Search results - 30 Results
 • Q-star app

  ENTERTAINMENT4, Apr 2019, 11:10 AM IST

  ಸಿನಿಮಾ ರಿಲೀಸ್ ದಿನವೇ ಮೊಬೈಲ್‌ನಲ್ಲಿ ನೋಡಲು ಇಲ್ಲಿದೆ ಆ್ಯಪ್!

  ಕರ್ನಾ​ಟ​ಕ​ದಲ್ಲಿ ಕನ್ನಡ ಸಿನಿ​ಮಾ​ಗ​ಳಿಗೆ ಚಿತ್ರ​ಮಂದಿ​ರ​ಗಳು ಸಿಗು​ತ್ತಿಲ್ಲ ಎಂಬುದು ಅನಾದಿ ಕಾಲ​ದಿಂದಲೂ ಕೇಳಿ​ಬ​ರು​ತ್ತಿ​ರುವ ಬಹು ಪುರಾ​ತನ ಸಮಸ್ಯೆ ಮತ್ತು ಪ್ರಶ್ನೆ. ಹೊಸ​ಬರು ಮಾಡಿ​ದ ಹಾಗೂ ಕಡಿಮೆ ಬಜೆಟ್‌ ಸಿನಿ​ಮಾ​ಗಳನ್ನು ಹೇಗೆ ಪ್ರೇಕ್ಷ​ಕ​ರಿಗೆ ತಲು​ಪಿ​ಸ​ಬೇಕು ಎಂಬು​ದರ ಬಗ್ಗೆ ಚಿತ್ರೋ​ದ್ಯಮ ಗಮ​ನ ಕೊಡು​ತ್ತಿಲ್ಲ ಎಂಬುದು ಚಿತ್ರ​ಮಂದಿ​ರ​ಗಳ ವಂಚಿತ ಸಿನಿ​ಮಾ ನಿರ್ಮಾ​ಪ​ಕ​ರು​ಗ​ಳ ಅರೋಪ. ಆದರೆ, ಈ ಎಲ್ಲ​ದರ ನಡುವೆ ಕನ್ನಡ ಸಿನಿ​ಮಾ​ಗ​ಳಿಗೆ ಥಿಯೇ​ಟ​ರ್‌​ಗಳ ಹೊರ​ತಾ​ಗಿಯೂ ಸಾಕಷ್ಟುದಾರಿ​ಗಳು, ವೇದಿ​ಕೆ​ಗಳು ಹುಟ್ಟಿ​ಕೊ​ಳ್ಳು​ತ್ತಿವೆ. ಅಲ್ಲಿ ತಮ್ಮ ಪ್ರದ​ರ್ಶ​ನದ ತಾಕತ್ತು ತೋರಿ​ಸು​ತ್ತಿ​ವೆ. ಈ ಪೈಕಿ ಡಿಜಿ​ಟಲ್‌ ಮಾರು​ಕಟ್ಟೆಕೂಡ ಒಂದು. ಈಗ ಕನ್ನಡ ಚಿತ್ರ​ಗ​ಳಿ​ಗಾ​ಗಿಯೇ ಒಂದು ಬಾರ್‌​ಕೋಡ್‌ ಆ್ಯಪ್‌ ತಂದಿ​ದ್ದಾರೆ ಒಗ್ಗ​ರಣೆ ಡಬ್ಬಿ ಕಾರ್ಯ​ಕ್ರ​ಮದ ರೂವಾರಿ ಮುರಳಿ.

 • Sandalwood kannada film

  ENTERTAINMENT28, Mar 2019, 9:55 AM IST

  ಪ್ರೇಕ್ಷಕನಿಗೂ ಸಿನಿಮಾಗಳಿಗೂ 20-20 ಮ್ಯಾಚ್! ಏಳು ದಿನಕ್ಕೆ ಒಂಒತ್ತು ಸಿನಿಮಾ ರಿಲೀಸ್..

  ದೊಡ್ಡ ಸಿನಿಮಾಗಳ ಎದುರು ಸಣ್ಣ ಸಿನಿಮಾಗಳು ಬರುವುದಕ್ಕೆ ಅಂಜುವ ಕಾಲವೊಂದಿತ್ತು. ದೊಡ್ಡೋರು ಬಂದ್ರು ದಾರಿಬಿಡಿ ಎಂದು ಹೇಳಿ ಸಣ್ಣ ಬಜೆಟ್ಟಿನ ಹೊಸಬರ ಸಿನಿಮಾಗಳು ಪಕ್ಕಕ್ಕೆ ಸರಿಯುತ್ತಿದ್ದವು. ಈಗ ಅಂಥ ಟ್ರೆಂಡುಗಳನ್ನೆಲ್ಲ ಚಿತ್ರರಂಗ ಗಾಳಿಗೆ ತೂರಿದೆ.

 • Mehbub Saab

  ENTERTAINMENT25, Mar 2019, 12:42 PM IST

  ಕ್ಯಾ ಬಾತ್ ಹೇ! 26 ಚಿತ್ರಗಳಲ್ಲಿ ಸರಿಗಮಪ ಮೆಹಬೂಬ್ ಸಾಬ್ ಧ್ವನಿ !

