Karnataka Bandh  

(Search results - 39)
 • Vatal

  Karnataka Districts14, Jun 2019, 9:36 AM IST

  ಮತ್ತೆ ಕರ್ನಾಟಕ ಬಂದ್‌ಗೆ ವಾಟಾಳ್ ನಾಗರಾಜ್ ಕರೆ ?

  ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮತ್ತೆ ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ಒಂದು ವೇಳೆ ಔರಾದ್ಕರ್ ಸಮಿತಿ ವರದಿ ಜಾರಿಯಾಗದಿದ್ದಲ್ಲಿ ಕರ್ನಾಟಕ ಬಂದ್ ಮಾಡುವುದಾಗಿ ಹೇಳಿದ್ದಾರೆ.

 • bandh
  Video Icon

  state16, Feb 2019, 5:48 PM IST

  ಪುಲ್ವಾಮ ದಾಳಿ: ಫೆ. 19ಕ್ಕೆ ಕರ್ನಾಟಕ ಬಂದ್?

  ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದನಾ ಕೃತ್ಯಕ್ಕೆ CRPFನ 44 ಯೋಧರು ಹುತಾತ್ಮರಾಗಿದ್ದಾರೆ. ವೀರಯೋಧರ ಮಾರಣಹೋಮವನ್ನು ಖಂಡಿಸಿ ಕನ್ನಡಪರ ಸಂಘಟನೆ ಮತ್ತು ವಾಟಾಳ್  ನಾಗರಾಜ್ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ.  

 • Video Icon

  NEWS8, Jan 2019, 7:06 PM IST

  2ನೇ ದಿನ ಭಾರತ್ ಬಂದ್ ಇರುತ್ತೋ...ಇಲ್ವೋ..?: ಇಲ್ಲಿದೆ ಡಿಟೇಲ್ಸ್

  ಕಾರ್ಮಿಕರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬಂದ್ ಗೆ ಕರೆ ನೀಡಲಾಗಿತ್ತು. ಆದ್ರೆ ಈ ವೇಳೆ ಅನೇಕ ಜಿಲ್ಲೆಗಳಲ್ಲಿ ಭಿನ್ನ ವಿಭಿನ್ನ ಪ್ರತಿಭಟನೆ ನಡೆಯಿತು

 • NEWS1, Aug 2018, 11:33 AM IST

  ಸಿಎಂ ಕುಮಾರಸ್ವಾಮಿ ಪರ ಬಿದರಿ ಬ್ಯಾಟಿಂಗ್

  ಪ್ರತ್ಯೇಕ ರಾಜ್ಯ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿಯವರನ್ನು ದೂಷಿಸುವುದು ತಪ್ಪು | ಉತ್ತರ ಕರ್ನಾಟಕದ ಬಗ್ಗೆ ಎಲ್ಲ ಪಕ್ಷದವರು ಹಾಗೂ ಸರ್ಕಾರದವರು ಅನ್ಯಾಯ ಮಾಡಿದ್ದಾರೆ

 • bandh

  NEWS1, Aug 2018, 9:07 AM IST

  ನಾಳೆ ಬಂದ್ ಇರುತ್ತೋ..? ಇರುವುದಿಲ್ಲವೋ..?

  ನಾಳೆ ಕರ್ನಾಟಕ ಬಂದ್ ಮಾಡಬೇಕೋ ಬೇಡವೋ ಎನ್ನುವ ವಿಚಾರ ಇಂದು ತೀರ್ಮಾನವಾಗಲಿದೆ. ಇಂದು ಉತ್ತರ ಕರ್ನಾಟಕ ಮುಖಂಡರು ಈ ಸಂಬಂಧ ಸಭೆ ಸೇರಿ ತೀರ್ಮಾನ ಮಾಡಲಿದ್ದಾರೆ. 

 • NEWS31, Jul 2018, 10:11 PM IST

  ಪ್ರತ್ಯೇಕತೆ ಕಿಚ್ಚಿಗೆ ಮಣಿದರಾ ಸಿಎಂ ಕುಮಾರಸ್ವಾಮಿ?

  ಉತ್ತರ ಕರ್ನಾಟದ ರೈತ ನಿಯೋಗ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿತ್ತು. ನಿಯೋಗಕ್ಕೆ ಅಭಿವೃದ್ಧಿಯ ಭರವಸೆ ನೀಡಿದ ಸಿಎಂ ನಾನು ತಾರತಮ್ಯ ಮಾಡಿಲ್ಲ. ನನ್ನ ಹೇಳಿಕೆಯನ್ನು ತಿರುಚಿದ್ದೆ ಇಷ್ಟಲ್ಲಾ ಅವಾಂತರಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ. ರೈತ ನಾಯಕರೊಂದಿಗೆ ಸಿಎಂ ಏನು ಮಾತನಾಡಿದರು?

