Kapil Dev  

(Search results - 43)
 • Kapil Dev

  Cricket12, Nov 2019, 2:10 PM IST

  ರಣ್‌ವೀರ್ ನಟರಾಜ್ ಸ್ಟೈಲ್‌ಗೆ ಸ್ವತಃ ಕಪಿಲ್ ದೇವ್ ಬೋಲ್ಡ್..!

  ಚಿತ್ರದ ಶೂಟಿಂಗ್ ವೇಳೆ ಕಪಿಲ್‌ರ ಜನ ಪ್ರಿಯ ‘ನಟರಾಜ ಶಾಟ್’ ಅನುಕರಣೆ ಮಾಡಿರುವ ರಣ್‌ವೀರ್, ಅದರ ಫೋಟೋವನ್ನು ಸೋಮವಾರ ಸಾಮಾಜಿಕ ತಾಣಗಳಲ್ಲಿ ಹಾಕಿದ್ದಾರೆ. ಆ ಫೋಟೋ ವೈರಲ್ ಆಗಿದೆ.

 • Cricket21, Oct 2019, 11:36 AM IST

  ಸಚಿ​ನ್‌ ಸಾಮರ್ಥ್ಯ ಟೆಸ್ಟ್‌ ಮಾಡಿದ್ದ ಕಪಿಲ್!

  ಮಾಸ್ಟರ್‌ ಬ್ಲಾಸ್ಟರ್‌ ಬಗ್ಗೆ ಅಷ್ಟೂ ಭಾಷೆಗಳಲ್ಲಿ ಲೆಕ್ಕವಿಲ್ಲದಷ್ಟು ಲೇಖನಗಳು ಬಂದಾಗಿವೆ. ಆತ್ಮಚರಿತ್ರೆಯೂ ಪ್ರಕಟವಾಗಿ ಕೆಲ ವರ್ಷಗಳೇ ಉರುಳಿದವು. ಸಿನಿಮಾವೂ ಬಂದ ಮೇಲೆ ಆ ಮೇರು ಪ್ರತಿಭೆಯ ಬಗ್ಗೆ ಬರೆಯುವುದೇನಿದೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಆದರೆ ಅದ್ಭುತ ನಿರೂಪಣೆಯಿಂದ ಕೂಡಿರುವ ಈ ಪುಸ್ತಕದ ಹೂರಣವನ್ನು ಮೆಚ್ಚಿ ಸ್ವತಃ ಸಚಿನ್‌ ಆವರೇ ಮುನ್ನುಡಿ ಬರೆದಿರುವುದೇ ಇದರ ಮಹತ್ವಕ್ಕೆ ಸಾಕ್ಷಿ. ಈ ಭಾಗ್ಯ ಸಚಿನ್‌ ಬಗ್ಗೆ ಬಂದಿರುವ ಅದೆಷ್ಟೋ ಇಂಗ್ಲಿಷ್‌ ಕೃತಿಗಳಿಗೇ ಸಿಕ್ಕಿಲ್ಲ!

 • రవిశాస్త్రినే మరోమారు కాబోయే కోచ్ అని అందరికీ తేలిపోయింది. దీన్ని ప్రజలు ఎంత బలంగా నమ్మారంటే, కోచ్ పేరును ప్రకటించేటప్పుడు విరాట్ కోహ్లీ మాటలు ఈ సెలక్షన్ ప్రాసెస్ మీద ఎటువంటి ప్రభావాన్ని చూపలేదని స్వయంగా కపిల్ దేవ్ చెప్పవలిసి వచ్చింది.

  Sports2, Oct 2019, 4:13 PM IST

  BCCI ನೊಟೀಸ್ ಬೆನ್ನಲ್ಲೇ CACಗೆ ಕಪಿಲ್ ದೇವ್ ರಾಜಿನಾಮೆ!

  ಕ್ರಿಕೆಟ್ ಸಲಹಾ ಸಮಿತಿಯ ಮುಖ್ಯಸ್ಥ ಸ್ಥಾನದಿಂದ ಕಪಿಲ್ ದೇವ್ ಕೆಳಗಿಳಿದಿದ್ದಾರೆ.  ಸಲಹಾ ಸಮಿತಿ ಸದಸ್ಯೆ ಶಾಂತಾ ರಂಗಸ್ವಾಮಿ ರಾಜಿನಾಮೆ ನೀಡಿದ ಬಳಿಕ ಇದೀಗ ಕಪಿಲ್ ಕೂಡ ರಾಜಿನಾಮೆ ನೀಡಿದ್ದು ಬಿಸಿಸಿಐ ಹಾಗೂ ಆಡಳಿತ ಮಂಡಿಳಿ ತಿಕ್ಕಾಟ ಶುರುವಾಗಿದೆ.
   

