Asianet Suvarna News Asianet Suvarna News
61 results for "

Kapil Sharma

"
Actress Sunny Leone Makes Shocking Statement About Bollywood on Kapil Sharma Show mahActress Sunny Leone Makes Shocking Statement About Bollywood on Kapil Sharma Show mah

Sunny Leone Shocking Statement: ನನ್ನಷ್ಟು ದಡ್ಡಿ ಯಾರೂ ಇಲ್ಲ, ಸನ್ನಿ ಹೇಳಿದ ಬಾಲಿವುಡ್ ಸತ್ಯ!

ಮುಂಬೈ(ಜ. 09)  ಸನ್ನಿ ಲಿಯೋನ್ (Sunny Leone ) ಕಪಿಲ್ ಶರ್ಮಾ (Kapil Sharma) ಶೋ ನಲ್ಲಿ ಕಾಣಿಸಿಕೊಂಡಿದ್ದು ಈ ಇಂಡಸ್ಟ್ರಿಯ 'ಬುದ್ಧು' ಎಂದಿದ್ದಾರೆ. ಅಷ್ಟಕ್ಕೂ ಸನ್ನಿ ಈ ಮಾತು ಹೇಳಲು ಕಾರಣವಿದೆ. ಸನ್ನಿ ಬಾಯಿಂದ ಇಂಥ ಮಾತು ಬರಲು ಕಾರಣವೇನು?

 

Cine World Jan 10, 2022, 12:31 AM IST

The Kapil Sharma show Anu Malik open up on his struggle daysThe Kapil Sharma show Anu Malik open up on his struggle days

Kapil Sharma Show: ತಮ್ಮ ಹೋರಾಟದ ದಿನಗಳ ಬಗ್ಗೆ ಮಾತಾನಾಡಿದ ಅನು ಮಲಿಕ್ !

ಹಾಸ್ಯನಟ ಕಪಿಲ್ ಶರ್ಮಾ  (Kapil Sharma)  ಅವರ ಕಾರ್ಯಕ್ರಮ ದಿ ಕಪಿಲ್ ಶರ್ಮಾ ಶೋ (The Kapil Sharma Show) ಅತ್ಯಂತ ಫೇಮಸ್‌ ಟಿವಿ ಶೋಗಳಲ್ಲಿ ಒಂದು ಹಾಗೂ ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರನ್ನು ಅದ್ಭುತವಾಗಿ ರಂಜಿಸುತ್ತಿದೆ. ಪ್ರತಿ ಶನಿವಾರ-ಭಾನುವಾರದಂದು ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಬಾಲಿವುಡ್ ಇಂಡಸ್ಟ್ರಿಯ ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಕಳೆದ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಹಲವು ಖ್ಯಾತ ಗಾಯಕರು ಭಾಗವಹಿಸಿದ್ದರು. ಈ ಎಪಿಸೋಡ್‌ನಲ್ಲಿ ಬಾಲಿವುಡ್‌ ಖ್ಯಾತ ಗಾಯಕ ಅನು ಮಲಿಕ್ ತಮ್ಮ ಹೋರಾಟದ ದಿನಗಳ ಬಗ್ಗೆ ಮಾತಾನಾಡಿದ್ದಾರೆ.

Small Screen Dec 12, 2021, 4:41 PM IST

Kapil Sharma show Guard refuses to recognize Smriti IraniKapil Sharma show Guard refuses to recognize Smriti Irani

Kapil Sharma Show: ಸ್ಮೃತಿ ಇರಾನಿಯನ್ನು ಒಳ ಬಿಡದ ಗಾರ್ಡ್, ಮರಳಿದ ಸಚಿವೆ

ಕೇಂದ್ರ ಸಚಿವೆ ಹಾಗೂ ನಟಿ ಸ್ಮೃತಿ ಇರಾನಿ (Smriti Irani) ಅವರು ಇತ್ತೀಚೆಗೆ ಕಪಿಲ್ ಶರ್ಮಾ  (Kapil Sharma)  ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಆದರೆ, ಸ್ಮೃತಿ ಇರಾನಿ ಶೂಟಿಂಗ್‌ ಮಾಡದೆ ಕೋಪದಿಂದ ಅಲ್ಲಿಂದ ಹೊರಟು ಹೋದ ಘಟನೆ ಇಲ್ಲಿ ನಡೆದಿದೆ. ಇದಕ್ಕೆ ಕಾರಣ ಕೇಳಿದರೆ ನಿಜವಾಗಲೂ ನೀವು ಶಾಕ್‌ ಆಗುತ್ತೀರಿ. ಇಲ್ಲಿದೆ ಘಟನೆಯ ಪೂರ್ತಿ ವಿವರ.
 

