ಕೈಗೆ ರಾಜೀನಾಮೆ ನೀಡಲಿರುವ ಸಚಿವರು

 • NEWS27, May 2019, 7:30 AM IST

  ರಾಜ್ಯದ ಮೂವರು ನಾಯಕರಿಗೆ ಕೇಂದ್ರ ಸಚಿವ ಸ್ಥಾನ

  ನರೇಂದ್ರ ಮೋದಿ ಮೇ 30 ರಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು ಇದೇ ವೇಳೆ ರಾಜ್ಯ ಮೂವರು ನಾಯಕರಿಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಇದೆ. 

 • NEWS11, Apr 2019, 12:01 PM IST

  ರಾಜ್ಯದ ಪ್ರಭಾವಿ ಸಚಿವರ ಮೇಲೆ ಗಂಭೀರ ಆರೋಪ..!

  ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿರುವ ಬೆನ್ನಲ್ಲೇ ರಾಜ್ಯದ ಪ್ರಭಾವಿ ಸಚಿವರು ಮೇಲೆ ಗಂಭೀರ ಆರೋಪ ಎದುರಾಗಿದೆ. 

 • state28, Dec 2018, 11:38 AM IST

  ಪರಂ ಕೈ ತಪ್ಪಿದ ಗೃಹ ಖಾತೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಫೈನಲ್ ಪಟ್ಟಿ

  ಖಾತೆ ಗುದ್ದಾಟಕ್ಕೆ ಕೊನೆಗೂ ತೆರೆ ಬಿದ್ದಿದ್ದು, 8 ನೂತನ ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್ ಖಾತೆ ಹಂಚಿಕೆ ನಡೆಸಿದೆ. ಖಾತೆ ಹಂಚಿಕೆಯ ಅಧಿಕೃತ ಹಾಗೂ ಫೈನಲ್ ಪಟ್ಟಿ ಇಲ್ಲಿದೆ

 • cabinet expansion

  POLITICS21, Dec 2018, 9:08 PM IST

  ರಾಹುಲ್ ಜತೆ ಸಭೆ ಅಂತ್ಯ: ಕಾಂಗ್ರೆಸ್‌ನ 8 ಶಾಸಕರಿಗೆ ಸಚಿವಗಿರಿ

  ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಸರತ್ತು ಕೊನೆಗೂ ಅಂತ್ಯವಾಗಿದ್ದು,  ಕಾಂಗ್ರೆಸ್ ನ 8 ಶಾಸಕರಿಗೆ ಸಚಿವಗಿರಿ ನೀಡಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. 

 • Video Icon

  POLITICS6, Dec 2018, 3:05 PM IST

  ಡಿ.10ರ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ಕೋಲಾಹಲ?

  ಮೈತ್ರಿ ಸರ್ಕಾರಕ್ಕೆ ಸಂಪುಟ ವಿಸ್ತರಣೆಯೆಂಬುವುದು ‘ಸಂಕಟ’ ವಿಸ್ತರಣೆಯಾಗಿಬಿಟ್ಟಿದೆ. ಸಚಿವ ಸಂಪುಟವನ್ನು ಡಿ.22ಕ್ಕೆ ಮುಂದೂಡಿದೆಯಾದರೂ, ಸಚಿವಾಕಾಂಕ್ಷಿ  ಕೈ ಶಾಸಕರು ಮಾತ್ರ ಸುಮ್ಮನಿರಲು ಸುತರಾಂ ತಯಾರಿಲ್ಲ. ಅಧಿವೇಶನಕ್ಕೆ ಮುನ್ನ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೋಲಾಹಲ ಸಾಧ್ಯತೆ ದಟ್ಟವಾಗಿದೆ. ಇಲ್ಲಿದೆ ಸಂಪೂರ್ಣ ವಿವರ...  

 • Rahul Gandhi

  NEWS30, Aug 2018, 7:53 AM IST

  ಕರ್ನಾಟಕ ಕಾಂಗ್ರೆಸ್ ಗೆ ರಾಹುಲ್ ಸೂಚನೆ ಏನು..?

  ಕರ್ನಾಟಕ ಕಾಂಗ್ರೆಸ್ ಗೆ ರಾಹುಲ್ ಗಾಂಧಿ ಸೂಚನೆಯೊಂದನ್ನು ನೀಡಿದ್ದು ಅದೇ ಪ್ರಕಾರ ನಡೆದುಕೊಳ್ಳಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಹೇಳಿದ್ದಾರೆ. 

 • Congress Party

  NEWS28, Aug 2018, 12:48 PM IST

  ಕಾಂಗ್ರೆಸ್‌ನ ಈ ಸಚಿವರ ಖಾತೆಗೆ ಕತ್ತರಿ

  ಸಮ್ಮಿಶ್ರ ಸರ್ಕಾರದಲ್ಲಿ ಇದೀಗ ಕೆಲವು ಅಸಮಧಾನಗಳು ಏಳುತ್ತಿರುವ ಬೆನ್ನಲ್ಲೇ ಇದೀಗ ಕೆಲ ಸಚಿವರಿಗೆ ಶಾಕ್ ನೀಡಲು ಕಾಂಗ್ರೆಸ್ ಹೈ ಕಮಾಂಡ್ ಸಿದ್ಧವಾಗಿದೆ. 2 ಖಾತೆ ಹೊಂದಿರುವ ಸಚಿವ ಸ್ಥಾನಗಳಲ್ಲಿ ಒಂದನ್ನು ಹಿಂದಕ್ಕೆ ಪಡೆಯಲು ಪ್ಲಾನ್ ಮಾಡಲಾಗುತ್ತಿದೆ. 

 • Ministers

  7, Jun 2018, 11:37 AM IST

  ನೂತನ ಸಚಿವರ ಸಂಪೂರ್ಣ ಪ್ರೊಫೈಲ್‌


  ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೊದಲ ಸಂಪುಟ ವಿಸ್ತರಣೆಯಲ್ಲಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶಾಸಕರುಗಳ ಕಿರುಪರಿಚಯ ಇಲ್ಲಿದೆ. ಅವರ ಶಿಕ್ಷಣ, ರಾಜಕೀಯ ಜೀವನದ ಮಾಹಿತಿ ನಿಮಗಾಗಿ. 

 • 22, May 2018, 10:46 AM IST

  ಹಾವೇರಿಯಲ್ಲಿ ಸಚಿವ ಸ್ಥಾನಕ್ಕಾಗಿ ಮುಸುಕಿನ ಗುದ್ದಾಟ

  ಹಾವೇರಿಯಲ್ಲಿ ಸಚಿವ ಸ್ಥಾನಕ್ಕಾಗಿ ಮುಸುಕಿನ ಗುದ್ದಾಟ ಆರಂಭವಾಗಿದೆ. ಬಿ.ಸಿ.ಪಾಟೀಲ್ ಹಾಗೂ ಆರ್.ಶಂಕರ್ ನಡುವೆ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ.   ಬಿ.ಸಿ.ಪಾಟೀಲ್ ಪರ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಲಾಬಿ ನಡೆಸುತ್ತಿದ್ದಾರೆ.