Kannada Movie

(Search results - 520)

ನಟ ಸುದೀಪ್‌ ಅಭಿನಯದ ಬಹು ನಿರೀಕ್ಷಿತ ‘ಫ್ಯಾಂಟಮ್‌’ ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆ ಆಗುತ್ತಿದೆ. ಇಂದು (ಆ.10) ಬೆಳಗ್ಗೆ 10 ಗಂಟೆಗೆ ಪೋಸ್ಟರ್‌ ಬಿಡುಗಡೆ ಆಗುತ್ತಿದ್ದು, ಕಿಚ್ಚನ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.

Sandalwood10, Aug 2020, 8:44 AM

ಸುದೀಪ್ ಫ್ಯಾಂಟಮ್ ಪೋಸ್ಟರ್ ಬಿಡುಗಡೆಗೆ ಕಾಯುತ್ತಿರುವ ಅಭಿಮಾನಿಗಳು!

ನಟ ಸುದೀಪ್‌ ಅಭಿನಯದ ಬಹು ನಿರೀಕ್ಷಿತ ‘ಫ್ಯಾಂಟಮ್‌’ ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆ ಆಗುತ್ತಿದೆ. ಇಂದು (ಆ.10) ಬೆಳಗ್ಗೆ 10 ಗಂಟೆಗೆ ಪೋಸ್ಟರ್‌ ಬಿಡುಗಡೆ ಆಗುತ್ತಿದ್ದು, ಕಿಚ್ಚನ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.

pushkar mallikarjun

Sandalwood7, Aug 2020, 8:37 AM

ಪುಷ್ಕರ್‌ ನಿರ್ಮಾಣದ ಹೊಸ ಸಿನಿಮಾ 'ಬ್ರಹ್ಮರಾಕ್ಷಸ'!

ಮಮ್ಮಿ ಖ್ಯಾತಿಯ ಲೋಹಿತ್‌ ನಿರ್ದೇಶನದ ಸಿನಿಮಾ| ಹಾರರ್‌ ಕಥೆ ಬಗ್ಗೆ ಪುಷ್ಕರ್ ಏನು ಹೇಳಿದ್ದಾರೆ?

Phantom Shooting

Video Icon

Sandalwood6, Aug 2020, 4:29 PM

ಯಾವ ಚಿತ್ರಗಳ ಚಿತ್ರೀಕರಣ ಆರಂಭವಾಗಲಿವೆ?:ಇಲ್ಲಿದೆ ಲಿಸ್ಟ್?

ಲಾಕ್‌ಡೌನ್‌ನಿಂದಾಗಿ ತತ್ತರಿಸಿ ಹೋಗಿದ್ದ ಚಿತ್ರರಂಗ ಇದೀಗ ಬ್ಯಾಕ್‌ ಟು ನಾರ್ಮಲ್ ಆಗುತ್ತಿದೆ. ಸ್ಟಾರ್ ನಟರು ಒಬ್ಬೊಬ್ಬರಾಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶಿವಣ್ಣ 'ಭಜರಿಂಗಿ-2', ಕಿಚ್ಚ ಸುದೀಪ್ 'ಫ್ಯಾಂಟಮ್' ಹೀಗೇ ಅನೇಕರ ಕಥೆಗಳು ಸೆಟ್‌ ಏರುತ್ತಿವೆ. ಶುಭ ಶ್ರಾವಣದಲ್ಲಿ ತಯಾರಾಗುತ್ತಿರುವ ಸಿನಿಮಾ ಲಿಸ್ಟ್ ಇಲ್ಲಿದೆ. ನೋಡಿ

onscreen couple

Cine World5, Aug 2020, 7:45 PM

ಆನ್‌ಸ್ಕ್ರೀನ್ ಈ ಸೂಪರ್ ಜೋಡಿ ನಿಜ ಜೀವನದಲ್ಲಿ ಒಂದಾಗಲೇ ಇಲ್ಲ!

