Search results - 3239 Results
 • Malashree

  Sandalwood18, Feb 2019, 1:45 PM IST

  'ಕಲ್ಯಾಣ'ಕ್ಕೆ ವರ್ಷ 30! ಥ್ಯಾಂಕ್ಸ್ ಎಂದ ಕನಸಿನ ರಾಣಿ..

  ಮಾಲಾಶ್ರೀ ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ಅನಭಿಷಕ್ತ ರಾಣಿಯಾಗಿ ಮೆರೆದವಳು. ಕನ್ನಡಿಗರ ಹೃದಯದಲ್ಲಿ ಕನಸಿನ ರಾಣಿಯಾಗಿ ಸ್ಥಾನ ಗಿಟ್ಟಿಸಿದವರು. ಅವರು ಸ್ಯಾಂಡಲ್‌ವುಡ್ ಪ್ರವೇಶಿಸಿ ಮೂರು ದಶಕಗಳಾಗಿವೆ. ಈಗ ಆ ಗತವೈಭವವನ್ನು ನೆನಪಿಸಿಕೊಂಡಿದ್ದು ಹೀಗೆ...

 • SaRiGaMaPa

  Small Screen18, Feb 2019, 11:01 AM IST

  ಸರಿಗಮಪ ವೇದಿಕೆಯಲ್ಲಿ ಫೈಟ್: ಗ್ರಾಂಡ್ ಫಿನಾಲೆಗೆ 6 ಸ್ಪರ್ಧಿಗಳು ಎಂಟ್ರಿ

  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪ್ರಸಿದ್ಧ ರಿಯಾಲಿಟಿ ಶೋ ಸರಿಗಮಪ ಫಿನಾಲೆ ಹಂತಕ್ಕೆ ಬಂದು ನಿಂತಿದೆ. ಆರು ಮಂದಿ ಸ್ಪರ್ಧಿಗಳು ಫಿನಾಲೆಗೆ ಬಂದಿದ್ದಾರೆ. 

 • Paddehuli

  Sandalwood18, Feb 2019, 10:04 AM IST

  ಪಡ್ಡೆಹುಲಿಯಲ್ಲಿ ರಾಕ್‌ಬ್ಯಾಂಡ್‌ ಜೊತೆ ಲಕ್ಷ್ಮಣರಾವ್ ಗೀತೆ!

  ಹಾಡುಗಳ ವಿಚಾರದಲ್ಲಿ ‘ಪಡ್ಡೆಹುಲಿ’ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಪ್ರೇಮಿಗಳ ದಿನಕ್ಕೊಂದು ಹಾಡು, ಹೀರೋ ಎಂಟ್ರಿಗೊಂದು ಹಾಡು, ಚಿತ್ರದುರ್ಗ ಹಾಗೂ ಕನ್ನಡ ಭಾಷೆ ಮತ್ತು ವಿಷ್ಣುವರ್ಧನ್ ಅವರನ್ನು ನೆನಪಿಸುವ ಹಾಡುಗಳ ನಂತರ ಈಗ ಬಿ ಆರ್ ಲಕ್ಷ್ಮಣ್ ರಾವ್ ಹಾಡು ಸದ್ದು ಮಾಡುತ್ತಿದೆ

 • Satish ninasam

  Interviews18, Feb 2019, 9:22 AM IST

  ಚಂಬಲ್ ನನಗೆ ಆಸ್ಟ್ರೇಲಿಯಾ ಪಿಚ್ ಇದ್ದಂತೆ: ನೀನಾಸಂ ಸತೀಶ್

  ಜೇಕಬ್ ವರ್ಗೀಸ್ ಹಾಗೂ ನೀನಾಸಂ ಸತೀಶ್ ಕಾಂಬಿನೇಷನ್ ‘ಚಂಬಲ್’ ಸಿನಿಮಾ ಫೆ.22ರಂದು ಪ್ರೇಕ್ಷಕರ ಮುಂದೆ ಬರುತ್ತಿದೆ. ಅದರ ಕುರಿತು ಸತೀಶ್ ಮಾತಾಡಿದ್ದಾರೆ.

