Asianet Suvarna News Asianet Suvarna News
287 results for "

Karnataka High Court

"
Highcourt Granted Bail Who Send Woman Nude Photos to Her Husband grgHighcourt Granted Bail Who Send Woman Nude Photos to Her Husband grg

Illicit Relationship: ಮಹಿಳೆಯ ರಾಸಲೀಲೆ ವಿಡಿಯೋ ಪತಿಗೆ ಕಳಿಸಿದ್ದವನಿಗೆ ಸಿಕ್ತು ಬೇಲ್‌

ಮಹಿಳೆಯೇ ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡಿದ ಹಾಗೂ ಮೊಬೈಲ್‌ ವಿಡಿಯೋ ಕಾಲ್‌ನಲ್ಲಿ ದೇಹದ ಖಾಸಗಿ ಭಾಗ ತೋರಿಸಿದ ಅಂಶ ಪರಿಗಣಿಸಿ ಅತ್ಯಾಚಾರ ಮತ್ತು ಅಶ್ಲೀಲ ಚಿತ್ರ ರವಾನಿಸಿದ ಪ್ರಕರಣ ಎದುರಿಸುತ್ತಿರುವ ಆರೋಪಿಗೆ ಹೈಕೋರ್ಟ್‌(Highcourt) ಜಾಮೀನು ನೀಡಿದೆ.
 

CRIME Nov 26, 2021, 6:43 AM IST

Rapist can not be spared even if he gets married to victim says High court snrRapist can not be spared even if he gets married to victim says High court snr

Karnataka High Court : ಸಂತ್ರಸ್ತೆಯನ್ನು ರೇಪಿಸ್ಟ್ ಮದುವೆಯಾದರೂ ಕೇಸು ರದ್ದಿಲ್ಲ

 • ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಹಾಗೂ ಸಂತ್ರಸ್ತೆ ಸಲ್ಲಿಸಿರುವ ಅರ್ಜಿ ವಜಾ
 •  ಸಂತ್ರಸ್ತೆ ಸಮ್ಮತಿ ನೀಡಿದರೂ ಹಾಗೂ ಅತ್ಯಾಚಾರಿಯ ಮದುವೆ ಆಗಿದ್ದರೂ ಪ್ರಕರಣ ರದ್ದು ಪಡಿಸಲಾಗದು -  ಹೈ ಕೋರ್ಟ್

state Nov 25, 2021, 1:12 PM IST

Karnataka high court is recruiting 150 typist postsKarnataka high court is recruiting 150 typist posts

State Government Jobs: ಹೈಕೋರ್ಟ್‌ನ 150 ಟೈಪಿಸ್ಟ್ ಹುದ್ದೆ, ನ.27 ಅರ್ಜಿ ಸಲ್ಲಿಸಲು ಕೊನೆ ದಿನ

ಕರ್ನಾಟಕ ಹೈಕೋರ್ಟ್‌(Karnataka  High court) ನಲ್ಲಿ ಖಾಲಿ ಇರುವ 150 ಟೈಪಿಸ್ಟ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಅರ್ಜಿ ಸಲ್ಲಿಸಲು ನವೆಂಬರ್ 27 ಕೊನೆಯ ದಿನವಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ತಡ ಮಾಡದೇ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.

State Govt Jobs Nov 24, 2021, 5:19 PM IST

Karnataka High Court Suggested to Brother and Sister Do Not Fighting for Property grgKarnataka High Court Suggested to Brother and Sister Do Not Fighting for Property grg

