Karnataka Coronavirus

(Search results - 506)

Coronavirus

stateAug 2, 2021, 7:16 PM IST

ಕರ್ನಾಟಕದಲ್ಲಿ ಕೊರೋನಾ ಮೂರನೇ ಅಲೆ ಭೀತಿ ಮಧ್ಯೆ ಗುಡ್‌ನ್ಯೂಸ್

* ಕರ್ನಾಟಕದಲ್ಲಿ ಕೊರೋನಾ ಮೂರನೇ ಅಲೆ ಭೀತಿ ಮಧ್ಯೆ ಗುಡ್‌ನ್ಯೂಸ್
* ಕರ್ನಾಟಕದಲ್ಲಿ ಮತ್ತೆ ಇಳಿಕೆ ಕಂಡ ಕೊರೋನಾ
* ಕಳೆದ ಎರಡ್ಮೂರು ದಿನ ಜನರಲ್ಲಿ ಭಯ ಹುಟ್ಟಿಸಿದ್ದ ಕೊರೋನಾ

Teachers

EducationAug 2, 2021, 10:49 AM IST

ಶಿಕ್ಷಕರಿಗೊಂದು ಸಂತಸದ ಸುದ್ದಿ..!

ರಾಜ್ಯದ ಖಾಸಗಿ ಅನುದಾನರಹಿತ ಶಾಲೆಗಳಲ್ಲಿನ 2 ಲಕ್ಷಕ್ಕೂ ಹೆಚ್ಚು ಶಿಕ್ಷಕರಿಗೆ ಬಿಡುಗಡೆ ಮಾಡಿರುವ ತಲಾ 5000 ರು. ಆರ್ಥಿಕ ನೆರವನ್ನು ಅರ್ಹ ಶಿಕ್ಷಕರ ಬ್ಯಾಂಕ್‌ ಖಾತೆಗಳಿಗೆ ನೇರ ವರ್ಗಾವಣೆ ಮಾಡಲು ತುರ್ತು ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಸೂಚಿಸಿದೆ.

• Coronavirus

stateAug 2, 2021, 7:56 AM IST

ಕೇರಳ ಎಫೆಕ್ಟ್: ದಕ್ಷಿಣ ಕನ್ನಡದಲ್ಲಿ ಬೆಂಗ್ಳೂರಿಗಿಂತ ಹೆಚ್ಚು ಕೇಸ್‌..!

3ನೇ ಅಲೆಯ ಭೀತಿ ನಡುವೆಯೇ ರಾಜ್ಯದಲ್ಲಿ ಕೊರೋನಾ ಏರುಗತಿ ಮುಂದುವರಿದಿದೆ. ಭಾನುವಾರ 1875 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, 1502 ಮಂದಿ ಮಾತ್ರ ಗುಣವಾಗಿದ್ದಾರೆ. ಈ ನಡುವೆ, ಈವರೆಗೆ ಕೋವಿಡ್‌ನಲ್ಲಿ ನಂ.1 ಸ್ಥಾನ ಹೊಂದಿದ್ದ ಬೆಂಗಳೂರನ್ನು ದಕ್ಷಿಣ ಕನ್ನಡವು ದೈನಂದಿನ ಕೇಸಿನಲ್ಲಿ ಹಿಂದಿಕ್ಕಿದೆ. ಇನ್ನು ರಾಜ್ಯದಲ್ಲಿ 25 ಮಂದಿ ಮೃತರಾಗಿದ್ದಾರೆ. ಗುಣಮುಖರ ಸಂಖ್ಯೆ ಇಳಿಕೆ ಕಾರಣ ಸಕ್ರಿಯ ಸೋಂಕಿತರ ಸಂಖ್ಯೆ 24 ಸಾವಿರಕ್ಕೆ ಏರಿದೆ.

