Asianet Suvarna News Asianet Suvarna News
46 results for "

Karnataka By Elections 2020

"
not interest Upcoming Maski and Basavaklyan by polls says hd kumaraseamy rbjnot interest Upcoming Maski and Basavaklyan by polls says hd kumaraseamy rbj

ಮಸ್ಕಿ, ಬಸವಕಲ್ಯಾಣ ಬೈ ಎಲೆಕ್ಷನ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ ಜೆಡಿಎಸ್...!

ಮುಂಬರುವ ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆ ಕಣಕ್ಕೆ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸದಿರಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ.

Politics Nov 22, 2020, 4:00 PM IST

Karnataka BSY Govt Releases Funds To Maski Over Upcoming By Poll rbjKarnataka BSY Govt Releases Funds To Maski Over Upcoming By Poll rbj
Video Icon

ಉಪಚುನಾವಣೆ ದಿನಾಂಕ ಪ್ರಕಟವಾಗುವ ಮುನ್ನ ಮಸ್ಕಿಗೆ ದೀಪಾವಳಿ ಗಿಫ್ಟ್

ಉಪಚುನಾವಣೆಗೆ ದಿನಾಂಕ ಪ್ರಕಟವಾಗುವ ಮೊದಲೇ ರಾಜ್ಯ ಸರ್ಕಾರ ಬಸವಕಲ್ಯಾಣದಲ್ಲಿ ಮರಾಠಿ ಮತಗಳ ಓಲೈಕೆಗಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಆದೇಶ ಹೊರಡಿಸಿದೆ. ಇನ್ನು ಮಸ್ಕಿ ಕ್ಷೇತ್ರಕ್ಕೆ ದೀಪಾವಳಿ ಗಿಫ್ಟ್ ಕೊಟ್ಟಿದೆ.

Politics Nov 15, 2020, 5:15 PM IST

BJP Strategy For Winning Basavakalyan By Poll rbjBJP Strategy For Winning Basavakalyan By Poll rbj
Video Icon

ಬಸವಕಲ್ಯಾಣ ಗೆಲ್ಲಲು ಬಿಜೆಪಿ ಪ್ಲಾನ್: ಈ ಬಾರಿ ಹೊಸ ಮುಖಕ್ಕೆ ಚಾನ್ಸ್..!

ಕಾಂಗ್ರೆಸ್ ಶಾಸಕ ನಾರಾಯಣರಾವ್ ಅವರ ನಿಧನದಿಂದ ತೆರವಾಗಿರುವ ಸ್ಥಾನ ಬಸವಕಲ್ಯಾಣ ಉಪಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ಈಗಾಗಲೇ ಉಸ್ತುವಾರಿಯಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಅಖಾಡಕ್ಕಿಳಿದಿದ್ದಾರೆ. a

Politics Nov 15, 2020, 4:54 PM IST

DK Shivakumar  New Strategy For Upcoming By-Elections rbjDK Shivakumar  New Strategy For Upcoming By-Elections rbj
Video Icon

ಸೋಲಿನ ಬಳಿಕೆ ಎಚ್ಚೆತ್ತ ಕಾಂಗ್ರೆಸ್: ಬಸವಕಲ್ಯಾಣ, ಮಸ್ಕಿ ಬೈ ಎಲೆಕ್ಷನ್‌ಗೆ ಡಿಕೆಶಿ ಮಾಸ್ಟರ್ ಪ್ಲಾನ್..!

ಮುಂಬರುವ ಚುನಾವಣೆಯಲ್ಲಿ ಗೆದ್ದು ತೀರಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭರ್ಜರಿ ಪ್ಲಾನ್ ಮಾಡಿದೆ.

Politics Nov 15, 2020, 4:12 PM IST

BJP Leader N Ravikumar Visits Maski For By Poll preparation rbjBJP Leader N Ravikumar Visits Maski For By Poll preparation rbj

ಮತ್ತೆರೆಡು ಉಪಚುನಾವಣೆಗೆ ಬಿಜೆಪಿ ಸಜ್ಜು, ಅಖಾಡಕ್ಕಿಳಿದ ಉಸ್ತುವಾರಿಗಳು..!

