Kannada Small Screen  

(Search results - 13)
 • Zee kannada

  Small Screen4, Mar 2020, 4:24 PM IST

  ಇತಿಹಾಸ ಸೃಷ್ಟಿಸಿದ ʻಉಘೇ ಉಘೇ ಮಾದೇಶ್ವರʼನಿಗೆ 150ರ ಸಂಭ್ರಮ

  ಒಂದು ದೈನಂದಿನ ಧಾರಾವಾಹಿ 150 ಕಂತುಗಳು ಪೂರೈಸಿದರೆ ಅದು ಸಹಜ. ಆದರೆ ವಾರಾಂತ್ಯದ ಜಾನಪದ ಧಾರಾವಾಹಿಯೊಂದು ಒಂದು ಗಂಟೆಯ 150 ಎಪಿಸೋಡು ಪೂರೈಸಿ ಪ್ರಸಾರದ ಎರಡು ವರ್ಷ ಪೂರೈಸುವತ್ತ ದಾಪುಗಾಲಿಡುತ್ತಿದೆ ಎಂದರೆ ಕನ್ನಡ ಕಿರುತೆರೆ ಮಟ್ಟಿಗೆ ದಾಖಲೆ.

 • kamali daravahi
  Video Icon

  CRIME14, Jan 2020, 11:13 AM IST

  ಕಮಲಿ ಕ್ಯಾತೆ; ಧಾರಾವಾಹಿ ನಿರ್ದೇಶಕನ ವಿರುದ್ಧ ಇದೆಂಥ ದೂರು

  ಪ್ರಖ್ಯಾತ ಧಾರವಾಹಿಯ ನಿರ್ಮಾಪಕನಿಗೆ ನಿರ್ದೇಶಕನಿಂದ ಮೋಸ ಆಗಿದೆ ಎಂಬ ಆರೋಪ ಕೇಳಿ ಬಂದಿದೆ.

  ಕಮಲಿ‌ ಧಾರವಾಹಿ ನಿರ್ದೇಶಕ ಅರವಿಂದ್ ‌ಕೌಶಿಕ್ ವಿರುದ್ದ ನಿರ್ಮಾಪಕ ರೋಹಿತ್ ದೂರು ನೀಡಿದ್ದಾರೆ. ಕಮಲಿ ಧಾರವಾಹಿಗೆ 73 ಲಕ್ಷ ಬಂಡವಾಳ ಹೂಡಿಕೆ ಮಾಡಿದ್ದು  ಲಾಭಾಂಶ ವಾಪಸ್ ನೀಡಿಲ್ಲ ಎಂದು ದೂರು ನೀಡಿದ್ದಾರೆ.

 • Audi

  Small Screen8, Jan 2020, 6:41 PM IST

  ಅಂದು ಬಿಎಂಟಿಸಿ ಪಾಸ್, ಇಂದು ಆಡಿಗೆ ಬಾಸ್.. ಇದು ರಕ್ಷ್ ಪ್ರಯಾಣ

  ಒಂದು ಕಾಲದಲ್ಲಿ ಬಿಎಂಟಿಸಿ ಪಾಸ್ ಪಡೆದು ಸಂಚಾರ ಮಾಡುತ್ತಿದ್ದೆ. ಇಂದು ಅದೇ ಜಾಗದಲ್ಲಿ ಆಡಿ ಕಾರ್ ತಂದು ನಿಲ್ಲಿಸಿದ್ದೇನೆ ಎಂದು ತಮ್ಮ ಸಂತಸವನ್ನು ಕಿರುತೆರೆ ನಟ ಹಂಚಿಕೊಂಡಿದ್ದಾರೆ.

 • agnisakshi

  Small Screen3, Jan 2020, 10:38 PM IST

  ನಂಬರ್ 1 ಆಗಿ ಮೆರೆದ ಅಗ್ನಿಸಾಕ್ಷಿ ಮುಕ್ತಾಯ, ಸನ್ನಿಧಿ ಎಲ್ಲಿಗೆ ಹೋದ್ರು?

  ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಅಗ್ನಿಸಾಕ್ಷಿ ಮುಕ್ತಾಯವಾಗಿದೆ. ಸುಮಾರು ಆರು ವರ್ಷಗಳ ಕಾಲ ಧಾರಾವಾಹಿ ಪ್ರೇಕ್ಷಕರನ್ನು ಅದರಲ್ಲೂ ವಿಶೇಷವಾಗಿ ಹೆಂಗಳೆಯರನ್ನು ರಂಜಿಸಿತ್ತು.

 • Serials Recap 2019

  Small Screen20, Dec 2019, 4:06 PM IST

  ಗುಡ್‌ ಬೈ 2019: ಕಿರುತೆರೆಯಲ್ಲಿ ಸದ್ದು ಮಾಡಿದ ಟಾಪ್ 10 ಸೀರಿಯಲ್‌ಗಳಿವು!

