Karnataka Districts  

(Search results - 22)
 • undefined
  Video Icon

  Coronavirus Karnataka31, Mar 2020, 9:29 PM IST

  ಹೂ ಬೆಳೆದವರ ಬಾಳು ಬಾಡಿಸಿದ ಕೊರೋನಾ, ಹಣ್ಣು ಬೆಳೆದವರ ಹಿಂಡಿದ ಮಾರಿ

   ಕೊರೋನಾ ಅಬ್ಬರದ ನಡುವೆ ಬೆಳೆದ ಹೂವು, ಹಣ್ಣುಗಳಿಗೆ ದರ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಬೆಳೆದ ಹೂವನ್ನು ತಿಪ್ಪೆಗೆ ಸುರಿಯಲಾಗಿದೆ.
  ಸೇವಂತಿಗೆ, ಚೆಂಡು ಹೂ ಯಾವುದು ಮಾರಾಟ ಆಗಿಲ್ಲ.

 • undefined
  Video Icon

  state22, Mar 2020, 7:31 PM IST

  9 ಜಿಲ್ಲೆಗಳಲ್ಲಿ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ?

  • ಕೊರೋನಾ ಸೋಂಕು ಹರಡುವಿಕೆ ತಡೆಯಲು 9 ಜಿಲ್ಲೆ ಲಾಕ್‌ಡೌನ್
  • ಏನೆಲ್ಲಾ ಸೇವೆ ಇರುತ್ತೆ? ಯಾವ ಸೇವೆ ಇರಲ್ಲ? ಇಲ್ಲಿದೆ ಡೀಟೆಲ್ಸ್...
 • undefined

  Karnataka Districts2, Mar 2020, 1:08 PM IST

  ಬೇಸಿಗೆ ಆರಂಭದಲ್ಲೇ ಸುರಿದ ವರುಣ : ತಂಪೆರೆದ ವರ್ಷಧಾರೆ

  ಬಿರು ಬೇಸಿಗೆ ನಡುವೆ ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಹಲವು ಜಿಲ್ಲೆಗಳು ವರುಣನ ಆಗಮನದಿಂದ ತಂಪಾಗಿವೆ. 

 • district Recap 2019

  Karnataka Districts31, Dec 2019, 1:29 PM IST

  2019ರ ಕರ್ನಾಟಕ : ಭೀಕರ ಜಲಪ್ರಳಯದ ಹೊರತು ಮತ್ತೇನೆನಾಯ್ತು ?

  2019 ಮುಗಿದು 2020ಕ್ಕೆ ಕಾಲಿಡುತ್ತಿದ್ದೇವೆ. ಹಳೆಯ ಪಯಣಗಳನ್ನು ಮುಗಿಸಿ ಹೊಸ ಪಯಣಕ್ಕೆ ಸಜ್ಜಾಗುತ್ತಿದ್ದೇವೆ. ಈ ಸಂದರ್ಭದಲ್ಲಿ ಒಮ್ಮೆ ಹಿಂದೆ ತಿರುಗಿ ನೋಡಿದಾಗ ರಾಜ್ಯದಲ್ಲಿ  ಕಾಣಸಿಗುವ ಪ್ರಮುಖ ಘಟನೆಗಳ ಪಟ್ಟಿ ಇಲ್ಲಿದೆ. 

