Kannada Sahitya Sammelana  

(Search results - 118)
  • Tumakuru Kannada Sahitya sammelana President Speaks About Kannadigas Job Reservation snr

    Karnataka DistrictsFeb 14, 2021, 9:56 AM IST

    'ರಾಜ್ಯದ ಎಲ್ಲ ಹುದ್ದೆಗಳಲ್ಲಿ ಕನ್ನಡಿಗರಿರಬೇಕು'

    ರಾಜ್ಯದ ಎಲ್ಲಾ ಹುದ್ದೆಗಳಲ್ಲಿ ಕನ್ನಡಿಗರು ಇರಬೇಕು. ಕೇಂದ್ರ ಅಥವಾ ರಾಜ್ಯ ಸರ್ಕಾರದ ಉದ್ಯೋಗವಾಗಲಿ ಅಲ್ಲಿ ಕನ್ನಡಿಗರೇ ಇರಬೇಕೆನ್ನುವುದು ಬೇಡಿಕೆಯಾಗಲಿ ಎಂದು ಮುಖಂಡರೋರ್ವರು ಹೇಳಿದರು.

  • Haveri Kannada Sahitya Sammelana postponed says Minister Arvind Limbavali mah

    Karnataka DistrictsFeb 5, 2021, 4:33 PM IST

    ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ ಮುಂದಕ್ಕೆ..ಹೊಸ ದಿನಾಂಕ ಯಾವಾಗ?

    ಕೊರೋನಾ ನಿಯಮಾವಳಿ ಕಾರಣ  ಹಾವೇರಿಯಲ್ಲಿ ನಿಗದಿಯಾಗಿದ್ದ ಅಖಿಲ ಭಾರತ 86 ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಂದಕ್ಕೆ ಹೋಗಿದೆ.  ಆರೋಗ್ಯ ಇಲಾಖೆ ಅಧಿಕಾರಿಗಳ ವರದಿ ಇನ್ನೊಮ್ಮೆ ಪಡೆದುಕೊಂಡು ಏಪ್ರಿಲ್ ನಲ್ಲಿ ಸಮ್ಮೇಳನ ಆಯೋಜಿಸುವ ಸಾಧ್ಯತೆ ಇದೆ. 

  • Poet Dodda Range Gowda chosen president All India 86 Kannada lit Haveri convention rbj

    stateJan 22, 2021, 5:23 PM IST

    86ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ದೊಡ್ಡರಂಗೇಗೌಡ್ರು ಆಯ್ಕೆ..!

    86ನೇ ಕನ್ನಡ ಸಾಹಿತ್ಯ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನ ಅಂತಿಮಗೊಳಿಸಲಾಗಿದೆ. ಶುಕ್ರವಾರ ನಡೆದ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

  • Doddarangegowda Likely President of 86th Kannada Sahitya Sammelana grg

    stateJan 22, 2021, 9:28 AM IST

    86ನೇ ಸಾಹಿತ್ಯ ಸಮ್ಮೇಳನಕ್ಕೆ ದೊಡ್ಡರಂಗೇಗೌಡ ಅಧ್ಯಕ್ಷ?

    ಹಾವೇರಿಯಲ್ಲಿ ಫೆ.26ರಿಂದ 28ರವರೆಗೆ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಹಿರಿಯ ಸಾಹಿತಿ ಪದ್ಮಶ್ರೀ ಡಾ.ದೊಡ್ಡರಂಗೇಗೌಡ ಅವರ ಹೆಸರು ಮುಂಚೂಣಿಯಲ್ಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಮೂಲಗಳು ಮಾಹಿತಿ ನೀಡಿವೆ.
     

  • Various Kannada organizations Demand for Withdraw Maratha Corporation grg

    stateDec 12, 2020, 7:56 AM IST

    'ಮರಾಠ ನಿಗಮ ಹಿಂಪಡೆಯದಿದ್ದರೆ ಸಾಹಿತ್ಯ ಸಮ್ಮೇಳನ ನಡೆಸಲು ಬಿಡಲ್ಲ’

    ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಹಿಂಪಡೆಯದಿದ್ದರೆ ಸಾಹಿತ್ಯ ಸಮ್ಮೇಳನವನ್ನು ನಡೆಸುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ್‌ ರಾಜ್ಯ ಸರ್ಕಾರದ ಮೇಲೆ ಒತ್ತಡ ತರದಿದ್ದರೆ ಹಾವೇರಿಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಲು ಬಿಡುವುದಿಲ್ಲ ಎಂದು ವಿವಿಧ ಕನ್ನಡಪರ ಸಂಘಟನೆಗಳು ಎಚ್ಚರಿಸಿವೆ.
     