Small Screen Nov 25, 2021, 6:51 PM IST

The Kapil Sharma Show Saif Ali Khan jokes about his fear of becoming a father again dplThe Kapil Sharma Show Saif Ali Khan jokes about his fear of becoming a father again dpl

Saif Ali khan ಸಾಲು ಸಾಲು ಸಿನಿಮಾ: ಮನೆಯಲ್ಲಿ ಕೂತ್ರೆ ಮತ್ತೆ ಮಕ್ಕಳಾಗೋ ಭಯ

  • Saif Ali khan: ಸಾಲು ಸಾಲು ಸಿನಿಮಾಗಳನ್ನು ಮಾಡ್ತಿದ್ದಾರೆ ಕರೀನಾ ಪತಿ
  • ಮನೆಯಲ್ಲಿ ಕೂತರೆ ಮತ್ತೆ ಮಕ್ಕಳಾಗೋ ಭಯವಂತೆ ಬೇಬೋ ಗಂಡನಿಗೆ

Cine World Nov 12, 2021, 12:23 PM IST

Katrina Kaif touches Akshay Kumars feet after he complains about her to Kapil Sharma dplKatrina Kaif touches Akshay Kumars feet after he complains about her to Kapil Sharma dpl

Sooryavanshi: ತನ್ನ ಬಗ್ಗೆ ದೂರು ಹೇಳಿದ ಅಕ್ಷಯ್ ಪಾದ ಮುಟ್ಟಿದ ಕತ್ರೀನಾ

  • Sooryavanshi: ಅಕ್ಷಯ್ ಕುಮಾರ್ ಪಾದ ಮುಟ್ಟಿ ನಮಸ್ಕರಿಸಿದ ಕತ್ರೀನಾ ಕೈಫ್
  • ಕಪಿಲ್ ಶರ್ಮಾ ಶೋನಲ್ಲಿ ಇವರದ್ದೇನಪ್ಪಾ ಹೊಸ ಆಟ ?

Cine World Nov 7, 2021, 6:55 PM IST

Bollywood Rajkummar rao reveals his wedding plans in Kapil sharma show vcsBollywood Rajkummar rao reveals his wedding plans in Kapil sharma show vcs

ಕೊನೆಗೂ ಮದುವೆ ಪ್ಲಾನ್‌ ಬಗ್ಗೆ ರಿವೀಲ್ ಮಾಡಿದ ರಾಜ್‌ಕುಮಾರ್ ರಾವ್!

ಕಪಿಲ್‌ ಜೊತೆ ಕಾಮಿಡಿ ಮಾಡುತ್ತಾ ತಮ್ಮ ಮದುವೆ ಪ್ಲಾನ್‌ ಬಗ್ಗೆ ಸಣ್ಣ ಸುಳಿವು ಕೊಟ್ಟ ರಾಜ್‌ಕುಮಾರ್ ರಾವ್.
 

Cine World Oct 31, 2021, 4:54 PM IST

FIR Against Kapil Sharma Show For Showing Actors Drinking in Courtroom Scene mahFIR Against Kapil Sharma Show For Showing Actors Drinking in Courtroom Scene mah

ಕೋರ್ಟ್‌ ಸೀನ್‌ನಲ್ಲಿ ಮದ್ಯಪಾನ; ಕಪಿಲ್ ಶರ್ಮಾ ಶೋ ವಿರುದ್ಧ ಎಫ್‌ಐಆರ್

ಮಧ್ಯಪ್ರದೇಶದ ವಕೀಲ ಸಿಜೆಎಂ ನ್ಯಾಯಾಲಯದಲ್ಲಿ ಎಫ್‍ಐಆರ್ ದಾಖಲಿಸಿದ್ದು, ಅಕ್ಟೋಬರ್ 1ರಂದು ಪ್ರಕರಣ ಕುರಿತಂತೆ ವಿಚಾರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಖಾಸಗಿ ವಾಹಿನಿಯಲ್ಲಿ ಬರುವ ಕಪಿಲ್ ಶರ್ಮಾ ಶೋ ಬಹಳ ಕಳಪೆಯಾಗಿದ್ದು, ಮಹಿಳೆಯರ ಕುರಿತಂತೆ ಅಸಭ್ಯವಾಗಿ ಟೀಕೆಗಳನ್ನು ಮಾಡುತ್ತಾರೆ ಎಂದು ಆರೋಪಿಸಲಾಗಿದೆ.

