Asianet Suvarna News Asianet Suvarna News
32 results for "

Kannadanews

"
BJPs Gautam Gambhir Alleges Another Death Threat  by ISIS Kashmir Third In A Week mnjBJPs Gautam Gambhir Alleges Another Death Threat  by ISIS Kashmir Third In A Week mnj

Delhi Policeರಿಂದ ಏನೂ ಮಾಡೋಕಾಗಲ್ಲ: ಗೌತಮ್‌ ಗಂಭೀರ್‌ಗೆ ಮತ್ತೆ ಜೀವ ಬೆದರಿಕೆ ಇ-ಮೇಲ್!‌

*ಬಿಜೆಪಿ ಸಂಸದ ಗೌತಮ್‌ ಗಂಭೀರ್‌ಗೆ ಮತ್ತೆ ಜೀವ ಬೆದರಿಕೆ : ದೂರು ದಾಖಲು
*'ನಿಮ್ಮ ದೆಹಲಿ ಪೊಲೀಸರು ಮತ್ತು ಐಪಿಎಸ್ ಶ್ವೇತಾ ಏನನ್ನೂ ಕಿತ್ತುಹಾಕಲು ಸಾಧ್ಯವಿಲ್ಲ'
*isiskashmir@yahoo.com ಇ-ಮೇಲ್ - ಆರು ದಿನಗಳಲ್ಲಿ ಮೂರನೇ ಬೆದರಿಕೆ! 

International Nov 28, 2021, 3:13 PM IST

JDS MLA ravindra srikanataiah slams zameer ahmed snrJDS MLA ravindra srikanataiah slams zameer ahmed snr

'ಕಾಂಗ್ರೆಸ್‌ ಪಕ್ಷದಲ್ಲಿ ಮುಂದುವರಿಯಲು ನಾಲಾಯಕ್ : ಈ ರೀತಿ ನಡೆ ಪಕ್ಷ ಸಹಿಸಲ್ಲ'

ಕಾಂಗ್ರೆಸ್ ಪಕ್ಷದಲ್ಲಿ ಅವರು ಮುಂದುವರಿಯಲು ನಾಲಾಯಕ್ ಪಕ್ಷ ಅದನ್ನೆಲ್ಲಾ ಸಹಿಸಲ್ಲ ಎಂದು ಕೈ ಮುಖಂಡ ಜಮೀರ್ ಅಹಮದ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಜೆಡಿಎಸ್ ನಾಯಕ ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದರು. 

Karnataka Districts Apr 6, 2021, 1:50 PM IST

25 lakh fine for giving up medical seat snr25 lakh fine for giving up medical seat snr

ವೈದ್ಯ ಸೀಟು ನಿರಾಕರಿಸಿದರೆ 25 ಲಕ್ಷ ರು ದಂಡ?

ಸೀಟು ನಿರಾಕರಿಸಿದ ವಿದ್ಯಾರ್ಥಿಗೆ 25 ಲಕ್ಷ ರು.ವರೆಗೆ ದಂಡ ವಿಧಿಸುವುದು ಸೇರಿದಂತೆ ಕಠಿಣ ಕ್ರಮಗಳನ್ನು ಒಳಗೊಂಡ ಹಲವು ಶಿಫಾರಸು ಮಾಡಲಾಗಿದೆ 

Education Mar 16, 2021, 10:14 AM IST

Congress  Bags 21 Grama Panchayats in Nagamangala snrCongress  Bags 21 Grama Panchayats in Nagamangala snr

21 ಕಡೆ ಕಾಂಗ್ರೆಸ್‌ ತೆಕ್ಕೆಗೆ ಒಲಿಯಿತು ಅಧಿಕಾರ

ಕಾಂಗ್ರೆಸ್ ಪಡೆ ಭರ್ಜರಿ ಗೆಲುವು ಪಡೆದುಕೊಂಡಿದೆ. ಒಟ್ಟು 21 ಕಡೆ ಅಧಿಕಾರಕ್ಕೆ ಏರಿದ್ದು ಕೈ ಮುಖಂಡರು ಈ ಸಂಬಂಧ ಹರ್ಷಗೊಂಡಿದ್ದಾರೆ. 

Karnataka Districts Feb 14, 2021, 2:10 PM IST

BJP Get Power in Turuvekere Ammasandra Grama Panchayat snrBJP Get Power in Turuvekere Ammasandra Grama Panchayat snr

ಜೆಡಿಎಸ್‌ಗೆ ಬಹುಮತವಿದ್ದರೂ ಬಿಜೆಪಿಗೆ ಒಲಿದ ಪಟ್ಟ

ಇಲ್ಲಿ ಜನತಾ ದಳಕ್ಕೆ ಬಹುಮತ  ಇದೆ. ಆದರೆ ಅಧಿಕಾರ ಒಲಿದಿದ್ದು ಮಾತ್ರ ಬಿಜೆಪಿ ಪಾಳಯಕ್ಕೆ.  ಮೀಸಲಾತಿ ಹಿನ್ನೆಲೆಯಲ್ಲಿ ಬಿಜೆಪಿ ಅಧಿಕಾರವನ್ನು ತನ್ನದಾಗಿಸಿಕೊಂಡಿದೆ. 

Karnataka Districts Feb 6, 2021, 11:15 AM IST

JDS Get Power in beluru tolalu Grama Panchayat snrJDS Get Power in beluru tolalu Grama Panchayat snr

ಜೆಡಿಎಸ್‌ ತೆಕ್ಕೆಗೆ ಒಲಿಯಿತು ಅಧಿಕಾರ

JDS ಅಧಿಕಾರ ಗಳಿಸುಕೊಳ್ಳುವಲ್ಲಿ ಸಫಲವಾಗಿದೆ. ಕಡಿಮೆ ಸಂಖ್ಯೆಯಲ್ಲಿ ಸ್ಥಾನಬಲ ಹೊಂದಿದ್ದರೂ ಅಧಿಕಾರ ಪಡೆದುಕೊಂಡಿದೆ. 

Karnataka Districts Feb 2, 2021, 12:11 PM IST

No Second Chance for those who missed the UPSC Exam last year snrNo Second Chance for those who missed the UPSC Exam last year snr

ಯುಪಿಎಸ್‌ಸಿ : ವಂಚಿತರಿಗಿಲ್ಲ ಮತ್ತೊಂದು ಅವಕಾಶ

ಕೇಂದ್ರ ಸರ್ಕಾರ  ಸುಪ್ರೀಂಕೋರ್ಟಿಗೆ UPSC ಪರೀಕ್ಷೆಯ ಬಗ್ಗೆ ತನ್ನ ಮಹತ್ವದ ನಿರ್ಧಾರ ಒಂದನ್ನು ಪ್ರಕಟಿಸಿದೆ. ವಂಚಿತರಿಗಿಲ್ಲ ಮತ್ತೊಂದು ಅವಕಾಶ ಎಂದು ತಿಳಿಸಿದೆ. 

Education Jan 23, 2021, 11:24 AM IST

Another  minister resigns from Mamata Banerjee cabinet snrAnother  minister resigns from Mamata Banerjee cabinet snr

ಮತ್ತೊಬ್ಬ ಸಚಿವ ರಾಜೀನಾಮೆ : ಸಾರ್ವಜನಿಕವಾಗಿಯೇ ಬಿಕ್ಕಿ ಬಿಕ್ಕಿ ಅತ್ತರು

ಸಚಿವರೋರ್ವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಯಾಬಿನೆಟ್‌ನಿಂದ ಹೊರ ನಡೆದಿದ್ದಾರೆ. ಅಲ್ಲದೇ ಸಾರ್ವನಿಕವಾಗಿಯೇ ಬಿಕ್ಕಿ ಕಣ್ಣೀರು ಹಾಕಿದ್ದಾರೆ. 

Politics Jan 23, 2021, 8:47 AM IST

Car overturned Mulki No Casualties snrCar overturned Mulki No Casualties snr

ಮೂರು ಬಾರಿ ಪಲ್ಟಿಯಾದ ಕಾರು : ಅಚ್ಚರಿ ರೀತಿಯಲ್ಲಿ ಚಾಲಕ ಪಾರು

ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮೂರು ಬಾರಿ ಪಲ್ಟಿಯಾಗಿದೆ. ಚಾಲಕ ಪಾರಾಗಿದ್ದಾನೆ

Karnataka Districts Oct 21, 2020, 3:44 PM IST

Attempt To murder Case 7 Year Jail For 2 Students snrAttempt To murder Case 7 Year Jail For 2 Students snr

ಪ್ರೀತಿಗಾಗಿ ಕೊಲೆಗೆ ಯತ್ನ: ಒಂದೂವರೆ ವರ್ಷ ಕೋಮಾದಲ್ಲಿದ್ದವಗೆ 2 ಲಕ್ಷ ಪರಿಹಾರ

ಪ್ರೀತಿಗಾಗಿ ನಡೆದಿತ್ತು ಒಂದು ಕೊಲೆ ಯತ್ನ .. ಈ ವೇಳೆ ಕೊಲೆಯಾಗಬೇಕಿದ್ದವ ಕೋಮಾಗೆ ಹೋಗಿ ಆಸ್ಪತ್ರೆ ಸೇರಿದ ಮುಂದೆನಾಯ್ತು..?