ಸಿನಿಮಾದಲ್ಲಿ ಸಕ್ಸಸ್‌ ಆದ ಪ್ರತಿಯೊಂದು ಜೋಡಿಯೂ ಪ್ರೇಕ್ಷಕನ ಮನಸ್ಸಿನಲ್ಲಿ ಜೋಡಿಯಾಗಿ ಸದಾ ಇರುತ್ತದೆ. ಅದು ನಿಜಜೀವನಕ್ಕೆ ಇಳಿದರೆ ಇಲ್ಲದ ತರಲೆ ತಾಪತ್ರಯಗಳೆಲ್ಲ ಶುರು ಆಗುತ್ತವೆ

disha madan

Interviews4, Aug 2020, 7:14 PM

ಫ್ರೆಂಚ್ ಬಿರಿಯಾನಿ ನಂತರ ಕಾಮಿಡಿ ಪಾತ್ರದ ನಿರೀಕ್ಷೆಯಲ್ಲಿ ದಿಶಾ ಮದನ್!

ಮದುವೆ ಬಳಿಕ ತಮ್ಮ ವೃತ್ತಿ ಬದುಕು ಮುಗಿಯಿತು ಎಂದುಕೊಳ್ಳುವ ಸಾಕಷ್ಟು ನಟಿಯರು ನಮ್ಮಲ್ಲಿದ್ದಾರೆ. ಆದರೆ ಮದುವೆಯ ಬಳಿಕ ಸಿನಿಮಾ ನಾಯಕಿಯಾಗಿದ್ದಾರೆ ದಿಶಾ ಮದನ್. ಹಾಗಂತ ಇವರು ಮದುವೆ ಆಗಿರುವುದನ್ನಾಗಲೀ, ಮಗುವಿಗೆ ತಾಯಿಯಾಗಿರುವುದನ್ನಾಗಲೀ ಯಾವತ್ತೂ ಅಡಗಿಸಿದವರಲ್ಲ. ಆದರೆ ದಿಶಾ ನಟನಾ ಪ್ರತಿಭೆಯ ಮುಂದೆ ಅಭಿಮಾನಿಗಳಿಗೆ ಅವೆಲ್ಲ ಒಂದು ವಿಷಯವೆಂದೇ ಅನಿಸಿಲ್ಲ.

'ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ..' ಎಂದು ಹುಚ್ಚೆಬ್ಬಿಸಿದ ಸೋನು ನಿಗಮ್ ಲವ್ ಸ್ಟೋರಿ.

Cine World30, Jul 2020, 7:48 PM

ಪಬ್ಲಿಕ್‌ನಲ್ಲಿ ಲಿಪ್‌ಲಾಕ್‌ ಮಾಡಿ ಟ್ರೋಲ್‌ ಆದ ಮುಂಗಾರು ಮಳೆ ಗಾಯಕ

ಜುಲೈ 30, 1973 ರಂದು ಫರಿದಾಬಾದ್ (ಹರಿಯಾಣ) ದಲ್ಲಿ ಜನಿಸಿದ ಸೋನು ನಿಗಮ್‌ಗೆ 47 ವರ್ಷದ ಸಂಭ್ರಮ.   ಸೋನು ಕೇವಲ 4 ವರ್ಷ ವಯಸ್ಸಿನಲ್ಲಿಯೇ ತಮ್ಮ ಗಾಯನ ವೃತ್ತಿಯನ್ನು ಪ್ರಾರಂಭಿಸಿದರು. ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ   2012 ರ ಕಾರ್ಯಕ್ರಮವೊಂದರಲ್ಲಿ  ಸೋನು  ಪತ್ನಿ ಮಾಧುರಿಮಾ ಜೊತೆ ಲಿಪ್‌ ಲಾಕ್ ಮಾಡಿದ್ದು ಸಖತ್‌ ಚರ್ಚೆಯಾಗಿತ್ತು.  ಅವರ ಈ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹೆಡ್‌ಲೈನ್‌ಗಳಾಗಿದ್ದವು. ಅಂದಹಾಗೆ, ಸೋನು ನಿಗಮ್ ಅವರ ಲವ್‌ ಸ್ಟೋರಿ ಇಲ್ಲಿದೆ. ಪ್ರಸಿದ್ಧ ಗಾಯಕ ಸೋನು ಸಾಕಷ್ಟು ಕನ್ನಡ ಸಿನಿಮಾಗಾಗಿ ಕೂಡ ಹಾಡಿದ್ದಾರೆ.