CRIME Sep 24, 2021, 9:35 PM IST

Saif Ali Khan reveals what he and wife kareena kapoor did in last lockdownSaif Ali Khan reveals what he and wife kareena kapoor did in last lockdown

ಸೈಫ್ ಮತ್ತು ಕರೀನಾ ಲಾಕ್‌ಡೌನ್‌ನಲ್ಲಿ ಏನು ಮಾಡಿದ್ದರು ನೋಡಿ ಇಲ್ಲಿದೆ!

ಸೈಫ್ ಅಲಿ ಖಾನ್ ಮತ್ತು ಅರ್ಜುನ್ ಕಪೂರ್ ಅವರ ಭೂತ್ ಪೊಲೀಸ್ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದೆ. ಆದರೆ, ಚಿತ್ರಕ್ಕೆ ಹೆಚ್ಚಿನ ಪ್ರತಿಕ್ರಿಯೆ ಸಿಗಲಿಲ್ಲ. ಚಿತ್ರದ ಪ್ರಚಾರಕ್ಕಾಗಿ, ಸೈಫ್ ತನ್ನ ಸಹನಟಿಯರಾದ ಯಾಮಿ ಗೌತಮ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಅವರೊಂದಿಗೆ ಹಾಸ್ಯನಟ ಕಪಿಲ್ ಶರ್ಮಾ ಅವರ ದಿ ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಪ್ರೋಮೋದಲ್ಲಿ, ಸೈಫ್ ತನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಳ್ಳುತ್ತಿರುವುದನ್ನು ಕಾಣಬಹುದು. ಕೆಳಗೆ ಓದಿ, 

Cine World Sep 16, 2021, 7:29 PM IST

Ranbir Kapoor used to give sister Riddhima clothes to his girlfriendsRanbir Kapoor used to give sister Riddhima clothes to his girlfriends

ಗರ್ಲ್‌ಫ್ರೆಂಡ್ಸ್‌ಗೆ ಸಹೋದರಿಯ ಬಟ್ಟೆ ಗಿಫ್ಟ್‌ ಮಾಡುತ್ತಿದ್ದ ರಣಬೀರ್‌ ಕಪೂರ್‌!

ಬಾಲಿವುಡ್‌ ನಟ ರಣಬೀರ್ ಕಪೂರ್ ಮತ್ತು ಸಹೋದರಿ ರಿದ್ಧಿಮಾ ಕಪೂರ್ ಸಾಹ್ನಿ ನಡುವೆ ಉತ್ತಮ ಬಾಡಿಂಗ್‌ ಇದೆ. ಇವರಿಬ್ಬರು ಬಾಲಿವುಡ್‌ನ ಲವ್ಲೀ ಸಿಬ್ಲಿಂಗ್‌ಗಳಲ್ಲಿ ಒಬ್ಬರು. ಇವರ ಸಂಬಂಧದ ಬಗ್ಗೆ ಕೆಲವು ಇಂಟ್ರೆಸ್ಟಿಂಗ್‌ ವಿವರಗಳು ಇಲ್ಲಿವೆ.

Cine World Sep 3, 2021, 6:45 PM IST

Kapil Sharma vanity van and luxury lifestyleKapil Sharma vanity van and luxury lifestyle

ಶಾರುಖ್‌ ಸಲ್ಮಾನರ ವ್ಯಾನಟಿ ವ್ಯಾನ್‌ಗಿಂತ ಲಕ್ಷುರಿಯಸ್‌ ಕಪಿಲ್‌ ಶರ್ಮಾರ ವ್ಯಾನ್‌!

