Kannada Cinema  

(Search results - 242)
 • Kanadante Mayavadan

  ENTERTAINMENT24, Jul 2019, 9:40 AM IST

  ಟ್ಯಾಗ್‌ಲೈನ್‌ ಹೇಳಿ, 50 ಸಾವಿರ ಬಹುಮಾನ ಗೆಲ್ಲಿ!

  ಪುನೀತ್‌ ರಾಜ್‌ಕುಮಾರ್‌ ಬಹಳವಾಗಿ ಟ್ರೈಲರ್‌ ಮೆಚ್ಚಿಕೊಂಡಿರುವ ‘ಕಾಣದಂತೆ ಮಾಯವಾದನು’ ಚಿತ್ರತಂಡ ವಿಶಿಷ್ಟವಾದ ಸ್ಪರ್ಧೆ ಆಯೋಜಿಸಿದೆ. ‘ಟ್ಯಾಗ್‌ಲೈನ್‌ ಹೇಳಿ, ಬಹುಮಾನ ಗೆಲ್ಲಿ’ ಎನ್ನುವ ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ರೂ. ಐವತ್ತು ಸಾವಿರ ಬಹುಮಾನ ದೊರೆಯಲಿದೆ.

 • Hanumanthu
  Video Icon

  ENTERTAINMENT18, May 2019, 1:44 PM IST

  ಕುರಿಗಾಹಿಯನ್ನು ನಾಯಕ ಮಾಡೋಕೆ ಬಂದ ಇಸ್ರೇಲ್ ನಿರ್ಮಾಪಕ!

  ಶಿವ ಧ್ಯಾನ ಮಾಡುತ್ತಾ ಕಿರುತೆರೆಯಲ್ಲಿ ಹಾಡಿನ ಮೋಡಿ ಮಾಡಿದ ಹನುಮಂತಪ್ಪನ ಬಯೋಪಿಕ್ ಈಗ ಸಿನಿಮಾವಾಗುತ್ತಿದೆ. ಇಷ್ಟಕ್ಕೂ ಹನುಮಂತಪ್ಪನ ಪಾತ್ರ ಯಾರು ಮಾಡ್ತಾರೆ? ಆ ಲೈಫ್ ಸ್ಟೋರಿಗೆ ನಿರ್ದೇಶಕ ಯಾರು ? ಸಿನಿಮಾ ಹೆಸರೇನು? ನೋಡಿ ಈ ವೀಡಿಯೋ...

 • Prajwal Devaraj

  Sandalwood13, Mar 2019, 11:43 AM IST

  ಸೂಪರ್‌ಹಿಟ್ ಚಿತ್ರ ’ಉದ್ಭವ’ ಎರಡನೇ ಭಾಗ ತೆರೆ ಮೇಲೆ

  ಕೋಡ್ಲು ರಾಮಕೃಷ್ಣ ನಿರ್ದೇಶನದ 90ರ ದಶಕದ ಸೂಪರ್‌ಹಿಟ್‌ ಚಿತ್ರ ‘ಉದ್ಭವ’. ಅನಂತ್‌ನಾಗ್‌ ನಟನೆಯ ಆ ಚಿತ್ರ ಕನ್ನಡ ಚಿತ್ರರಂಗದ ಅದ್ಭುತ ಸಿನಿಮಾಗಳಲ್ಲಿ ಒಂದು. ಈಗ ಉದ್ಭವ ಚಿತ್ರದ ಎರಡನೇ ಭಾಗ ಶುರುವಾಗುತ್ತಿದೆ. ಆ ಚಿತ್ರಕ್ಕೆ ‘ಮತ್ತೆ ಉದ್ಭವ’ ಎಂದು ಹೆಸರಿಡಲಾಗಿದೆ. ಪ್ರಜ್ವಲ್‌ ದೇವರಾಜ್‌ ನಾಯಕರಾಗಿ ನಟಿಸುತ್ತಿದ್ದಾರೆ.

 • Deepika Padukone

  Cine World7, Jan 2019, 3:21 PM IST

  ದೀಪಿಕಾ ಹೊಸ ವೆಬ್‌ಸೈಟ್‌ನಲ್ಲಿ ’ಐಶ್ವರ್ಯ’ ಚಿತ್ರದ ಹೆಸರೇ ಇಲ್ಲ!

  ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹೊಸ ವೆಬ್‌ಸೈಟೊಂದನ್ನು ಲಾಂಚ್ ಮಾಡಿದ್ದಾರೆ. ವೆಬ್‌ಸೈಟ್‌ಗಾಗಿ ಈ ಲಿಂಕ್ ಕ್ಲಿಕ್ಕಿಸಿ  ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾದಕವಾದ ಫೋಟೋವೊಂದನ್ನು ಹಾಕಿ ಶೀಘ್ರದಲ್ಲೇ ಹೊಸ ವಿಚಾರವೊಂದನ್ನು ಹೇಳಲಿದ್ದೇನೆ ಎಂದು ಬರೆದುಕೊಂಡು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದರು. 

 • Gaddappa

  Sandalwood30, Dec 2018, 5:06 PM IST

  ಏ ಗಡ್ಡಪ್ಪಾ, ಲಕ್ವಾಗೆಲ್ಲಾ ಹೆದ್ರಬೇಡಪ್ಪಾ: ಮತ್ತೆ ಮಾತಾಡಪ್ಪಾ!

  ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಆರೋಗ್ಯದಲ್ಲಿ ಏರುಪೇರಾಗಿದ್ದು, ಮಾತನಾಡಲಾಗದೆ ಪರದಾಡುತ್ತಿದ್ದಾರೆ.

 • Video Icon

  NEWS27, Nov 2018, 2:11 PM IST

  ರಾಜಕೀಯ ಏನಂತ ಗೊತ್ತು...15 ಸಿಎಂಗಳ ಜೊತೆ ಟೀ ಕುಡ್ದೋನು ಈ ಅಂಬರೀಷ!

  ಅಂಬಿ ನಡೆದದ್ದೇ ಹಾದಿ, ಯಾರಿಗೂ ಭಯಪಟ್ಟವರೇ ಅಲ್ಲ. ರೀಲ್ ಆಗಲಿ, ರಿಯಲ್ ಆಗಲಿ ಅಂಬರೀಷ್ ಯಾವಾಗಲೂ ರೆಬೆಲ್ ಸ್ಟಾರ್. ರಾಜಕೀಯದಲ್ಲೂ ತಮ್ಮ ಫಿಲ್ಮೀ ಸ್ಟೈಲ್‌ ಸ್ವಭಾವವನ್ನೇ ಮುಂದುವರಿಸಿದ ಅಂಬಿ, ಯಾರು ಏನೇ ಅಂದರೂ, ಯಾರೇ ಸಿಟ್ಟು ಮಾಡಿದರೂ, ಡೋಂಟ್ ಕೇರ್ ಎಂದವರು. ನಟನೆಯಲ್ಲಿ ಎಷ್ಟು ಚತುರರಾಗಿದ್ದರೋ, ರಾಜಕೀಯದಲ್ಲೂ ಅಷ್ಟೇ ಚಾಣಾಕ್ಷರಾಗಿದ್ದ ಅಂಬಿಯ ಜೀವನದ ಕೆಲ ಕುತೂಹಲಕಾರಿ ವಿಷಯಗಳಿಲ್ಲಿವೆ...

 • Ambareesh

  NEWS26, Nov 2018, 12:07 PM IST

  ಸಂಪ್ರದಾಯದಂತೆ ನಡೆಯುವುದಿಲ್ಲ ಅಂಬಿ ಅಂತಿಮ ಸಂಸ್ಕಾರ!

  ಅಂಬರೀಶ್ ಅಂತಿಮ ಸಂಸ್ಕಾರ ಒಕ್ಕಲಿಗ ಸಂಪ್ರದಾಯದಂತೆ ನಡೆಯುತ್ತದೆ ಎನ್ನಲಾಗಿತ್ತು. ಆದರೀಗ ಭಾನುಪ್ರಕಾಶ್ ರವರು ಕೊನೆ ಕ್ಷಣದಲ್ಲಿ ಮಾಡಿರುವರು ಮಾಡಿರುವ ಮನವಿ ಮೇರೆಗೆ  ಅಂಬಿ ಅಂತಿಮ ಸಂಸ್ಕಾರ ಯಾವುದೇ ನಿಗಧಿತ ಸಂಪ್ರದಾಯದಂತೆ ನಡೆಯುವುದಿಲ್ಲ ಎಂದು ತಿಳಿದು ಬಂದಿದೆ.