  2019 ರಲ್ಲಿ ಸೀರಿಯಲ್ ಲೋಕದಲ್ಲಿ ಸಾಕಷ್ಟು ಧಾರಾವಾಹಿಗಳು ಸದ್ದು ಮಾಡಿದೆ. ಪ್ರೇಕ್ಷಕರ ಮನ ಗೆದ್ದಿದೆ. ಇನ್ನೂ ಯಶಸ್ವಿಯಾಗಿ ಸಂಚಿಕೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ಜೀ ಕನ್ನಡ ಹಾಗೂ ಕಲರ್ಸ್ ಕನ್ನಡ, ಕಲರ್ಸ್ ಸೂಪರ್ ವಾಹಿನಿಯಲ್ಲಿ ಸದ್ದು ಮಾಡಿದ ಟಾಪ್ 10 ಸೀರಿಯಲ್‌ಗಳಿವು. 

 • chandan achar

  Small Screen28, Oct 2019, 1:24 PM IST

  BB7 ನಲ್ಲಿ ಚಂದನ್ ಆಚಾರ್ ಶೋ ಆಫ್ ಮಾಡ್ತಾ ಇದ್ದಾರಾ?

  ಬಿಗ್ ಬಾಸ್ ಮನೆಯಲ್ಲಿ ಚಂದನ್ ಆಚಾರ್ ಮುಖವಾಡ ಹಾಕಿದ್ದಾರಾ? ಶೈನ್ ಶೆಟ್ಟಿ ಹೇಳಿದ್ದು ನಿಜನಾ? ಆಟ ಗೆಲ್ಲುವುದಕ್ಕಾಗಿ ಚಂದನ್ ತಮ್ಮನ್ನು ತಾವು ಮುಚ್ಚಿಟ್ಟುಕೊಳ್ಳುತ್ತಿದ್ದಾರಾ? ಏನಿದು ವಾರದ ಜೊತೆ ಕಿಚ್ಚನ ಜೊತೆ?  

 • undefined

  ENTERTAINMENT20, Sep 2019, 4:20 PM IST

  ಒಂದೇ ವಾರದಲ್ಲಿ ಎಲ್ಲಾ ಸೀರಿಯಲ್ ಗಳನ್ನು ಹಿಂದಿಕ್ಕಿದ ‘ಜೊತೆ ಜೊತೆಯಲಿ’

  ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆ ಧಾರಾವಾಹಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಾ ಒಂದೇ ವಾರದಲ್ಲಿ ಟಿಆರ್ ಪಿಯಲ್ಲಿ ಮೊದಲ ಸ್ಥಾನದಲ್ಲಿದೆ.  ಒಳ್ಳೆಯ ಕಥೆ, ಮನಸ್ಸಿಗೆ ಮುದ ಎನಿಸುವ ನಿರೂಪಣೆ, ಅನಿರುದ್ಧ್ ಅವರ ನಟನೆ, ಮೇಘನಾ ಶೆಟ್ಟಿ ತುಂಟ ನಟನೆ, ಸುಬ್ಬುವಿನ ಕಾಮಿಡಿ, ಪುಷ್ಪಾರ ವಾಚಾಳಿತನ ಎಲ್ಲವೂ ಆಪ್ತ ಎನಿಸುವಂತಿದೆ. 

 • Super Dampathi

  ENTERTAINMENT27, Jul 2019, 9:46 AM IST

  ನೀವೂ ಸೂಪರ್ ದಂಪತಿನಾ? ಹಾಗಾದ್ರೆ ಇಲ್ಲಿದೆ ವೇದಿಕೆ

  ಗಂಡ-ಹೆಂಡತಿ ಅಂದ ಮೇಲೆ ಅಲ್ಲಿ ಜಗಳ, ವಾಗ್ವಾದ, ಅಭಿಪ್ರಾಯ ಭೇದ ಎಲ್ಲವೂ ಇರಬೇಕು. ಇವೆಲ್ಲಕ್ಕಿಂತ ಮಿಗಿಲಾಗಿ ಪ್ರೀತಿ, ಪರಸ್ಪರ ನಂಬಿಕೆ ಮತ್ತು ಹೊಂದಾಣಿಕೆ ಇರಲೇ ಬೇಕಾಗುತ್ತದೆ. ದಂಪತಿಗಳ ನಡುವಿನ ಈ ಸಂಬಂಧವನ್ನು ಇನ್ನಷ್ಟುಗಟ್ಟಿಗೊಳಿಸುವಂಥ ಶೋ ಒಂದು ಕಲರ್ಸ್‌ ಸೂಪರ್‌ ಚಾನೆಲ್‌ನಲ್ಲಿ ಆರಂಭವಾಗುತ್ತಿದೆ. ಅದುವೇ ಸೂಪರ್‌ ದಂಪತಿ.