ಶೀಘ್ರದಲ್ಲೇ 'ದಿ ಕಪಿಲ್ ಶರ್ಮಾ ಶೋ' ಮೂಲಕ ಟಿವಿಯಲ್ಲಿ ಪುನರಾಗಮನ ಮಾಡಲಿದ್ದಾರೆ. ಈ ಬಾರಿ ಕಪಿಲ್ ಅವರ ಶೋನಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಇದರೊಂದಿಗೆ ಕಪಿಲ್ ಕೂಡ ತಮ್ಮ ಫೀಸ್‌ ಹೆಚ್ಚಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕಪಿಲ್ ಈಗ ಒಂದು ವಾರಕ್ಕೆ 1 ಕೋಟಿ ರೂ ಚಾರ್ಜ್‌ ಮಾಡುತ್ತಾರೆ. ವಾರದಲ್ಲಿ ಎರಡು ಕಂತುಗಳನ್ನು ಚಿತ್ರೀಕರಿಸಲಾಗಿರುವುದರಿಂದ, ಪ್ರತಿ ಎಪಿಸೋಡ್‌ಗೆ ಅವರ ರೇಟ್‌ 50 ಲಕ್ಷ ರೂ. ಈ ಹಿಂದೆ ಕಪಿಲ್ ಪ್ರತಿ ಕಂತಿಗೆ 30 ಲಕ್ಷ ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ. ಕಪಿಲ್ ಶರ್ಮಾ ಅವರ ಲಕ್ಷುರಿಯಸ್‌ ಲೈಫ್‌ಸ್ಟೈಲ್‌  ಸಖತ್‌ ಸದ್ದು ಮಾಡುತ್ತಿದೆ. ಅನೇಕ  ವಾಹನಗಳಲ್ಲದೆ, ಕಪಿಲ್ ಮುಂಬೈನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಜೊತೆಗೆ  ಕೋಟಿ ಮೌಲ್ಯದ ವ್ಯಾನಿಟಿ ವ್ಯಾನ್‌ ಮಾಲೀಕ ಇವರು. 

Cine World Jul 1, 2021, 5:56 PM IST

Bollywood Kapil Sharma Hikes Fee ahead of show return vcsBollywood Kapil Sharma Hikes Fee ahead of show return vcs

ಒಂದು ದಿನದ ಚಿತ್ರೀಕರಣಕ್ಕೆ 50 ಲಕ್ಷ ಪಡೆಯುತ್ತಿರುವ ಕಪಿಲ್ ಶರ್ಮಾ?

ದಿನೇ ದಿನೇ ಸಂಭಾವನೆ ಹೆಚ್ಚಿಸಿಕೊಳ್ಳುತ್ತಿರುವ ಕಪಿಲ್ ಶರ್ಮಾ. ಒಂದು ದಿನದ ಸೆಟ್‌ ಖರ್ಚಿಗಿಂತಲೂ ಹೆಚ್ಚಿನ ಸಂಭಾವನೆ ಪಡೆಯುತ್ತಿರುವ ನಟ. 
 

Cine World Jul 1, 2021, 11:57 AM IST

Kapil Sharma Bhumi Pednekar Team Up to Aid Karnataka with Oxygen Supply dplKapil Sharma Bhumi Pednekar Team Up to Aid Karnataka with Oxygen Supply dpl

ಕರ್ನಾಟಕಕ್ಕೆ ಆಕ್ಸಿಜನ್ ಒದಗಿಸಲು ಕೈ ಜೋಡಿಸಿದ ಭೂಮಿ, ಕಪಿಲ್

  • ಕರ್ನಾಟಕಕ್ಕೆ ಆಕ್ಸಿಜನ್ ಒದಗಿಸಲು ಕೈ ಜೋಡಿಸಿದ ಭೂಮಿ, ಕಪಿಲ್
  • ಕರುನಾಡಿನ ನೆರವಿಗೆ ನಿಂತ ಬಾಲಿವುಡ್ ಸೆಲೆಬ್ರಿಟಿಗಳು

Cine World May 28, 2021, 6:10 PM IST

The Kapil Sharma show fame Chandan Prabhkar beautifull wife Nandini KhannaThe Kapil Sharma show fame Chandan Prabhkar beautifull wife Nandini Khanna

ಸಿನಿಮಾ ನಟಿಗಿಂತ ಕಡಿಮೆ ಇಲ್ಲ ಕಪಿಲ್ ಶರ್ಮಾ ಶೋನ ಚಂದು ಚಾಯ್‌ವಾಲಾ ಪತ್ನಿ!

ಕಪಿಲ್‌ ಶರ್ಮಾರ ಕಾಮಿಡಿ  ಶೋ ಸಖತ್‌ ಫೇಮಸ್‌. ಕಪಿಲ್‌ ಶರ್ಮಾರ ಜೊತೆ ಈ ಶೋನಲ್ಲಿ ಕಾಣಿಸಿಕೊಳ್ಳುವ ಹಲವು ಕಲಾವಿದರು ವೀಕ್ಷಕರ ಮನ ಗೆದ್ದಿದ್ದಾರೆ. ಅವರಲ್ಲಿ ಚಂದು ಚಾಯ್‌ ವಾಲಾ ಉರ್ಫ್‌ ಚಂದನ್‌ ಪ್ರಭಾಕರ್‌ ಒಬ್ಬರು. ಚಂದನ್‌ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅವರ ಪರ್ಸನಲ್‌ ಲೈಫ್‌ ಬಗ್ಗೆ ಇಲ್ಲಿದೆ ಮಾಹಿತಿ. 