 • Ambareesh Kiccha

  NEWS26, Nov 2018, 10:40 AM IST

  ಅಂಬಿ ಮಾಮನಿಗೆ ಸು'ದೀಪು' ನಮನ...!: ವೈರಲ್ ಆಯ್ತು ಕಿಚ್ಚನ ಪತ್ರ

  ಮಂಡ್ಯದ ಗಂಡು ವಿಧಿವಶರಾದ ಸಮಯದಿಂದ ಟ್ವಿಟರ್ ನಲ್ಲಿ ಮೌನ ತಾಳಿದ್ದ ಕಿಚ್ಚ, ಕೊನೆಗೂ ತಮ್ಮ ಭಾವನೆಗಳನ್ನು ಪತ್ರವೊಂದರ ಮೂಲಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಮ್ಮ ಬಾಲ್ಯದಲ್ಲಿ ಅಂಬರೀಶ್ ಜೊತೆಗೆ ತೆಗೆಸಿಕೊಂಡಿದ್ದ ಫೋಟೋ ಒಂದನ್ನು ಶೇರ್ ಮಾಡಿ ನಿಜಕ್ಕೂ ಅಂಬಿ ಅಗಲುವಿಕೆ ನೋವು ನೀಡುತ್ತದೆ ಎಂದು ಬರೆದುಕೊಂಡಿದ್ದಾರೆ.

 • Ambi Ning Vayassaytho

  NEWS25, Nov 2018, 10:48 AM IST

  ಈ ಕಾರಣಕ್ಕಾಗಿ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದಲ್ಲಿ ನಟಿಸಿದ್ರಂತೆ!

  'ಅಂಬಿ ನಿಂಗ್ ವಯಸ್ಸಾಯ್ತೋ!' ಅಭಿನಯಿಸುವ ಹೊತ್ತಿಗೆ ಅವರು ಆನಾರೋಗ್ಯದಿಂದಾಗಿ ಅಂಬರೀಶ್ ಸಾಕಷ್ಟು ಆಯಾಸಗೊಂಡಿದ್ದರು. ಹಾಗಾಗಿಯೇ ಸಾಕಷ್ಟು ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ, ಪೋಷಕ ಪಾತ್ರಗಳಲ್ಲಿ ಅಭಿನಯಿಸುವುದನ್ನು ನಿಲ್ಲಿಸಿದ್ದರು. ಇಷ್ಟಾಗಿಯೂ ಅವರು ಈ ಚಿತ್ರದಲ್ಲಿ ಎರಡು ಕಾರಣಳಿಗೆ ಅಭಿನಯಿಸಿದ್ದರು.

 • Ambi Ninge Vayassayto

  NEWS25, Nov 2018, 10:04 AM IST

  ‘ಅಂಬಿ ನಿಂಗ್‌ ವಯಸ್ಸಾಯ್ತೋ’ ಆಲ್‌ಮೋಸ್ಟ್‌ ನನ್ನ ಕೊನೆಯ ಚಿತ್ರ ಎಂದಿದ್ದ 'ಜಲೀಲಾ'!

  ‘ಇದು ಆಲ್‌ಮೋಸ್ಟ್‌ ನನ್ನ ಕೊನೆಯ ಚಿತ್ರ. ಈ ಚಿತ್ರಕ್ಕಿಂತ ಒಳ್ಳೆಯ ಪಾತ್ರ ಬಂದರೆ ಮಾತ್ರ ನಟನೆ ಮಾಡುತ್ತೇನೆ. ಪೋಷಕ ಪಾತ್ರಗಳಲ್ಲಿ ಇನ್ನು ಮುಂದೆ ನಟಿಸುವುದಿಲ್ಲ. ನಾನು ನಿರ್ಮಾಪಕರ ನಟ. ನಿರ್ಮಾಪಕರಿಗೆ ಒಳ್ಳೆಯದಾಗಲಿ ಎಂದು ಸಿನಿಮಾ ಮಾಡುತ್ತೇನೆ. ನನಗೆ 66 ವರ್ಷವಾಗಿದೆ. ವಯಸ್ಸಿಗೆ ತಕ್ಕ ಹಾಗೆ ಪಾತ್ರ ಮಾಡುತ್ತೇನೆ’ ಎಂದು ಅಂಬರೀಶ್ ತಿಳಿಸಿದ್ದರು.

 • Ambareesh

  NEWS25, Nov 2018, 9:32 AM IST

  ’ಜಲೀಲಾ’ ನಿಂದ 'ಭೀಷ್ಮ': 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಂಬಿ ನಟನೆ!

  1973ರಲ್ಲಿ ಪುಟ್ಟಣ್ಣ ಕಣಗಾಲ್‌ ಅವರ ‘ನಾಗರಹಾವು’ ಚಲನಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದ ಅಂಬರೀಶ್ 205ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ದೊಡ್ಡ ಆಸ್ತಿಯಾಗಿ ಬೆಳೆದಿದ್ದರು.