• undefined

EducationAug 2, 2021, 7:27 AM IST

ಮತ್ತೆ ಹೆಚ್ಚಾದ ವೈರಸ್‌ ಕಾಟ: ಇಂದಿನಿಂದ ಶಾಲೆ ಆರಂಭಿಸುವ ನಿರ್ಧಾರ ವಾಪಸ್‌

ಸರ್ಕಾರ ಜುಲೈ ಅಂತ್ಯದೊಳಗೆ ಶಾಲೆ ಆರಂಭಕ್ಕೆ ಅನುಮತಿ ನೀಡದಿದ್ದರೆ ಆಗಸ್ಟ್‌ 2ರಿಂದ ಸ್ವಯಂ ಪ್ರೇರಿತವಾಗಿ ಶಾಲೆ ಆರಂಭಿಸುವುದಾಗಿ ಹೇಳಿದ್ದ ಕೆಲ ಖಾಸಗಿ ಶಾಲಾ ಸಂಘಟನೆಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಖಡಕ್‌ ಎಚ್ಚರಿಕೆ ಹಿನ್ನೆಲೆಯಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿವೆ.

• Kalaburagi
Video Icon

Karnataka DistrictsAug 1, 2021, 3:39 PM IST

ಕಲಬುರಗಿ: ಕಳ್ಳದಾರಿಯಲ್ಲೇ ರಾಜ್ಯ ಪ್ರವೇಶ, ಡಿಸಿ ಆದೇಶಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು..!

ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುವವರಿಗೆ ಕೋವಿಡ್‌ ನೆಗೆಟಿವ್ ರಿಪೋರ್ಟ್‌ ಕಡ್ಡಾಯ ಮಾಡಲಾಗಿದೆ. ಇಲ್ಲದಿದ್ರೆ ಮಹಾರಾಷ್ಟ್ರದಿಂದ ಬರುವವರನ್ನ ಜಿಲ್ಲೆಯ ಒಳಗಡೆ ಸೇರಿಸೋದಿಲ್ಲ. ಆದ್ರೆ ಕಳ್ಳ ಮಾರ್ಗದ ಮೂಲಕ ಸಾವಿರಾರು ಜನ ನಿತ್ಯವೂ ಜಿಲ್ಲೆಗೆ ಪ್ರವೇಶಿಸುತ್ತಿದ್ದಾರೆ.

• Raichur
Video Icon

Karnataka DistrictsAug 1, 2021, 11:07 AM IST

ಹೆಚ್ಚುತ್ತಿರುವ ಕೊರೋನಾ: ರಾಯಚೂರಿನಲ್ಲಿ ಇದ್ದೂ ಇಲ್ಲದಂತಾದ ಚೆಕ್‌ಪೋಸ್ಟ್‌..!

ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ದಿನೇ ದಿನೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ರಾಜ್ಯದಲ್ಲೂ ಕೂಡ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನ ಜಾರಿ ಮಾಡಿದೆ.

• Coronavirus
Video Icon

stateAug 1, 2021, 10:23 AM IST

ಕೊರೋನಾ ತಡೆಯಲು ರಣತಂತ್ರ: ಗಡಿಯಲ್ಲಿ ಕಠಿಣ ನಿಯಮ ಜಾರಿ

ಕರ್ನಾಟಕಕ್ಕೆ ಕಂಟಕವಾಗುತ್ತಾ ಕೇರಳ ಮತ್ತು ಮಹಾರಾಷ್ಟ್ರ?, ಕೊರೋನಾ ಮೂರನೇ ಅಲೆ ಕೇರಳದಿಂದ ಬರುತ್ತಾ?. ದೇಶದ ಅರ್ಧದಷ್ಟು ಪ್ರಕರಣಗಳು ಕೇರಳದಿಂದಲೇ ಪತ್ತೆಯಾಗುತ್ತಿವೆ.

• vaccine

IndiaAug 1, 2021, 7:15 AM IST

ರಾಜ್ಯದಲ್ಲಿ ಮತ್ತೆ ಕೋವಿಡ್‌ ಲಸಿಕೆಗೆ ಭಾರೀ ಹಾಹಾಕಾರ!