Small Screen Apr 11, 2021, 1:10 PM IST

Kapil Sharma and Ginni Chatrath love storyKapil Sharma and Ginni Chatrath love story

ಕಾಮಿಡಿಯನ್‌ ಕಪಿಲ್‌ ಶರ್ಮಾ ಹಾಗೂ ಗಿನ್ನಿ ಚಾತ್ರತ್‌ ಇಂಟರೆಸ್ಟಿಂಗ್‌ ಲವ್‌ ಸ್ಟೋರಿ!

ಟಿವಿಯ ಕಾಮಿಡಿ ಕಿಂಗ್‌ ಕಪಿಲ್ ಶರ್ಮಾರಿಗೆ 40 ವರ್ಷದ ಸಂಭ್ರಮ. 2 ಏಪ್ರಿಲ್ 1981ರಂದು ಅಮೃತಸರದಲ್ಲಿ (ಪಂಜಾಬ್) ಜನಿಸಿದ ಕಪಿಲ್ ಇಂದು ಸಖತ್‌ ಫೇಮಸ್‌ ಸೆಲೆಬ್ರೆಟಿಯಾಗಿದ್ದಾರೆ. ಆದರೆ ಈ ಮಟ್ಟ ತಲುಪುವುದು ಅವರಿಗೆ ಅಷ್ಟು ಸುಲಭವಾಗಿರಲಿಲ್ಲ. ಕಪಿಲ್ ಗಿನ್ನಿಯನ್ನು ಪ್ರೀತಿಸಿದಾಗ, ಗಿನ್ನಿ ತಂದೆ ಈ ಸಂಬಂಧವನ್ನು ನಿರಾಕರಿಸಿದ್ದರು. ಇದರ ನಂತರ, ಕಪಿಲ್‌ ಕೂಡ ಗಿನ್ನಿಯೊಂದಿಗಿನ ಸಂಬಂಧವನ್ನು ಮುರಿದು ಬಿಟ್ಟಿದ್ದರು. ಆದರೆ ಈ ದಂಪತಿ ಪ್ರಸ್ತುತ 2 ಮಕ್ಕಳ ಪೋಷಕರಾಗಿ ಸಂತೋಷದ ಜೀವನ ನೆಡೆಸುತ್ತಿದ್ದಾರೆ. ಇಲ್ಲಿದೆ ಕಪಿಲ್‌ ಶರ್ಮರ ಲವ್‌ ಸ್ಟೋರಿ ಡಿಟೈಲ್ಸ್. 

Small Screen Apr 3, 2021, 6:56 PM IST

Unknown facts about comedian Kapil SharmaUnknown facts about comedian Kapil Sharma

ಫ್ಯಾಮಿಲಿ ನಡೆಸಲು ಫೋನ್‌ ಬೂತ್‌ನಲ್ಲಿ ಕೆಲಸ ಮಾಡುತ್ತಿದ್ದರು ಈ ಫೇಮಸ್‌ ಕಾಮಿಡಿಯನ್‌!

ಟಿವಿಯ ಕಾಮಿಡಿ ಕಿಂಗ್ ಕಪಿಲ್ ಶರ್ಮಾ ತಮ್ಮ ನಗಿಸುವ ಕಲೆಯಿಂದ ಸಖತ್‌ ಫೇಮಸ್‌. ಅವರ ಕಾಮಿಡಿ ಶೋ ಪ್ರಪಂಚದಾದ್ಯಂತ ಫ್ಯಾನ್‌ ಫಾಲೋವರ್ಸ್‌ ಹೊಂದಿದೆ. ಆದರೆ ಅವರ ಈ ಜರ್ನಿ ಸುಲಭವಾಗಿರಲಿಲ್ಲ. ಇಲ್ಲಿದೆ ಕಪಿಲ್‌ ಶರ್ಮ ಹೋರಾಟದ ಕಥೆಯ ವಿವರ. 

Small Screen Apr 2, 2021, 5:19 PM IST