  • 86 kannada sahitya sammelana date finalised snr

    stateNov 25, 2020, 9:28 AM IST

    ಫೆ.26ರಿಂದ 3 ದಿನ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ

     ಫೆ.26ರಿಂದ 28ರವರೆಗೆ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ತು ತೀರ್ಮಾನಿಸಿದೆ. 

  • Haveri Kannada Sahitya Sammelana Faces Problems due to Coronavirus

    Karnataka DistrictsJun 18, 2020, 9:15 AM IST

    ಡೆಡ್ಲಿ ವೈರಸ್‌ ಕಾಟ: ಹಾವೇರಿ ಸಾಹಿತ್ಯ ಸಮ್ಮೇಳನಕ್ಕೂ ಕೊರೋನಾ ಕರಿನೆರಳು..!

    ಆರು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ‘ಅಖಿಲ ಭಾರತ ಸಾಹಿತ್ಯ ಸಮ್ಮೇಳನ’ ನಡೆಸುವ ಅವಕಾಶ ಸಿಕ್ಕರೂ ಸ್ಥಳೀಯರ ಭಿನ್ನಾಭಿಪ್ರಾಯದಿಂದ ಕೈತಪ್ಪಿತ್ತು. ಈಗ 86ನೇ ಸಮ್ಮೇಳನದ ಆತಿಥ್ಯ ಭಾಗ್ಯ ಸಿಕ್ಕರೂ ಕೊರೋನಾ ಕಾಟ ಎದುರಾಗಿದೆ. ಇದರಿಂದ ಜಿಲ್ಲೆಯ ಜನರ ಅಕ್ಷರ ಜಾತ್ರೆ ಕನಸು ಸದ್ಯಕ್ಕೆ ನನಸಾಗುವ ಸಾಧ್ಯತೆಯಿಲ್ಲ.
     

  • Photos of Badami Taluk Kannada Sahitya Sammelana

    Karnataka DistrictsMar 2, 2020, 10:45 AM IST

    ಬಾದಾಮಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಫೋಟೋಸ್

    ಬಾದಾಮಿ[ಮಾ.02]: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ  7ನೇ ಕನ್ನಡ ಸಾಹಿತ್ಯ ಸಮ್ಮೇಳನ ಭಾನುವಾರ ನಗರದಲ್ಲಿ ನಡೆದಿದೆ.  ಇದಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಸಮ್ಮೇಳನ ಸರ್ವಾಧ್ಯಕ್ಷ ಡಾ.ಶೀಲಾಕಾಂತ ಪತ್ತಾರ ಅವರನ್ನ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು. 
     

  • Dr Sheelakanth Pattar Talks Over Kannada Language

    Karnataka DistrictsMar 2, 2020, 7:53 AM IST

    'ಬೆಂಗಳೂರಿನಲ್ಲಿ ಕನ್ನಡ ಹುಡುಕಬೇಕಾದ ದುಸ್ಥಿತಿ ಒದಗಿಬಂದಿದೆ'

