Kannada Name Boards  

(Search results - 2)
 • Still Other Languages Name Boards on Shops in Hubballi-Dharwad

  DharwadNov 14, 2019, 7:37 AM IST

  ಹುಬ್ಬಳ್ಳಿ-ಧಾರವಾಡದಲ್ಲಿ ಕನ್ನಡ ನಾಮಫಲಕ ಯಾವಾಗ?

  ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿರುವ ಅಂಗಡಿ ಮುಂಗಟ್ಟುಗಳ ನಾಮಫಲಕ ಕನ್ನಡ ಕಡ್ಡಾಯ ಎಂದು ಘೋಷಣೆ ಮಾಡಲಾಗಿರುವ ಆದೇಶ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಹಲವೆಡೆ ಹಿಂದಿ, ಇಂಗ್ಲಿಷ್‌ನಲ್ಲಿರುವ ಫಲಕಗಳಲ್ಲಿ ಕನ್ನಡ ಅಳವಡಿಕೆಯಾಗಿಲ್ಲ. ಕನ್ನಡ ಪ್ರಧಾನ ಭಾಷೆಯಾಗಿ ಬಳಕೆಯಾಗಬೇಕು ಎಂಬ ಉದ್ದೇಶದ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೊಳಿಸಿರುವ ಕನ್ನಡದಲ್ಲೆ ನಾಮಫಲಕ ಇರಬೇಕೆಂಬ ಸುತ್ತೋಲೆ ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಪರಿಣಾಮಕಾರಿಯಾಗಿ ಇನ್ನೂ ಅನುಷ್ಠಾನವಾಗಿಲ್ಲ.

 • Kannada Name boards will get Legal entity soon

  NEWSOct 12, 2018, 9:27 AM IST

  ಕನ್ನಡ ನಾಮಫಲಕಕ್ಕೆ ಶೀಘ್ರ ಕಾನೂನು ಮಾನ್ಯತೆ?

  ವಾಣಿಜ್ಯ ಮಳಿಗೆಗೆಳಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಕಾನೂನು ಮೊರೆ ಹೋಗಲಾಗಿದೆ.  ಸರ್ಕಾರ ಹೊಸ ಜಾಹೀರಾತು ಬೈಲಾ ಅನುಮೋದಿಸೋ ಮೂಲಕ ಕನ್ನಡ ಖಡ್ಡಾಯಗೊಳಿಸಲು ಮುಂದಾಗಿದೆ. ಇಷ್ಟೇ ಅಲ್ಲ ಕನ್ನಡ ಕಡ್ಡಾಯಕ್ಕೆ ಕಾನೂನಿನ ಮಾನ್ಯತೆ ಪಡೆಯಲು ತಯಾರಿ ಆರಂಭಗೊಂಡಿದೆ.