• sudharanigovardhan

Interviews29, Jul 2020, 5:51 PM

ಲಾಕ್ಡೌನ್ ಮೂಲಕ ಸುಧಾರಿಸಿದ್ದೇನು?: ಸುಧಾರಾಣಿ ಮಾತು

ಸುಧಾರಾಣಿಯವರು ಇತ್ತೀಚೆಗೆ ಖಾಸಗಿ ಆಸ್ಪತ್ರೆಯೊಂದರ ಮುಂದೆ ನಿಂತು ಅಲ್ಲಿನ ಚಿಕಿತ್ಸೆಯ ವಿಧಾನದ ಬಗ್ಗೆ ಸಿಡಿದಿದ್ದನ್ನು ಎಲ್ಲರೂ ನೋಡಿರುತ್ತೀರ. ಅನ್ಯಾಯ ಕಂಡಾಗ ಅದರ ವಿರುದ್ಧ ಗಟ್ಟಿ ಧ್ವನಿಯಾಗುವಲ್ಲಿ ಅವರು ಎಂದಿಗೂ ಹಿಂದೆ ಬಿದ್ದಿಲ್ಲ. ಹಾಗಾಗಿಯೇ ಆಕ್ಷನ್ ಪಾತ್ರಗಳನ್ನು ನಿಭಾಯಿಸದಿದ್ದರೂ ಅವರ ಪಾತ್ರಗಳಲ್ಲಿನ ಗಂಡುಬೀರಿ ವ್ಯಕ್ತಿತ್ವ ಎಲ್ಲರಿಗೂ ಮೆಚ್ಚುಗೆಯಾಗುತ್ತದೆ. ಅಂಥವರು ಲಾಕ್ಡೌನ್ ದಿನ ಮತ್ತು ನಟನಾರಂಗ ಮೌನವಾದ ಘಳಿಗೆಗಳನ್ನು ಹೇಗೆ ಕಾಣುತ್ತಿದ್ದಾರೆ ಎನ್ನುವ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಅವರೊಂದಿಗೆ ಮಾತನಾಡಿದಾಗ ಸಿಕ್ಕ ಒಂದಷ್ಟು ಆಕರ್ಷಕ ಅಂಶಗಳನ್ನು ಇಲ್ಲಿ ನೀಡಲಾಗಿದೆ.

Ravichandran putnanja

Video Icon

Sandalwood27, Jul 2020, 5:33 PM

ಆಡಿಯೋ ಮೂಲಕ ಸಿನಿಮಾ ಬಂಡವಾಳ ಕಲೆಕ್ಟ್‌ ಮಾಡಿದ ಚಿತ್ರಗಳಿವು!

ಕನ್ನಡ ಚಿತ್ರರಂಗದಲ್ಲಿ ಪುಟ್ನಂಜ ಸೂಪರ್‌ ಡೂಪರ್‌ ಸಿನಿಮಾ. ಅದರಲ್ಲೂ ಆಡಿಯೋ ಪ್ರೇಕ್ಷಕರ ಪ್ರೀತಿ ಗಿಟ್ಟಿಸಿಕೊಂಡಿತ್ತು ಅದು ಎಷ್ಟ ಮಟ್ಟಕ್ಕೆ ಅಂದ್ರೆ ಆಡಿಯೋ ಮಾರಾಟದಿಂದಲ್ಲೇ ಹಾಕಿದ ಬಂಡವಾಳವನ್ನು ಪಡೆದುಕೊಂಡಿದ್ದು. ಹೀಗೆ ಅನೇಕ ಚಿತ್ರಗಳಿಗೂ ಆಗಿವೆ. ಯಾವವು ಆ ಸಿನಿಮಾಗಳು?

• Video Icon

CRIME26, Jul 2020, 9:20 PM

ಫೇಸ್‌ಬುಕ್‌ನಲ್ಲಿ ಫ್ರೆಂಚ್ ಬಿರಿಯಾನಿ, ಕನ್ನಡಕ್ಕೆ ತಪ್ಪದ ಪೈರಸಿ ಕಾಟ!

ಮತ್ತೊಂದು ಕನ್ನಡ ಚಿತ್ರ ಪೈರಸಿಯಾಗಿದೆ.  ಸೋಷಿಯಲ್ ಮೀಡಿಯಾದಲ್ಲಿ ಫ್ರೆಂಚ್ ಬಿರಿಯಾನಿ ಹರಿದಾಡುತ್ತಿದೆ. ಪಿಆರ್‌ಕೆ ಪ್ರೊಡಕ್ಷನ್‌ ಸಿನೆಮಾ‌ ಸೋಷಿಯಲ್ ಮೀಡಿಯಾದಲ್ಲಿ ಪೈರಸಿಯಾಗಿ ಹರಿದಾಡುತ್ತಿದೆ.