    ಕನ್ನಡ ನುಡಿಯ ಸ್ಥಿತಿಗತಿಗಳನ್ನು ಅವಲೋಕಿಸಿ ದರೆ ಕನ್ನಡವೀಗ ಭಾಷಾ ಸಂಕರ ಎಂಬ ವ್ಯಾಧಿಯಿಂದ ಬಳಲುತ್ತಿದೆ ಎಂಬುವುದು ವೇದ್ಯವಾಗುತ್ತದೆ. ಹಿಂದೊಮ್ಮೆ ಹೀಗೆ ಕನ್ನಡವು ಅನಾರೋಗ್ಯಕ್ಕೆ ತುತ್ತಾದಾಗ ಬಸವಾದಿ ಶರಣರು ವೈದ್ಯರಾಗಿ ಬಂದು ಸಂಸ್ಕೃತದ ಕಪಿ ಮುಷ್ಟಿಯಿಂದ ಅದನ್ನು ಮುಕ್ತಗೊಳಿಸಿದರು. ಅಂದು ಸಂಸ್ಕೃತ ಆಕ್ರಮಿಸಿದ ಸ್ಥಾನವನ್ನು ಇಂದು ಇಂಗ್ಲಿಷ್ ಆಕ್ರಮಿಸಿದೆ. ಇಂಗ್ಲಿಷ್ ಬೇಡಿಯಿಂದ ಕನ್ನಡವನ್ನು ಮುಕ್ತಗೊಳಿಸಬೇಕಾಗಿದೆ ಎಂದು ಸಮ್ಮೇಳನ ಸರ್ವಾಧ್ಯಕ್ಷ ಡಾ.ಶೀಲಾಕಾಂತ ಪತ್ತಾರ ಎಂದರು. 

  • Many Records During Kannada Sahitya Sammelana in Kalaburagi

    Karnataka DistrictsFeb 9, 2020, 10:44 AM IST

    ಕಲಬುರಗಿ ಅಕ್ಷರ ಜಾತ್ರೆ: ಹಲವು ದಾಖಲೆಗಳಿಗೆ ಸಾಕ್ಷಿಯಾದ ಸಮ್ಮೇಳನ

    ತೊಗರಿ ಕಣಜ, ಕವಿರಾಜ ಮಾರ್ಗಕಾರನ ನೆಲ ಕಲಬುರಗಿಯಲ್ಲಿ ಫೆ.5ರಿಂದ 3 ದಿನಗಳ ಕಾಲ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿಂದಿನ ಸಮ್ಮೇಳನಗಳ ಎಲ್ಲ ದಾಖಲೆಗಳನ್ನೆಲ್ಲ ಮುರಿದು ನವ ನವೀನ ದಾಖಲೆಗಳೊಂದಿಗೆ ಕನ್ನಡಿಗರ ಮಾತೃಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಸರಣಿಯಲ್ಲಿ ನಭೂತೋ... ಎಂಬಂತೆ ಗಟ್ಟಿ ಸ್ಥಾನ ಪಡೆದುಕೊಂಡಿದೆ. 

  • Again Ballari not get to Host of Kannada Sahitya Sammelana

    Karnataka DistrictsFeb 8, 2020, 12:09 PM IST

    ಈ ಬಾರಿಯೂ ಬಳ್ಳಾರಿಗೆ ಸಿಗದ ಸಾಹಿತ್ಯ ಸಮ್ಮೇಳನದ ಆತಿಥ್ಯ: ಕನ್ನಡಪ್ರಿಯರ ಅಸಮಾಧಾನ

    ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ಮುಂದಿನ ವರ್ಷ ಬಿಸಿಲೂರು ಬಳ್ಳಾರಿಗೆ ಸಿಗಲಿದೆ ಎಂಬ ನಿರೀಕ್ಷೆ ಮತ್ತೆ ಹುಸಿಯಾಗಿದೆ.
    ಕಳೆದ ಸಮ್ಮೇಳನದಲ್ಲೂ ಭಾರೀ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಸಾಹಿತ್ಯಾಸಕ್ತರು ಕಲಬುರಗಿಗೆ ಅವಕಾಶ ಸಿಕ್ಕಿದ್ದರಿಂದ ನಿರಾಸೆಗೊಂಡಿದ್ದರು. 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅವಕಾಶ ಸಿಗಲಿದೆ ಎಂಬ ವಿಶ್ವಾಸಗಳು ಬಲವಾಗಿದ್ದವು. ಆದರೆ, ಕಲಬುರಗಿಯಲ್ಲಿ ಜರುಗಿದ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ಹಾವೇರಿ ಜಿಲ್ಲೆಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯ ನೀಡಲಾಗಿದೆ. ಇದು ಬಳ್ಳಾರಿ ಜಿಲ್ಲೆಯ ಸಾಹಿತ್ಯ ಹಾಗೂ ಕನ್ನಡಪ್ರಿಯರ ತೀವ್ರ ಬೇಸರಕ್ಕೆ ಕಾರಣವಾಗಿದೆ.

