Kannadathi
(Search results - 73)Small ScreenMar 6, 2021, 2:10 PM IST
ಭುವಿಯ ಸಾಂಗತ್ಯದಲ್ಲಿ ಮಗುವಾಗಿ ಮಲಗಿದ ಹರ್ಷ
ಜನಪ್ರಿಯ ಧಾರವಾಹಿ ಕನ್ನಡತಿಯಲ್ಲಿ ಕನ್ನಡ ಪಾಠದ ಜೊತೆ ಹರ್ಷ ಭುವಿಯ ಕ್ಯೂಟ್ ರೊಮ್ಯಾನ್ಸ್ ಸ್ಟಾರ್ಟ್ ಆಗಿದೆ.
Small ScreenMar 4, 2021, 4:59 PM IST
ಹರ್ಷನ ಎದೆ ಮೇಲೆ ಭುವಿ! ಈ ಜೋಡಿಯನ್ನು ಯಾರೂ ಬೇರೆ ಮಾಡೋಕಾಗಲ್ಲ
ಎದೆಯ ಮೇಲೆ ಪ್ರೇಯಸಿಯ ಹೆಸರು ಬರೆಸಿ, ಸದಾ ಅವರು ಜೊತೆಯಲ್ಲೇ ಇದ್ದಾರೆ ಅಂತ ಭಾವಿಸೋದು ಎಂಥಾ ಮಧುರ ಕಲ್ಪನೆ ಅಲ್ವಾ! ಹರ್ಷನಿಗೀಗ ಆಗ್ತಿರೋದು ಅದೇ.
Small ScreenMar 4, 2021, 10:46 AM IST
ಒಬಿರಾಯನಕಾಲದ್ದು ಅಂತೀವಲ್ಲ.. ಅದರರ್ಥ ಇಲ್ಲಿದೆ ನೋಡಿ
ಅದೇನು ಒಬಿರಾಯನ ಕಾಲದ್ದು ಅನ್ನೋದನ್ನು ಕೇಳಿಸಿಕೊಂಡಿರಬಹುದು. ಇದರ ಅರ್ಥವೇನು..? ಇದೇನಿದು ಒಬಿರಾಯನ ಕಾಲ..? ಯಾವ ಕಾಲವದು..?
Small ScreenMar 3, 2021, 3:15 PM IST
ಹರ್ಷನ ಎದೆಯ ಮೇಲೆ ಭುವಿ ಹೆಸರಿನ ಹಚ್ಚೆ..! ಫುಲ್ ಫೀಲ್ನಲ್ಲಿ ಹೀರೋ
ಕನ್ನಡತಿ ಧಾರವಾಹಿಯಲ್ಲಿ ಲವ್ ಫೀಲ್ | ಫುಲ್ ಫೀಲ್ನಲ್ಲಿ ಹರ್ಷ | ಎದೆಯ ಮೇಲೆ ಹಚ್ಚೆ
Cine WorldFeb 26, 2021, 4:09 PM IST
ಹೊಸ ಸ್ಟೈಲ್: ಚೂಡಿದಾರ್ನಲ್ಲಿ ಕನ್ನಡತಿ ಅಮ್ಮಮ್ಮ ಮಿಂಚಿಂಗ್..!
ಕನ್ನಡತಿ ಧಾರವಾಹಿಯ ಅಮ್ಮಮ್ಮ ದಿನಕ್ಕೊಂದು ಚಂದದ ಸೀರೆಯಲ್ಲಿ ಕಾಣಿಸಿಕೊಳ್ತಾರೆ. ಆದರೆ ಇದೀಗ ಧಾರವಾಹಿಯಲ್ಲಿ ಅಪರೂಪಕ್ಕೆ ಸಲ್ವಾರ್ನಲ್ಲಿ ಕಾಣಿಸಿಕೊಂಡಿದ್ದಾರೆ.
Small ScreenFeb 23, 2021, 10:29 AM IST
ಹರ್ಷ ಲವ್ಸ್ ಭುವಿ: ವರುಧಿನಿ ಮುಂದೇನೇ ಕೇಕ್ ಓಪನ್ ಮಾಡ್ತಾಳಾ ಭುವಿ
ಕನ್ನಡತಿ ಧಾರವಾಹಿಯಲ್ಲಿ ಭುವಿ ಕೇಕ್ ತೆಗೆದುಕೊಂಡು ವರುಧಿನಿ ಮನೆಗೆ ಬಂದಿದ್ದು ಮತ್ತೊಂದು ಸೂಪರ್ ಸೀನ್ ನಡೆಯುವ ಸಾಧ್ಯತೆ ಇದೆ. ಈ ಕೇಕ್ ಏನಾದ್ರೂ ವರುಧಿನಿ ನೋಡಿದ್ರೆ..?