ಆಸ್ತಿಗಾಗಿ ಕಿತ್ತಾಡುತ್ತಿರುವ ಅಣ್ಣ- ತಂಗಿಗೆ ಹೈಕೋರ್ಟ್‌ ಬುದ್ಧಿಮಾತು

ಇವತ್ತಿನ ದಿನಗಳಲ್ಲಿ ಹೊರಗೆ ಹೊದವರು ಸುರಕ್ಷಿತವಾಗಿ ಮರಳಿ ಮನೆ ವಾಪಸ್ಸಾಗುವ ಖಾತರಿಯೇ ಇರುವುದಿಲ್ಲ. ಈ ಪರಿಸ್ಥಿತಿಯಲ್ಲಿ ಆಸ್ತಿಗಾಗಿ ಕಿತ್ತಾಡುತ್ತಾ ಇಳಿವಯಸ್ಸಿನಲ್ಲಿರುವ ತಂದೆ-ತಾಯಿಗಳ ಮನಸ್ಸನ್ನು ನೋಯಿಸುವುದು ಯಾವ ರೀತಿ ಸರಿ? ಅಂತಹ ಅಲೆಕ್ಸಾಂಡರ್‌ನ ಸಾಮ್ರಾಜ್ಯವೇ(Kingdom of Alexander) ಉಳಿಯಲಿಲ್ಲ. ಇನ್ನು ಸಾಮಾನ್ಯ ಮನುಷ್ಯರಾದ ನಮ್ಮ ಕಥೆ ಏನು? ಎಂದು ತಂದೆ ಸಂಪಾದಿಸಿದ ಆಸ್ತಿಗಾಗಿ ನ್ಯಾಯಾಲಯದ ಮೆಟ್ಟಿಲೇರಿ ಕಾನೂನು ಹೋರಾಟ ನಡೆಸುತ್ತಿರುವ ಅಣ್ಣ-ತಂಗಿಗೆ ಹೈಕೋರ್ಟ್‌(Highcourt) ಪ್ರಶ್ನಿಸಿದೆ.
 

state Nov 18, 2021, 6:51 AM IST

high Court instructs to issue notice 7 BJP MLAs snrhigh Court instructs to issue notice 7 BJP MLAs snr

ಬಿಜೆಪಿಯ 7 ಶಾಸಕರಿಗೆ ನೊಟೀಸ್‌ ನೀಡಲು ಹೈಕೋರ್ಟ್‌ ಸೂಚನೆ

 • ಬಿಜೆಪಿಯ ಏಳು ಜನ ವಿಧಾನ ಪರಿಷತ್‌ ಸದಸ್ಯರು ಕಲಬುರಗಿ ದಕ್ಷಿಣ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು 
 • ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್‌ನ ಚುನಾಯಿತ ಪಾಲಿಕೆ ಸದಸ್ಯರು ಸಲ್ಲಿಸಿದ್ದ ರಿಟ್‌ ಅರ್ಜಿ
 • 7 ವಿಧಾನ ಪರಿಷತ್‌ ಸದಸ್ಯರಿಗೆ ನೊಟೀಸ್‌ ನೀಡಲು ಸೂಚನೆ 

Karnataka Districts Nov 18, 2021, 6:34 AM IST

Karnataka High Court ask state government Under Which Law Mosques Permitted To Use Loudspeakers ckmKarnataka High Court ask state government Under Which Law Mosques Permitted To Use Loudspeakers ckm

Mosque loudspeaker; ಯಾವ ಕಾನೂನಿನಡಿ ಮಸೀದಿಯಲ್ಲಿ ಧ್ವನಿವರ್ಧಕಕ್ಕೆ ಅವಕಾಶ? ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌!

 • ಮಸೀದಿ ಧ್ವನಿವರ್ಧಕದಿಂದ ಶಬ್ದ ಮಾಲಿನ್ಯ ಹೆಚ್ಚಳ
 • ಅರ್ಜಿ ವಿಚಾರಣೆ ನಡೆಸಿ ರಾಜ್ಯ ಸರ್ಕಾರ ಪ್ರಶ್ನಿಸಿದ ಹೈಕೋರ್ಟ್
 • ಶಬ್ದ ಮಾಲಿನ್ಯವಾಗುತ್ತಿರುವ ಧ್ವನಿ ವರ್ಧಕ ಬಳಸಲು ಅವಕಾಶ ನೀಡಿದ್ದು ಹೇಗೆ?
 • ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮ ಏನು ಕೇಳಿದ ಕೋರ್ಟ್

state Nov 17, 2021, 6:49 AM IST

high court oppose For Kannada mandator In Degree snrhigh court oppose For Kannada mandator In Degree snr

