Asianet Suvarna News Asianet Suvarna News
4 results for "

Kannada Tv Serial

"
What happened in the ending of Kannada TV serial HoomaleWhat happened in the ending of Kannada TV serial Hoomale

ಮುಗಿದೇ ಹೋಯ್ತು ಹೂಮಳೆ ಸೀರಿಯಲ್: ಲಹರಿ ಯದುವೀರ್ ಕೊನೆಗೂ ಒಂದಾದ್ರಾ?

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಹೂಮಳೆ' ಸೀರಿಯಲ್ ವರ್ಷಕ್ಕೂ ಮೊದಲೇ ಪ್ರೇಕ್ಷಕರಿಗೆ ಗುಡ್ ಬೈ ಹೇಳಿದೆ. ಓಪನ್ ಎಂಡಿಂಗ್ ಇರುವ ಕಾರಣ ಮುಂದೆ ಎರಡನೇ ಹಂತದಲ್ಲಿ ಬರುವ ಸೂಚನೆಯೂ ಇದೆ.

Small Screen Oct 17, 2021, 2:20 PM IST

Kannada TV serials actors finding difficult in proposing their loveKannada TV serials actors finding difficult in proposing their love

ಹೂಮಳೆಯ ಯದುವೀರಾ, ಕನ್ನಡತಿಯ ಹರ್ಷನಾ.. ಫಸ್ಟ್ ಪ್ರೊಪೋಸ್‌ ಮಾಡೋ ಜಂಟಲ್‌ಮ್ಯಾನ್‌ ಯಾರು?

ಸೀರಿಯಲ್‌ನಲ್ಲಿ ನಾಯಕಿ ನಾಯಕಿ ಪ್ರೊಪೋಸ್‌ ಮಾಡುವ, ರೊಮ್ಯಾಂಟಿಕ್ ಆಗಿರುವ ಸನ್ನಿವೇಶಗಳಿಗೆ ಟಿಆರ್ ಪಿ ಹೆಚ್ಚು. ಪ್ರೇಕ್ಷಕರನ್ನು ಹೆಚ್ಚು ಕಾಲ ಸೀರಿಯಲ್‌ನಲ್ಲಿ ಹಿಡಿದಿಡೋದಕ್ಕೇ ಸೀರಿಯಲ್ ರೈಟರ್ಸ್ ಇಂಥಾ ಸೀನ್‌ಗಳ ಮೂಲಕ ಪ್ರಯತ್ನಿಸುತ್ತಿರುವಂತಿದೆ. 

Small Screen Oct 8, 2021, 1:12 PM IST

Kannada serial heroine Sathya teaches life skills to young girlsKannada serial heroine Sathya teaches life skills to young girls

ಈ ಕಾಲದ ಹೆಣ್ಮಕ್ಕಳು ಹೇಗಿರಬೇಕು ಅಂತ ಹೇಳ್ತಾಳೆ ಹೀರೋಯಿನ್‌ ಸತ್ಯಾ!

ಸತ್ಯಾ ಸೀರಿಯಲ್‌ ಈ ಎಲ್ಲವನ್ನೂ ಸೈಡಿಗಿಟ್ಟು ಹುಡುಗಿಯರು ಸತ್ಯಾಳಂತೆ ದಿಟ್ಟತನದಿಂದ ಬದುಕಬೇಕು ಅಂತ ಹೇಳುವ ಪ್ರಯತ್ನ ಮಾಡಿದೆ. ಅದರಲ್ಲೂ ಈ ಸಲದ ಎಪಿಸೋಡ್‌ನಲ್ಲಿ ಹೆಣ್ಮಕ್ಕಳು ಹೇಗಿರಬೇಕು ಅನ್ನೋದನ್ನು ತಿಳಿಸಿಕೊಟ್ಟಿದೆ ಈ ಸೀರಿಯಲ್‌.

 

Small Screen Oct 1, 2021, 7:50 PM IST

Kannadathi TV serial new developments Does Harsha propose to BhuviKannadathi TV serial new developments Does Harsha propose to Bhuvi

ಹರ್ಷ ಭುವಿಗೆ ಹಾಕಬೇಕಿದ್ದ ಉಂಗುರ ವರೂ ಕೈಯಲ್ಲಿ! ಹರ್ಷನ ಪ್ರಪೋಸ್ ಸಕ್ಸಸ್‌ ಆಗುತ್ತಾ?

ಏನೆಲ್ಲ ತಿರುವುಗಳ ಮೂಲಕ ಕನ್ನಡತಿ ರೋಚಕ ಘಟ್ಟ ತಲುಪಿದೆ. ಕನ್ನಡತಿಗೆ ಕನ್ನಡಿಗರ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲರ ಕುತೂಹಲ ಹರ್ಷನ ಪ್ರೊಪೋಸ್‌ನತ್ತಲೇ ನೆಟ್ಟಿದೆ. ಇಷ್ಟೆಲ್ಲ ವಿಘ್ನಗಳ ಬಳಿಕವೂ ಹರ್ಷ ಭುವಿಗೆ ಪ್ರೊಪೋಸ್ ಮಾಡ್ತಾನಾ, ಭುವಿ ಅದನ್ನು ಒಪ್ಪುತ್ತಾಳಾ?

Small Screen Sep 29, 2021, 5:52 PM IST