Karnataka Districts Oct 15, 2020, 3:31 PM IST

Karnataka Bank posts half yearly net profit of Rs 315  crore snrKarnataka Bank posts half yearly net profit of Rs 315  crore snr

ಕರ್ಣಾಟಕ ಬ್ಯಾಂಕ್‌ಗೆ ಭರ್ಜರಿ ನಿವ್ವಳ ಲಾಭ

ಕರ್ನಾಟಕ ಬ್ಯಾಂಕಿಗೆ ಈ ಬಾರಿ ಬಂಪರ್ ಲಾಭ ದೊರಕಿದೆ.  ತನ್ನ ಆದಾಯದ ಬಗ್ಗೆ ಬ್ಯಾಂಕ್ ಪೋಸ್ಟ್ ಮಾಡಿದೆ. 

BUSINESS Oct 14, 2020, 8:10 AM IST

JDS Try To Get Power in Malavalli Town Municipality snrJDS Try To Get Power in Malavalli Town Municipality snr

ಅಧಿಕಾರಕ್ಕೆ ಪಕ್ಷೇತರರ ಮನ ಒಲಿಸಲು ಜೆಡಿಎಸ್ ಮಾಸ್ಟರ್ ಪ್ಲಾನ್

ಅಧಿಕಾರ ಸೂತ್ರ ಪಕ್ಷೇತರ ಸದಸ್ಯರ ಕೈಯಲ್ಲಿದೆ. ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದಿರುವ ಕಾರಣ ಪಕ್ಷೇತರರು ಯಾರ ಪಕ್ಷದ ಕೈ ಹಿಡಿಯುವರೋ ಆ ಪಕ್ಷ ಅಧಿಕಾರಕ್ಕೆ ಏರಲಿದೆ. 
 

Karnataka Districts Oct 12, 2020, 4:01 PM IST

Teacher Constituency Election Puttanna Is The Richest Candidate snrTeacher Constituency Election Puttanna Is The Richest Candidate snr

ಚುನಾವಣೆಗೆ : ಬಿಜೆಪಿ ಅಭ್ಯರ್ಥಿ ಅತ್ಯಂತ ಶ್ರೀಮಂತ- ಕೈ ಅಭ್ಯರ್ಥಿ ಬಳಿ ಸ್ವಂತ ಮನೆಯೂ ಇಲ್ಲ

ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಬಿಜೆಪಿ ಅಭ್ಯರ್ಥಿ ಶ್ರೀಮಂತರಾಗಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಬಳಿ ಒಂದು ಮನೆಯೂ ಇಲ್ಲ.

Karnataka Districts Oct 12, 2020, 12:37 PM IST

Biruru Town Municipality Reservation Announces For President Vice President Selection snrBiruru Town Municipality Reservation Announces For President Vice President Selection snr

ಪಕ್ಷೇತರರ ಬಲವಿರುವ ಬಿಜೆಪಿಯಲ್ಲಿ ಗರಿಗೆದರಿದ ಪೈಪೋಟಿ

ಬಿಜೆಪಿಗೆ ಪಕ್ಷೇತರರ ಬಲವಿದ್ದು ಇದೀಗ ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ಪೈಪೋಟಿ ಗರಿಗೆದರಿದೆ.

Karnataka Districts Oct 11, 2020, 3:14 PM IST

Wich Action Against People Who Not Wear Mask in Public snrWich Action Against People Who Not Wear Mask in Public snr

ಮಾಸ್ಕ್‌ ಧರಿಸದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗ್ತಿದೆ?

ಬೆಂಗಳೂರು ನಗರದಲ್ಲಿ ಕೋವಿಡ್‌-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್‌ ಧರಿಸದವರ ವಿರುದ್ಧ ಯಾವ ಕ್ರಮ ಜರುಗಿಸಲಾಗುತ್ತಿದೆ 

Karnataka Districts Oct 7, 2020, 8:34 AM IST