Kannda  

(Search results - 22)
 • bigg boss

  Small Screen20, Oct 2019, 10:03 PM IST

  ಗೆದ್ದರೆ ಎಲ್ಲವನ್ನು ಸಂತ್ರಸ್ತರಿಗೆ ನೀಡ್ತೆನೆ ಎಂದಿದ್ದ ಸ್ಪರ್ಧಿ ಮೊದಲ ವಾರವೇ ಔಟ್

  ಬಿಗ್ ಬಾಸ್ ಮನೆಯಿಂದ ಸ್ವಾಮೀಜಿ ಔಟ್/ ಮೊದಲ ವಾರ ಹೊರಬಂದ ಗುರುಲಿಂಗ ಸ್ವಾಮೀಜಿ/ ಚೈತ್ರಾ ಕೊಟ್ಟೂರು ಮತ್ತು ಸ್ವಾಮೀಜಿ ನಡುವೆ ಅಂತಿಮವಾಗಿ ಸ್ವಾಮೀಜಿ ಹೊರಕ್ಕೆ

 • rachita ram

  ENTERTAINMENT28, Sep 2019, 9:58 AM IST

  ಕಲರ್ಸ್‌ ಟೀವಿ ನನ್ನ ಎರಡನೆಯ ಮನೆ: ರಚಿತಾ ರಾಮ್‌

  ಅನುಬಂಧ ಅವಾರ್ಡ್ಸ್ ಸೆ.28 ಮತ್ತು 29ರಂದು 7 ಗಂಟೆಗೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತದೆ. ಸೆ.27ರಂದು ಸಂಜೆ 4 ಗಂಟೆಗೆ ‘ಅನುಬಂಧ ಅವಾರ್ಡ್ಸ್‌ನ ‘ರೆಡ್‌ ಕಾರ್ಪೆಟ್‌’ ಎಪಿಸೋಡ್‌ ವೀಕ್ಷಿಸಬಹುದು

 • Kannada Reservation

  NEWS22, Aug 2019, 5:02 PM IST

  ಕರ್ನಾಟಕದಲ್ಲಿ ಉದ್ಯೋಗದ ಜೊತೆ ಉದ್ದಿಮೆಯೂ ಪರಭಾಷಿಕರ ಪಾಲು!

  ಬೆಂಗಳೂರು ಸೇರಿದಂತೆ ಕರ್ನಾಟಕದೆಲ್ಲೆಡೆ ಉದ್ಯಮ-ವ್ಯವಹಾರ ರಂಗದಲ್ಲಿ ಪರಭಾಷಿಕರು ಅದರಲ್ಲೂ ವಿಶೇಷವಾಗಿ ಉತ್ತರ ಭಾರತೀಯರು ಆಕ್ಟೋಪಸ್‌ ಮಾದರಿಯಲ್ಲಿ ವಿಸ್ತರಿಸತೊಡಗಿದ್ದಾರೆ. ಕನ್ನಡ ಭಾಷೆಯ ರಕ್ಷಣೆ ಹಾಗೂ ಅಭಿವೃದ್ಧಿಗೆ ಕನ್ನಡಿಗರು ಹಾಗೂ ಸರ್ಕಾರಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು. ಆಲಸ್ಯ ಹಾಗೂ ನಿರ್ಲಕ್ಷ್ಯಭಾವನೆ ಮುಂದುವರೆಸಿದರೆ ಕನ್ನಡಿಗರು ಕರ್ನಾಟಕದಲ್ಲೇ ಬದುಕಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾದರೂ ಅಚ್ಚರಿಯಿಲ್ಲ.

 • Paddehuli

  Sandalwood8, Apr 2019, 3:07 PM IST

  ’ಪಡ್ಡೆಹುಲಿ’ ಅಡ್ಡಾದಲ್ಲೂ ಇದಾರೆ ಈ ಕಿರಿಕ್ ಹುಡುಗ!

  ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಿರುವ ಚಿತ್ರ ಪಡ್ಡೆಹುಲಿ. ಭಾರೀ ನಿರೀಕ್ಷೆಯ ಒಡ್ಡೋಲಗದಲ್ಲಿ ಈ ಚಿತ್ರ ಇದೇ ಏಪ್ರಿಲ್ 19 ರಂದು ಬಿಡುಗಡೆಯಾಗುತ್ತಿದೆ. ಈ ಮೂಲಕ ಶ್ರೇಯಸ್ ಎಂಬ ಮಾಸ್ ಹೀರೋನ ಆಗಮನವಾಗೋದೂ ಪಕ್ಕಾ ಆಗಿದೆ!