ಶಿರಾ ಹಾಗೂ ರಾಜರಾರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತ್ತು ವಿಧಾನಪರಿಷತ್ ನಾಲ್ಕು ಸ್ಥಾನಗಳಲ್ಲಿ ಗೆದ್ದು ಆತ್ಮ ವಿಶ್ವಾಸದಿಂದ ಬೀಗುತ್ತಿರುವ ಆಡಳಿತಾರೂಢ ಬಿಜೆಪಿ ಇದೀಗ ಮುಂಬರುವ ಮತ್ತೆರೆಡು ಉಪಚುನಾವಣೆಯ ಮೇಲೆ ಕಣ್ಣಿಟ್ಟಿದೆ. ಕ್ಷೇತ್ರಗಳನ್ನೂ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ಈಗಾಗಲೇ ಕ್ಷೇತ್ರಗಳಲ್ಲಿ ಸದ್ದಿಲ್ಲದೆ ಕಾರ್ಯತಂತ್ರ ಹೆಣೆಯುವತ್ತ ಗಮನ ಹರಿಸಿದೆ.
ಮೂರು ಕಡೆ ಬೂತ್ ಮಟ್ಟದ ಕಾರ್ಯಕರ್ತರ ಸಭೆ, ಜಾತಿ ಮುಖಂಡರ ಸಮಾವೇಶ, ಅನ್ಯ ಪಕ್ಷಗಳ ಸೆಳೆಯುವುದು ಸೇರಿದಂತೆ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಲು ರಣತಂತ್ರ ಹೆಣೆದಿದೆ.

Politics Nov 13, 2020, 2:48 PM IST

Defeat in Bypoll: Siddaramaiah's Shrewd Move Saves His Image rbjDefeat in Bypoll: Siddaramaiah's Shrewd Move Saves His Image rbj
Video Icon

ಸಿದ್ದರಾಮಯ್ಯ ಭರ್ಜರಿ ಪ್ಲಾನ್: ಬೈ ಎಲೆಕ್ಷನ್‌ನಲ್ಲಿ 'ಜಾಣರಾಮಯ್ಯ' ಆದ್ರು...!

ಬೈ ಎಲೆಕ್ಷನ್ ಸೋಲಿನ ಹೊಣೆಯನ್ನು ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೊತ್ತುಕೊಂಡಿದ್ದಾರೆ. ಆದ್ರೆ, ಈ ಬೈ ಎಲೆಕ್ಷನ್‌ನಲ್ಲಿ ಸಿದ್ದರಾಮಾಯ್ಯ ಮಾತ್ರ ಜಾಣರಾಮಯ್ಯ ಆಗಿದ್ದಾರೆ.

Politics Nov 11, 2020, 3:47 PM IST

KPCC President DK Shivakumar Reacts On RR nagar and Sira By Election Result rbjKPCC President DK Shivakumar Reacts On RR nagar and Sira By Election Result rbj

ಮೊದಲ ಅಗ್ನಿ ಪರೀಕ್ಷೆಯಲ್ಲಿ ಡಿಕೆಶಿಗೆ ಶಾಕ್: ಸೋಲಿನ ಹೊಣೆ ಹೊತ್ತ ಕೆಪಿಸಿಸಿ ಸಾರಥಿ

ಆರ್.ಆರ್. ನಗರ ಹಾಗೂ ಶಿರಾ ವಿಧಾನಸಭಾ ಚುನಾವನೆಯಲ್ಲಿ ಕಾಂಗ್ರೆಸ್ ಸೋಲು ಕಂಡಿದ್ದು, ಈ ಫಲಿತಾಂಶದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪ್ರತಿಕ್ರಿಯೆ ಹೀಗಿದೆ...

