Karadi Sanganna
(Search results - 12)PoliticsAug 19, 2020, 3:19 PM IST
ಕರ್ನಾಟಕದ ಮತ್ತೋರ್ವ ಬಿಜೆಪಿ ಸಂಸದರಿಗೆ ಕೊರೋನಾ ದೃಢ
ಕೊಪ್ಪಳ ಜಿಲ್ಲೆಯ ಮೂರು ಶಾಸಕರಿಗೆ ಕೊರೋನಾ ಸೋಂಕು ತಗುಲಿದ್ದ ಆಯ್ತು. ಇದೀಗ ಸಂಸದರಿಗೆ ಕೊರೋನಾ ಪಾಸಿಟಿವ್.
IndiaJun 1, 2020, 2:35 PM IST
ಮೋದಿ ಸರ್ಕಾರ 2.0ಕ್ಕೆ ವರ್ಷ, 2 ದಶಕಗಳ ಬಳಿಕ ಗಂಗಾವತಿಗೆ ರೈಲು: ಕರಡಿ ಸಂಗಣ್ಣ ಹರ್ಷ
ಮೇ 30. ಮೋದಿ ಅವರು 2ನೇ ಅವಧಿಗೆ ಪ್ರಧಾನಿಯಾಗಿ ವರ್ಷ ಪೂರೈಸಿದ್ದಾರೆ. ಈ ಅವಧಿಯಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರಗಳು, ದೇಶದ ಪ್ರಗತಿಯಲ್ಲಿ ಮೋದಿ ವಹಿಸಿದ ಪಾತ್ರ ಸೇರಿದಂತೆ ಹಲವು ಮಹತ್ತರ ವಿಚಾರಗಳನ್ನು ಎರಡನೇ ಬಾರಿಗೆ ಆಯ್ಕೆಯಾಗಿರುವ ಕೊಪ್ಪಳ ಸಂಸದ ಕರಡಿ ಸಂಗಣ್ಣನವರ ಮನದಾಳದ ಮಾತುಗಳು ಇಲ್ಲಿವೆ.
Karnataka DistrictsJun 16, 2019, 4:17 PM IST
ಗೆದ್ದ ಸಂಭ್ರಮದಲ್ಲಿ ಕಾರ್ಯಕರ್ತರಿಗೆ ಹೋಳಿಗೆ ಊಟ ಹಾಕಿಸಿದ ಈಶ್ವರಪ್ಪ
ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಬಿಜೆಪಿ ಕಾರ್ಯಕರ್ತರಿಗೆ ಭರ್ಜರಿ ಹೋಳಿಗೆ ಊಟ ಹಾಕಿಸಿದ್ದಾರೆ.
Lok Sabha Election NewsApr 22, 2019, 9:36 AM IST
ಚುನಾವಣೆ ಖರ್ಚಿಗೆ ಆಸ್ತಿ ಅಡ ಇಟ್ಟ ಕರ್ನಾಟಕ ಬಿಜೆಪಿ ಮುಖಂಡ
ಲೋಕಸಭಾ ಚುನಾವಣೆ ಖರ್ಚಿಗಾಗಿ ಅಭ್ಯರ್ಥಿಯೋರ್ವರು ತಮ್ಮ ಆಸ್ತಿಯನ್ನೇ ಅಡವಿಟ್ಟಿದ್ದಾರೆ.
Lok Sabha Election NewsApr 20, 2019, 12:46 PM IST
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಬಿಜೆಪಿ ಮುಖಂಡರ ಪ್ಲಾನ್ !
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಬಿಜೆಪಿ ಮುಖಂಡರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಪ್ಲಾನ್ ಮಾಡಿದ್ದಾರೆ.
Lok Sabha Election NewsApr 1, 2019, 8:16 AM IST
ಎಲೆಕ್ಷನ್ ಬಂದ್ರೆ ಅಳಿಯನ ಮನೇಲಿ ತಂಗುವ ಸಂಗಣ್ಣ!: ಕಾರಣ ಕೇಳಿದ್ರೆ ಅಚ್ಚರಿ ಪಡುತ್ತೀರಿ
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ರಾಜಕಾರಣಿಗಳೆಲ್ಲಾ ಮತದಾರರನ್ನು ಓಲೈಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದೃಆಎ. ಹೀಗಿರುವಾಗ ಹಾಲಿ ಸಂಸದ ಸಂಗಣ್ಣ ಕರಡಿಗೆ ಸಂಬಂಧಿಸಿದಂತೆ ಅಚ್ಚರಿಯ ವಿಚಾರ ಬಯಲಾಗಿದೆ. ಅದೇನು? ಇಲ್ಲಿದೆ ವಿವರ
Lok Sabha Election NewsMar 30, 2019, 5:06 PM IST
ಕೊನೆಗಳಿಗೆಯಲ್ಲಿ ಹಾಲಿ MP ಸಂಗಣ್ಣಗೆ ಟಿಕೆಟ್ ಸಿಕ್ಕಿದ್ದೇಗೆ..? ಇದು 'ಕರಡಿ' ಆಟ..!