   

  ಝೀ ಕನ್ನಡ ವಾಹಿನಿಯ ಸರಿಗಮಪ ಸೀಸನ್ 13 ರಲ್ಲಿ ಎರಡನೇ ಸ್ಥಾನ ಪಡೆದಿರುವ ದಿ ಮೋಸ್ಟ್ ವರ್ಸಟೈಲ್ ಧ್ವನಿ ಎಂದೇ ಫೇಮಸ್ ಆದ ಮೆಹಬೂಬ್ ಸಾಬ್ ಇದುವರೆಗೂ 26 ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿ ಹಾಡನ್ನು ಹಾಡಿದ್ದಾರೆ.

 • Play flicks

  News19, Feb 2019, 12:05 PM IST

  ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ರೀತಿ ಕನ್ನಡದಲ್ಲಿ ಪ್ಲೇ ಫ್ಲಿಕ್ಸ್!

  ಕನ್ನಡ ಸಿನಿಮಾಗಳ ಪ್ರಚಾರ, ಪ್ರದರ್ಶನ ಮತ್ತು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕನ್ನಡಕ್ಕಾಗಿಯೇ ಒಂದು ಡಿಜಿಟಲ್ ವೇದಿಕೆ ಸಿದ್ಧವಾಗುತ್ತಿದೆ. ಇದರ ಹೆಸರು ‘ಪ್ಲೇಫ್ಲಿಕ್ಸ್.ಟಿವಿ’.

 • KGF review

  NEWS21, Dec 2018, 6:34 PM IST

  ಗುಡ್ ನ್ಯೂಸ್: KGF ಚಿತ್ರ ಅಬ್ಬರಕ್ಕೆ ತಡೆ ಕೋರಿದ್ದ ಅರ್ಜಿ ಧೂಳಿಪಟ

  ಕೆಜಿಎಫ್​  ಚಿತ್ರ ಬಿಡುಗಡೆಗೆ ತಡೆ ಕೋರಿ ಹೂಡಿದ್ದ ದಾವೆಯನ್ನು ದೂರುದಾರ ವೆಂಕಟೇಶ್​ ಹಿಂಪಡೆದಿದ್ದಾರೆ.

 • 8mm

  Sandalwood5, Nov 2018, 10:08 AM IST

  ನವೆಂಬರ್ ನಲ್ಲಿ ದಿನಕ್ಕೊಂದು ಸಿನಿಮಾ

  ನವೆಂಬರ್ ಶುರುವಾಗಿದೆ. ಮೊದಲ ವಾರವೇ ಐದು ಸಿನಿಮಾಗಳು ಬಿಡುಗಡೆಯಾಗಿವೆ. ಇನ್ನುಳಿದ ನಾಲ್ಕು ಶುಕ್ರವಾರಗಳಲ್ಲೂ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಲಿವೆ. ಒಟ್ಟಾರೆ ಈ ತಿಂಗಳಲ್ಲೇ ಸುಮಾರು 25ಕ್ಕೂ ಹೆಚ್ಚು ಸಿನಿಮಾಗಳು ತೆರೆ ಕಾಣಲಿವೆ.

 • theatre

  Sandalwood13, Jul 2018, 11:29 AM IST

  ಗಾಂಧೀನಗರದಲ್ಲಿ ಸಿನಿಮಾಗಳಿಗೆ ಬರವಿಲ್ಲ; ಪ್ರೇಕ್ಷಕರು ಬರಲ್ಲ!

  ಸಾಮಾನ್ಯವಾಗಿ ಸಿನಿಮಾ ಮುಹೂರ್ತ, ನಂತರ ಟ್ರೈಲರ್ ರಿಲೀಸ್, ಅದಾದ ನಂತರ ಆಡಿಯೋ ರಿಲೀಸ್, ಆಮೇಲೆ ಸಿನಿಮಾ ರಿಲೀಸ್- ಅಲ್ಲಿಗೆ ಒಂದು ಸಿನಿಮಾದ ಕತೆ ಮುಗಿಯುತ್ತದೆ. ಏನಾಯಿತು ಅಂತ ಕಣ್ಣುಬಿಡುವ ಮೊದಲೇ ಮತ್ತೊಂದು ಶುಕ್ರವಾರ ಬಂದಿರುತ್ತದೆ. ಮತ್ತೆ ಏಳೋ ಎಂಟೋ ಸಿನಿಮಾಗಳು ಬಂದು ಚಿತ್ರಮಂದಿರವನ್ನು ಅಪ್ಪಳಿಸುತ್ತವೆ. ಕಳೆದ ವಾರದ ಸಿನಿಮಾಗಳು ಏನಾದವು ಅನ್ನುವುದನ್ನು ಯಾರೂ ಕೇಳುವುದೇ ಇಲ್ಲ.

