Karnataka Assembly By Poll
(Search results - 4)NEWSMay 1, 2019, 9:10 AM IST
ಉಲ್ಟಾ ಹೊಡೆದ ಸಚಿವ ಸತೀಶ್ ಜಾರಕಿಹೊಳಿ
ಕೈ ನಾಯಕರ ನಡುವೆಯೇ ಅಸಮಾಧಾನದ ಹೊಗೆಯೊಂದು ಉಪ ಚುನಾವಣೆ ಸಂದರ್ಭದಲ್ಲಿ ಕಾಣಿಸಿಕೊಂಡಿದೆ. ಇದೇ ವೇಳೆ ಸತೀಶ್ ಜಾರಿಹೊಳಿ ಉಲ್ಟಾ ಹೊಡೆದಿದ್ದಾರೆ. ಯಾವ ವಿಚಾರದಲ್ಲಿ..?
NEWSApr 27, 2019, 12:03 PM IST
ಬಿಜೆಪಿ ನಾಯಕರಿಗೆ ಬಿಎಸ್ ವೈ ಬ್ರೇಕ್
ಲೋಕಸಭಾ ಚುನಾವಣೇ ಮುಕ್ತಾಯವಾದರೂ ಕೂಡ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಇದೀಗ ಕಟ್ಟಪ್ಪಣೆಯೊಂದನ್ನು ಹೊರಡಿಸಿದ್ದಾರೆ.
NEWSApr 26, 2019, 1:56 PM IST
ಹೆಚ್ಚಿದ ಆಕಾಂಕ್ಷಿಗಳ ಸಂಖ್ಯೆ : ಕುಂದಗೋಳ ಕೈ ಟಿಕೆಟ್ ಯಾರಿಗೆ ?
ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ಇದೇ ವೇಳೆ ಮತ್ತೊಂದು ಚುನಾವಣೆಗೆ ರಾಜ್ಯ ಸಜ್ಜಾಗುತ್ತಿದೆ. ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೂ ಕೂಡ ಏರಿಕೆಯಾಗುತ್ತಿದೆ.
NEWSApr 25, 2019, 11:52 AM IST
ಲೋಕಸಭಾ ನಂತರ ರಾಜ್ಯದಲ್ಲಿ ಸಾಲು ಸಾಲು ಚುನಾವಣೆ
ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಸಾಲು ಸಾಲು ಚುನಾವಣೆಗಳು ನಡೆಯುವ ಸಾಧ್ಯತೆ ಇದೆ.