 • Ravi Shastri

  SPORTS29, Sep 2019, 12:38 PM IST

  ಶಾಸ್ತ್ರಿ ಎದುರಾಗಿದೆ ಸಂಕಷ್ಟ; ಹೊಸದಾಗಿ ನಡೆಯುತ್ತಾ ಕೋಚ್ ಆಯ್ಕೆ?

  ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಗೆ ಸಂಕಷ್ಟ ಎದುರಾಗಿದೆ. 2ನೇ ಅವದಿಗೆ ಕೋಚ್ ಆಗಿರುವ ರವಿ ಶಾಸ್ತ್ರಿ ಮೊದಲ ಸರಣಿ ಇನ್ನೂ ಮುಕ್ತಾಯವಾಗಿಲ್ಲ. ಅಷ್ಟರಲ್ಲೇ ಕೋಚ್ ಹುದ್ದೆ ಅಲುಗಾಡತೊಡಗಿದೆ. ಇದೀಗ ಬಿಸಿಸಿಐ ಹೊಸದಾಗಿ ಕೋಚ್ ಆಯ್ಕೆ ನಡೆಸುವ ಸಾಧ್ಯತೆ ಇದೆ.

 • Kapil Dev

  SPORTS15, Sep 2019, 1:46 PM IST

  ಹರ್ಯಾಣ ಕ್ರೀಡಾ ವಿವಿಗೆ ಕಪಿಲ್‌ ದೇವ್ ಕುಲ​ಪ​ತಿ!

  ಸೋನೆ​ಪತ್‌ನ ರಾಯ್‌ನಲ್ಲಿ ನೂತನ ಕ್ರೀಡಾ ವಿವಿ ಸ್ಥಾಪನೆ ಮಾಡ​ಲಾ​ಗು​ತ್ತಿದ್ದು, ಭಾರ​ತ​ದಲ್ಲಿ ರಾಜ್ಯ ಸರ್ಕಾರವೊಂದು ಆರಂಭಿ​ಸು​ತ್ತಿ​ರುವ 3ನೇ ಕ್ರೀಡಾ ವಿಶ್ವ ವಿದ್ಯಾ​ಲಯ ಇದಾ​ಗಿದೆ. ಗುಜ​ರಾತ್‌ ಹಾಗೂ ತಮಿ​ಳು​ನಾ​ಡು ಸರ್ಕಾರಗಳು ಈಗಾ​ಗಲೇ ವಿವಿ ಸ್ಥಾಪಿ​ಸಿವೆ. 

 • ishant sharma

  SPORTS29, Aug 2019, 5:09 PM IST

  ಕಪಿಲ್ ದೇವ್ ದಾಖಲೆ ಮುರಿಯಲು ಸಜ್ಜಾದ ಇಶಾಂತ್ ಶರ್ಮಾ!

  ದಿಗ್ಗಜ ಕಪಿಲ್ ದೇವ್ ದಾಖಲೆ ಮುರಿಯಲು ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ತುದಿಗಾಲಲ್ಲಿ ನಿಂತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಈ ದಾಖಲೆ ಮಾಡೋ ಎಲ್ಲಾ ಸಾಧ್ಯತೆ ಇದೆ.

 • kapil dev kareena kapoor

  SPORTS12, Aug 2019, 3:25 PM IST

  ಕರೀನಾ ಕಪೂರ್ ಬೇಡಿಕೆ ಈಡೇರಿಸಿದ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್!

  ಬಾಲಿವುಡ್ ನಟಿ ಕರೀನಾ ಕಪೂರ್,ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಬಳಿಕ ವಿಶೇಷ ಮನವಿ ಮಾಡಿದ್ದಾರೆ. ಇತ್ತ ಕಪಿಲ್ ಕೂಡ ಕರೀನಾ ಬೇಡಿಯನ್ನು ಅಷ್ಟೇ ಸಂತಸದಲ್ಲಿ ಈಡೇರಿಸಿದ್ದಾರೆ. ಕರೀನಾ ಕಪೂರ್ ಬೇಡಿಕೆ ಏನು? ಇಲ್ಲಿದೆ ವಿವರ.