 • padde huli

  ENTERTAINMENT6, Apr 2019, 10:24 AM IST

  ಕೋಟಿಗೆ ಮಾರಾಟವಾಯ್ತು ಕೆ.ಮಂಜು ಪುತ್ರನ ಡಬ್ಬಿಂಗ್ ರೈಟ್ಸ್ ?

  ಹಾಡುಗಳಿಂದ ಸದ್ದು ಮಾಡುತ್ತಿದ್ದ ‘ಪಡ್ಡೆಹುಲಿ’ ಸಿನಿಮಾ ಈಗ ಡಬ್ಬಿಂಗ್ ರೈಟ್ಸ್ ವಿಚಾರದಲ್ಲಿ ಗಮನ ಸೆಳೆದಿದೆ. ಒಬ್ಬ ಹೊಸ ನಟನ ಮೊದಲ ಚಿತ್ರಕ್ಕೆ ಇಷ್ಟು ಮೊತ್ತಕ್ಕೆ ಡಬ್ಬಿಂಗ್ ರೈಟ್ಸ್ ಮಾರಾಟಗೊಳ್ಳುತ್ತದೆಯೇ ಎಂದು ಅಚ್ಚರಿಯಾಗುವಂತೆ ಶ್ರೇಯಸ್ ಕೆ. ಮಂಜು ಹಾಗೂ ನಿಶ್ವಿಕಾ ನಾಯ್ಡು ಜೋಡಿಯಾಗಿ ನಟಿಸಿರುವ ಸಿನಿಮಾ ಬ್ಯುಸಿನೆಸ್ ಮಾಡಿಕೊಂಡಿದೆ. ‘ಪಡ್ಡೆಹುಲಿ’ ಚಿತ್ರಕ್ಕೆ ಹಿಂದಿ ಡಬ್ಬಿಂಗ್ ರೈಟ್ಸ್ 2.36 ಕೋಟಿ ಬಂದಿದೆ. 

 • maha_1

  Lok Sabha Election News4, Apr 2019, 7:31 PM IST

  ಸುವರ್ಣನ್ಯೂಸ್-ಕನ್ನಡಪ್ರಭ ಮಹಾ ಸಮೀಕ್ಷೆ: ಯಾವ ಕಾರಣಕ್ಕೆ ಯಾವ ಪಕ್ಷ ಇಷ್ಟ?

  2019ರ ಲೋಕಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ರಾಷ್ಟ್ರೀಯ ಹಬ್ಬ ಎಂದೇ ಪರಿಗಣಿಸಲ್ಪಡುವ ಸಾರ್ವತ್ರಿಕ ಚುನಾವಣೆಗೆ ದೇಶ ಸಜ್ಜಾಗಿದೆ. ಅದರಂತೆ ರಾಜ್ಯದ ಮತದಾರನ ಅಂತರಾಳ ಅರಿಯಲು ಪ್ರಯತ್ನ ಪಟ್ಟಿರುವ ಸುವರ್ಣನ್ಯೂಸ್-ಕನ್ನಡಪ್ರಭ  ಎಝೆಡ್ ರಿಸರ್ಚ್ ಸಹಯೋಗದಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ.

 • Bigg Boss

  Small Screen26, Jan 2019, 9:50 PM IST

  ಬಿಗ್​​ಬಾಸ್-6 ಮನೆಯಿಂದ ಇಬ್ಬರು ಔಟ್, ಮೂವರು ಗ್ರಾಂಡ್​​ ಫಿನಾಲೆಗೆ ಎಂಟ್ರಿ

  ಈ ಬಾರಿಯ ಬಿಗ್​ಬಾಸ್​​ ರಿಯಾಲಿಟಿ ಶೋ ಕಾರ್ಯಕ್ರಮದ ಟಾಪ್​​ 5 ಸ್ಪರ್ಧಿಗಳಲ್ಲಿ ರೇಡಿಯೋ ಜಾಕಿ ರ‍್ಯಾಪಿಡ್ ರಶ್ಮಿ ಹಾಗೂ ಆಂಡಿ ಬಿಗ್​ಬಾಸ್​ ಮನೆಯಿಂದ ಹೊರ ಬಿದ್ದಿದ್ದಾರೆ. 