ಡಿಗ್ರಿಯಲ್ಲಿ ಕನ್ನಡ ಕಡ್ಡಾಯ : ಮತ್ತೆ ಹೈಕೋರ್ಟ್‌ ಆಕ್ಷೇಪ

 • ಡಿಗ್ರಿಯಲ್ಲಿ ಕನ್ನಡ ಕಡ್ಡಾಯ : ಮತ್ತೆ ಹೈಕೋರ್ಟ್‌ ಆಕ್ಷೇಪ
 • - ಶಿಕ್ಷಣ ನೀತಿಯಲ್ಲಿ ಕನ್ನಡ ಕಡ್ಡಾಯ ಎಲ್ಲಿದೆ?
 • - ಶಿಕ್ಷಣದಲ್ಲೇಕೆ ರಾಜಕೀಯ?: ತೀಕ್ಷ್ಣ  ಪ್ರಶ್ನೆ

Education Nov 12, 2021, 6:28 AM IST

Karnataka High Court Slams on Basavaraj Bommai Government grgKarnataka High Court Slams on Basavaraj Bommai Government grg

Government ಕೆಲಸ ಮಾಡ್ತಿಲ್ಲ, ಹೇಳಿದ್ರೂ ಕೇಳ್ತಿಲ್ಲ: ಬೊಮ್ಮಾಯಿ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

‘ಗೋಲ್ಡನ್‌ ಅವರ್‌’(Golden Hour) ಅವಧಿಯಲ್ಲಿ ರೋಗಿಗಳು(Patients) ಅಥವಾ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸುವಾಗ ಆ್ಯಂಬುಲೆನ್ಸ್‌ಗಳ(Ambulance) ಸುಗಮ ಸಂಚಾರಕ್ಕೆ ‘ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್‌ ನಿರ್ವಹಣಾ ವ್ಯವಸ್ಥೆ’ ಜಾರಿಗೆ ಹೊಸದಾಗಿ 1,800 ಕೋಟಿ ಮೊತ್ತದ ಟೆಂಡರ್‌ ಕರೆಯಲು ಅನುಮೋದನೆ ನೀಡಲು ರಾಜ್ಯ ಸಚಿವ ಸಂಪುಟ ವಿಳಂಬ ಮಾಡಿರುವುದಕ್ಕೆ ಹೈಕೋರ್ಟ್‌(HighCourt) ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

state Nov 11, 2021, 7:51 AM IST

Karnataka High Court Slams on BBMP for Delay For Illegal Building Report grgKarnataka High Court Slams on BBMP for Delay For Illegal Building Report grg

BBMP ಮುಖ್ಯ ಆಯುಕ್ತರನ್ನೇ ಜೈಲಿಗೆ ಕಳಿಸ್ತೀವಿ: ಹೈಕೋರ್ಟ್‌ ಕೆಂಡಾಮಂಡಲ

ನಗರದ ಶೇಷಾದ್ರಿಪುರದ ನೆಹರು ಉದ್ಯಾನದಲ್ಲಿ ಅಕ್ರಮವಾಗಿ ಸ್ಪೋರ್ಟ್ಸ್‌ ಕ್ಲಬ್‌ ನಿರ್ಮಿಸುತ್ತಿರುವ ಆರೋಪ ಸಂಬಂಧ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸಲು ನೀಡಿದ್ದ ನಿರ್ದೇಶನ ಪಾಲಿಸದ ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌, ನ್ಯಾಯಾಲಯದ ಆದೇಶಗಳನ್ನು ಲಘುವಾಗಿ ಪರಿಗಣಿಸುವ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಸಿತು.
 