 • Recap 2019

  Karnataka Districts30, Dec 2019, 3:04 PM IST

  ನಿಮ್ಮ ಜಿಲ್ಲೆಯಿಂದ 2019ರಲ್ಲಿ ಭಾರೀ ಸದ್ದು ಮಾಡಿದ ಸುದ್ದಿಗಳಿವು

  2019 ಮುಗಿದು 2020ಕ್ಕೆ ನಾವೇಲ್ಲಾ ಕಾಲಿಡುತ್ತಿದ್ದೇವೆ. ಈ ಸಂದರ್ಭದಲ್ಲಿ ನಾವು ಒಮ್ಮೆ ಕಳೆಯ ದಿನಗಳತ್ತ ತಿರುಗಿ ನೋಡಿದಾಗ ಎಷ್ಟೇಲ್ಲಾ ಘಟನೆಗಳು ಆಗಿ ಹೋಗಿವೆ ಎನ್ನಿಸದೇ ಇರದು. ಅದರಂತೆ 2019 ರಲ್ಲಿ ವಿವಿಧ ಜಿಲ್ಲೆಗಳಿಂದ ಹೆಚ್ಚು ಸದ್ದು ಮಾಡಿದ ಸುದ್ದಿಗಳು ಇಲ್ಲಿದೆ. 

 • cold
  Video Icon

  Karnataka Districts18, Dec 2019, 1:51 PM IST

  ಕೊರೆವ ಚಳಿಗೆ ಹೈರಾಣಾದ ಉತ್ತರ ಕರ್ನಾಟಕದ ಜನತೆ!

  ಬಿಸಿಲ ನಾಡು ಉತ್ತರ ಕರ್ನಾಟಕದಲ್ಲಿ ಕೊರೆವ ಚಳಿಗೆ ಜನರು ಹೈರಾಣಾಗಿದ್ದಾರೆ. ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಕೊರೆವ ಚಳಿ ಆರಂಭವಾಗಿದೆ. ಬೀದರ್‌ನಲ್ಲಿ 12 ಡಿಗ್ರಿ, ವಿಜಯಪುರದಲ್ಲಿ 12.8 ಡಿಗ್ರಿ, ಕಲಬುರಗಿಯಲ್ಲಿ 12 ಡಿಗ್ರಿ, ಬೆಳಗಾವಿಯಲ್ಲಿ 12 ಹಾಗೂ ಬಾಗಲಕೋಟೆಯಲ್ಲಿ 16 ಡಿಗ್ರಿಯಷ್ಟು ತಾಪಮಾನ ಕುಸಿದಿದಿದೆ. ಇದರಿಂದ ಜನ ಮನೆ ಬಿಟ್ಟು ಹೊರಗಡೆ ಬಾರದ ಸ್ಥಿತಿ ನಿರ್ಮಾಣವಾಗಿದೆ. 

 • ayodhya 2

  Karnataka Districts9, Nov 2019, 11:11 AM IST

  ಅಯೋಧ್ಯಾ ತೀರ್ಪು : ಜಿಲ್ಲೆಗಳಲ್ಲಿ ಹೇಗಿದೆ ಟೈಟ್ ಸೆಕ್ಯೂರಿಟಿ

  ಐತಿಹಾಸಿಕ ಅಯೋಧ್ಯೆ ಮಹಾ ತೀರ್ಪು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಾದ್ಯಂತ ಟೈಟ್ ಸೆಕ್ಯೂರಿಟಿ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿಯೂ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಹೇಗಿದೆ ಭದ್ರತಾ ವ್ಯವಸ್ಥೆ? 

 • Nalin Kumar Kateel

  Yadgir18, Oct 2019, 11:55 AM IST

  ರಾಜ್ಯದಲ್ಲಿ 36 ಜಿಲ್ಲೆ ಎಂದ ಕಟೀಲ್: ಸಮರ್ಥಿಸಿಕೊಂಡ ಬಿಜೆಪಿ

  ರಾಜ್ಯದಲ್ಲಿ ಒಟ್ಟು ಎಷ್ಟು ಜಿಲ್ಲೆಗಳಿವೆ ಅನ್ನೋದೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಅವರಿಗೆ ಗೊಂದಲ ಮೂಡಿದೆಯೇನೋ? ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ಗುರುವಾರ ಯಾದಗಿರಿ ನಗರಕ್ಕೆ ಆಗಮಿಸಿದ್ದ ಕಟೀಲ್‌ ಅವರು, ಬೆಳಿಗ್ಗೆ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆ ಮಾತನಾಡುವಾಗ 32 ಜಿಲ್ಲೆಗಳು ಎಂದಿದ್ದರು. ಇದು ಬೆಳಿಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.
   

