Asianet Suvarna News Asianet Suvarna News
17 results for "

Kannada Sahitya Parishat

"
Bengaluru bjp leader mahendra gowda suspended from party for working against mahesh josh rbjBengaluru bjp leader mahendra gowda suspended from party for working against mahesh josh rbj

Kannada Sahitya Parishat election: ಜೋಶಿ ವಿರುದ್ಧ ಕೆಲಸ ಮಾಡಿದ ಮುಖಂಡ ಬಿಜೆಪಿಯಿಂದ ಅಮಾನತು

* ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆ
*ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ ಮುಖಂಡ ಬಿಜೆಪಿಯಿಂದ ಅಮಾನತು
* ಮಹೇಶ್ ಜೋಶಿ ವಿರುದ್ಧ ಕೆಲಸ ಮಾಡಿದ ಆರೋಪ

Politics Nov 23, 2021, 9:19 PM IST

former director of Doordarshan Mahesh Joshi set to head Kannada Sahitya Parishat mnjformer director of Doordarshan Mahesh Joshi set to head Kannada Sahitya Parishat mnj

Mahesh Joshi ಕನ್ನಡ ಸಾಹಿತ್ಯ ಪರಿಷತ್‌ ನೂತನ ಅಧ್ಯಕ್ಷ: ಘೋಷಣೆ ಬಾಕಿ!

*44000 ಮತಗಳ ಮುನ್ನಡೆ: ದಾಖಲೆ ಜಯದತ್ತ
*ಅಂಚೆ ಮತಗಳ ಎಣಿಕೆ ಬಳಿಕ ನಾಳೆ ಫಲಿತಾಂಶ
*ಕಸಾಪ 26ನೇ  ರಾಜ್ಯಾಧ್ಯಕ್ಷ : ದಾಖಲೆ ಗೆಲುವು ಸಾಧ್ಯತೆ 

Karnataka Districts Nov 23, 2021, 7:30 AM IST

Conduct Kannada Sahitya Parishat Election in 2 Months ordered by Dharwad Highcourt Bench rbjConduct Kannada Sahitya Parishat Election in 2 Months ordered by Dharwad Highcourt Bench rbj

2 ತಿಂಗಳೊಳಗೆ ಚುನಾವಣೆ ನಡೆಸುವಂತೆ ಕೋರ್ಟ್ ಆದೇಶ

* ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ನಡೆಸುವಂತೆ ಕೋರ್ಟ್ ಆದೇಶ
 * ಶೇಖರಗೌಡ ಮಾಲಿಪಾಟೀಲ್  ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ 
* ಎರಡು ತಿಂಗಳ ಒಳಗೆ ನಡೆಸಬೇಕು ಆದೇಶಿಸಿದ ಧಾರವಾಡ ಹೈಕೋರ್ಟ್​ ಪೀಠ

state Sep 15, 2021, 8:42 PM IST

Covid 19 new guidelines for above 50 Age workers of kannada sahitya parishat snrCovid 19 new guidelines for above 50 Age workers of kannada sahitya parishat snr

50 ವರ್ಷ ಮೇಲ್ಪಟ್ಟ ಇಲ್ಲಿನ ಸಿಬ್ಬಂದಿಗೆ ದಿನ ಬಿಟ್ಟು ದಿನ ಕೆಲಸ

ಕೊರೋನಾ ಮಹಾಮಾರಿ ಅಟ್ಟಹಾಸ ಜೋರಾಗಿದೆ. ಸಾವು ನೋವಿನ ಸಂಖ್ಯೆಯೂ ಅಧಿಕವಾಗುತ್ತಿದೆ. ಈ ನಿಟ್ಟಿನಲ್ಲಿ ಇಲ್ಲಿ ಕಾರ್ಯ ನಿರ್ವಹಿಸುವ 50 ವರ್ಷ ವಯಸ್ಸಿನ ಮೇಲ್ಪಟ್ಟ ಸಿಬ್ಬಂದಿಗೆ ದಿನಬಿಟ್ಟು ದಿನ ಕೆಲಸಕ್ಕೆ ಆಗಮಿಸಲು ಸೂಚನೆ ನೀಡಲಾಗಿದೆ. 