Politics Nov 10, 2020, 6:27 PM IST

Minister Sriramulu praises BJP Vice President BY vijayendra Over BJP Win In By polls rbjMinister Sriramulu praises BJP Vice President BY vijayendra Over BJP Win In By polls rbj

'ವಿಜಯೇಂದ್ರ ಬಿಜೆಪಿ ಪಾರ್ಟಿಗೆ ಬಾಹುಬಲಿ ಇದ್ದಂತೆ'

ಕರ್ನಾಟಕದ ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಇದಕ್ಕೆ ವಿಜಯೇಂದ್ರ ಬಾಹುಬಲಿ ಇದ್ದಂತೆ ಎಂದು ಸಚಿವರು ಹಾಡಿ ಹೊಗಳಿದ್ದಾರೆ.

Politics Nov 10, 2020, 1:45 PM IST

Congress BJP Ready To basavakalyan and maski Assembly By Election rbjCongress BJP Ready To basavakalyan and maski Assembly By Election rbj

ಆರ್‌ಆರ್‌ ನಗರ, ಶಿರಾ ಬೈ ಎಲೆಕ್ಷನ್ ಮುಗಿಯುತ್ತಿದ್ದಂತೆಯೇ ಮತ್ತೆರೆಡು ಉಪಚುನಾವಣೆಗೆ ಸಿದ್ಧತೆ

ಆರ್.ಆರ್.ನಗರಹಾಗೂ ಶಿರಾ ಉಪಚುನಾವಣೆ ಮುಗಿಯುತ್ತಿದ್ದಂತೆಯೇ ಕರ್ನಾಟಕದಲ್ಲಿ ಮತ್ತೆರೆಡು ಮತ್ತೆ ಬೈ ಎಲೆಕ್ಷನ್‌ ಎದುರಾಗಿದೆ. ಇದಕ್ಕೆ ಮೂರು ಪಕ್ಷಗಳು ಸಿದ್ಧತೆ ನಡೆಸಿವೆ.
 

Politics Nov 10, 2020, 9:01 AM IST

Discussion about Who Will Bag Sira and RR Nagar By Election rbjDiscussion about Who Will Bag Sira and RR Nagar By Election rbj
Video Icon

ಆರ್‌ಆರ್‌ ನಗರ, ಶಿರಾ ಉಪಚುನಾವಣೆ ಬ್ಯಾಟಲ್‌ನಲ್ಲಿ ಯಾರಿಗೆ ಗೆಲುವು..? ಇಲ್ಲಿದೆ ವಿಶ್ಲೇಷಣೆ

ಇದೇ 3ರಂದು ನಡೆದ ಆರ್‌.ಆರ್‌. ನಗರ ಮತ್ತು ಶಿರಾ ಉಪ ಚುನಾವಣೆ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಾಳೆ (ನ.10)  ನಡೆಯಲಿದ್ದು, ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಎಂಬುದು ಮಧ್ಯಾಹ್ನದ ವೇಳೆಗೆ ಗೊತ್ತಾಗಲಿದೆ.

Politics Nov 9, 2020, 7:53 PM IST

BJP Win In Sira and RR Nagar By Election Says C Voters poll survey rbjBJP Win In Sira and RR Nagar By Election Says C Voters poll survey rbj

ಸಿ-ವೋಟರ್ ಫಲಿತಾಂಶ ಪ್ರಕಟ: RR ನಗರದಲ್ಲಿ ಬಿಜೆಪಿಗೆ ಗೆಲುವು, ಶಿರಾ ಯಾರ ಪಾಲು..?

ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದ್ದ ರಾಜ್ಯದ ಎರಡು ಉಪಚುನಾವಣೆ ಫಲಿತಾಂಶ ಇದೇ ನವೆಂಬರ್ 10ರಂದು ಹೊರಬೀಳಲಿದೆ. ಮತ್ತೊಂದೆಡೆ  ಸಿ-ವೋಟರ್ ಸಂಸ್ಥೆ ನಡೆಸಿದ್ದ ಸಮೀಕ್ಷಾ ಫಲಿತಾಂಶ ಹೊರಬಿದ್ದಿದೆ. ಹಾಗಾದ್ರೆ, ಆರ್‌ಆರ್‌ ನಗರ ಮತ್ತು ಶಿರಾದಲ್ಲಿ ಯಾರಿಗೆ ಗೆಲುವು? 