Small ScreenFeb 22, 2021, 3:53 PM IST
ಕನ್ನಡತಿ ವರೂಧಿನಿ ವಿಲನ್ ಆಗ್ತಿದ್ದಾಳಾ? ತನ್ನ ಹೀರೋನೇ ಸಾಯಿಸ್ತಾಳಾ?
ಕನ್ನಡತಿ ಸೀರಿಯಲ್ ನಲ್ಲಿ ಹೊಸ ಟ್ವಿಸ್ಟ್. ವರೂಧಿನಿ ಹರ್ಷನನ್ನೇ ಕೊಲೆ ಮಾಡೋದಾಗಿ ಭುವಿಯ ಬಳಿ ಬಾಯಿಬಿಟ್ಟಿದ್ದಾಳೆ. ಕಾರಣ ಏನು ಅಂತ ತಿಳಿದು ಭುವಿಗೂ ದಂಗಾಗಿದ್ದಾಳೆ.
Cine WorldFeb 21, 2021, 4:47 PM IST
ಕನ್ನಡತಿಯೇ ನಾಯಕಿಯಾಗಿ ಬೇಕೆಂದು ಡಿಮ್ಯಾಂಡ್ ಮಾಡಿದ ರಾಮ್ ಚರಣ್!
ಟಾಲಿವುಡ್ ಸಿಂಪಲ್ ಹೀರೋ ರಾಮ್ ಚರಣ್ ಹಾಗೂ ಶಂಕರ್ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರಕ್ಕೆ ನಾಯಕಿ ಹುಡುಕಾಟ ಶುರುವಾಗಿದೆ. ಆದರೆ ರಾಮ್ ಚರಣ್ ಮಾತ್ರ ಹೊಸ ಡಿಮ್ಯಾಂಡ್ ಮುಂದಿಟ್ಟಿದ್ದಾರೆ.ತಮ್ಮ ಬಿಗ್ ಬಜೆಟ್ ಚಿತ್ರಕ್ಕೆ ರಶ್ಮಿಕಾನೇ ಬೇಕು ಎಂದು ಹೇಳಲು ಕಾರಣವೇನು?
Small ScreenFeb 13, 2021, 1:44 PM IST
ವರೂಧಿನಿ ಜೈಲಿಂದ ಹೊರಗ್ಬಂದಿದ್ದು ಖುಷಿ ಅಂದ್ರು ಭುವಿ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಕನ್ನಡತಿ ಸೀರಿಯಲ್ ವಿಷಯಕ್ಕೆ ಬಂದರೆ ಇಲ್ಲಿ ವರೂಧಿನಿ ಹೀರೋ ಹರ್ಷ. ಭುಮಿ ಮನಸ್ಸಲ್ಲೇ ಆರಾಧಿಸೋ ವ್ಯಕ್ತಿಯೂ ಹರ್ಷನೇ. ಆದರೆ ಹರ್ಷನಿಗೆ ಭುವಿಯ ಮೇಲೆ ಮನಸ್ಸು. ಒಳ್ಳೆ ಮನಸ್ಸಿನ ಹುಡುಗಿ ಭುವಿ ಇಂಥಾ ವಿಚಾರಗಳ ಬಗ್ಗೆ ಯೋಚನೆ ಮಾಡದೇ ವರೂದಿನಿಯನ್ನು ಜೈಲಿಂದ ಬಿಡುಗಡೆ ಮಾಡಿಸಿದ್ದಾಳೆ.
Small ScreenFeb 10, 2021, 3:24 PM IST
ನಮ್ ಕನ್ನಡತಿಯ ಭುವಿ ಮೇಡಂ ಹಿಂಗೆಲ್ಲಾ ಚೇಂಜ್ ಆಗೋದಾ?
ಕನ್ನಡತಿ ಸೀರಿಯಲ್ನ ಹೀರೋಯಿನ್ ಭುವನೇಶ್ವರಿ ಮೇಡಂನಲ್ಲಿ ಆಗುತ್ತಿರುವ ಕುತೂಹಲಕಾರಿ ಬದಲಾವಣೆಗಳನ್ನು ನೀವೇ ಗಮನಿಸಬಹುದು.