state Apr 24, 2021, 9:06 AM IST

Social Media Use in Kannada Sahitya Parishat Election grgSocial Media Use in Kannada Sahitya Parishat Election grg

ಕಸಾಪ ಚುನಾವಣೆಗೂ ಇನ್ನು ಸಾಮಾಜಿಕ ಜಾಲತಾಣ ಬಳಕೆ

ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆ ಸಮೀಪಿಸುತ್ತಿದೆ. ಮೇ 9ಕ್ಕೆ ರಾಜ್ಯಾದ್ಯಂತ ಚುನಾವಣೆ ನಡೆಯಲಿದೆ. ಯಾವುದೇ ರಾಜಕಾರಣಿಗಳಿಗೆ ಕಮ್ಮಿಯಿಲ್ಲದಂತೆ ಈಗಲೇ ಆಕಾಂಕ್ಷಿಗಳು ಪೈಪೋಟಿಗಿಳಿದು ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಚಾರಕ್ಕೆ ಸಾಮಾಜಿಕ ಜಾಲತಾಣ ಬಳಕೆಯೂ ಅಷ್ಟೇ ರಭಸದಿಂದ ನಡೆಯುತ್ತಿದೆ.
 

Karnataka Districts Mar 17, 2021, 2:37 PM IST

2 new members Selected to Kannada sahitya parishat snr2 new members Selected to Kannada sahitya parishat snr

ಇಬ್ಬರ ರಾಜೀನಾಮೆ : ತೆರವಾದ ಸ್ಥಾನಕ್ಕೆ ರಾಜ್‌, ಸಿದ್ರಾಮಪ್ಪ ನೇಮಕ

ಇಬ್ಬರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮತ್ತಿಬ್ಬರನ್ನು ಆಯ್ಕೆ ಮಾಡಲಾಗಿದೆ. 

state Nov 3, 2020, 7:45 AM IST

Kannada Sahitya Parishat Election Activity Started grgKannada Sahitya Parishat Election Activity Started grg

ಕುತೂಹಲ ಕೆರಳಿಸಿದ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆ

ಕನ್ನಡ ಸಾಹಿತ್ಯ ಪರಿಷತ್ತು(ಕಸಾಪ) ಕೇಂದ್ರ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳು ಚುನಾವಣಾ ಪ್ರಚಾರ ಚುರುಕುಗೊಳಿಸಿರುವ ಬೆನ್ನಲ್ಲೇ ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಚುನಾವಣಾ ಚಟುವಟಕೆ ಗರಿಗೆದರಿದೆ.
 

state Oct 27, 2020, 9:45 AM IST

Maridevaru Award  Goes to 6 Elites Including Veteran Actor Dattanna grgMaridevaru Award  Goes to 6 Elites Including Veteran Actor Dattanna grg

ಹಿರಿಯ ನಟ ದತ್ತಣ್ಣ, ಕಟ್ಟಿಮನಿ ಸೇರಿ 6 ಗಣ್ಯರಿಗೆ ‘ಮರಿದೇವರು ಪ್ರಶಸ್ತಿ’

ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ 2020ನೇ ಸಾಲಿನ ‘ಪ್ರೊ.ಸಿ.ಎಚ್‌.ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿ’ಗೆ ಹಿರಿಯ ಕಲಾವಿದ ಎಚ್‌.ಜಿ.ದತ್ತಾತ್ರೇಯ(ದತ್ತಣ್ಣ), ಶಿಕ್ಷಣ ತಜ್ಞ ಪ್ರೊ.ತೇಜಸ್ವಿ ವಿ.ಕಟ್ಟಿಮನಿ ಸೇರಿದಂತೆ ಆರು ಮಂದಿ ಗಣ್ಯರು ಆಯ್ಕೆಯಾಗಿದ್ದಾರೆ. 

