Asianet Suvarna News Asianet Suvarna News
6 results for "

Karnataka Chitrakala Parishath

"
christmas and new year art and craft festival in karnataka chitrakala parishath mahchristmas and new year art and craft festival in karnataka chitrakala parishath mah

New Year: ಚಿತ್ರಕಲಾ ಪರಿಷತ್‌ನಲ್ಲಿ ಕರಕುಶಲ  ಮೇಳ...ಭೇಟಿ ಕೊಡಲೇಬೇಕು!

ಬೆಂಗಳೂರು(ಡಿ. 23)  ಕ್ರಿಸ್‌ಮಸ್‌ (Christmas)ಹಾಗೂ ಹೊಸ ವರ್ಷದ (Newyear) ಪ್ರಯುಕ್ತ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ (Karnataka Chitrakala Parishath) ಬೆಂಗಳೂರು ಆರ್ಟ್‌ ಅಂಡ್‌ ಕ್ರಾಫ್ಟ್ಸ್‌ ಮೇಳ ಆಯೋಜನೆಗೊಂಡಿದ್ದು ಗಮನ ಸೆಳೆಯುತ್ತಿದೆ. ಡಿಸೆಂಬರ್‌ 24 ರಿಂದ ಜನವರಿ 2 ರವರೆಗೆ ಬೆಳಿಗ್ಗೆ 11 ರಿಂದ ಸಂಜೆ 7 ಗಂಟೆಯವರೆಗೆ ಮೇಳ ನಡೆಯಲಿದ್ದು ಒಮ್ಮೆ ಭೇಟಿ ನೀಡಬಹುದು.

Fashion Dec 23, 2021, 9:43 PM IST

75 artists 75 art works Samskaara Bhaarathi paints bengaluru with India 75 mah75 artists 75 art works Samskaara Bhaarathi paints bengaluru with India 75 mah

Samskaara Bhaarathi: ಸಂಸ್ಕಾರ ಭಾರತಿಯ ಅಮೃತ ಕಳಶ India@75: 75 ಕಲಾವಿದರು 75 ಕಲಾಕೃತಿ

ಭಾರತ  75ನೇ ಸ್ವಾತಂತ್ರ್ಯೋತ್ಸವದ  ಅಮೃತ ಮಹೋತ್ಸವ ಆಚರಣೆಯಲ್ಲಿ ಮೀಯುತ್ತಿದೆ. ದೇಶಾದ್ಯಂತ ಇದೇ ಸಂಭ್ರಮ. ಹೀಗಿರುವಾಗ ಬೆಂಗಳೂರಿನಲ್ಲಿ ಹಿಂದೆಂದೂ ಕಾಣದ ದೃಶ್ಯಕಲಾ ಉತ್ಸವಕ್ಕೆ ಚಾಲನೆ ಸಿಗಲಿದೆ. 75 ಕಲಾವಿದರು ಮತ್ತು 75  ಕಲಾಕೃತಿಗಳ ನೋಟ ಕಣ್ತುಂಬಿಕೊಳ್ಳುವುದಕ್ಕೆ ಅಪೂರ್ವ ಅವಕಾಶ.

Karnataka Districts Nov 22, 2021, 8:29 PM IST

variety colorful and unique dolls exhibition and sale at Bengaluru from Oct 8 to 17th rbjvariety colorful and unique dolls exhibition and sale at Bengaluru from Oct 8 to 17th rbj

ಬೆಂಗಳೂರಿನಲ್ಲಿ ಕಲಾವಿದರ ಕೈಚಳಕ: ಒಮ್ಮೆ ಭೇಟಿ ಕೊಟ್ಟು ನೋಡಿ

ಇದೇ ಅಕ್ಟೋಬರ್‌ 08 ರಿಂದ 10 ದಿನಗಳ ಕಾಲ ವಿಶೇಷ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಈ ಪ್ರದರ್ಶನ ಹಾಗೂ ಮಾರಾಟ ಮೇಳದ ಪ್ರಮುಖ ಆಕರ್ಷಣೆ ದಸರಾ ಗೊಂಬೆಗಳು. ಈ ಬಾರಿ ಒಂದೇ ವೇದಿಕೆಯ ಅಡಿಯಲ್ಲಿ ಎಲ್ಲಾ ರೀತಿಯ ಹಾಗೂ ವಿಭಿನ್ನ ಆಯಾಮದ ಗೊಂಬೆಗಳನ್ನು ಖರೀದಿಸಬಹುದಾಗಿದೆ. ಒಂದಿಷ್ಟು ಚಿತ್ರಗಳು ಇಲ್ಲಿವೆ ನೋಡಿ...