 • ENTERTAINMENT6, Jul 2018, 11:14 AM IST

  ಇಂದು ಎಂಟು ಚಿತ್ರ ತೆರೆಗೆ, ಜನ ಮೆಚ್ಚುಗೆ ಯಾರಿಗೆ?

  ಪ್ರೇಕ್ಷಕನ ಪಾಲಿಗೆ ಈ ಶುಕ್ರವಾರ ಸಿನಿಮಾ ಸಂತೆ ಎಂಬುದರಲ್ಲಿ ಅನುಮಾನವಿಲ್ಲ. ಒಟ್ಟು ಎಂಟು ಸಿನಿಮಾಗಳು ಒಟ್ಟಿಗೆ ಚಿತ್ರಮಂದಿಗಳಿಗೆ ದಾಳಿ ಇಡುತ್ತಿವೆ. ಮೂರು ವಾರಗಳಲ್ಲಿ ತೆರೆಗೆ ಬರಬೇಕಿದ್ದ ಸಿನಿಮಾಗಳು ಒಂದೇ ವಾರದ ಸಿನಿಮಾ ಸಂತೆಯಂತೆ ‘ಇವತ್ತೇ ರಿಲೀಸ್’ ಆಗುತ್ತಿವೆ. ಎಂಟು ಸಿನಿಮಾಗಳದ್ದೂ ಒಂದೊಂದು ಕತೆ. ಎಂಟು ಸಿನಿಮಾಗಳ ಹಿಂದೆಯೂ ಒಂದೊಂದು ಕನಸು, ನಂಬಿಕೆ ಮತ್ತು ಗೆಲುವಿನ ಭರವಸೆಗಳು ಅಡಗಿವೆ. ಎಲ್ಲದಕ್ಕೂ ಪ್ರೇಕ್ಷಕನ ನಿರ್ಧಾರಗಳ ಮೇಲೆ ನಿಂತಿವೆ. ಅಂದಹಾಗೆ ಶುಕ್ರವಾರದ ಸಿನಿಮಾ ಪರದೆಯನ್ನು ರಂಗೇರಿಸುತ್ತಿರುವ ೮ ಸಿನಿಮಾಗಳ ಮೊದಲ ದೃಶ್ಯ ಕತೆಗಳ ನೋಟ ಇಲ್ಲಿದೆ. 

 • A certificate

  ENTERTAINMENT19, Jun 2018, 12:29 PM IST

  ಕನ್ನಡ ಸಿನಿಮಾ ವಯಸ್ಕರಿಗೆ ಮಾತ್ರ!

   ಎ ಸರ್ಟಿಫಿಕೇಟು ಸಿಕ್ಕರೆ ಅಂಥ ಸಿನಿಮಾಗಳ ಸ್ಯಾಟ್‌ಲೈಟ್ ಮಾರಾಟಕ್ಕೆ ತೊಂದರೆ ಆಗುತ್ತದೆ ಎಂಬ ಭಯವಿತ್ತು. ಏನೇ ಆದರೂ ತಮ್ಮ ಸಿನಿಮಾಕ್ಕೆ ಎ ಸರ್ಟಿಫಿಕೇಟ್ ಸಿಗಬಾರದು ಅಂತ ನಿರ್ದೇಶಕರೂ ನಿರ್ಮಾಪಕರೂ ಶತಪ್ರಯತ್ನ ಪಡುತ್ತಿದ್ದರು.

 • 9, May 2018, 4:31 PM IST

  ಕೋಟಿಗೊಬ್ಬ-3 ಬಗ್ಗೆ ಕಿಚ್ಚ ಹೇಳುವುದೇನು?

  ಸೂರಪ್ಪ ಬಾಬು ಚುರುಕಾಗಿದ್ದಾರೆ. ಅಂದುಕೊಂಡ ಸಮಯಕ್ಕೆ ಸಿನಿಮಾ ಮುಗಿಸಬೇಕು. ಹೇಳಿದ ದಿನವೇ ಸಿನಿಮಾ ರಿಲೀಸ್ ಮಾಡ ಬೇಕು ಅನ್ನುವ ಕಾರಣಕ್ಕೇ ಕೋಟಿಗೊಬ್ಬ-3 ಚಿತ್ರದ ಶೂಟಿಂಗ್ ಆರಂಭಿಸಿ, ಮೊದಲ ಷೆಡ್ಯೂಲ್ ಮುಗಿಸಿದ್ದಾರೆ. ಸುದೀಪ್ ಅವರ ಸನ್ನಿವೇಶಗಳು ಇಲ್ಲದ ದೃಶ್ಯಗಳನ್ನೆಲ್ಲ ಚಿತ್ರೀಕರಿಸಿ, ಅದರ ಸಂಕಲನ ಕಾರ್ಯವನ್ನೂ ಮುಗಿಸಲು ಪಣ ತೊಟ್ಟಿರುವ  ಸೂರಪ್ಪ ಬಾಬು ಬಗ್ಗೆ ಸುದೀಪ್ ಕೂಡ ಮೆಚ್ಚುಗೆಯ ಮಾತಾಡುತ್ತಾರೆ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ.