Asianet Suvarna News Asianet Suvarna News
22 results for "

Kanpur Test

"
Ind vs NZ Test Team India Head Coach Rahul Dravid gives Rs 35000 to Kanpur groundsmen for preparing Sporting pitch kvnInd vs NZ Test Team India Head Coach Rahul Dravid gives Rs 35000 to Kanpur groundsmen for preparing Sporting pitch kvn

Rahul Dravid Good Gesture: ಕಾನ್ಪುರ ಪಿಚ್ ಮಾಡಿದ ಸಿಬ್ಬಂದಿಗೆ ದ್ರಾವಿಡ್ 35K ಗಿಫ್ಟ್‌..!

ಭಾರತದ ಪಿಚ್‌ಗಳೆಂದರೆ ಅದು ಹೆಚ್ಚಾಗಿ ಸ್ಪಿನ್‌ ಪಿಚ್‌ ಗಳಾಗಿರುತ್ತವೆ. ಅದರಲ್ಲೂ ಕೊನೆಯ ದಿನದಾಟದಲ್ಲಿ ಸ್ಪಿನ್ನರ್‌ಗಳೆದುರು ಬ್ಯಾಟ್ ಬೀಸಲು ಬ್ಯಾಟರ್‌ಗಳು ಪರದಾಡುತ್ತಾರೆ ಎನ್ನುವ ಅಪವಾದವಿದೆ. ಇದೆಲ್ಲದರ ಹೊರತಾಗಿಯೂ ಕಿವೀಸ್‌ನ 10ನೇ ಕ್ರಮಾಂಕದ ಬ್ಯಾಟರ್‌ಗಳು ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದರು.

Cricket Nov 30, 2021, 10:02 AM IST

Ind vs NZ Kanpur Test Rachin Ravindra Ajaz Patel help New Zealand earn a Thrilling draw against India kvnInd vs NZ Kanpur Test Rachin Ravindra Ajaz Patel help New Zealand earn a Thrilling draw against India kvn

Ind vs NZ Kanpur Test: ಕಿವೀಸ್‌ ಪಡೆಯನ್ನು ಸೋಲಿನಿಂದ ಪಾರು ಮಾಡಿದ 'ಭಾರತದ' ಜೋಡಿ..!

ಗ್ರೀನ್ ಪಾರ್ಕ್‌ ಮೈದಾನದಲ್ಲಿ ಭಾರತ ನೀಡಿದ್ದ 284 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಕ್ರಿಕೆಟ್‌ ತಂಡವು ನಾಲ್ಕನೇ ದಿನದಾಟದಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 4 ರನ್‌ಗಳಿಸಿದ್ದ ಪ್ರವಾಸಿ ನ್ಯೂಜಿಲೆಂಡ್ ತಂಡವು ಕೊನೆಯ ದಿನದಾಟವನ್ನು ಉತ್ತಮವಾಗಿಯೇ ಆರಂಭಿಸಿತು. ಐದನೇ ದಿನದಾಟದಲ್ಲಿ ನೈಟ್‌ ವಾಚ್‌ಮನ್‌ ಸೋಮರ್‌ವಿಲ್ಲೆ ಹಾಗೂ ಲೇಥಮ್ ಆಸರೆಯಾದರು.

Cricket Nov 29, 2021, 4:46 PM IST

Ind vs NZ Kanpur Test Team India 6 Wickets away from 1st Test Win Against New Zealand in Final Session on Day 5 kvnInd vs NZ Kanpur Test Team India 6 Wickets away from 1st Test Win Against New Zealand in Final Session on Day 5 kvn

Ind vs NZ Kanpur Test: ಮೊದಲ ಟೆಸ್ಟ್‌ ಗೆಲ್ಲಲು ಟೀಂ ಇಂಡಿಯಾ ಗೆಲುವಿಗೆ 6 ವಿಕೆಟ್‌..!

ಗ್ರೀನ್‌ ಪಾರ್ಕ್ ಮೈದಾನದಲ್ಲಿ ಗೆಲ್ಲಲು 284 ರನ್‌ಗಳ ಸವಾಲಿನ ಗುರಿ ಪಡೆದ ನ್ಯೂಜಿಲೆಂಡ್ ತಂಡವು ದಿಟ್ಟ ಆರಂಭವನ್ನೇ ಪಡೆದಿದೆ. ಕೊನೆಯ ದಿನದಾಟದ ಮೊದಲ ಸೆಷನ್‌ನಲ್ಲಿ ನೈಟ್‌ ವಾಚ್‌ಮನ್‌ ವಿಲಿಯಮ್ ಸೋಮರ್‌ವಿಲ್ಲೆ ಜತೆಗೂಡಿ ಟಾಮ್ ಲೇಥಮ್‌ 75 ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ತಂಡಕ್ಕೆ ಆಸರೆಯಾದರು. 

Cricket Nov 29, 2021, 2:24 PM IST

Ind vs NZ Kanpur Test Tom Latham William Somerville take New Zealand to 79 for 1 On Day 5 kvnInd vs NZ Kanpur Test Tom Latham William Somerville take New Zealand to 79 for 1 On Day 5 kvn

Ind vs NZ Kanpur Test: ಕೊನೆಯ ದಿನ ದಿಟ್ಟ ಆರಂಭ ಪಡೆದ ನ್ಯೂಜಿಲೆಂಡ್..!

ಐದನೇ ಹಾಗೂ ಕೊನೆಯ ದಿನದಾಟದಲ್ಲಿ ನೈಟ್‌ ವಾಚ್‌ಮನ್‌ ವಿಲಿಯಮ್‌ ಸೋಮರ್‌ವಿಲ್ಲೆ ಜತೆ ಮೈದಾನಕ್ಕಿಳಿದ ಆರಂಭಿಕ ಬ್ಯಾಟರ್‌ ಟಾಮ್ ಲೇಥಮ್ ಟೀಂ ಇಂಡಿಯಾ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದ್ದಾರೆ. ಆರಂಭದಲ್ಲೇ ವಿಕೆಟ್‌ ಕಬಳಿಸಿ ಪ್ರವಾಸಿ ನ್ಯೂಜಿಲೆಂಡ್ ತಂಡದ ಮೇಲೆ ಒತ್ತಡ ಹೇರುವ ಭಾರತದ ಲೆಕ್ಕಾಚಾರವನ್ನು ತಲೆಕೆಳಗಾಗುವಂತೆ ಮಾಡುವಲ್ಲಿ ಕಿವೀಸ್ ಬ್ಯಾಟರ್‌ಗಳು ಯಶಸ್ವಿಯಾದರು.
 

Cricket Nov 29, 2021, 11:51 AM IST

Ind vs NZ Kanpur Test Ravichandran Ashwin equals Harbhajan Singh Wicket Records on Day 4 kvnInd vs NZ Kanpur Test Ravichandran Ashwin equals Harbhajan Singh Wicket Records on Day 4 kvn

Ind vs NZ Kanpur Test: ಹರ್ಭಜನ್ ಸಿಂಗ್ ವಿಕೆಟ್‌ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್‌..!

ಬೆಂಗಳೂರು: ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಮೊದಲ ಟೆಸ್ಟ್‌ ಪಂದ್ಯವು ರೋಚಕ ಘಟ್ಟ ತಲುಪಿದ್ದು, ಆತಿಥೇಯ ಟೀಂ ಇಂಡಿಯಾ (Team India) ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಈ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ (Ravichandran Ashwin), ಹಿರಿಯ ಆಫ್‌ಸ್ಪಿನ್ನರ್ ಹರ್ಭಜನ್ ಸಿಂಗ್ (Harbhajan Singh) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 
 

Cricket Nov 28, 2021, 5:28 PM IST

Ind vs NZ Kanpur Test Shreyas Iyer Wriddhiman Saha Fifty Powers Team India Set 284 runs Target to New Zealand kvnInd vs NZ Kanpur Test Shreyas Iyer Wriddhiman Saha Fifty Powers Team India Set 284 runs Target to New Zealand kvn

Ind vs NZ Kanpur Test: ಮೊದಲ ಟೆಸ್ಟ್‌ ಗೆಲ್ಲುಲು ಕಿವೀಸ್‌ಗೆ 284 ರನ್‌ಗಳ ಗುರಿ ನೀಡಿದ ಟೀಂ ಇಂಡಿಯಾ

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾ ಒಂದು ಹಂತದಲ್ಲಿ ಕೇವಲ 51 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಆರನೇ ವಿಕೆಟ್‌ಗೆ ರವಿಚಂದ್ರನ್ ಅಶ್ವಿನ್ ಹಾಗೂ ಶ್ರೇಯಸ್ ಅಯ್ಯರ್ 52 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

Cricket Nov 28, 2021, 4:22 PM IST

Ind vs NZ Kanpur Test Shreyas Iyer Fifty Helps Team India Driver Seat Against New Zealand on Day 4 kvnInd vs NZ Kanpur Test Shreyas Iyer Fifty Helps Team India Driver Seat Against New Zealand on Day 4 kvn

Ind vs NZ Kanpur Test: ಶ್ರೇಯಸ್ ಅಯ್ಯರ್ ದಾಖಲೆಯ ಅರ್ಧಶತಕ, ಟೀಂ ಇಂಡಿಯಾಗೆ 216 ರನ್‌ಗಳ ಮುನ್ನಡೆ

ಮೊದಲ ಇನಿಂಗ್ಸ್‌ನಲ್ಲಿ 49 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ್ದ ಭಾರತ ತಂಡವು ಮೂರನೇ ದಿನದಾಟದಂತ್ಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 14 ರನ್‌ ಬಾರಿಸಿತ್ತು. ಇನ್ನು ನಾಲ್ಕನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ಕಿವೀಸ್‌ ಬೌಲರ್‌ಗಳು ಮಾರಕ ದಾಳಿ ನಡೆಸುವ ಮೂಲಕ ತಬ್ಬಿಬ್ಬಾಗುವಂತೆ ಮಾಡಿದರು. ಒಂದು ಹಂತದಲ್ಲಿ ಕೇವಲ 51 ರನ್‌ಗಳಿಗೆ ಟೀಂ ಇಂಡಿಯಾದ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು.

Cricket Nov 28, 2021, 2:24 PM IST

Ind vs NZ Kanpur Test India Lose Quick wickets All Eyes On Shreyas Iyer R Ashwin Partnership kvnInd vs NZ Kanpur Test India Lose Quick wickets All Eyes On Shreyas Iyer R Ashwin Partnership kvn

Ind vs NZ Kanpur Test: ಭಾರತದ 4 ವಿಕೆಟ್‌ ಪತನ, ಅಶ್ವಿನ್-ಅಯ್ಯರ್ ಜತೆಯಾಟದ ಮೇಲೆ ಎಲ್ಲರ ಚಿತ್ತ

ಗ್ರೀನ್‌ ಪಾರ್ಕ್‌ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿ ಮೂರನೇ ದಿನದಾಟದಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 14 ರನ್‌ ಬಾರಿಸಿದ್ದ ಭಾರತ ತಂಡಕ್ಕೆ ಕಿವೀಸ್ ವೇಗಿಗಳು ಆರಂಭದಲ್ಲೇ ಕಾಡಿದರು. ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ 33 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 22 ರನ್‌ ಬಾರಿಸಿ ಕೈಲ್ ಜೇಮಿಸನ್ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು.

Cricket Nov 28, 2021, 11:52 AM IST

Ind vs NZ Kanpur Test Axar Patel gets Fifer New Zealand All out for 296 India FIL 49 kvnInd vs NZ Kanpur Test Axar Patel gets Fifer New Zealand All out for 296 India FIL 49 kvn

Ind vs NZ Kanpur Test: ಅಕ್ಷರ್ ಪಟೇಲ್‌ಗೆ 5 ವಿಕೆಟ್‌, 296 ರನ್‌ಗಳಿಗೆ ಕಿವೀಸ್ ಆಲೌಟ್‌

ಗ್ರೀನ್‌ ಪಾರ್ಕ್‌ ಮೈದಾನದಲ್ಲಿ ಎರಡನೇ ದಿನದಾಟದಂತ್ಯದ ವೇಳೆಗೆ ವಿಕೆಟ್ ನಷ್ಟವಿಲ್ಲದೇ 129 ರನ್‌ ಗಳಿಸಿದ್ದ ನ್ಯೂಜಿಲೆಂಡ್ ಕ್ರಿಕೆಟ್‌ ತಂಡವು, ಮೂರನೇ ದಿನದಾಟದಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆಹೋಯಿತು. ಮೊದಲ ವಿಕೆಟ್‌ಗೆ ವಿಲ್ ಯಂಗ್ ಹಾಗೂ ಟಾಮ್ ಲೇಥಮ್‌ 151 ರನ್‌ಗಳ ಜತೆಯಾಟ ನಿಭಾಯಿಸಿತು