 • bandh

  NEWS31, Jul 2018, 8:17 PM IST

  ಪ್ರತ್ಯೇಕತೆ ಹೋರಾಟ: ಆಗಸ್ಟ್ 2 ರಂದು ಬಂದ್ ಇದೇಯಾ? ಇಲ್ಲವಾ?

  ಒಂದೆಡೆ ಪ್ರತ್ಯೇಕ ರಾಜ್ಯದ ಕೂಗು ಜೋರಾಗುತ್ತಿದ್ದರೆ ಆಗಸ್ಟ್ 2 ರಂದು ಬಂದ್ ಇದೆಯೇ? ಇಲ್ಲವೋ ಎಂಬ ಪ್ರಶ್ನೆ ಸಾಮಾನ್ಯ ಜನರಿಗೆ ಕಾಡುತ್ತಿದೆ. ಅದಕ್ಕೆ ಉತ್ತರ ಇಲ್ಲಿದೆ.

 • NEWS31, Jul 2018, 6:07 PM IST

  ಪ್ರತ್ಯೇಕತೆ ಕೂಗಿಗೆ ಇಲ್ಲಿದೆ ಉತ್ತರ.. ಇತಿಹಾಸದ ಕನ್ನಡಿಯಲ್ಲಿ ಕನ್ನಡನಾಡು

  ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಒಂದೆಡೆ ವಾದ-ವಿವಾದದ ಗಾಳಿ ಎಬ್ಬಿಸುತ್ತಿದೆ. ಹಾಗಾದರೆ ನಿಜಕ್ಕೂ ಪ್ರತ್ಯೇಕ ರಾಜ್ಯದ ಅನಿವಾರ್ಯತೆ ಇದೆಯೇ? ಲಾಭ-ನಷ್ಟಗಳು ಏನು? ಕರ್ನಾಟಕದ ಇತಿಹಾಸ ಏನು ಹೇಳುತ್ತದೆ? ಎಲ್ಲದಕ್ಕೂ ಉತ್ತರ ಹೇಳುವಂತಹ ಬರಹ ಇಲ್ಲಿದೆ...

 • Dakshina Kannada30, Jul 2018, 6:39 PM IST

  ತುಳುನಾಡಲ್ಲೂ ಶುರುವಾಯ್ತು ಪ್ರತ್ಯೇಕ ರಾಜ್ಯ ಕೂಗು, ಕಾರಣ?

  ಒಂದೆಡೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಎಂಬ ಕೂಗು ಕೇಳಿಬರುತ್ತಿದ್ದರೆ ಇನ್ನೊಂದು ಕಡೆ ಕರಾವಳಿಗರು ತುಳುನಾಡಿಗೆ ಪ್ರತ್ಯೇಕ ರಾಜ್ಯ ಕೊಡಿ ಎಂದು ಧ್ವನಿ ಹೊರಡಿಸಿದ್ದಾರೆ.

 • Video Icon

  POLITICS30, Jul 2018, 5:34 PM IST

  ದೇವೇಗೌಡರಿಂದ ಪ್ರತ್ಯೇಕ ರಾಜ್ಯ ಮಾಡುವ ಹುನ್ನಾರ: ಯಡಿಯೂರಪ್ಪ ಬಾಂಬ್

  ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್. ಯಡಿಯೂರಪ್ಪ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರತ್ಯೇಕ ರಾಜ್ಯದ ಹಿಂದೆ ದೇವೇಗೌಡರ ಹುನ್ನಾರವಿದೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ. 

 • Video Icon

  POLITICS30, Jul 2018, 5:24 PM IST

  ಪ್ರತ್ಯೇಕ ರಾಜ್ಯ ಕೂಗಿಗೆ ಬಿಜೆಪಿಯ ಇನ್ನೊಬ್ಬ ಶಾಸಕನಿಂದ ಬೆಂಬಲ!

  ಬಿಜೆಪಿಯ ಇನ್ನೋರ್ವ ಶಾಸಕ ಪ್ರತ್ಯೇಕ ರಾಜ್ಯ ಕೂಗಿಗೆ ಬೆಂಬಲ ನೀಡಿದ್ದಾರೆ. ಪ್ರತ್ಯೇಕ ರಾಜ್ಯ ಬಗ್ಗೆ  ಯಾರೂ ಮಾತನಾಡಬಾರದೆಂದು ಪಕ್ಷ ರಾಜ್ಯಾಧ್ಯಕ್ಷ ಹೇಳಿದ್ದರೂ, ಬಿಜೆಪಿ ಶಾಸಕರು ಸುಮ್ಮನಾಗುತ್ತಿಲ್ಲ. ಇದೀಗ ಶ್ರೀರಾಮುಲು ಅವರ ಬೇಡಿಕೆಗೆ ಶಾಸಕ ಪಿ. ರಾಜೀವ್ ಧ್ವನಿಗೂಡಿಸಿದ್ದಾರೆ. 