Karnataka Districts Oct 6, 2021, 8:23 PM IST

Art and craft mela by Karnataka Chitrakala Parishath in Bengaluru dplArt and craft mela by Karnataka Chitrakala Parishath in Bengaluru dpl

ಆರ್ಟ್ಸ್‌ & ಕ್ರಾಫ್ಟ್‌ ಮೇಳಕ್ಕೆ ಚಾಲನೆ ಕೊಟ್ಟ ನಟಿ ಚಂದನಾ ರಾಘವೇಂದ್ರ

  • ಕೋವಿಡ್‌ ಹರಡದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳ ಅಳವಡಿಕೆ
  • ಸೆಪ್ಟೆಂಬರ್‌ 17 ರಿಂದ ಸೆಪ್ಟೆಂಬರ್‌ 26 ರವರೆಗೆ ಬೆಳಿಗ್ಗೆ 11 ರಿಂದ ಸಂಜೆ 7 ಗಂಟೆಯವರೆಗೆ

Sandalwood Sep 19, 2021, 5:15 PM IST

Kashima rafi inaugurates Handicraft Exhibition and sale by Karnataka Chitrakala parishath in Bengaluru dplKashima rafi inaugurates Handicraft Exhibition and sale by Karnataka Chitrakala parishath in Bengaluru dpl

ಚಿತ್ತಾರ ಕರಕುಶಲ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ನಟಿ ಕಾಶೀಮಾ

ಬಹುಭಾಷಾ ನಟಿ ಕಾಶೀಮಾ ರಫಿ ಅವರು ಇಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಆಯೋಜಿಸಲಾಗಿರುವ ಚಿತ್ತಾರ ಕರಕುಶಲ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡಿದ್ದಾರೆ. ಇಲ್ನೋಡಿ ಫೋಟೋಸ್

Cine World Mar 5, 2021, 5:33 PM IST

Chitra Santhe 2020 Bengaluru Annual Art Festival Karnataka Chitrakala ParishathChitra Santhe 2020 Bengaluru Annual Art Festival Karnataka Chitrakala Parishath
Video Icon

ಸಿಲಿಕಾನ್ ಸಿಟಿಯಲ್ಲಿ 'ಕಲರ್‌ಫುಲ್' ಚಿತ್ರಸಂತೆ; ಕಣ್ಮನ ಸೆಳೆಯುತ್ತಿದೆ ಕಲಾಕೃತಿಗಳು!

ಕರ್ನಾಟಕ ಚಿತ್ರಕಲಾ ಪರಿಷತ್ ಇಂದು (ಜ. 05 ರಂದು) ಚಿತ್ರಸಂತೆ ಯನ್ನು ಆಯೋಜಿಸಿದೆ. ಇಂದು ಬೆಳಿಗ್ಗೆ 8 ಗಂಟೆಗೆ ಚಿತ್ರಸಂತೆಗೆ ಚಾಲನೆ ಸಿಕ್ಕಿದೆ. ಬೆಂಗಳೂರಿನ ಕುಮಾರಕೃಪಾ ರಸ್ತೆ ಫುಲ್ ಕಲರ್‌ಫುಲ್ ಆಗಿದೆ. 1400 ಕಲಾವಿದರ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇಂದು ವೀಕೆಂಡ್ ಮೂಡ್‌ನಲ್ಲಿರುವ ಆಸಕ್ತರು ಚಿತ್ರಸಂತೆಯತ್ತ ಹರಿದು ಬರುತ್ತಿದ್ದಾರೆ. 

Magazine Jan 5, 2020, 12:02 PM IST