* 3ನೇ ಅಲೆ ಭೀತಿಯಿಂದ ಲಸಿಕೆ ಪಡೆಯಲು ಪೈಪೋಟಿ

* 2ನೇ ಡೋಸ್‌ಗೆ ಅರ್ಹರಾದವರ ಸಂಖ್ಯೆಯೂ ಹೆಚ್ಚಳ

* ರಾಜ್ಯದಲ್ಲಿ ಮತ್ತೆ ಕೋವಿಡ್‌ ಲಸಿಕೆಗೆ ಭಾರೀ ಹಾಹಾಕಾರ

Karnataka

stateJul 31, 2021, 7:34 PM IST

ಕರ್ನಾಟಕದಲ್ಲಿ ಮತ್ತೆ ಕೊರೋನಾ ಆತಂಕ: ಇಲ್ಲಿದೆ ಜು.31ರ ಅಂಕಿ-ಸಂಖ್ಯೆ

* ಕರ್ನಾಟಕದಲ್ಲಿ ಇಳಿಮುಖವಾಗಿದ್ದ ಕೊರೋನಾ ಕೇಸುಗಳು ಇದ್ದಕ್ಕಿದ್ದಂತೆ ಏರಿಕೆ
*  ಮೂರನೇ ಅಲೆ ಶುರುವಾಯ್ತಾ ಎನ್ನುವ ಆತಂಕ
* ಇಲ್ಲಿದೆ ಜುಲೈ 31ರ ಅಂಕಿ-ಸಂಖ್ಯೆ

• Basavaraj Bommai

stateJul 31, 2021, 7:52 AM IST

ಮತ್ತೆ ಏರುತ್ತಿದೆ ಕೊರೋನಾ : ಗಡಿ ಜಿಲ್ಲೆಗಳ ಜತೆ ಇಂದು ಸಿಎಂ ಸಭೆ

• ನೆರೆ ರಾಜ್ಯ ಕೇರಳದಲ್ಲಿ ದಿನದಿನವೂ ಏರುತ್ತಿದೆ ಕೋವಿಡ್‌ ಸೋಂಕು
• ಗಡಿ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ
• ಕೈಗೊಳ್ಳಬೇಕಾದ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸೂಚನೆ

Dr K Sudhakar

stateJul 17, 2021, 7:23 AM IST

ಕೊರೋನಾ 3ನೇ ಅಲೆ ಬಗ್ಗೆ ಮಹತ್ವದ ಮಾಹಿತಿ ಕೊಟ್ಟ ಸಚಿವ ಸುಧಾಕರ್‌

ಮೊದಲ ಅಲೆ ನಿಯಂತ್ರಿಸಲು ಯಶಸ್ವಿಯಾಗಿದ್ದ ನಾವು 2ನೇ ಅಲೆಯಲ್ಲಿ 7 ಪಟ್ಟು ಮೂಲಸೌಕರ್ಯ ಹೆಚ್ಚಳ ಮಾಡಿ 4 ಸಾವಿರ ವೈದ್ಯರ ನೇಮಕ ಮಾಡಿದರೂ ನಿರೀಕ್ಷೆಗೂ ಮೀರಿ ಸಾವು-ನೋವು ಸಂಭವಿಸಿತ್ತು. 3ನೇ ಅಲೆಯಲ್ಲಿ ಈ ರೀತಿ ಆಗದಂತೆ ಎಲ್ಲಾ ಸಿದ್ಧತೆ ನಡೆಸುತ್ತಿದ್ದು, ಪ್ರತಿ ಜಿಲ್ಲೆಯಲ್ಲೂ ಕೊರೋನಾ ನಿರ್ವಹಣೆಗಾಗಿ ವೈದ್ಯರು ಹಾಗೂ ಇತರೆ ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

Coronavirus

stateJul 16, 2021, 7:22 AM IST

ಹಳ್ಳಿ ಬಿಟ್ಟು ಹೋಗಲೊಪ್ಪದ ಕೋವಿಡ್‌..!