 • NEWS25, Nov 2018, 9:23 AM IST

  ಬಸ್‌ ದುರಂತಕ್ಕೆ ಸಂತಾಪ ಹೇಳಿದ್ದ 'ಮಂಡ್ಯದ ಗಂಡು' ಅಂಬಿ!

  ಮಂಡ್ಯದಲ್ಲಿ ನಡೆದ ಬಸ್ ದುರಂತದ ಸುದ್ದಿ ಕೇಳಿ ಭಾವುಕರಾಗಿದ್ದ ಅಂಬರೀಶ್‌ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದರು. 

 • NEWS25, Nov 2018, 8:43 AM IST

  ಅನಾರೋಗ್ಯದೊಂದಿಗೆ 2 ದಶಕಗಳ ಹೋರಾಟ ನಡೆಸಿದ್ದ ’ರೆಬೆಲ್ ಸ್ಟಾರ್’!

  ಅಂಬರೀಷ್‌ ಅವರಿಗೆ ಸುಮಾರು 17 ವರ್ಷಗಳ ಹಿಂದೆ ಸಣ್ಣ ಮಟ್ಟದ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು ಕಾಲಕಾಲಕ್ಕೆ ಚಿಕಿತ್ಸೆ ಪಡೆದು ಆರೋಗ್ಯವನ್ನು ಕಾಪಾಡಿಕೊಂಡಿದ್ದರು.

 • Ambareesh

  NEWS25, Nov 2018, 8:29 AM IST

  ’ಅಂಬ್ರೀಶಣ್ಣ ಬೈದ್ರು’ ಎಂದು ಖುಷಿ ಪಡುತ್ತಿದ್ದ ಅಭಿಮಾನಿಗಳು!

  ತಮ್ಮದೇ ಆದ ಗತ್ತು, ಗೈರತ್ತುಗಳನ್ನು ಹೊಂದಿದ್ದ ಅಂಬರೀಷ್‌ ಮೇಲ್ನೋಟಕ್ಕೆ ಒರಟಾದರೂ ಮೃದು ಮನಸ್ಸು ಹೊಂದಿದ್ದರು. ಒರಟು ಭಾಷೆಯಿಂದಲೇ ಅಭಿಮಾನಿಗಳಿಗೆ ಪ್ರೀತಿಪಾತ್ರರಾಗಿದ್ದರು. ಅಂಬಿ ಬೈದಷ್ಟುಅಭಿಮಾನಿಗಳು ಮತ್ತಷ್ಟುಹತ್ತಿರವಾಗುತ್ತಿದ್ದರು. ನೆಚ್ಚಿನ ನಟ ಬೈದರೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತೋಷ. ಅಂಬ್ರೀಷಣ್ಣ ಬೈದ್ರು ಎಂದು ಬೇರೆಯವರ ಬಳಿ ಹೇಳಿಕೊಂಡು ಹೆಮ್ಮೆ ಪಡುತ್ತಿದ್ದರು.

 • Ambareesh family

  NEWS25, Nov 2018, 7:39 AM IST

  ಕೊನೆಯ ದಿನವನ್ನು ನೆಚ್ಚಿನ ಮನೆಯಲ್ಲಿ ಕಳೆಯಲಿಲ್ಲ ಅಂಬಿ!

  ಇತ್ತೀ​ಚೆ​ಗಷ್ಟೇ ಅಂಬರೀಶ್ ಜೆಪಿ ನಗ​ರದ ನಿವಾ​ಸದ ದುರಸ್ತಿ ಕಾರ್ಯಕ್ಕೆ ಮುಂದಾ​ಗಿ​ದ್ದರು. ಹೀಗಾಗಿ ಜೆಪಿ ನಗ​ರದ ನಿವಾ​ಸದ ಬದ​ಲಾಗಿ ವಿಂಡ್ಸರ್‌ ಮ್ಯಾನರ್‌ ಬಳಿ ಇರುವ ತಮ್ಮ ಅಪಾ​ರ್ಟ್‌​ಮೆಂಟ್‌ಗೆ ವಾಸ​ಸ್ಥಾ​ನ​ವನ್ನು ಬದ​ಲಾ​ಯಿ​ಸಿ​ಕೊಂಡಿ​ದ್ದರು ಮತ್ತು ಶನಿ​ವಾರ ಈ ಅಪಾ​ರ್ಟ್‌ಮೆಂಟ್‌​ನಲ್ಲೇ ಹೃದಯಾ​ಘಾ​ತ​ದಿಂದ ಕುಸಿದು ಬಿದ್ದು ಅಸು ನೀಗಿದ್ದಾರೆ.