 • SPORTS6, Aug 2019, 11:06 AM IST

  ಕೋಚ್‌ ಆಯ್ಕೆ: ಕಪಿಲ್‌ ದೇವ್ ಸಮಿತಿಗೆ ಗ್ರೀನ್‌ ಸಿಗ್ನಲ್‌

  ಆಯ್ಕೆ ಸಮಿತಿ ಸದಸ್ಯರಾದ ಕಪಿಲ್‌, ಆನ್ಶುಮಾನ್‌ ಗಾಯಕ್ವಾಡ್‌ ಹಾಗೂ ಶಾಂತಾ ರಂಗಸ್ವಾಮಿ ಸ್ವಹಿತಾಸಕ್ತಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಸಾಬೀತು ಪಡಿಸಬೇಕಾದ ಅನಿವಾರ್ಯತೆ ಬಿಸಿಸಿಐಗೆ ಎದುರಾಗಿತ್ತು. ಆ ಸಮಸ್ಯೆ ಬಗೆಹರಿದ ಬಳಿಕ, ಸಲಹಾ ಸಮಿತಿಗೆ ಕೋಚ್‌ ಆಯ್ಕೆ ಮಾಡುವ ಅಧಿಕಾರ ಸಿಕ್ಕಿದೆ. 

 • kapil dev

  SPORTS31, Jul 2019, 4:43 PM IST

  ಈಸ್ಟ್ ಬೆಂಗಾಲ್ ಸಂಸ್ಥಾಪಕ ದಿನ ಬಹಿಷ್ಕರಿಸುವಂತೆ ಕಪಿಲ್‌ ಮನವಿ!

  ಈಸ್ಟ್ ಬೆಂಗಾಲ್ ಫುಟ್ಬಾಲ್ ಕ್ಲಬ್ ಸಂಸ್ಥಾಪಕ ದಿನಾಚರಣೆಗೆ ಸಜ್ಜಾಗಿದೆ. ಆಗಸ್ಟ್ 1 ರಂದು ಸಮಾರಂಭ ಆಯೋಜಿಸಲಾಗಿದೆ. ಆದರೆ ಸಮಾರಂಭವನ್ನು ಬಹಿಷ್ಕರಿಸುವಂತೆ, ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್‌ಗೆ ಅಭಿಮಾನಿಗಳು ಮನವಿ ಮಾಡಿದ್ದಾರೆ.

 • SPORTS18, Jul 2019, 1:27 PM IST

  ಕಪಿಲ್‌ ನೇತೃತ್ವದಲ್ಲಿ ಟೀಂ ಇಂಡಿಯಾ ಕೋಚ್‌ ಆಯ್ಕೆ?

  ಸುಪ್ರೀಂ ಕೋರ್ಟ್‌ ನೇಮಿತ ಬಿಸಿಸಿಐ ಆಡಳಿತ ಸಮಿತಿ (ಸಿಒಎ), ಸಚಿನ್‌ ತೆಂಡುಲ್ಕರ್‌, ವಿವಿಎಸ್‌ ಲಕ್ಷ್ಮಣ್‌ ಹಾಗೂ ಸೌರವ್‌ ಗಂಗೂಲಿ ಅವರನ್ನೊಳಗೊಂಡ ಕ್ರಿಕೆಟ್‌ ಸಲಹಾ ಸಮಿತಿಯನ್ನು ಮುಂದುವರಿಸುವ ಬಗ್ಗೆ ನ್ಯಾಯಾಲಯದ ನಿರ್ದೇಶನವನ್ನು ಕೋರಿದೆ.

 • Ranveer singh
  Video Icon

  ENTERTAINMENT7, Jul 2019, 4:36 PM IST

  ರಣವೀರ್‌ ಸಿಂಗ್ ಬರ್ತಡೇ ದಿನ ‘83’ ಸಿನಿಮಾ ಫಸ್ಟ್ ಲುಕ್ ರಿಲೀಸ್

  ಮಾಜಿ ಕ್ರಿಕೆಟರ್ ಕಪಿಲ್ ದೇವ್ ಜೀವನಾಧಾರಿತ ಸಿನಿಮಾದಲ್ಲಿ ಬಾಲಿವುಡ್ ನಟ ಕಪಿಲ್ ದೇವ್ ನಾಯಕನಾಗಿ ನಟಿಸುತ್ತಿದ್ದಾರೆ. '83' ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದು ರಣವೀರ್ ಸಿಂಗ್ ಹುಟ್ಟುಹಬ್ಬದಂದು ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. 