ಡಿಂಪಲ್ ಚೆಲುವೆ ರಚಿತಾ ರಾಮ್.

Cine World22, Jul 2020, 6:34 PM

ಮನೆ ಮುಂದೆ ಅಭಿಮಾನಿಗೆ ರಚಿತಾ ಮಾಡಿದ್ದೇನು, ನೋಡಿ!

ರಚಿತಾಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಈಕೆ ತನ್ನ ಮನೆಯೆದುರು ನಡೆದ ಒಂದು ಘಟನೆಯನ್ನು ಸೋಷಲ್ ಮೀಡಿಯಾ ಮೂಲಕ ಜನರ ಮುಂದೆ ಹಂಚಿಕೊಂಡಿದ್ದಾರೆ. ಈ ಉದ್ದದ ಪೋಸ್ಟ್ ನೋಡಿದವರು ರಚಿತಾ ರಾಮ್ ಸಿಂಪ್ಲಿಸಿಟಿಗೆ ಮಾರುಹೋಗಿದ್ದಾರೆ.

Danish Sait

Sandalwood17, Jul 2020, 3:10 PM

ಡ್ಯಾನಿಶ್ ಸೇಠ್‌ನ 'ಫ್ರೆಂಚ್ ಬಿರಿಯಾನಿ'ಗೆ ಮುಗಿಬಿದ್ದ ಜನ..!

ಡ್ಯಾನಿಶ್ ಸೇಠ್‌ನ 'ಫ್ರೆಂಚ್ ಬಿರಿಯಾನಿ'ಗೆ ಜನ ಮುಗಿಬಿದ್ದಿದ್ದಾರೆ. ಅರೆ ಇದೇನೂ ಅಂತೀರಾ..? ಡ್ಯಾನಿಶ್ ಸಿನಿಮಾ ಟ್ರೈಲರ್ ಸಖತ್ ಸದ್ದು ಮಾಡುತ್ತಿದ್ದು ಸಿಕ್ಕಾಪಟ್ಟೆ ವ್ಯೂಸ್ ಬಂದಿದೆ.

• Sandalwood10, Jul 2020, 10:34 AM

ಯೋಗೇಶ್‌ 'ಬಂಭತ್ತನೇ ದಿಕ್ಕು' ಟೀಸರ್‌ಗೆ ಸೂಪರ್‌ ರೆಸ್ಪಾನ್ಸ್‌!

ನಟ ಯೋಗೇಶ್‌ ಅಭಿನಯದ ‘ಒಂಭತ್ತನೇ ದಿಕ್ಕು’ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಕುತೂಹಲಕಾರಿಯಾಗಿದೆ. ದಯಾಳ್‌ ಪದ್ಮನಾಬ್‌ ನಿರ್ದೇಶನದ ಈ ಚಿತ್ರವಿದು.

• Interviews30, Jun 2020, 6:59 PM

ನಿರ್ದೇಶಕಿ ಶೀತಲ್ ಶೆಟ್ಟಿಯ ವಂಡರ್‌ಫುಲ್ ಥಾಟ್

ಸಿನಿಮಾರಂಗದಲ್ಲಿ ನಿರ್ದೇಶಕಿಯರು ಅಪರೂಪ. ಸ್ಯಾಂಡಲ್‌ವುಡ್ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ ಶೀತಲ್ ಶೆಟ್ಟಿ. ಹೌದು; ಅವರ ನಿರ್ದೇಶನದ ಪ್ರಥಮ ಚಿತ್ರಕ್ಕೆ ಸಿದ್ಧವಾಗುತ್ತಿದೆ. ಒಮ್ಮೆ ಚಿತ್ರ ಬಿಡುಗಡೆಯಾದರೆ ಜನ ಥಿಯೇಟರಲ್ಲಿ ಹೌಸ್‌ ಫುಲ್ ಆಗಬಹುದು. ಆಗ ಸೀಟ್ ಹಿಡಿಯುವುದೇ ಗುರಿಯಾಗಬಹುದು ಎನ್ನುವ ಆತ್ಮ ವಿಶ್ವಾಸ ಅವರಲ್ಲಿದೆ. ಆದರೆ ಕೊರೋನಾದಿಂದಾಗಿ ಮುಚ್ಚಿರುವ ಚಿತ್ರಮಂದಿರಗಳು ಯಾವಾಗ ತೆರೆಯಲಿವೆ ಎಂದು ಕಾಯುವುದೇ ಸಮಸ್ಯೆಯಾಗಿದೆ. ಮೊದಲ ಪ್ರಯತ್ನ ಮತ್ತು ಅದಕ್ಕೆ ಎದುರಾದ ಕೊರೊನಾ ಸಮಸ್ಯೆಯ ಬಗ್ಗೆ ಸುವರ್ಣ ನ್ಯೂಸ್ ಜತೆಗೆ ಮನಸು ತೆರೆದು ಮಾತನಾಡಿದ್ದಾರೆ ನಿರ್ದೇಶಕಿ ಶೀತಲ್ ಶೆಟ್ಟಿ.