 • Uttara Kannada

  Uttara Kannada17, Feb 2019, 4:43 PM IST

  ಕುಮಟಾ:  ವಿದೇಶಿಗರ ಎಣ್ಣೆಪಾರ್ಟಿ ಬಲುಜೋರು, ಬಿಡ್ತಾರ ಪೋಲಿಸ್ರು!

  ಪರವಾನಗಿಯಿಲ್ಲದೆ ಪಾರ್ಟಿ ನಡೆಸುತ್ತಿದ್ದವರ ಮೇಲೆ ದಾಳಿ ಮಾಡಿರುವ ಉತ್ತರ ಕನ್ನಡ ಪೊಲೀಸರು ಮಾದಕ ದ್ರವ್ಯ ವಶಪಡಿಸಿಕೊಂಡಿದ್ದಾರೆ.

 • Kumbamela

  Special17, Feb 2019, 9:52 AM IST

  ಉತ್ತರ ಆಯ್ತು, ಈಗ ದಕ್ಷಿಣ ಕುಂಭಮೇಳ!

  ಉತ್ತರ ಭಾರತಕ್ಕಷ್ಟೇ ಸೀಮಿತವಾಗಿದ್ದ ಕುಂಭಮೇಳ 1989ರಿಂದ ದಕ್ಷಿಣ ಭಾರತದಲ್ಲಿಯೂ ಆರಂಭವಾಗುತ್ತದೆ. ಇಲ್ಲಿನ ಪವಿತ್ರ ನದಿಗಳಾದ ಕಾವೇರಿ, ಕಪಿಲಾ ಮತ್ತು ಗುಪ್ತಗಾಮಿನಿ ಸ್ಫಟಿಕ ಸರೋವರದ ತ್ರಿವೇಣಿ ಸಂಗಮವಾದ ತಿರುವನಕೂಡಲು ನರಸೀಪುರದಲ್ಲಿ ಪ್ರತಿ ಮೂರು ವರ್ಷಕ್ಕೆ ಒಮ್ಮೆ ನಿರಂತರವಾಗಿ ನಡೆದುಕೊಂಡು ಬಂದಿದೆ ಕುಂಭಮೇಳ. ಇಂದಿನಿಂದ (ಫೆ. 17ರಿಂದ ಫೆ.19) ಮೂರು ದಿನಗಳ ಕಾಲ 11ನೇ ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ.

 • bandh

  state16, Feb 2019, 5:48 PM IST

  ಪುಲ್ವಾಮ ದಾಳಿ: ಫೆ. 19ಕ್ಕೆ ಕರ್ನಾಟಕ ಬಂದ್?

  ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದನಾ ಕೃತ್ಯಕ್ಕೆ CRPFನ 44 ಯೋಧರು ಹುತಾತ್ಮರಾಗಿದ್ದಾರೆ. ವೀರಯೋಧರ ಮಾರಣಹೋಮವನ್ನು ಖಂಡಿಸಿ ಕನ್ನಡಪರ ಸಂಘಟನೆ ಮತ್ತು ವಾಟಾಳ್  ನಾಗರಾಜ್ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ.  

 • Adam Pasha

  Small Screen16, Feb 2019, 2:12 PM IST

  ತಕಧಿಮಿತ ಡ್ಯಾನ್ಸ್ ಶೋ: ಆದಮ್‌ ಅವಮಾನಿಸಿದ ಅಕುಲ್!

   

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಡ್ಯಾನ್ಸ್ ರಿಯಾಲಿಟಿ ಶೋ ತಕಧಿಮಿತ ಕಾರ್ಯಕ್ರಮದಲ್ಲಿ ಆದಮ್ ಪಾಶಾಗೆ ಅಕುಲ್ ಬಾಲಾಜಿ ವೇದಿಕೆ ಮೇಲೆಯೇ ಅವಮಾನಿಸಿರುವುದಾಗಿ ಆರೋಪಿಸಿದ್ದಾರೆ.