  • MLA Neharu Olekar Talks Over Haveri 86th Kannada Sahitya Sammelana

    Karnataka DistrictsFeb 8, 2020, 11:07 AM IST

    ಹಾವೇರಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ: ‘ಅಪಸ್ವರ ಸಾಕು, ಒಗ್ಗೂಡಿ ನುಡಿ ತೇರೆಳೆಯಬೇಕು’

    86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯದ ಅವಕಾಶ ಯಾಲಕ್ಕಿ ಕಂಪಿನ ಹಾವೇರಿಗೆ ಸಿಕ್ಕಿದ್ದು, ಜಿಲ್ಲೆಯ ಸಾಹಿತ್ಯಾಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ಹಿಂದೆ ಆಗಿರುವ ಪ್ರಮಾದದಿಂದ ಪಾಠ ಕಲಿತು ಸಂಭ್ರಮದಿಂದ ನುಡಿ ತೇರನ್ನೆಳೆಯಲು ಜಿಲ್ಲೆಯ ಎಲ್ಲ ಕನ್ನಡದ ಮನಸ್ಸುಗಳು ಒಂದಾಗಬೇಕಿದೆ. 
     

  • Five Significant Resolutions  in Kannada Sahitya Sammelana in Kalaburagi

    Karnataka DistrictsFeb 8, 2020, 10:22 AM IST

    ನುಡಿ ಜಾತ್ರೆ: ಗಡಿ ಕನ್ನಡ ಶಾಲೆಗಳ ಮುಚ್ಚದಂತೆ ನಿರ್ಣಯ

    ಆಂಧ್ರಪ್ರದೇಶದಲ್ಲಿ ಅಲ್ಲಿನ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುತ್ತಿದ್ದು, ಅದನ್ನು ತಡೆಯುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸುವುದೂ ಸೇರಿದಂತೆ ಐದು ಮಹತ್ವದ ನಿರ್ಣಯಗಳನ್ನು 85ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೈಗೊಂಡಿದೆ. 
     

  • Modi Modi Slogan While Siddaramaiah Speech in Sahitya Sammelana in Kalaburagi

    Karnataka DistrictsFeb 8, 2020, 10:08 AM IST

    ಭಾಷಣ ಮಾಡೋವಾಗ ಮೋದಿ ಮೋದಿ ಘೋಷಣೆ: ಡೋಂಟ್ ಕೇರ್ ಎಂದ ಸಿದ್ದು

    ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ ಬಾದಾಮಿ ಜಾತ್ರೆಗೆ ತೆರಳಿದ್ದಾಗ ನೆರೆದಿದ್ದ ಜನ ‘ಮೋದಿ’ಪರ ಘೋಷಣೆಗಳನ್ನು ಕೂಗಿದ್ದರು. ಇದೀಗ ಶುಕ್ರವಾರ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲೂ ಅವರು ಭಾಷಣ ಮಾಡುತ್ತಿದ್ದ ಸಮಯದಲ್ಲಿ ಸಭಿಕರು ‘ಮೋದಿ, ಮೋದಿ’ ಎಂದು ಘೋಷಣೆ ಕೂಗಿದ ಘಟನೆ ನಡೆದಿದೆ.

  • B Suresh Manu Baligar Talks Over Sahitya Sammelana

    Karnataka DistrictsFeb 8, 2020, 9:51 AM IST

    ಕಲಬುರಗಿ ಸಾಹಿತ್ಯ ಸಮ್ಮೇಳನದಲ್ಲಿ ಸುರೇಶ್‌, ಬಳಿಗಾರ್‌ ಜುಗಲ್ಬಂದಿ

    ಶೃಂಗೇರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಲೀ, ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನಾಗಲೀ ಬದಲಾಯಿಸುವುದಕ್ಕೆ ನಾನು ಸೂಚನೆ ನೀಡಿರಲಿಲ್ಲ. ಈ ವಿಷಯದಲ್ಲಿ ನನ್ನನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್‌ ಸ್ಪಷ್ಟಪಡಿಸಿದ್ದಾರೆ.