 • nalin
  Video Icon

  state17, Oct 2019, 3:31 PM IST

  32, 34: ರಾಜ್ಯದ ಜಿಲ್ಲೆಗಳೆಷ್ಟು ತಿಳಿಯದೆ ಒದ್ದಾಡಿದ ಬಿಜೆಪಿ ರಾಜ್ಯಾಧ್ಯಕ್ಷ!

  ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಗೊತ್ತಿಲ್ವಾ?| ಒಮ್ಮೆ 32 ಜಿಲ್ಲೆ ಅಂತಾರೆ.. ಮತ್ತೊಮ್ಮೆ 34 ಜಿಲ್ಲೆ ಅಂತಾರೆ| ರಾಜ್ಯದ 32 ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ| ಯಾದಗಿರಿ ನಗರದ ಸರ್ಕಿಟ್ ಹೌಸ್ ನಲ್ಲಿ ಅಚ್ಚರಿ ಹೇಳಿಕೆ

 • byanuragbasavara

  Karnataka Districts8, Oct 2019, 9:39 PM IST

  ಮೈಸೂರು ದಸರಾ ಸಂಪನ್ನ, ನಿಮ್ಮ ನಿಮ್ಮ ಜಿಲ್ಲೆಯ ಸ್ತಬ್ಧಚಿತ್ರ ನೋಡಿಕೊಂಡು ಬನ್ನಿ

  ಮೈಸೂರು[ಅ. 08]  ದಸರಾ ಅಂದ ತಕ್ಷಣ ಅದೇನೋ ಒಂದು ಸಂಭ್ರಮ ಗೊತ್ತಿಲ್ಲದಂತೆ ನಮ್ಮಲ್ಲಿ ಮನೆ ಮಾಡಿ ಬಿಡುತ್ತದೆ. ದಸರಾ ಅಂದರೆ ಗಜಪಡೆ, ಪಂಜಿನ ಕವಾಯಿತು,  ಸ್ತಬ್ಧಚಿತ್ರಗಳು, ಬೈಕ್ ಸಾಹಸ, ಅಂಬಾರಿ, ಖಾಸಗಿ ದರ್ಬಾರ್, ಕರ್ನಾಟಕದ ಸಂಸ್ಕೃತಿ ಹೀಗೆ ಹತ್ತು ಹಲವು ವಿಚಾರಗಳು ಕಣ್ಣ ಮುಂದೆ ಬಂದು ಬಿಡುತ್ತವೆ. ಅದ್ದೂರಿ ಜಂಬೂಸವಾರಿ ನಂತರ ನಾಡಹಬ್ಬಕ್ಕೆ ತೆರೆ  ಬಿದ್ದಿದೆ. ಎಲ್ಲ ಜಿಲ್ಲೆಗಳು ಸೇರಿದಂತೆ ವಾರ್ತಾ ಇಲಾಖೆಯ ಸ್ತಬ್ಧಚಿತ್ರಗಳು ಈ ಸಾರಿ ಗಮನ ಸೆಳೆದವು. ಹಾಗಾದರೆ ಯಾವ್ಯಾವ ಜಿಲ್ಲೆ ಯಾವ್ಯಾವ ಮಹತ್ವ ಸಾರಿತು? ಇಲ್ಲಿದೆ ನೋಡಿ

  ಫೋಟೋ ಕೃಪೆ: ಅನುರಾಗ್ ಬಸವರಾಜ್

 • Rain

  Karnataka Districts4, Oct 2019, 6:22 PM IST

  ಭಾರೀ ಮಳೆ ಮುನ್ನೆಚ್ಚರಿಕೆ, ಈ ಜಿಲ್ಲೆಗಳ ಜನ ಜಾಗರೂಕರಾಗಿರಿ

  ನೆರೆ ಪ್ರವಾಹದಿಂದ ಉತ್ತರ  ಕರ್ನಾಟಕ ತತ್ತರಿಸಿ ಹೋಗಿದೆ. ಪರಿಹಾರಕ್ಕಾಗಿ ಜನರು ಪ್ರತಿ ದಿನ ಕಾಯುತ್ತಲೇ ಇದ್ದಾರೆ. ಈ ಎಲ್ಲ ಸುದ್ದಿಗಳ ನಡುವೆ ಹವಾಮಾನ ಇಲಾಖೆ ಕೊಟ್ಟಿರುವ ಈ ಸುದ್ದಿ ಅರಗಿಸಿಕೊಳ್ಳಲೇಬೇಕು.

