Asianet Suvarna News Asianet Suvarna News
33 results for "

Karnataka Bank

"
Karnataka Bank Recruitment 2022 Apply for Various Manager posts at mangaluru gowKarnataka Bank Recruitment 2022 Apply for Various Manager posts at mangaluru gow

Karnataka Bank Recruitment 2022: ಮಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವ ಸುವರ್ಣಾವಕಾಶ, ಇಂದೇ ಅರ್ಜಿ ಸಲ್ಲಿಸಿ

ಕರ್ನಾಟಕ ಬ್ಯಾಂಕ್  ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 20 ಕೊನೆಯ ದಿನ.
 

Bank Jobs Jan 8, 2022, 7:25 PM IST

Employees Protest Against Bank Privatisation in Bengaluru grgEmployees Protest Against Bank Privatisation in Bengaluru grg

Bank Strike: ಖಾಸಗೀಕರಣಕ್ಕೆ ವಿರೋಧ: ಇಂದೂ ಕೂಡ ಬ್ಯಾಂಕ್‌ ಬಂದ್‌

*  ಕೇಂದ್ರ ಸರ್ಕಾರದ ನಡೆಗೆ ಆಕ್ರೋಶ, ಪ್ರತಿಭಟನೆ
*  ಬೀದಿಗಿಳಿದು ಬ್ಯಾಂಕ್‌ ಸಿಬ್ಬಂದಿ ಹೋರಾಟ
*  2 ದಿನ ಬ್ಯಾಂಕ್‌ ಸ್ಥಗಿತ
 

state Dec 17, 2021, 8:24 AM IST

Karnataka bank received 2 awards for its achievements in BHIM-UPI transactions anuKarnataka bank received 2 awards for its achievements in BHIM-UPI transactions anu

Karnataka Bank:ಯುಪಿಐ ಗುರಿಮೀರಿದ ಸಾಧನೆ, ಕರ್ಣಾಟಕ ಬ್ಯಾಂಕಿಗೆ ಕೇಂದ್ರದ 2 ಪ್ರತಿಷ್ಠಿತ ಪ್ರಶಸ್ತಿ

ದೆಹಲಿಯಲ್ಲಿಇತ್ತೀಚೆಗೆ ನಡೆದ ‘ಡಿಜಿಟಲ್‌ ಪೇಮೆಂಟ್‌ ಉತ್ಸವ್‌’ಸಮಾರಂಭದಲ್ಲಿ ಕೇಂದ್ರ ರೈಲ್ವೆ, ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಕರ್ಣಾಟಕ ಬ್ಯಾಂಕಿಗೆ ಪ್ರಶಸ್ತಿ ಪ್ರದಾನ ಮಾಡಿದರು.

BUSINESS Dec 10, 2021, 3:00 PM IST

Easly loan low emi toyota Kirloskar motor ties up with karnataka bank for finance options ckmEasly loan low emi toyota Kirloskar motor ties up with karnataka bank for finance options ckm

Vehicle finance: ಸುಲಭ ಕಾರು ಸಾಲ, ಕಡಿಮೆ ಕಂತು ಸೌಲಭ್ಯಕ್ಕಾಗಿ ಟೋಯೋಟಾ, ಕರ್ನಾಟಕ ಬ್ಯಾಂಕ್ ಒಪ್ಪಂದ!

 • ಗ್ರಾಹಕರಿಗೆ ಸುಲಭ ಸಾಲ, ಕಡಿಮೆ ಕಂತು ಹಾಗೂ ಬಡ್ಡಿದರ ಸೌಲಭ್ಯ
 • ಗ್ರಾಹಕರ ಟೊಯೋಟಾ ಕಾರು ಖರೀದಿ ಕನಸಿಗೆ ಮತ್ತಷ್ಟು ಪುಷ್ಠಿ
 • ಟಯೋಟಾ ಕಿರ್ಲೋಸ್ಕರ್, ಕರ್ನಾಟಕ ಬ್ಯಾಂಕ್ ಒಪ್ಪಂದ

Cars Dec 6, 2021, 7:48 PM IST

Total 12 days bank holidays in December anuTotal 12 days bank holidays in December anu

Bank Holiday:ಡಿಸೆಂಬರ್ ನಲ್ಲಿ12 ದಿನ ಬ್ಯಾಂಕ್ ಕ್ಲೋಸ್!