Karnataka Districts Nov 10, 2021, 6:16 AM IST

3 Additional Judges Appointed to Karnataka High Court grg3 Additional Judges Appointed to Karnataka High Court grg

ಕರ್ನಾಟಕ ಹೈಕೋರ್ಟ್‌ಗೆ 3 ಹೆಚ್ಚುವರಿ ಜಡ್ಜ್‌ಗಳ ನೇಮಕ

ಹಿರಿಯ ವಕೀಲರಾದ ಅನಂತ ರಾಮನಾಥ ಹೆಗಡೆ(Anant Ramnath Hegde), ಸಿದ್ದಯ್ಯ ರಾಚಯ್ಯ(Siddaiah Rachaiah) ಮತ್ತು ಕೆ.ಎಸ್‌ ಹೇಮಲೇಖ(KH Hemalekha) ಅವರನ್ನು ಕರ್ನಾಟಕ ಹೈಕೋರ್ಟ್‌ನ(Karnataka Highcourt) ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
 

state Nov 4, 2021, 2:05 PM IST

Karnataka High Court Relief for Dream 11 Founders mahKarnataka High Court Relief for Dream 11 Founders mah

ಡ್ರೀಮ್ 11 ಸ್ಥಾಪಕರಿಗೆ ಬಿಗ್ ರಿಲೀಫ್ ಕೊಟ್ಟ ಹೈಕೋರ್ಟ್!

ಹೈಕೋರ್ಟ್ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಗೆ ಸೂಚನೆ ನೀಡಿದೆ. ಭವಿತ್ ಸೇತ್ ಹಾಗೂ ಹರ್ಷ ಜೈನ್ ವಿರುದ್ದ ದೂರು ದಾಖಲಾಗಿತ್ತು. ಮಂಜುನಾಥ್ ಎಂಬುವವರು ದೂರು ನೀಡಿದ್ದರು. ಎಫ್ಐಆರ್ ರದ್ದು ಕೋರಿ ಅರ್ಜಿ  ಡ್ರೀಮ್ 11 ಸಂಸ್ಥಾಪಕರಾಗಿದ್ದ ಭವಿತ್ ಸೇತ್ ಹಾಗೂ ಹರ್ಷ ಜೈನ್  ಅರ್ಜಿ ಸಲ್ಲಿಸಿದ್ದರು.

CRIME Oct 28, 2021, 8:36 PM IST

Karnataka High Court on Writer KS Bhagavan s book on Ram Mandir mahKarnataka High Court on Writer KS Bhagavan s book on Ram Mandir mah

ಭಗವಾನ್‌ಗೆ ಹೈಕೋರ್ಟ್ ಶಾಕ್, ಸರ್ಕಾರಕ್ಕೂ ಎಚ್ಚರಿಕೆ!

ಭಗವಾನ್ ವಿರುದ್ದ ವಿಚಾರಣೆಗೆ ಅನುಮತಿ ನೀಡಲು ಸರ್ಕಾರದ ವಿಳಂಬ ಮಾಡುತ್ತಿರುವುದನ್ನು ಪ್ರಶ್ನಿಸಿ ದೂರು ದಾಖಲಾಗಿತ್ತು.  ಸರ್ಕಾರದ ವಿಳಂಬ ನಡವಳಿಕೆಗೆ ಹೈಕೋರ್ಟ್ ಗರಂ ಆಗಿದ್ದು 8 ವಾರಗಳಲ್ಲಿ ವಿಚಾರಣೆಗೆ ಅನುಮತಿ ಕೋರಿದ್ದ ಅರ್ಜಿ ಪರಿಗಣಿಸಿ ಇತ್ಯರ್ಥ ಪಡಿಸಿ ಇಲ್ಲವಾದಲ್ಲಿ  ಸಿಎಸ್ ಗೆ ದಂಡ ಹಾಕುವುದಾಗಿ ಹೈಕೋರ್ಟ್ ಎಚ್ಚರಿಕೆ  ನೀಡಿದೆ. ಪ್ರತಿ ದಿನಕ್ಕೆ 2 ಸಾವಿರ ರೂ. ದಂಡ ವಿಧಿಸುವುದಾಗಿ ನ್ಯಾ.ಕೃಷ್ಣ ಎನ್.ದೀಕ್ಷಿತ್ ಅವರ ಪೀಠ ಆದೇಶ ಹೊರಡಿಸಿದೆ.