English Manja

Sandalwood26, Jun 2020, 6:17 PM

'ಇಂಗ್ಲಿಷ್‌ ಮಂಜ' ಫಸ್ಟ್‌ಲುಕ್‌ ಬಿಡುಗಡೆ

ಪ್ರೀಮಿಯರ್‌ ಪದ್ಮಿನಿ ಖ್ಯಾತಿಯ ಪ್ರಮೋದ್‌ ನಟನೆಯ ‘ಇಂಗ್ಲಿಷ್‌ ಮಂಜ’ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಆರ್ಯ ಮಹೇಶ್‌ ನಿರ್ದೇಶನದ ಈ ಚಿತ್ರದಲ್ಲಿ ಪ್ರಮೋದ್‌ ರೌಡಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

• News24, Jun 2020, 2:42 PM

ಬೆಳಕನ್ನೇ ಕಾಣದೆ ಶತದಿನೋತ್ಸವ ಆಚರಿಸುತ್ತಿವೆ ಬೆಳ್ಳಿಪರದೆಗಳು!

ಕೊರೋನಾ ವೈರಸ್ ಅಟ್ಟಹಾಸಕ್ಕೆ ಅಕ್ಷರಶಃ ನಲುಗಿ ಹೋಗುತ್ತಿರುವ ಕರುನಾಡಿನಲ್ಲಿ ದಿನೇದಿನೇ ವ್ಯಾಪಾರವಹಿವಾಟು ನೆಲಕಚ್ಚುತ್ತಿವೆ.ಇದಕ್ಕೆ ಮನರಂಜನಾ ಮಾಧ್ಯಮ ,ಸಿನಿಮಾ ಚಿತ್ರೀಕರಣ,ಚಿತ್ರಮಂದಿರಗಳು ಹೊರತಾಗಿಲ್ಲ.ಪ್ರತಿದಿನ ನಮ್ಮೆಲ್ಲರನ್ನೂ ೨ ರಿಂದ ೩ ಗಂಟೆಗಳ ಕತ್ತಲ ಕೋಣೆಯಲ್ಲಿ ರಂಜಿಸುತ್ತಿದ್ದ,ಬೇಸರ,ನಗು,ಅಳು,ವ್ಯಂಗ್ಯ ಎಲ್ಲವನ್ನೂ ತನ್ನೊಳಗೆ ನುಂಗಿಕೊಂಡು ನಗುನಗುತ್ತಾ ಪ್ರದರ್ಶಿಸುತ್ತಿದ್ದ ಬೆಳ್ಳಿಪರದೆ ಇಂದು ಬೆಳಕನ್ನೇ ಕಾಣದ ಬಡಪಾಯಿಯಂತಾಗಿದೆ.ಯಾವ ಸ್ಟಾರ್ ನಟರ ಸಿನಿಮಾಗಳು ಇಲ್ಲದೆಯೂ ಶತಕ ಬಾರಿಸಿದೆ.ಇಷ್ಟೆಲ್ಲಾ ಪೀಠಿಕೆಗೆ ಕಾರಣವೇನೆಂದರೆ ಥಿಯೇಟರ್ ಗಳು ಬಾಗಿಲು ಮುಚ್ಚಿಕೊಂಡು ಇಂದಿಗೆ ಸರಿಯಾಗಿ ನೂರು ದಿನಗಳಾಗಿವೆ.