RBi ರಜಾಪಟ್ಟಿ ಪ್ರಕಾರ ಡಿಸೆಂಬರ್ ನಲ್ಲಿ ಬ್ಯಾಂಕ್ಗಳಿಗೆ 12 ದಿನಗಳ ರಜೆಯಿದೆ.

BUSINESS Nov 25, 2021, 5:41 PM IST

Karnataka Bank launches Current and Savings Account campaign FY 2021 22 ckmKarnataka Bank launches Current and Savings Account campaign FY 2021 22 ckm

Bank Account; ಕರ್ನಾಟಕ ಬ್ಯಾಂಕ್‌ನಿಂದ 4.15 ಲಕ್ಷ ಖಾತೆ ತೆರೆವ ಅಭಿಯಾನ

 • 100 ದಿನದಲ್ಲಿ ಖಾತೆ ತೆರೆಸುವ ಗುರಿ, 650 ಕೋಟಿ ಸಂಗ್ರಹ ನಿರೀಕ್ಷೆ
 •  ಪ್ರತಿವರ್ಷ 3ರಿಂದ 4 ಲಕ್ಷ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡುತ್ತಿದೆ ಬ್ಯಾಂಕ್
 • ಖಾತೆ ಹೊಂದಿದವರಿಗೆ 10 ರು. ಲಕ್ಷದವರೆಗೆ ವೈಯಕ್ತಿಕ ಅಪಘಾತ ವಿಮಾ ಸೌಲಭ್ಯ

BUSINESS Nov 16, 2021, 5:14 AM IST

125.61 Crore Net Profit for the Quarter of Karnataka Bank grg125.61 Crore Net Profit for the Quarter of Karnataka Bank grg

ಕರ್ಣಾಟಕ ಬ್ಯಾಂಕ್‌: ತ್ರೈಮಾಸಿಕದಲ್ಲಿ 125.61 ಕೋಟಿ ನಿವ್ವಳ ಲಾಭ

ಕರ್ಣಾಟಕ ಬ್ಯಾಂಕಿನ(Karnataka Bank) ನಿವ್ವಳ ಲಾಭ(Net Profit) ಪ್ರಸಕ್ತ ತ್ರೈಮಾಸಿಕ ಅಂತ್ಯಕ್ಕೆ (ಸೆಪ್ಟೆಂಬರ್‌ 2021) ಶೇ 5.17ರ ದರದಲ್ಲಿ ವೃದ್ಧಿ ಕಂಡಿದ್ದು, 125.61 ಕೋಟಿ ರು.ಗೆ ಏರಿಕೆಯಾಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ (ಸೆಪ್ಟೆಂಬರ್‌ 2020) 119.44 ಕೋಟಿ ರು. ಆಗಿತ್ತು.
 

BUSINESS Oct 29, 2021, 8:16 AM IST

Canara Bank reported 200 per cent jump in net profit snrCanara Bank reported 200 per cent jump in net profit snr

ಕೆನರಾ ಬ್ಯಾಂಕ್‌ ನಿವ್ವಳ ಲಾಭ ಶೇ. 200ರಷ್ಟು ಹೆಚ್ಚಳ

 • ಸಾರ್ವಜನಿಕ ವಲಯದಲ್ಲಿ ಮುಂಚೂಣಿಯಲ್ಲಿರುವ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌
 • 2021ರ ಸೆಪ್ಟಂಬರ್‌ಗೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಒಟ್ಟು 1,333ಕೋಟಿ ರು. ನಿವ್ವಳ ಲಾಭ

BUSINESS Oct 27, 2021, 8:51 AM IST

Karnataka Bank MD and CEO Mahabaleshwar MS Talks Over Digital Bank grgKarnataka Bank MD and CEO Mahabaleshwar MS Talks Over Digital Bank grg

ಡಿಜಿಟಲ್‌ ಬ್ಯಾಂಕ್‌ನತ್ತ ಕರ್ಣಾಟಕ ಬ್ಯಾಂಕ್‌ ಹೆಜ್ಜೆ

ಕರ್ಣಾಟಕ ಬ್ಯಾಂಕ್‌ ‘ಭವಿಷ್ಯದ ಡಿಜಿಟಲ್‌ ಬ್ಯಾಂಕ್‌’ ಆಗುವತ್ತ ಹೆಜ್ಜೆ ಇಡುತ್ತಿದೆ ಎಂದು ಕರ್ಣಾಟಕ ಬ್ಯಾಂಕಿನ ಮ್ಯಾನೇಜಿಂಗ್‌ ಡೈರೆಕ್ಟರ್‌ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್‌. ಅವರು ತಿಳಿಸಿದ್ದಾರೆ.
 

BUSINESS Sep 3, 2021, 8:46 AM IST

Karnataka bank profit rises 106 crore in first trimester snrKarnataka bank profit rises 106 crore in first trimester snr

ಕರ್ಣಾಟಕ ಬ್ಯಾಂಕ್‌ಗೆ ಪ್ರಥಮ ತ್ರೈಮಾಸಿಕದಲ್ಲಿ 106.08 ಕೋಟಿ ರು. ಲಾಭ

 • ಕರ್ಣಾಟಕ ಬ್ಯಾಂಕ್‌ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದ ಅಂತ್ಯಕ್ಕೆ 106.08 ಕೋಟಿ ರು. ನಿವ್ವಳ ಲಾಭ 
 • ಬ್ಯಾಂಕ್‌ ಈ ಹಿಂದಿನ ತ್ರೈಮಾಸಿಕ ಅಂತ್ಯಕ್ಕೆ ಅಂದರೆ 31.03.2021ರಲ್ಲಿ 31.36 ಕೋಟಿ ರು. ಲಾಭ ದಾಖಲಿಸಿತ್ತು

BUSINESS Jul 28, 2021, 7:35 AM IST

More Income Temples Services Through Bank in Karnataka grgMore Income Temples Services Through Bank in Karnataka grg

ಹೆಚ್ಚು ಆದಾಯ ದೇಗುಲ ಸೇವೆಗಳು ಇನ್ಮುಂದೆ ಬ್ಯಾಂಕ್‌ ಮೂಲಕ..!

ರಾಜ್ಯ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ‘ಎ’ ದರ್ಜೆ ದೇವಾಲಯಗಳಲ್ಲಿನ ಎಲ್ಲ ಸೇವೆಗಳಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಹಣಕಾಸು ವ್ಯವಹಾರಗಳನ್ನು ಬ್ಯಾಂಕ್‌ಗಳ ಮೂಲಕ ನಿರ್ವಹಿಸಲು ಸರ್ಕಾರ ನಿರ್ಧರಿಸಿದೆ.
 

state Jun 25, 2021, 10:27 AM IST

Karnataka Bank Profit rises 14 percent in 2021 snrKarnataka Bank Profit rises 14 percent in 2021 snr

ಕರ್ಣಾಟಕ ಬ್ಯಾಂಕ್‌ : ವಾರ್ಷಿಕ ಲಾಭದಲ್ಲಿ ಸಾರ್ವಕಾಲಿಕ ದಾಖಲೆ

 • ಅಗ್ರಮಾನ್ಯ ಬ್ಯಾಂಕುಗಳಲ್ಲಿ ಪರಿಗಣಿಸಲ್ಪಡುವ ಕರ್ಣಾಟಕ ಬ್ಯಾಂಕ್‌
 • ಪ್ರಸಕ್ತ ವಿತ್ತೀಯ ವರ್ಷ 2020-21ರಲ್ಲಿ ಸಾರ್ವಕಾಲಿಕ ದಾಖಲೆ ಲಾಭ
 • 482.57 ಕೋಟಿ ರು.ಗಳ ನಿವ್ವಳ ಲಾಭವನ್ನು ಘೋಷಿಸಿದ ಬ್ಯಾಂಕ್

BUSINESS May 27, 2021, 12:49 PM IST

Karnataka bank will loan up to 85 percebt for Maruti Suzuki carsKarnataka bank will loan up to 85 percebt for Maruti Suzuki cars

ಮಾರುತಿ ಕಾರು ಖರೀದಿಗೆ ಕರ್ನಾಟಕ ಬ್ಯಾಂಕಿನಿಂದ ಶೇ.85ರವರೆಗೂ ಸಾಲ!