 • kapil

  SPORTS6, Jul 2019, 4:46 PM IST

  1983 ವಿಶ್ವಕಪ್ ಬಯೋಪಿಕ್; ರಣವೀರ್ ಲುಕ್‌ಗೆ ಕಪಿಲ್ ಕ್ಲೀನ್ ಬೋಲ್ಡ್!

  1983ರ ವಿಶ್ವಕಪ್ ಕುರಿತ ಬಯೋಪಿಕ್ ಬಿಡುಗಡೆಗೆ ಸಜ್ಜಾಗುತ್ತಿದೆ. ರಣವೀರ್ ಸಿಂಗ್ ಅಭಿನಯದ ಈ ಚಿತ್ರ ಈಗಾಗಲೇ ಬಾಲಿವುಡ್ ಹಾಗೂ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಡಬಲ್ ಮಾಡಿದೆ. ಇದೀಗ ರಣವೀರ್ ಸಿಂಗ್ ಫಸ್ಟ್ ಲುಕ್ ಬಿಡುಗಡೆಯಾಗಿದೆ. 

 • Kapil holds the trophy aloft

  World Cup25, Jun 2019, 9:55 PM IST

  ಕ್ರಿಕೆಟ್ ಸೀಕ್ರೆಟ್ಸ್: ಕೊಹ್ಲಿ ಸೈನ್ಯಕ್ಕೆ ಸ್ಪೂರ್ತಿಯಾಗಲಿ 1983ರ ವಿಶ್ವಕಪ್ ನೆನಪು!

  ಕ್ರಿಕೆಟ್‌ನಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಇಂದು ನಿರ್ಮಾಣವಾದ ದಾಖಲೆ ಭಾರತೀಯರಿಗೆ ಯಾವತ್ತಿಗೂ ಸ್ಮರಣೀಯ. ಹಾಗಾದರೆ ಜೂನ್ 25ರ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.
   

 • SPORTS25, May 2019, 1:56 PM IST

  1983ರ ಫೈನಲ್‌ಗೆ ಶಾಂಪೇನ್‌ ಕೊಂಡೊಯ್ದಿದ್ದರಂತೆ ಕಪಿಲ್ ದೇವ್

  1975 ಹಾಗೂ 1979ರಲ್ಲಿ ಕಪ್ ಗೆದ್ದು ಹ್ಯಾಟ್ರಿಕ್ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಶಾಕ್ ನೀಡಿ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಜಯಿಸಿತ್ತು

 • SPORTS20, May 2019, 9:48 AM IST

  Flashback: 1983 ಭಾರತದ ಆಟಕ್ಕೆ ಬೆರಗಾದ ಜಗತ್ತು!

  ಕ್ರಿಕೆಟ್ ವಿಶ್ವಕಪ್ ನೆನಪಿನಲ್ಲಿಂದು 1983ರ ವಿಶ್ವಕಪ್ ಟೂರ್ನಿಯ ಇಣುಕುನೋಟ. ಆರಂಭಿಕ 2 ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ನೀರಸ ಪ್ರದರ್ಶನ ನೀಡಿ ಟೂರ್ನಿಯಿಂದ ಹೊರಬಿದ್ದಿತ್ತು. ಆಗಷ್ಟೇ ಕ್ರಿಕೆಟ್ ಜಗತ್ತಿನಲ್ಲಿ ಭಾರತ ಅಂಬೆಗಾಲಿಡುತ್ತಿದ್ದ  ಕಾಲ. ಹೀಗಾಗಿ 3ನೇ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಇತಿಹಾಸ ಬರೆಯುತ್ತೆ ಅನ್ನೋ ಕಲ್ಪನೆ ಯಾರಿಗೂ ಇರಲಿಲ್ಲ. ಆದರೆ ಕಪಿಲ್ ದೇವ್ ನೇತೃತ್ವದ ಭಾರತ ತಂಡ ಐತಿಹಾಸಿ ದಾಖಲೆ ಬರೆಯಿತು