 • Video Icon

  NEWS30, Jul 2018, 4:22 PM IST

  ಉತ್ತರ ಕರ್ನಾಟಕದಲ್ಲೇ ಪ್ರತ್ಯೇಕ ರಾಜ್ಯ ಬೇಡಿಕೆಗೆ ಅಪಸ್ವರ

  ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗಿಗೆ ಉತ್ತರ ಕರ್ನಾಟಕ ಭಾಗದಲ್ಲೇ ಅಪಸ್ವರ ಕೇಳಿಬಂದಿದೆ. ಉತ್ತರ ಕರ್ನಾಟಕ ಬಂದ್‌ಗೆ ನೀಡಲಾಗಿರುವ ಕೂಗಿಗೆ ಹುಬ್ಬಳ್ಳಿಯ ಸಂಘಟನೆಗಳು ಸಹಮತ ಇಲ್ಲವೆಂದು ಹೇಳಿವೆ. 

 • NEWS30, Jul 2018, 4:12 PM IST

  ಪ್ರತ್ಯೇಕ ರಾಜ್ಯ: ಯಾಕೆ ಬೇಕು? ಯಾಕೆ ಬೇಡ?

  ಎಚ್.ಡಿ.ಕುಮಾರಸ್ವಾಮಿ ಬಜೆಟ್ ನಂತರ ಹುಟ್ಟಿಕೊಂಡ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ರಾಮನಗರದಲ್ಲಿ ಕುಮಾರಸ್ವಾಮಿ ಕೊಟ್ಟ ಹೇಳಿಕೆಯಿಂದ ಭೂಗಿಲೆದ್ದು ಬಿಟ್ಟಿದೆ. ಮಂಗಳವಾರ ಪ್ರತ್ಯೇಕ ರಾಜ್ಯ ಬಾವುಟವನ್ನು ಹಾರಿಸಿ ಪ್ರತ್ಯೇಕತೆ ಕೂಗಿಗೆ ಮತ್ತಷ್ಟು ಬಲ ತುಂಬುತ್ತೇವೆ ಎಂದು ಹೋರಾಟಗಾರರು ಹೇಳಿದ್ದಾರೆ. ಒಂದು ಕಡೆ ರಾಜಕೀಯ ಕೆಸರೆರೆಚಾಟ ಇನ್ನೊಂದು ಕಡೆ ಒಂದೆ ಪಕ್ಷದವರ ಇಬ್ಬಗೆಯ ಹೇಳಿಕೆಗಳು... ಒಟ್ಟಿನಲ್ಲಿ ಪ್ರತ್ಯೇಕ ರಾಜ್ಯ ಹೋರಾಟ ಎನ್ನುವ ಬದಲು ಇದೊಂದು ಪ್ರಹಸನದಂತೆ ತೋರುತ್ತಿದೆ. ಹಾಗಾದರೆ ಇದರ ಸಾಧ್ಯಾಸಾಧ್ಯತೆ ಏನು?

 • NEWS30, Jul 2018, 9:55 AM IST

  ಮತ್ತೆ ಅಖಂಡ ಕರ್ನಾಟಕ ಬಂದ್ ?

  ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಇದೀಗ ಮತ್ತೊಮ್ಮೆ ಕರ್ನಾಟಕ ಬಂದ್ ಗೆ ಕರೆ ನಿಡುವ ಬಗ್ಗೆ ನಿರ್ಧಾರ ಮಾಡುತ್ತಿರುವುದಾಗಿ ಹೇಳಿದ್ದಾರೆ.  ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಕೇಳಿ ಬರುತ್ತಿರುವ ಕೂಗನ್ನು ವಿರೋಧಿಸಿ ಈ ಬಂದ್  ಮಾಡಲಾಗುವುದು ಎಂದು ಹೇಳಿದ್ದಾರೆ. 

 • NEWS26, Jul 2018, 9:31 AM IST

  ಆಗಸ್ಟ್ 2 ರಂದು ಬಂದ್

  ಮಲತಾಯಿ ಧೋರಣೆಯನ್ನು ಖಂಡಿಸಿ ಆಗಸ್ಟ್ 2 ರಂದು ರಾಜ್ಯದ ವಿವಿಧೆಡೆ ಬಂದ್ ಗೆ ಕರೆ ನೀಡಲಾಗಿದೆ. ಉತ್ತರ ಕರ್ನಾಟಕ ಒಟ್ಟು 13 ಜಿಲ್ಲೆಗಳಲ್ಲಿ ಬಂದ್ ಆಚರಣೆ ಮಾಡಲಾಗುತ್ತಿದೆ.