ಜನ ಸಾಂದ್ರತೆ ಹೆಚ್ಚಿರುವ ನಗರ ಪ್ರದೇಶದಲ್ಲಿ ಕೋವಿಡ್‌-19 ಏರಿದ್ದಷ್ಟೇ ವೇಗವಾಗಿ ಇಳಿಕೆ ಆಗಿದ್ದರೂ ಹಳ್ಳಿಗಳಿಗೆ ತಡವಾಗಿ ಹಬ್ಬಿ ನೆಲೆಯೂರಿರುವ ಸೋಂಕು ಅಲ್ಲಿಂದ ಕಾಲ್ಕಿಳಲೂ ಕೂಡ ತಡ ಮಾಡುತ್ತಿದೆ. ರಾಜ್ಯದ 21 ಜಿಲ್ಲೆಗಳಲ್ಲಿ ನಗರ ಪ್ರದೇಶಕ್ಕಿಂತ ಹಳ್ಳಿಗಳಲ್ಲೇ ಹೆಚ್ಚು ಮಂದಿ ಸೋಂಕಿತರಿದ್ದಾರೆ. ಬಹುತೇಕ ಕಳೆದ ಒಂದು ತಿಂಗಳಿನಿಂದ ಈ ಪ್ರವೃತ್ತಿ ಇದ್ದರೂ ಇದೀಗ ಅನ್‌ ಲಾಕ್‌ ಆಗಿರುವುದರಿಂದ ಹಳ್ಳಿ-ನಗರಗಳ ನಡುವಿನ ಓಡಾಟ ವೇಗ ಪಡೆದಿರುವ ಹಿನ್ನೆಲೆಯಲ್ಲಿ ಸೋಂಕು ಮತ್ತೆ ಹೆಚ್ಚಾಗುವ ಸಂಭವ ಜಾಸ್ತಿಯಾಗಿದೆ.

Belagavi

Video Icon

Karnataka DistrictsJul 11, 2021, 10:25 AM IST

ಕೊರೋನಾ ಇನ್ನೂ ಹೋಗಿಲ್ಲ ಸ್ವಾಮಿ: ಬೆಳಗಾವಿ ಗಡಿಯಲ್ಲಿ ಹೇಳೋರಿಲ್ಲ.. ಕೇಳೋರಿಲ್ಲ..!

ಕೊರೋನಾ ಕೇಸ್‌ಗಳು ಕಡಿಮೆಯಾಗುತ್ತಿದ್ದಂತೆ ರಾಜ್ಯದಲ್ಲಿ ಅನ್‌ಲಾಕ್‌ ಮಾಡಲಾಗಿದೆ. ಅದರೆ, ಕೊರೋನಾ ವೈರಸ್‌ ಇನ್ನೂ ಹೋಗಿಲ್ಲ. ಜನರು ಮಾತ್ರ ಫುಲ್‌ ಬಿಂದಾಸ್‌ ಆಗಿ ಓಡಾಡುತ್ತಿದ್ದಾರೆ.

• undefined

stateJul 11, 2021, 9:38 AM IST

2ನೇ ಡೋಸ್‌ ಲಸಿಕೆ ಪಡೆಯದಿದ್ದರೆ ಏನಾಗುತ್ತೆ?

ಕೊರೋನಾ ಲಸಿಕೆಯ ಎರಡನೇ ಡೋಸ್‌ ಪಡೆಯದಿದ್ದರೆ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದಿಲ್ಲ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಎರಡನೇ ಡೋಸ್‌ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಹಾಗೂ ಕೊರೋನಾ ಲಸಿಕೆ ವಿಭಾಗದ ರಾಜ್ಯ ಮುಖ್ಯಸ್ಥೆ ಡಾ. ಅರುಂಧತಿ ಚಂದ್ರಶೇಖರ್‌ ಮನವಿ ಮಾಡಿದ್ದಾರೆ.

• undefined

stateJul 11, 2021, 7:55 AM IST

17 ದಿನದಲ್ಲಿ ಅರ್ಧ ಕೋಟಿ ಜನರಿಗೆ ಲಸಿಕೆ: ಸಚಿವ ಸುಧಾಕರ್‌

ರಾಜ್ಯದಲ್ಲಿ ಕೇವಲ 17 ದಿನಗಳಲ್ಲಿ ಅರ್ಧ ಕೋಟಿ ಮಂದಿಗೆ ಲಸಿಕೆ ನೀಡುವ ಮೂಲಕ ಆರೋಗ್ಯ ಇಲಾಖೆಯು ಒಟ್ಟಾರೆ ಎರಡೂವರೆ ಕೋಟಿ ಡೋಸ್‌ ಕೊರೋನಾ ಲಸಿಕೆ ನೀಡಿದ ಸಾಧನೆ ಮಾಡಿದೆ.