 • Kannada version of Manikarnika theme song

  WEB SPECIAL16, Feb 2019, 1:58 PM IST

  ಯುದ್ಧವಿದು ಸನ್ಮಾನದಂತೆ ....ಇದರ ಮಾನ ಉಳಿಯಲಿ...

  ನಮ್ಮೆಲ್ಲರ ನೆಮ್ಮದಿಗಾಗಿ ಯೋಧರು ಬಲಿದಾನಗೈದಿದ್ದಾರೆ. ಫುಲ್ವಾಮಾ ದಾಳಿಯಲ್ಲಿ ಅಸುನೀಗಿದ ವೀರ ಯೋಧರಿಗಾಗಿ ಎಲ್ಲೆಡೆ ಅಶ್ರುತರ್ಪಣ ಸಲ್ಲಿಸಲಾಗುತ್ತಿದೆ. ಹುತಾತ್ಮರ ಪಾರ್ಥಿವ ಶರೀರಗಳು ಅವರವರ ತವರಿಗೆ ತಲುಪುತ್ತಿದೆ. ಇಂಥ ಸಂದರ್ಭಕ್ಕೆ ಸರಿ ಹೊಂದುವ ಈ 'ಮಣಿಕರ್ಣಿಕಾ' ಚಿತ್ರದ ಭಾವಾನುವಾದ ಇಲ್ಲಿದೆ.....

 • Rajeev

  Sandalwood16, Feb 2019, 12:32 PM IST

  ದಾಂಪತ್ಯ ಜೀವನಕ್ಕೆ ಕಾಲಿಟ್ಟ CCL ಕ್ರಿಕೆಟಿಗ ಕಮ್ ನಟ!

  ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಹೆಸರು ಮಾಡಿದ್ದ ಕ್ರಿಕೆಟಿಗ, ನಟ ರಾಜೀವ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ವರಿಸಿದ್ದು ಯಾರನ್ನು?

 • Darshan

  Sandalwood16, Feb 2019, 11:55 AM IST

  #HappyBirthdayDarshan:ದಾನ ಮಾಡಲು ಧಾನ್ಯ ತಂದುಕೊಟ್ಟ ಫ್ಯಾನ್ಸ್

  ಸ್ಯಾಂಡಲ್‌ವುಡ್ ರೆಬೆಲ್ ಸ್ಟಾರ್ ಅಂಬರೀಷ್ ನಿಧನದ ಹಿನ್ನೆಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬವನ್ನು ಆಚರಿಸಲಿಲ್ಲ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ವಿಭಿನ್ನವಾಗಿ ಸಮಾಜ ಮುಖಿ ಕಾರ್ಯದ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

 • Nathicharami is about Gowri played by Sruthi Hariharan whose life is perplexed between her physical desires and emotional beliefs. The film narrates the struggles of the protagonist in a society that believes physical desires can only be followed by a nuptial. The film is also a grave narration about the nuances, the women face from all walks of life.

  Sandalwood16, Feb 2019, 11:50 AM IST

  ನಾಳೆ ’ನಾತಿ ಚರಾಮಿ’ ಚಿತ್ರದ ವಿಶೇಷ ಪ್ರದರ್ಶನ

  ಹೆಣ್ಣಿನ ಮನಸ್ಸಿನ ತುಮುಲಗಳನ್ನು, ವಿಧವೆ ಹೆಣ್ಣು ಮಗಳೊಬ್ಬಳ ಮನಸ್ಥಿತಿಯನ್ನು ಅದ್ಭುತವಾಗಿ ಕಟ್ಟಿಕೊಟ್ಟ ಚಿತ್ರ ’ ನಾತಿ ಚರಾಮಿ’. ಈ ಸಿನಿಮಾದ ವಿಶೇಷ ಪ್ರದರ್ಶನವನ್ನು ಅವಿರತ ಪ್ರತಿಷ್ಠಾನದಿಂದ ಫೆ. 17 ರಂದು ಆಯೋಜಿಸಲಾಗಿದೆ. 