 • Bigg Boss Kannada

  News23, Jan 2019, 4:55 PM IST

  ಬಿಗ್‌ಬಾಸ್‌ಗೆ ‘ಭಾವಪೂರ್ಣ’ ಶ್ರದ್ಧಾಂಜಲಿ ಸಲ್ಲಿಸಿದ ವೀಕ್ಷಕರು!

  ಬಿಗ್‌ ಬಾಸ್ ಮನೆಯಿಂದ ಧನರಾಜ್ ಹೊರಕ್ಕೆ ಬಂದಿದ್ದಾರೆ. ಮಿಡ್ ನೈಟ್  ಎಲಿಮಿನೇಶನ್‌ನಲ್ಲಿ ಧನರಾಜ್ ಫೋಟೋಕ್ಕೆ ಬೆಂಕಿ ಬಿದ್ದಿದೆ. ಆದರೆ ವೀಕ್ಷಕರು ಮಾತ್ರ ಖಾಸಗಿ ವಾಹಿನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 • Bayern Munich FC

  FOOTBALL1, Jan 2019, 12:08 PM IST

  ಕನ್ನಡದಲ್ಲಿ ಶುಭಕೋರಿದ ಜರ್ಮನಿ ಫುಟ್ಬಾಲ್ ಕ್ಲಬ್

  ಹೊಸ ವರ್ಷಕ್ಕೂ ಮುನ್ನ ಕನ್ನಡಿಗರಿಗೆ ಬೆಯರ್ನ್ ಮ್ಯೂನಿಕ್ ಎಫ್‌ಸಿ ಅಚ್ಚರಿ ನೀಡಿದ್ದು,  ಅಂತರಾಷ್ಟ್ರೀಯ ಫುಟ್ಬಾಲ್ ಕ್ಲಬ್‌ವೊಂದು ಕನ್ನಡದಲ್ಲಿ ಶುಭ ಕೋರಿದ್ದು ಇದೇ ಮೊದಲು.

 • Bigg Boss

  News21, Dec 2018, 9:43 PM IST

  ಜೀವಿತಾ ಬಂದ ಮೇಲೆ ಉಲ್ಟಾ ಹೊಡೆದ ಅಕ್ಷತಾ... ರಾಕೇಶ್‌ಗೆ ಗೋತಾ!

  ಬಿಗ್ ಬಾಸ್ ಮನೆಯಲ್ಲಿ ಜೋಡಿಹಕ್ಕಿಗಳೂ ಬೇರೆ ಬೇರೆಯಾಗಿವೆ. ಲವ್‌ ಬರ್ಡ್ಸ್ ಎಂದೇ ಗುರುತಿಸಿಕೊಂಡಿದ್ದ ರಾಕೇಶ್ ಮತ್ತು ಅಕ್ಷತಾ ನಡುವೆ ಕಿತ್ತಾಟ ಜೋರಾಗಿಯೇ ನಡೆದಿದೆ.

 • Viral Check

  NEWS2, Nov 2018, 11:02 AM IST

  ಸರ್ದಾರರ ಏಕತಾ ಪ್ರತಿಮೆಯಲ್ಲಿ ಕನ್ನಡಕ್ಕಿಲ್ಲ ಮಣೆ?

  ಪಟೇಲರ ಪ್ರತಿಮೆ ಬಳಿ ಹಾಕಲಾಗಿದ್ದ 10 ಭಾಷೆಯಲ್ಲಿ ‘ Statue of Unity' ಎಂದು ಬರೆದ ನಾಮಫಲಕದಲ್ಲಿ ಕನ್ನಡವೇ ಇರಲಿಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೂ ಮೊದಲು ‘Statue of Unity' ಎಂದು ತಮಿಳು ಲಿಪಿಯಲ್ಲಿ ತಪ್ಪಾಗಿ ಬರೆಯಲಾಗಿದೆ ಎಂಬ ವರದಿ ವೈರಲ್ ಆಗಿತ್ತು. ಇದು ಕನ್ನಡಿಗರ ಮತ್ತು ತಮಿಳಿಗರ ಆಕ್ರೋಶಕ್ಕೆ ಕಾರಣವಾಗಿತ್ತು.