Small ScreenFeb 9, 2021, 11:09 AM IST
ಜೈಲಿಂದ ಹೊರಬಂದು ತನ್ನ ಹೀರೋನ ತಬ್ಬಿಕೊಂಡ ವರುಧಿನಿ, ಕಣ್ಣೀರಾದ ಭುವಿ
ಕನ್ನಡತಿ ಸೀರಿಯಲ್ ಇಂಟ್ರೆಸ್ಟಿಂಗ್ ಟ್ವಿಸ್ಟ್ ಪಡೆದುಕೊಂಡಿದ್ದು, ಸಾಕ್ಷಿ ಹೇಳಲು ಪತ್ರಕರ್ತೆ ಪೂಜಾ ಬಂದಾಗಿದೆ. ವರುಧಿನಿಗೆ ಜಾಮೀನು ಸಿಗುತ್ತಾ..?
Small ScreenFeb 9, 2021, 9:15 AM IST
ಬೆಸ್ಟ್ ಕನ್ನಡ ಸೀರಿಯಲ್ ಯಾವುದು ಅಂದ್ರೆ ಕನ್ನಡತಿ ಅನ್ನುತ್ತೆ ಗೂಗಲ್
ಕನ್ನಡದ ಬೆಸ್ಟ್ ಸೀರಿಯಲ್ ಯಾವುದು ಎಂದು ಗೂಗಲ್ನಲ್ಲಿ ಸರ್ಚ್ ಮಾಡಿದಾಗ ಕನ್ನಡತಿ ಎಂದು ತೋರಿಸುತ್ತಿದೆ. ಇದನ್ನು ಕನ್ನಡತಿ ಧಾರವಾಹಿ ಕಲಾವಿದರು ಶೇರ್ ಮಾಡಿಕೊಂಡು ಖುಷಿಪಟ್ಟಿದ್ದಾರೆ.
Small ScreenFeb 7, 2021, 2:19 PM IST
ರೀಲ್ನಲ್ಲಿ ಜರ್ನಲಿಸ್ಟ್, ರಿಯಲ್ನಲ್ಲಿ ಎಂಜಿನಿಯರ್: ಕನ್ನಡತಿಯ ಪೂಜಾ ಇವ್ರೇ
ಕನ್ನಡತಿ ಧಾರವಾಹಿಯಲ್ಲಿ ಸದ್ಯ ಪತ್ರಕರ್ತೆ ಪೂಜಾ ಪಾತ್ರ ಸಿಕ್ಕಾಪಟ್ಟೆ ಪ್ರಾಮುಖ್ಯತೆ ಪಡೆದುಕೊಳ್ತಿದೆ. ಯಾರೀಕೆ..? ರಿಯಲ್ ಲೈಫ್ನಲ್ಲಿ ಏನ್ ಮಾಡ್ತಾರೆ..? ಇಲ್ಲಿ ಓದಿ
Small ScreenFeb 5, 2021, 9:56 AM IST
ಪತ್ರಕರ್ತೆ ಪೂಜಾಗೆ ಆಕ್ಸಿಡೆಂಟ್ ಮಾಡಿಸೋ ಸಾನ್ಯಾ: ವರುಧಿನಿಗೆ ಜಾಮೀನು ಸಿಗಲ್ವಾ..?
ಡ್ರಗ್ಸ್ ಆರೋಪದಲ್ಲಿ ಜೈಲು ಸೇರಿರೋ ವರುಧಿನಿ ಹೊರಗೆ ಬರೋಕಾಗಲ್ವಾ..? ಉಳಿದಿದ್ದ ಏಕೈಕ ಸಾಕ್ಷಿ ಪೂಜಾಳಿಗೆ ಆಕ್ಸಿಡೆಂಟ್ ಮಾಡ್ತಿದ್ದಾಳೆ ಸಾನ್ಯಾ..? ಕನ್ನಡತಿಯಲ್ಲಿ ಬಿಗ್ ಟ್ವಿಸ್ಟ್
Small ScreenFeb 5, 2021, 9:31 AM IST
ರೆಡ್ ಶರ್ಟ್ನಲ್ಲಿ ರಂಜನಿ ರಂಗು..! ಇಲ್ನೋಡಿ ಫೋಟೋಸ್
ಕನ್ನಡತಿ ನಟಿ ರಂಜನಿ ರಾಘವನ್ ರೆಡ್ ಶರ್ಟ್ನಲ್ಲಿ ಮಿಂಚಿದ್ದಾರೆ. ವ್ಯಾಲೆಂಟೈನ್ಸ್ ಡೇ ಸಮೀಪಿಸುತ್ತಿರುವಾಗಲೇ ರೆಡ್ ಶರ್ಟ್ನಲ್ಲಿ ಕಾಣಿಸ್ಕೊಂಡಿದ್ಯಾಕೆ..?