state Oct 23, 2020, 10:14 AM IST

Kannada Sahitya Parishat Election Campaign Started grgKannada Sahitya Parishat Election Campaign Started grg

ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆ: ಪ್ರಚಾರ ಚುರುಕು

ಕನ್ನಡ ಸಾಹಿತ್ಯ ಪರಿಷತ್ತು ಹಾಲಿ ಅಧ್ಯಕ್ಷರ ಅಧಿಕಾರಾವಧಿ ಮಾ.3ರಂದು ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಚಟುವಟಿಕೆಗಳು ಗರಿಗೆದರಿದ್ದು ಅಧ್ಯಕ್ಷಗಾದಿ ಆಕಾಂಕ್ಷಿಗಳು ಈಗಾಗಲೇ ಪ್ರಚಾರ ಕಾರ್ಯ ಚುರುಕುಗೊಳಿಸಿದ್ದಾರೆ.
 

state Oct 21, 2020, 10:37 AM IST

Three Lakh Voters Caste Vote to Kannada Sahitya Parishat Election grgThree Lakh Voters Caste Vote to Kannada Sahitya Parishat Election grg

ಕಸಾಪ ಎಲೆಕ್ಷನ್‌ಗೆ ಈಗ ಇತಿಹಾಸದಲ್ಲೇ ಹೆಚ್ಚು ಮತ!

ಶತಮಾನ ಪೂರೈಸಿರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ 2021ರ ಮಾರ್ಚ್‌ ನಂತರ ನಡೆಯಲಿರುವ ಚುನಾವಣೆಯಲ್ಲಿ ಮೊದಲ ಬಾರಿಗೆ ಬರೋಬ್ಬರಿ ಮೂರು ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ!

state Oct 19, 2020, 11:10 AM IST

Kannada Sahitya Parishat Datti Award to Shailaja SathyanarayanaKannada Sahitya Parishat Datti Award to Shailaja Sathyanarayana

ಶೈಲಜಾ, ಸತ್ಯನಾರಾಯಣಗೆ ಕಸಾಪ ದತ್ತಿ ಪ್ರಶಸ್ತಿ

ಲೇಖಕಿ ಡಾ.ಬಿ.ಎಸ್‌.ಶೈಲಜಾ ಅವರ ‘ಆಕಾಶದಲ್ಲಿ ಏನಿದೆ? ಏಕಿದೆ?’ ಕೃತಿಗೆ ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದ​ರ್ಸ್‌ ದತ್ತಿ ಪ್ರಶಸ್ತಿ, ಸಾಹಿತಿ ಕೆ. ಸತ್ಯನಾರಾಯಣ ಅವರ ‘ಲೈಂಗಿಕ ಜಾತಕ’ ಕೃತಿಗೆ ಭಾರತೀಸುತ ಸ್ಮಾರಕ ಪ್ರಶಸ್ತಿ ಸೇರಿದಂತೆ 2019ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ.
 

state Sep 12, 2020, 9:45 AM IST

Kannada Sahitya Parishat President Manu Baligar Write Letter To Karnataka GovtKannada Sahitya Parishat President Manu Baligar Write Letter To Karnataka Govt

ಅರ್ಹ ಕವಿಯನ್ನು ‘ರಾಷ್ಟ್ರಕವಿ’ ಎಂದು ಘೋಷಿಸಿ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಬರೆದಿರುವ ಪತ್ರದಲ್ಲಿ, ಹೊಸದಾಗಿ ಆಯ್ಕೆ ಸಮಿತಿ ರಚಿಸಿ ರಾಷ್ಟ್ರಕವಿ ಗೌರವಕ್ಕೆ ಅರ್ಹ ಸಾಹಿತಿ, ಕವಿಗಳ ಹೆಸರನ್ನು ಸೂಚಿಸಬೇಕೆಂದು ಮನವಿ ಮಾಡಲಾಗಿದೆ.