 • Bell bottom

  Film Review16, Feb 2019, 9:05 AM IST

  ಚಿತ್ರ ವಿಮರ್ಶೆ: ರೆಟ್ರೋ ಫೀಲಿಂಗು ಮೆಟ್ರೋ ಪಂಚಿಂಗು ‘ಬೆಲ್ ಬಾಟಮ್’ !

  ಪತ್ತೇದಾರಿಕೆಯ ಕತೆ ಹೇಳುವುದು ಸಿನಿಮಾದ ಮತ್ತೊಂದು ಬಗೆ. ಪ್ರೇಕ್ಷಕನಿಗೆ ಇಂತಹ ಸಿನಿಮಾಗಳು ಮನರಂಜನೆಗಿಂತ ಥ್ರಿಲ್ಲಿಂಗ್ ಅನುಭವ ನೀಡುವುದೇ ಹೆಚ್ಚು. ಅಂಥದ್ದೇ ಒಂದು ವಿಶಿಷ್ಟ ಅನುಭವ ಕಟ್ಟಿಕೊಡುವ ಚಿತ್ರವೇ ‘ಬೆಲ್ ಬಾಟಮ್’. 

 • Pay homage

  state15, Feb 2019, 2:01 PM IST

  ಕಣ್ಣಲ್ಲಿ ನೀರಲ್ಲ, ಆಕ್ರೋಶ ಇರಲಿ: ನಿಮ್ಮ ಜಿಲ್ಲೆಯಲ್ಲಿ ಹುತಾತ್ಮರಿಗೆ 'ಸುವರ್ಣ' ನಮನ!


  ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಲ್ಲಿ CRPF ಯೋಧರ ಮೇಲೆ ನಿನ್ನೆ ನಡೆದ ಆತ್ಮಾಹುತಿ ದಾಳಿ, ಇಡೀ ದೇಶದಲ್ಲಿ ಆಕ್ರೋಶದ ಅಲೆಯೊಂದನ್ನು ಸೃಷ್ಟಿಸಿದೆ. ಅದರಂತೆ ನಿನ್ನೆಯ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ CRPF ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಿಮ್ಮ ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ಮುಂದಾಗಿದೆ.

 • Valentines Day

  relationship14, Feb 2019, 7:14 PM IST

  ಇಂದು ಪ್ರೇಮಿಗಳ ದಿನ: ನಾವಿದ್ದೇವು ಸುದ್ದಿ ರೂಪದಲ್ಲಿ ನಿಮ್ಮೊಂದಿಗೆ ಅನುದಿನ!

  ಇಂದಿನ ಪ್ರೇಮಿಗಳ ದಿನಕ್ಕೆ ನಿಮ್ಮ ಸುವರ್ಣನ್ಯೂಸ್.ಕಾಂ ಹತ್ತು ಹಲವು ವಿಶೇಷ ಲೇಖನಗಳನ್ನು ಓದುಗರಿಗೆ ಉಣಬಡಿಸಿತ್ತು. ಬೆಳಗ್ಗೆಯಿಂದಲೇ ಪ್ರೇಮಿಗಳ ದಿನದ ಅಂಗವಾಗಿ ಖ್ಯಾತನಾಮರ ಪ್ರೇಮ್ ಕಹಾನಿಗಳನ್ನು ನಿಮ್ಮ ಮುಂದೆ ಇಡುತ್ತಾ ಪ್ರೀತಿಯ ಮಹತ್ವವನ್ನು ಸಾರಿ ಹೇಳಿತು.