Cricket Nov 27, 2021, 4:03 PM IST

Ind vs NZ Kanpur Test Axar Patel gets 3 Wickets Team India Comeback Strongly On Day 3 kvnInd vs NZ Kanpur Test Axar Patel gets 3 Wickets Team India Comeback Strongly On Day 3 kvn

Ind vs NZ Kanpur Test: ಅಕ್ಷರ್ ಮೋಡಿ, ಕಮ್‌ಬ್ಯಾಕ್ ಮಾಡಿದ ಟೀಂ ಇಂಡಿಯಾ..!

ಮೂರನೇ ದಿನದಾಟದ ಮೊದಲ ಸೆಷನ್‌ನಲ್ಲಿ ಪ್ರಾಬಲ್ಯ ಮೆರೆದಿದ್ದ ಪ್ರವಾಸಿ ನ್ಯೂಜಿಲೆಂಡ್ ತಂಡವು ಎರಡನೇ ಸೆಷನ್‌ನಲ್ಲಿ ರನ್‌ಗಳಿಸಲು ಪರದಾಡಿತು. ಎರಡನೇ ಸೆಷನ್‌ನಲ್ಲಿ 32 ಓವರ್ ಎದುರಿಸಿ ನ್ಯೂಜಿಲೆಂಡ್ 4 ವಿಕೆಟ್ ಕಳೆದುಕೊಂಡು ಕೇವಲ 52 ರನ್ ಗಳಿಸಲಷ್ಟೇ ಶಕ್ತವಾಯಿತು. 

Cricket Nov 27, 2021, 2:27 PM IST

Ind vs NZ Kanpur Test Umesh Yadav Strikes New Zealand Lose Kane Williamson At Stroke Of Lunch on Day 3 kvnInd vs NZ Kanpur Test Umesh Yadav Strikes New Zealand Lose Kane Williamson At Stroke Of Lunch on Day 3 kvn

Ind vs NZ Kanpur Test: ಕಿವೀಸ್‌ನ ಎರಡು ವಿಕೆಟ್ ಪತನ..!

ಇಲ್ಲಿನ ಗ್ರೀನ್‌ ಪಾರ್ಕ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ತಿರುಗೇಟು ನೀಡುವತ್ತ ನ್ಯೂಜಿಲೆಂಡ್ ತಂಡವು ದಿಟ್ಟ ಹೆಜ್ಜೆಯಿಟ್ಟಿದೆ. ಎರಡನೇ ದಿನದಾಟದಂತ್ಯದ ವೇಳೆಗೆ ವಿಕೆಟ್ ನಷ್ಟವಿಲ್ಲದೇ 129 ರನ್‌ ಗಳಿಸಿದ್ದ ನ್ಯೂಜಿಲೆಂಡ್ ತಂಡವು ಮೂರನೇ ದಿನದಾಟದಲ್ಲಿ ತನ್ನ ಖಾತೆಗೆ 22 ರನ್‌ ಜೋಡಿಸಿತು.

Cricket Nov 27, 2021, 11:54 AM IST

India vs New zealand test Hilarious Memes of Gutkha Chewing cricket fan During Kanpur match ckmIndia vs New zealand test Hilarious Memes of Gutkha Chewing cricket fan During Kanpur match ckm

IND vs NZ Test; ಕಾನ್ಪುರ ಪಂದ್ಯಕ್ಕಿಂತ ಹೆಚ್ಚು ಸದ್ದು ಮಾಡುತ್ತಿರುವ ಗುಟ್ಕಾ ಅಭಿಮಾನಿ!