India Oct 28, 2021, 6:53 PM IST

High count Slams on BBMP for Neglect of Unauthorized Buildings Clearance in Bengaluru grgHigh count Slams on BBMP for Neglect of Unauthorized Buildings Clearance in Bengaluru grg

ಅನಧಿಕೃತ ಕಟ್ಟಡ ತೆರವಿಗೆ ನಿರ್ಲಕ್ಷ್ಯ: ಹೈಕೋರ್ಟ್‌ ತರಾಟೆ

ನಗರದಲ್ಲಿನ(Bengaluru) ಅನಧಿಕೃತ ಕಟ್ಟಡ ತೆರವುಗೊಳಿಸುವ ವಿಚಾರದಲ್ಲಿ ಕೋರ್ಟ್‌ ಆದೇಶ ಪಾಲಿಸದ ಬಗ್ಗೆ ಗರಂ ಆದ ಹೈಕೋರ್ಟ್‌, ಯಾವುದಕ್ಕೂ ಹೆದರದೆ ಅಕ್ರಮ ಕಟ್ಟಡಗಳನ್ನು ಗುರುತಿಸಿ, ಮುಲಾಜಿಲ್ಲದೆ ಕಾನೂನು ಪ್ರಕಾರ ಕ್ರಮ ಜರುಗಿಸಿ ಫೋಟೋ ಸಹಿತ ವರದಿ ಸಲ್ಲಿಸುವಂತೆ ಬಿಬಿಎಂಪಿ(BBMP)ಮುಖ್ಯ ಆಯುಕ್ತರಿಗೆ ತಾಕೀತು ಮಾಡಿದೆ.
 

Karnataka Districts Oct 28, 2021, 2:47 PM IST

Karnataka High Court warns Mysuru City Corporation snrKarnataka High Court warns Mysuru City Corporation snr

ಮೈಸೂರು ಪಾಲಿಕೆ ವಿರುದ್ಧ ಹೈಕೋರ್ಟ್‌ ಗರಂ : ಆಯುಕ್ತರ ಬಂಧನದ ಎಚ್ಚರಿಕೆ

 • ಸಾರ್ವಜನಿಕ ರಸ್ತೆಗಳ ಒತ್ತುವರಿ ಹಾಗೂ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಸರ್ವೇ ನಡೆಸಿ ವರದಿ ಸಲ್ಲಿಸದ ಕಾರಣ
 • ಜಾಮೀನು ವಾರಂಟ್‌ ಜಾರಿಗೊಳಿಸಿದ್ದರೂ ನ್ಯಾಯಾಲಯಕ್ಕೆ ಹಾಜರಾಗದ ಮೈಸೂರು ಪಾಲಿಕೆ ಆಯುಕ್ತ ಹಾಗೂ ವಲಯ ಆಯುಕ್ತರು
 • ಬಂಧಿಸಲು ಪೊಲೀಸರಿಗೆ ಆದೇಶಿಸಬೇಕಾಗುತ್ತದೆ ಎಂದು ಹೈಕೋರ್ಟ್‌ ಎಚ್ಚರಿಕೆ

Karnataka Districts Oct 28, 2021, 1:03 PM IST

Karnataka High Court said that Muslim marriage is a contract not a sacrament unlike a Hindu marriage ckmKarnataka High Court said that Muslim marriage is a contract not a sacrament unlike a Hindu marriage ckm

ಮುಸ್ಲಿಂ ಮದುವೆ ಹಿಂದೂ ವಿವಾಹದಂತೆ ಸಂಸ್ಕಾರವಲ್ಲ, ಕೇವಲ ಒಪ್ಪಂದ ; ಕರ್ನಾಟಕ ಹೈಕೋರ್ಟ್!

 • ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
 • ಮುಸ್ಲಿಂ ಮದುವೆ ಒಪ್ಪಂದ, ಸಮಸ್ಯೆಗೆ ಪರಿಹಾರ ಕಷ್ಟ
 • ವಿಚ್ಚೇದನ ಹಾಗೂ ಪರಿಹಾರ ಪ್ರಕರಣದ ವೇಳೆ ಕೋರ್ಟ್ ಅಭಿಪ್ರಾಯ
 • ಹಿಂದೂ ವಿವಾಹದ ರೀತಿ ಸಂಸ್ಕಾರಯುತವಾಗಿಲ್ಲ ಎಂದ ಕೋರ್ಟ್

India Oct 20, 2021, 7:03 PM IST