 • FIR
  Video Icon

  Karnataka Districts3, Oct 2019, 10:01 PM IST

  ವಿಷ ಕುಡಿದ ಯುವತಿಯ ಕತ್ತಲ್ಲೇ ಆವತ್ತೇ ಕಟ್ಟಿದ ತಾಳಿ.. ಪ್ರೀತಿ ಅಮರ!

  ಚಿಕ್ಕಮಗಳೂರು [ಅ. 03]  ಮದುವೆಗೆ ಮನೆಯವರ ವಿರೋಧವಿದ್ದುದ್ದಕ್ಕೆ ವಿಷಸೇವಿಸಿದ್ದ ಪ್ರೇಮಿಗಳು ಸಾವು ಕಂಡಿದ್ದಾರೆ.  ಚಿಕ್ಕಮಗಳೂರು ಜಿಲ್ಲೆ ಮೂಡಿಗೆಯ ನೂತನ್(25), ಅಪೂರ್ವ(22) ವಿಷ ಕುಡಿದಿದ್ದರು. ಮದುವೆ ಮಾಡಿಕೊಂಡಿದ್ದ ಪ್ರೇಮಿಗಳು ಸೋಮವಾರ ಚಿಕ್ಕಮಗಳೂರಿನಲ್ಲಿ ಕುಡಿದಿದ್ದರು. ಮದುವೆ ಮಾಡಿಕೊಂಡು ಬಳಿಕ ವಿಷ ಕುಡಿದಿದ್ದವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ದುರಂತ ಪ್ರೇಮ ಕತೆ..

 • Suspected terrorist of Jaish E Mohammed arrested in Haryana

  News1, Oct 2019, 7:20 AM IST

  ದಸರಾ ವೇಳೆ ಉಗ್ರರ ದಾಳಿ ಭೀತಿ : ರಾಜ್ಯದ 8 ಕಡೆ ಎಚ್ಚರಿಕೆ

  ರಾಜ್ಯದಲ್ಲಿ ಸದ್ಯ ದಸರಾ ಸಂಭ್ರಮವಿದ್ದು ಈ ವೇಳೆ ಹಲವು ಜಿಲ್ಲೆಗಳಿಗೆ ಉಗ್ರ ದಾಳಿಯ ಎಚ್ಚರಿಕೆ ನೀಡಲಾಗಿದೆ. 

 • cabinet minister 1

  NEWS16, Sep 2019, 6:01 PM IST

  ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ನಿಮ್ಮ ಜಿಲ್ಲೆಗೆ ಯಾರು?

   ಕೊನೆಗೂ ಜಿಲ್ಲಾ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿ ಇಂದು [ಸೋಮವಾರ] ಸಿಎಂ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

 • പുത്തുമല ദുരന്തം പോലും പാഠമാകാതെ വയനാട്ടിലെ വൻകിട തോട്ടങ്ങളിൽ മരം മുറിയും ഭൂമി തരംമാറ്റലും വ്യാപകമാണെന്ന റിപ്പോര്‍ട്ടുകളാണ് ഇപ്പോള്‍ പുറത്ത് വരുന്നത്.

  Karnataka Districts23, Aug 2019, 9:50 AM IST

  ಇನ್ನೆರಡು ದಿನ ರಾಜ್ಯದಲ್ಲಿ ಭಾರಿ ಮಳೆ: 7 ಜಿಲ್ಲೆಯಲ್ಲಿ ಹೈ ಅಲರ್ಟ್‌

  ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ 7 ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.