ಕಾರ್ ಖರೀದಿಯನ್ನು ಸರಳಗೊಳಿಸುವುದು ಮತ್ತು ಹಣಕಾಸು ನೆರವು ಒದಗಿಸುವ ಸಂಬಂಧ ಮಾರುತಿ ಸುಜುಕಿ ಇಂಡಿಯಾ ಮತ್ತು ಕರ್ನಾಟಕ  ಬ್ಯಾಂಕ್ ಪರಸ್ಪರ ಒಪ್ಪಂದ ಮಾಡಿಕೊಂಡಿವೆ. ಮಾರುತಿ ಕಾರುಗಳ ಖರೀದಿಗೆ ಶೇ.85ರ ವರೆಗೂ ಸಾಲವನ್ನು ಕರ್ನಾಟಕ ಬ್ಯಾಂಕ್ ಒದಗಿಸಲಿದೆ. ಈ ಮೂಲಕ ಮಾರುತಿ ಕಾರ್ ಖರೀದಿಯನ್ನು ಮತ್ತಷ್ಟು ಸರಾಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ.

Deal on Wheels Apr 5, 2021, 3:20 PM IST

KBL Service Ltd by Karnataka Bank starts functioning snrKBL Service Ltd by Karnataka Bank starts functioning snr

ಕರ್ಣಾಟಕ ಬ್ಯಾಂಕ್‌ಗೆ ಮತ್ತೊಂದು ಅಂಗಸಂಸ್ಥೆ

ಕರ್ಣಾಟಕ ಬ್ಯಾಂಕ್‌ ತನ್ನ ‘ಕೆಬಿಎಲ್‌ ಸರ್ವಿಸಸ್‌ ಲಿಮಿಟೆಡ್‌’ ಎನ್ನುವ ಸಂಪೂರ್ಣ ಸ್ವಾಯತ್ತ ಹಣಕಾಸೇತರ ಅಂಗಸಂಸ್ಥೆಯ ಕಾರ್ಯಾರಂಭಕ್ಕೆ ಚಾಲನೆ ನೀಡಿದೆ. 

BUSINESS Apr 1, 2021, 7:24 AM IST

Karnataka Bank Profits during Corona Pandemic grgKarnataka Bank Profits during Corona Pandemic grg

ಕೋವಿಡ್‌ ಕಾಲದಲ್ಲೂ ಕರ್ಣಾಟಕ ಬ್ಯಾಂಕ್‌ ಲಾಭ ಹೆಚ್ಚಳ

ಕೋವಿಡ್‌ನ ತೀವ್ರ ಸವಾಲಿನ, ಸಂಕಷ್ಟದ ಸ್ಥಿತಿಯಲ್ಲೂ ಕರ್ಣಾಟಕ ಬ್ಯಾಂಕ್‌ 9 ತಿಂಗಳ ಅವಧಿಯಲ್ಲಿ ಹಿಂದಿನ ಇಡೀ ಒಂದು ವರ್ಷದ ಲಾಭಕ್ಕಿಂತಲೂ ಹೆಚ್ಚು ನಿವ್ವಳ ಲಾಭ ಗಳಿಸಿದ್ದು, ಬ್ಯಾಂಕ್‌ನ ದೃಢತೆಗೆ ಸಾಕ್ಷಿಯಾಗಿದೆ ಎಂದು ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್‌. ತಿಳಿಸಿದ್ದಾರೆ.
 

BUSINESS Feb 19, 2021, 10:45 AM IST