 • Rashmika Mandanna Istadevate

  ENTERTAINMENT2, May 2019, 1:25 PM IST

  ರಶ್ಮಿಕಾ ಮಂದಣ್ಣ ಸಹೋದರಿಯಂತೆ ಈ ಕಿರುತೆರೆ ನಟಿ ?

  ಕಿರುತೆರೆಯ 'ಇಷ್ಟದೇವತೆ' ಧಾರವಾಹಿಯ ಮೂಲಕ ಜನರಿಗೆ ಪರಿಚಯವಾಗುತ್ತಿರುವ ವೈದೇಹಿ ಪಾತ್ರದ ನಟಿ, ರಶ್ಮಿಕಾ ಮಂದಣ್ಣ ಸಹೋದರಿ ಇರಬೇಕು ಎಂಬುವುದು ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ.

 • Anil Kumar

  Small Screen3, Apr 2019, 10:16 PM IST

  ಮೂಡಲಮನೆ ‘ನಾಣಿ’ ಕಿರುತೆರೆ ಕಲಾವಿದ ಅನಿಲ್ ಇನ್ನಿಲ್ಲ

  ಕನ್ನಡ ಕಿರುತೆರೆ ಒಬ್ಬ ಅತ್ಯುತ್ತಮ ಕಲಾವಿದರನ್ನು ಕಳೆದುಕೊಂಡಿದೆ.  ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದ ಅನಿಲ್ ಕೊನೆಯುಸಿರು ಎಳೆದಿದ್ದಾರೆ.

 • Radhika sharathkumar on small screen

  Small Screen12, Jan 2019, 9:25 AM IST

  ಕಿರುತೆರೆಗೆ ಎಂಟ್ರಿ ಕೊಟ್ಟ ಪಂಚಭಾಷೆ ತಾರೆ!

  ಕಿರುತೆರೆ ಪ್ರೇಕ್ಷಕರ ಮುಂದೆ ಮತ್ತೊಂದು ಹೊಸ ಧಾರಾವಾಹಿ ಬಂದಿದೆ. ಹೆಸರು ‘ಚಂದ್ರಕುಮಾರಿ’. ವಿಶೇಷ ಅಂದರೆ ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿ ರಾಧಿಕಾ ಶರತ್‌ಕುಮಾರ್‌ ಹಾಗೂ ಅರುಣ್‌ ಸಾಗರ್‌.

 • yariguntu yarigilla

  Small Screen4, Aug 2018, 12:49 PM IST

  ಇಂದಿನಿಂದ ಶುರುವಾಗಲಿದೆ ’ಯಾರಿಗುಂಟು...ಯಾರಿಗಿಲ್ಲ’

  ಜೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಯಾರಿಗುಂಟು ಯಾರಿಗಿಲ್ಲ ಶೋ ಆರಂಭವಾಗಲಿದೆ. ಪ್ರತಿ ಶನಿವರ, ಭಾನುವಾರ ಸಂಜೆ 6. 30 ಕ್ಕೆ ಪ್ರಸಾರವಾಗಲಿದೆ.  ಪ್ರತಿ ಸಂಚಿಕೆಯಲ್ಲೂ ಆರು ನ ಖ್ಯಾತ ತಾರೆಯರು, ನಾಲ್ಕು ವಿಶಿಷ್ಟ ಸುತ್ತುಗಳು, ಒಂದೊಂದು ಸುತ್ತಿನಲ್ಲೂ ಸಖತ್ ಮನರಂಜನೆ ಈ ಶೋನ ವಿಶೇಷತೆ. 

 • seetha valabha

  ENTERTAINMENT18, Jun 2018, 12:38 PM IST

  ಮನಸ್ಸು ಕೊಟ್ಟ ಸೀತೆಗೆ ಮಾತು ಕೊಟ್ಟ ವಲ್ಲಭ...

  ಇನ್ನೂ ಪ್ರೀತಿ-ಪ್ರೇಮಗಳು ಹುಟ್ಟದ ಸಮಯ. ಆದರೆ ಅವನಿಗೋ ಅವಳ ಮೇಲೆ ಏನೋ ಆಕರ್ಷಣೆ. ಅವಳಿಗೂ.. ಅದರಲ್ಲಿ ಯಾವುದೇ ಕುಹಕಗಳಿಲ್ಲ. ಎಲ್ಲವೂ ನಿಷ್ಕಲ್ಮಶ. ತಮ್ಮದೇ ದಾರಿ ಹುಡುಕಿಕೊಂಡು ಹೊರಟ ಈ ಎರಡು ಮುಗ್ಧ ಜೀವಗಳು ಎಷ್ಟೋ ವರ್ಷಗಳ ನಂತರ ಸೇರಿದರೆ? ಸೇರ್ತಾರಾ? ಬಾಲ್ಯದ ಭಾವನೆಗಳು ವರ್ಷಗಳ ನಂತರವೂ ಇರುತ್ತಾ?