  • ಭಾರತ ನ್ಯೂಜಿಲೆಂಡ್ ಟೆಸ್ಟ್ ಪಂದ್ಯದಲ್ಲಿ ಗುಟ್ಕಾ ಅಭಿಮಾನಿ ಶೈನ್
  • ಗುಟ್ಕಾ ತುಂಬಿದ ಬಾಯಿ, ಕೈಯಲ್ಲೊಂದು ಫೋನ್, ಫುಲ್ ಮೀಮ್ಸ್
  • ಟೆಸ್ಟ್ ಪಂದ್ಯಕ್ಕಿಂತ ಹೆಚ್ಚು ಸದ್ದು ಮಾಡುತ್ತಿದೆ ಗುಟ್ಕಾ ಅಭಿಮಾನಿ

Cricket Nov 26, 2021, 6:44 PM IST

Ind vs NZ Kanpur Test Will Young Tom Latham unbeaten Century Stand helps New Zealand Fight back against India On Day 2 kvnInd vs NZ Kanpur Test Will Young Tom Latham unbeaten Century Stand helps New Zealand Fight back against India On Day 2 kvn

Ind vs NZ Kanpur Test: ಭಾರತಕ್ಕೆ ತಿರುಗೇಟು ನೀಡುವತ್ತ ಕಿವೀಸ್ ದಿಟ್ಟ ಹೆಜ್ಜೆ..!

ಇಲ್ಲಿನ ಗ್ರೀನ್‌ ಪಾರ್ಕ್‌ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು 345 ರನ್‌ಗಳಿಗೆ ಆಲೌಟ್ ಮಾಡಿ ಮೊದಲ ಇನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್ ತಂಡಕ್ಕೆ ವಿಲ್ ಯಂಗ್ ಹಾಗೂ ಟಾಮ್ ಲೇಥಮ್ ಶತಕದ ಜತೆಯಾಟವಾಡುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದಾರೆ.

Cricket Nov 26, 2021, 4:56 PM IST

Ind vs NZ Kanpur Test New Zealand Cricket Team dominate afternoon session On Day 2 Tea Session kvnInd vs NZ Kanpur Test New Zealand Cricket Team dominate afternoon session On Day 2 Tea Session kvn

Ind vs NZ Kanpur Test: ಭಾರತ ವಿರುದ್ದ ಕಿವೀಸ್ ಉತ್ತಮ ಆರಂಭ

ಇಲ್ಲಿನ ಗ್ರೀನ್‌ ಪಾರ್ಕ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ 345 ರನ್‌ ಬಾರಿಸಿ ಸರ್ವಪತನ ಕಂಡಿತು. ಇದಾದ ಬಳಿಕ ಬ್ಯಾಟಿಂಗ್ ಮಾಡಲಿಳಿದ ನ್ಯೂಜಿಲೆಂಡ್ ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಾದ ವಿಲ್‌ ಯಂಗ್ ಹಾಗೂ ಟಾಮ್ ಲೇಥಮ್ ಉತ್ತಮ ಆರಂಭ ಒದಗಿಸಿಕೊಟ್ಟಿದ್ದಾರೆ.

Cricket Nov 26, 2021, 2:26 PM IST

Ind vs NZ Kanpur Test Tim Southee gets Fifer Ravichandran Ashwin Cameo Helps India Reach 339 for 8 At Lunch kvnInd vs NZ Kanpur Test Tim Southee gets Fifer Ravichandran Ashwin Cameo Helps India Reach 339 for 8 At Lunch kvn

Ind vs NZ Kanpur Test: 5 ವಿಕೆಟ್ ಕಬಳಿಸಿದ ಟಿಮ್ ಸೌಥಿ, ಅರ್ಧಶತಕದತ್ತ ಅಶ್ವಿನ್ ದಾಪುಗಾಲು

ಇಲ್ಲಿನ ಗ್ರೀನ್ ಪಾರ್ಕ್‌ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನದಾಟದ ಅಂತ್ಯದ ವೇಳೆಗೆ 4  ವಿಕೆಟ್ ಕಳೆದುಕೊಂಡು 258 ರನ್‌ ಬಾರಿಸಿದ್ದ ಭಾರತ, ಎರಡನೇ ದಿನದಾಟದಲ್ಲಿ ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿತ್ತು.

Cricket Nov 26, 2021, 12:00 PM IST