Kannada Serials
(Search results - 6)Small ScreenJun 19, 2020, 1:45 PM IST
ಡಬ್ಬಿಂಗ್ ಸೀರಿಯಲ್ಗಳಲ್ಲಿ ಕನ್ನಡ ಬಲ್ಲವರಿಗೆ ಏನು ಕೆಲಸ ಗೊತ್ತೇ?
ಕೊರೋನಾ ಕರುಣಿಸಿದ ಅಸಂಖ್ಯಾತ ಭಾಗ್ಯಗಳಲ್ಲಿ ಡಬ್ಬಿಂಗ್ ಭಾಗ್ಯವೂ ಒಂದು. ಅಲ್ಲಿಯ ತನಕ ಡಬ್ಬಿಂಗ್ ಸೀರಿಯಲ್ಲುಗಳನ್ನು ಪ್ರಸಾರ ಮಾಡುವುದಕ್ಕೆ ಕೊಂಚ ಹಿಂಜರಿಯುತ್ತಿದ್ದ ಚಾನಲ್ಲುಗಳು, ಅನಿವಾರ್ಯತೆಯ ಸುಳಿಗೆ ಸಿಕ್ಕಿ ಡಬ್ಬಿಂಗಿಗೆ ಮೊರೆ ಹೋದವು.
Small ScreenMay 30, 2020, 8:57 AM IST
ಕಲರ್ಸ್ ಕನ್ನಡದ ಬಣ್ಣ ಹೊಸದಾಗಿದೆ; ಜೂನ್ 1ರಿಂದ ತಾಜಾ ಕತೆಗಳು ಶುರು!
ಜೂನ್ 1ರಿಂದ ‘ಕಲರ್ಸ್ ಕನ್ನಡ’ದಲ್ಲಿ ಧಾರಾವಾಹಿ ಪ್ರಸಾರ ಆರಂಭವಾಗುತ್ತಿದೆ. ಅನೇಕ ವಾರಗಳ ನಂತರ ಮತ್ತೆ ಹೊಸ ಕಾರ್ಯಕ್ರಮಗಳು ಪ್ರಸಾರವಾಗುತ್ತಿರುವುದರಿಂದ ಕಲರ್ಸ್ ಕನ್ನಡ ವಾಹಿನಿ ಪರಿಸ್ಥಿತಿಯನ್ನು ಸವಾಲಾಗಿ ತೆಗೆದುಕೊಂಡು ಹೊಸ ಬಣ್ಣದಲ್ಲಿ ಜನರೆದುರು ಬರುತ್ತಿದ್ದಾರೆ.
Small ScreenMay 26, 2020, 4:43 PM IST
ಸಿದ್ಧರಾಗಿ 'ಜೊತೆ ಜೊತೆಯಲಿ' ಹೊಸ ಎಪಿಸೋಡ್ಸ್ ನೋಡಲು..
ಬಹುತೇಕ ಎಲ್ಲ ಧಾರಾವಾಹಿಗಳ ಶೂಟಿಂಗ್ ಆರಂಭವಾಗಿದೆ. ಸರಕಾರ ನೀಡಿರುವ ಮಾರ್ಗಸೂಚಿಯೊಂದಿಗೆ ಸೀರಿಯಲ್ ತಂಡ ಚಿತ್ರೀಕರಣ ಆರಂಭಿಸಿದೆ. ಈ ಬೆನ್ನಲ್ಲೇ ಕನ್ನಡಿಗರ ನೆಚ್ಚಿನ ಧಾರಾವಾಹಿಯಾದ ಜೊತೆ ಜೊತೆಯಲಿ ಧಾರಾವಾಹಿಯ ಚಿತ್ರೀಕರಣವೂ ಆರಂಭಗೊಂಡಿದೆ. ಹೇಗಿದೆ ಶೂಟಿಂಗ್ ಸ್ಥಳ. ನೀವೇ ನೋಡಿ...
Small ScreenMay 25, 2020, 12:58 PM IST
ಜೂನ್ 1ರಿಂದ ಮತ್ತೆ ಧಾರಾವಾಹಿ ಪ್ರಸಾರ ಶುರು; ಯಾವುದರಲ್ಲಿ ಏನೆಲ್ಲಾ ಬದಲಾವಣೆಗಳು?
ಕಿರುತೆರೆ ಮತ್ತೆ ಮನರಂಜನೆ ನೀಡಲು ಸಜ್ಜಾಗಿದೆ. ಜೂನ್ 1 ರಿಂದ ಧಾರಾವಾಹಿಗಳು ಪ್ರಸಾರವಾಗಲಿವೆ. ಯಾವ ವಾಹಿನಿಯಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎಂಬ ಮಾಹಿತಿ ಪೂರ್ಣ ವರದಿ ಇಲ್ಲಿದೆ.
InterviewsFeb 25, 2020, 1:20 PM IST
`ನನ್ನ ರೀತಿ ನೀತಿಯೇ ವಿಭಿನ್ನ' ಎನ್ನುತ್ತಾರೆ ಸ್ವಾತಿ..!
ಆಗಿನ್ನೂ ಮೆಗಾ ಧಾರಾವಾಹಿಗಳು ಟಿವಿ ಲೋಕವನ್ನು ಆಳಲು ಆರಂಭಿಸಿದ್ದವು. ಆಗ ಪ್ರಸಾರವಾಗುತ್ತಿದ್ದ ಒಂದೆರಡು ಧಾರಾವಾಹಿಗಳಲ್ಲಿ ನಟಿಸಿ, ಸೈ ಎನಿಸಿಕೊಂಡವರು ಸ್ವಾತಿ. ಮೈನಾವತಿ ಪುತ್ರಿ ಎಂಬ ಕಾರಣಕ್ಕೂ ಕನ್ನಡಿಗರ ಮನ ಗೆದ್ದವರು. ಗುರುದತ್ ಕೈ ಹಿಡಿದಿರುವ ಈ ನಟಿ ಆಗಿನಿಂದ ಈಗಿನವರೆಗೂ ಒಂದೇ ರೀತಿ ಇದ್ದಾರೆ.ಇವರು ಸುವರ್ಣನ್ಯೂಸ್.ಕಾಮ್ನೊಂದಿಗೆ ಮಾತನಾಡಿದ್ದು ಹೀಗೆ...
ENTERTAINMENTJun 18, 2018, 12:38 PM IST
ಮನಸ್ಸು ಕೊಟ್ಟ ಸೀತೆಗೆ ಮಾತು ಕೊಟ್ಟ ವಲ್ಲಭ...
ಇನ್ನೂ ಪ್ರೀತಿ-ಪ್ರೇಮಗಳು ಹುಟ್ಟದ ಸಮಯ. ಆದರೆ ಅವನಿಗೋ ಅವಳ ಮೇಲೆ ಏನೋ ಆಕರ್ಷಣೆ. ಅವಳಿಗೂ.. ಅದರಲ್ಲಿ ಯಾವುದೇ ಕುಹಕಗಳಿಲ್ಲ. ಎಲ್ಲವೂ ನಿಷ್ಕಲ್ಮಶ. ತಮ್ಮದೇ ದಾರಿ ಹುಡುಕಿಕೊಂಡು ಹೊರಟ ಈ ಎರಡು ಮುಗ್ಧ ಜೀವಗಳು ಎಷ್ಟೋ ವರ್ಷಗಳ ನಂತರ ಸೇರಿದರೆ? ಸೇರ್ತಾರಾ? ಬಾಲ್ಯದ ಭಾವನೆಗಳು ವರ್ಷಗಳ ನಂತರವೂ ಇರುತ್ತಾ?