 • Video Icon

  Sandalwood30, Sep 2018, 4:20 PM IST

  ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ಮಾಡ್ತಾರಾ ಶ್ರೀಮುರಳಿ?

  ಸುವರ್ಣ ನ್ಯೂಸ್- ಕನ್ನಡ ಪ್ರಭದ ಸಹಯೋಗದಲ್ಲಿ ಫರ್ನಿಚರ್ ಎಕ್ಸ್ ಪೋ ಉದ್ಘಾಟನೆಗೆ ರೋರಿಂಗ್ ಸ್ಟಾರ್ ಶ್ರೀ ಮುರಳಿ ಆಗಮಿಸಿದ್ದರು. ತಮ್ಮ  ಚಿತ್ರಗಳ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ. 

 • Colors Cinema

  Small Screen21, Sep 2018, 1:25 PM IST

  ಮನೆ ಮನೆಯ ಚಿತ್ರಮಂದಿರವಾಗಲಿದೆ ಕಲರ್ಸ್ ಕನ್ನಡ ಸಿನಿಮಾ

  ಕನ್ನಡ ಸಿನಿಮಾ ಪ್ರದರ್ಶನಕ್ಕೆ ಹೊಸ ಚಿತ್ರಮಂದಿರ ಆರಂಭವಾಗಿದೆ. ಕಲರ್ಸ್‌ಕನ್ನಡ ಸಿನಿಮಾ ಎಂಬ ಈ ಚಿತ್ರಮಂದಿರ ನಿಮ್ಮ ಮನೆಗೇ ಬರಲಿದೆ. ‘ಮನೆ ಮನೆಯ ಚಿತ್ರಮಂದಿರ’ ಎಂಬ ಘೋಷ ವಾಕ್ಯದೊಂದಿಗೆ ಆರಂಭವಾಗಿರುವ ಈ ಹೊಸ ಚಾನೆಲ್ ಕಲರ್ಸ್ ಕನ್ನಡ ಮತ್ತು ಕಲರ್ಸ್ ಸೂಪರ್ ಚಾನೆಲ್‌ಗಳನ್ನು ಕನ್ನಡಿಗರಿಗೆ ನೀಡಿರುವ ವಯಾಕಾಮ್‌ 18 ಸಂಸ್ಥೆಯ ಹೊಸ ಕೊಡುಗೆ.

 • Uttara Kannada2, Aug 2018, 7:25 PM IST

  ಬೆಳೆಗಾರನ ಕಣ್ಣಲ್ಲಿ ನೀರು ತರಿಸಿದ ಕೊಳೆರೋಗ

  ಧಾರಾಕಾರ ಮಳೆ ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರ ನಿದ್ದೆ ಕೆಡಿಸಿದೆ. ಅಡಿಕೆಗೆ ಕೊಳೆ ರೋಗ ಅಂಟಿಕೊಡಿದ್ದು ಸದ್ಯಕ್ಕೆ ಸುರಿಯುತ್ತಿರುವ ಭಾರೀ ಮಳೆಗೆ ಕೃಷಿಕರು ಏನೂ ಮಾಡಲಾರದ ಸ್ಥಿತಿಗೆ ತಲುಪಿದ್ದಾರೆ.

 • Big Boss

  ENTERTAINMENT29, Jul 2018, 6:03 PM IST

  ಬಿಗ್ ಬಾಸ್‌ಗೆ ತೃತೀಯಲಿಂಗಿ ನಟಿ ಪ್ರವೇಶ..ಏನ್ ಏನ್ ಕಾದಿದೆಯೋ!?

  ಒಂದೆಡೆ ಕನ್ನಡದ ಬಿಗ್ ಬಾಸ್ ಗೆ  ಅಭ್ಯರ್ಥಿಗಳ ಆಯ್ಕೆ ಕಸರತ್ತು ಶುರುವಾಗಿದೆ. ಅಂತಿಮವಾಗಿ ಬಿಗ್ ಬಾಸ್ ಮನೆಗೆ ತೃತೀಯ ಲಿಂಗಿಯೊಬ್ಬರೆ  ಪ್ರವೇಶವಾಗಿದೆ.  ಹೌದು ಈ ಸ್ಟೋರಿಯನ್ನು ನೀವು ಓದಲೇ ಬೇಕು.