ತೀವ್ರ ಕುತೂಹಲ ಮೂಡಿಸಿದ್ದ ಕೊಪ್ಪಳ ಬಿಜೆಪಿ ಅಭ್ಯರ್ಥಿ ಆಯ್ಕೆ ಹಿಂದಿನ ಸಿಕ್ರೇಟ್ ಏನು ಎನ್ನುವುದು ಬಟಾಯಲಾಗಿದೆ.
Lok Sabha Election NewsMar 28, 2019, 8:25 AM IST
ಟಿಕೆಟ್ಗೆ 4 ದಿನದಿಂದ ಬೆಂಗ್ಳೂರಲ್ಲೇ ಠಿಕಾಣಿ ಹೂಡಿದ ಬಿಜೆಪಿ ಹಾಲಿ ಸಂಸದ!
ಲೋಕಸಭ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಫೈಟ್| ಬಿ. ಎಸ್ ಯಡಿಯೂರಪ್ಪ ನಿವಾಸಕ್ಕೆ ಭೇಟಿ| ಟಿಕೆಟ್ ಸಿಗದೆ ನಾಲ್ಕು ದಿನದಿಂದ ಬೆಂಗ್ಳೂರಲ್ಲೇ ಠಿಕಾಣಿ ಹೂಡಿರುವ ಹಾಲಿ ಸಂಸದ
Lok Sabha Election NewsMar 21, 2019, 9:23 PM IST
ಬಿಜೆಪಿ ಮೊದಲ ಪಟ್ಟಿ: ಕೊಪ್ಪಳ ಹಾಲಿ ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ಇಲ್ಲ?
ಬಿಜೆಪಿ ಮೊದಲನೇ ಪಟ್ಟಿಯಲ್ಲಿ ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿಲ್ಲ. ಈ ಕಾರಣಕ್ಕೆ ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ಸಿಗಲಿದೆಯೇ ಎಂಬ ಪ್ರಶ್ನೆ ಇದೀಗ ಮೂಡಿದೆ. ಹಾಲಿ ಸಂಸದ ಸಂಗಣ್ಣ ಕರಡಿ ಹೆಸರು ಘೋಷಿಸುವ ನೀರಿಕ್ಷೆ ಎಲ್ಲರಲ್ಲಿ ಇತ್ತು.
NEWSMar 7, 2019, 11:28 PM IST
ಕೊಪ್ಪಳದಲ್ಲಿ ಏನಾಗ್ತಿದೆ? ಶಾಸಕನ ವಿರುದ್ಧ ಸಂಸದರ ದೂರು
ಕೊಪ್ಪಳದಲ್ಲಿನ ರಾಜಕೀಯ ತಿಕ್ಕಾಟ ಪೊಲೀಸ್ ಠಾಣೆ ಮೆಟ್ಟಿಲು ಏರಿದೆ. ಶಾಸಕರ ವಿರುದ್ಧ ಸಂಸದರೇ ದೂರು ನೀಡಿದ್ದಾರೆ.
May 28, 2018, 1:32 PM IST
ಡಿವೈಎಸ್ಪಿ ಕೊರಳ ಪಟ್ಟಿ ಹಿಡಿದು ಎಳೆದಾಡಿದ ಸಂಸದ
ಡಿವೈಎಸ್ಪಿ ಕೊರಳ ಪಟ್ಟಿ ಹಿಡಿದು ಎಳೆದಾಡಿದ್ದಾರೆ ಸಂಸದ ಕರಡಿ ಸಂಗಣ್ಣ. ಬಿಜೆಪಿ ಕಾರ್ಯಕರ್ತರ ಆಟೋ ವಶಪಡಿಸಿಕೊಂಡ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನೂರಾರು ಬೆಂಬಲಿಗರೊಂದಿಗೆ ಠಾಣೆಗೆ ಮುತ್ತಿಗೆ ಹಾಕಿದ್ದಾರೆ ಸಂಸದ ಕರಡಿ ಸಂಗಣ್ಣ.
Apr 22, 2018, 8:13 PM IST
ಬಿಜೆಪಿ ನಾಯಕರ ಮಧ್ಯೆ ‘ಬಿ ಫಾರ್ಮ್’ಗಾಗಿ ಕದನ! ರಾಜಧಾನಿಯಲ್ಲಿ ಬೀಡುಬಿಟ್ಟಿರುವ ಉಭಯನಾಯಕರು
- ಟಿಕೆಟ್ ಘೋಷಣೆಯಾಗಿ 6 ದಿನಗಳಾದರೂ ಸಿಗದ ‘ಬಿ ಫಾರ್ಮ್’
- ತನ್ನ ಮಗನಿಗೆ ಬಿ ಫಾರಂ ನೀಡಬೇಕೆಂದು ಸಂಗಣ್ಣ ಕರಡಿ ಪಟ್ಟು