Politics Nov 7, 2020, 7:43 PM IST

BJP Win In RR Nagar By Election Says c voter survey Says rbjBJP Win In RR Nagar By Election Says c voter survey Says rbj

ಸಿ-ವೋಟರ್ ಸಮೀಕ್ಷೆ ಫಲಿತಾಂಶ ಪ್ರಕಟ, RR ನಗರ ಉಪಚುನಾವಣೆಯಲ್ಲಿ ಗೆಲುವು ಯಾರಿಗೆ?

ತೀವ್ರ ಕುತೂಹಲ ಮೂಡಿಸಿರುವ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಉಪಚುನಾವಣೆಯ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದ್ದು, ಅದಕ್ಕೂ ಮುನ್ನ ಸಿ-ವೋಟರ್ ಸಮೀಕ್ಷೆ ಭವಿಷ್ಯ ನುಡಿದಿದೆ.

Politics Nov 7, 2020, 7:18 PM IST

BJP President Nalin Kumar Kateel Reacts On RR nagr and Sira By Poll Result rbjBJP President Nalin Kumar Kateel Reacts On RR nagr and Sira By Poll Result rbj

'ನಾಯಕರಿಬ್ಬರ ಕಚ್ಚಾಟದಿಂದ ಬೈ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ಗೆ ಸೋಲು'

ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆಯಲ್ಲಿ ನಾಯಕರಿಬ್ಬರ ಕಚ್ಚಾಟದಿಂದ ಕಾಂಗ್ರೆಸ್‌ಗೆ ಸೋಲಾಗುತ್ತಾ..? ಹೀಗೊಂದು ಭವಿಷ್ಯ ನುಡಿದಿದ್ದಾರೆ.

Politics Nov 6, 2020, 4:30 PM IST

CM yediyurappa confidence BJP Will Win In RR Nagar and Sira By Poll rbjCM yediyurappa confidence BJP Will Win In RR Nagar and Sira By Poll rbj

'ಬೈ ಎಲೆಕ್ಷನ್‌ನಲ್ಲಿ ಬಿಜೆಪಿ ಗೆಲುವು ಪಕ್ಕಾ, ಈವರೆಗೂ ನಾನು ಹೇಳಿರುವ ಮಾತು ಸುಳ್ಳಾಗಿಲ್ಲ'

ಬೆಂಗಳೂರಿನಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ ದೀಪಾವಳಿ ಹಬ್ಬದ ವೇಳೆ ಪಟಾಕಿ ಮಾರುವಂತಿಲ್ಲ ಹಾಗೂ ಪಟಾಕಿ ಹಚ್ಚುವಂತಿಲ್ಲ ಎಂದು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಆರ್‌ಆರ್‌ ನಗರ ಹಾಗೂ ಶಿರಾ ವಿಧಾನಸಬಾ ಉಪಚುನಾವಣೆ ಪಕ್ಕಾ ಲೆಕ್ಕಾ ಹೇಳಿದ್ದಾರೆ.

Politics Nov 6, 2020, 3:08 PM IST

Congress Will Win In RR Nagar and Sira By Poll Says SiddaramaiahCongress Will Win In RR Nagar and Sira By Poll Says Siddaramaiah
Video Icon

'ಎರಡು ಬೈ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ಗೆ ಗೆಲುವು'

ಕಾಂಗ್ರೆಸ್, ಬಿಜೆಪಿ ಜೆಡಿಎಸ್‌ನಲ್ಲಿ ತಮ್ಮ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಮತ್ತೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿದ್ದರಾಮಯ್ಯ ಅವರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Politics Nov 4, 2020, 10:28 PM IST