state Sep 2, 2020, 9:56 AM IST

Kannada Sahitya Parishat President Manu Baligar Talks Over Kannada LanguageKannada Sahitya Parishat President Manu Baligar Talks Over Kannada Language

ಮಲೆಯಾಳಿಗಳು, ತಮಿಳರಂತೆ ಭಾಷಾಪ್ರೇಮ ಅನುಸರಿಸೋಣ: ಬಳಿಗಾರ

ಕನ್ನಡದ ಪುನರುತ್ಥಾನಕ್ಕೆ ಆಂಗ್ಲ ಭಾಷೆ ಮೇಲಿನ ವ್ಯಾಮೋಹ ಕುಗ್ಗಲಿ. ತಮಿಳರು, ಮಲಯಾಳಿಗಳಂತೆ ಒಗ್ಗೂಡುವ ಮನೋಭಾವ ಕನ್ನಡಿಗರಲ್ಲಿ ಬೆಳೆಯಲಿ ಎಂದು ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ನಾಡೋಜ ಡಾ.ಮನು ಬಳಿಗಾರ ಆಶಯ ವ್ಯಕ್ತಪಡಿಸಿದ್ದಾರೆ.
 

Karnataka Districts Feb 6, 2020, 8:07 AM IST

Kannada Sahitya Parishat chairman Manu baligar exclusive interview with Suvarna NewsKannada Sahitya Parishat chairman Manu baligar exclusive interview with Suvarna News
Video Icon

ಶರಣರ ನಾಡಿನಲ್ಲಿ ಸಾಹಿತ್ಯ ಸಮ್ಮೇಳನ; ಸುವರ್ಣ ನ್ಯೂಸ್ ಜೊತೆ ಮನು ಬಳಿಗಾರ್ ಸಂದರ್ಶನ!

ಶರಣರ ನಾಡು ಕಲಬುರ್ಗಿಯಲ್ಲಿ 85 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮ ಶುರುವಾಗಿದೆ. ರಾಜ್ಯದ ಬೇರೆ ಬೇರೆ ಕಡೆಗಳಿಂದ ಸಾಹಿತ್ಯಾಸಕ್ತರು ಆಗಮಿಸುತ್ತಿದ್ದಾರೆ. ಅಕ್ಷರ ಜಾತ್ರೆಗೆ ಬರುವ ಅತಿಥಿಗಳಿಗೆ ಸಾಕಷ್ಟು ಅಚ್ಚರಿಗಳು ಕಾದಿವೆ.  ಕಲಬುರ್ಗಿ ಸಾಹಿತ್ಯ ಸಮ್ಮೇಳನದಲ್ಲಿ ಏನೆಲ್ಲಾ ವಿಶೇಷತೆಗಳಿರಲಿವೆ? ಏನೆಲ್ಲಾ ತಯಾರಿಗಳಾಗಿವೆ? ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮನು ಬಳಿಗಾರ್ ಸುವರ್ಣ ನ್ಯೂಸ್‌ ಜೊತೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

Magazine Feb 4, 2020, 12:54 PM IST

BBMP Rejects Kannada Sahitya Parishat Proposal On Place For BuildingBBMP Rejects Kannada Sahitya Parishat Proposal On Place For Building

ಕನ್ನಡ ಸಾಹಿತ್ಯ ಪರಿಷತ್ ಕಟ್ಟಡ ನಿರ್ಮಾಣಕ್ಕೆ ಜಾಗ ಕೊಡಲ್ಲ ಎಂದ ಬಿಬಿಎಂಪಿ!

ಕನ್ನಡ ಸಾಹಿತ್ಯ ಪರಿಷತ್ ಕಟ್ಟಡ ನಿರ್ಮಾಣಕ್ಕೆ ಇಟ್ಟಿದ್ದ ಪ್ರಸ್ತಾವನೆಯನ್ನು ಬಿಬಿಎಂಪಿ ತಿರಸ್ಕರಿಸಿದ್ದು ಜಾಗ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

Karnataka Districts Dec 17, 2019, 7:55 AM IST