Asianet Suvarna News Asianet Suvarna News
564 results for "

Kannada Actress

"
Kannada actress Vaishnavi Gowda shares Tarot card reading and wedding plans on Youtube vcsKannada actress Vaishnavi Gowda shares Tarot card reading and wedding plans on Youtube vcs

Tarot Card: ಬಿಗ್ ಬಾಸ್ ವೈಷ್ಣವಿ ಗೌಡ ಮದುವೆ ದಿನಾಂಕ ರಿವೀಲ್?

ಟ್ಯಾರೋ ಕಾರ್ಡ್ ಮೂಲಕ ನಟಿ ವೈಷ್ಣವಿ ಗೌಡ ತಮ್ಮ ಮದುವೆ ದಿನಾಂಕ ಮತ್ತು ಹುಡುಗ ಹೇಗಿರಲಿದ್ದಾನೆ ಎಂದು ರಿವೀಲ್ ಮಾಡಿದ್ದಾರೆ. 

Small Screen Dec 5, 2021, 4:16 PM IST

Kannada actresses who are juggling between Shooting and education vcsKannada actresses who are juggling between Shooting and education vcs

Kannada Actress: ಶೂಟಿಂಗ್ ಮತ್ತು ವಿದ್ಯಾಭ್ಯಾಸ ಎರಡನ್ನೂ ಬ್ಯಾಲೆನ್ಸ್‌ ಮಾಡುತ್ತಿರುವ ಕಿರುತೆರೆ ನಟಿಯರಿವರು!

ವಿದ್ಯಾಭ್ಯಾಸದ ಜೊತೆ ಬಣ್ಣದ ಜರ್ನಿ ಆರಂಭಿಸಿದ ಕಿರುತೆರೆ ನಟಿಯರ ಲಿಸ್ಟ್‌ ಇಲ್ಲಿದೆ....

Sandalwood Dec 5, 2021, 3:20 PM IST

Kannada actress Ramya appreciates Bengaluru Airport covid facilities vcsKannada actress Ramya appreciates Bengaluru Airport covid facilities vcs

Bengaluru Airport:ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಅಲ್ಲಿನ ವ್ಯವಸ್ಥೆ ಬಗ್ಗೆ ಬರೆದ ರಮ್ಯಾ!

ವಿಮಾನ ನಿಲ್ದಾಣದ ಬಗ್ಗೆ ಜನರಿಗೆ ಇರುವ ಆತಂಕ ದೂರ ಮಾಡಿದ ರಮ್ಯಾ. ಬೆಂಗಳೂರಿನಲ್ಲಿ ಏನ್ ಮಾಡ್ತಿದ್ದಾರೆ? 

Sandalwood Dec 5, 2021, 11:03 AM IST

Dance and Diet helps in body transformation says kannada actress Anu Janardhan vcsDance and Diet helps in body transformation says kannada actress Anu Janardhan vcs

Actress's Transformation:ಡ್ಯಾನ್ಸ್ ಮತ್ತು ಡಯಟ್‌, ಡ್ರೀಮ್ ಬಾಡಿ ಪಡೆದ ನಟಿ

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಕಿರುತೆರೆ ನಟಿ ಅನುಶ್ರೀ ಜನಾರ್ದನ್ ತೂಕ ಇಳಿಸಿಕೊಂಡ ಲೈಫ್ ಸ್ಟೋರಿ.  ಕಾರಣ ಇಲ್ಲಿದೆ.... 

Small Screen Dec 4, 2021, 3:39 PM IST

Kannada actress Jennifer Antony quits Zee Kannada Nagini 2 serial vcsKannada actress Jennifer Antony quits Zee Kannada Nagini 2 serial vcs

Nagini 2: ಧಾರಾವಾಹಿಯಿಂದ ಹೊರ ನಡೆದ ನಟಿ ಜೆನ್ನಿಫರ್ ಆ್ಯಂಟೋನಿ?

ವೈಯಕ್ತಿಕ ಕಾರಣಗಳಿಂದ ದಮಯಂತಿ ಪಾತ್ರಕ್ಕೆ ಗುಡ್ ಬೈ ಹೇಳಿದ ನಟಿ ಜೆನ್ನಿಫರ್ ಆ್ಯಂಟೋನಿ. ಹೊಸ ಪಾತ್ರಧಾರಿ ಯಾರು? 
 

Small Screen Dec 4, 2021, 3:31 PM IST

Kannada Actress sudharani conferred with honorary doctorate gvdKannada Actress sudharani conferred with honorary doctorate gvd
Video Icon

Honorary Doctorate to Sudharani: 'ಡಾಕ್ಟರ್' ಆದ ಮುದ್ದು ಮುಖದ ಚೆಲುವೆ ನಟಿ ಸುಧಾರಾಣಿ

ಕನ್ನಡ ಚಿತ್ರರಂಗ ಮುದ್ದು ಮುಖದ ಚೆಲುವೆ ಹಾಗೂ ಅದ್ಭುತ ನಟಿ ಸುಧಾರಾಣಿಯವರಿಗೆ 'ಇಂಡಿಯನ್ ಎಂಪೈರ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಯೂನಿವರ್ಸಲ್ ಡೆವಲಪ್‍ಮೆಂಟ್ ಕೌನ್ಸಿಲ್‍ನಿಂದ ಸುಧಾರಾಣಿ ಅವರಿಗೆ ಕಲಾ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ನೀಡಲಾಗಿದೆ.

Sandalwood Dec 3, 2021, 6:25 PM IST

Kannada actress Kavya Gowda gets hitched with bussines man Somshekar vcsKannada actress Kavya Gowda gets hitched with bussines man Somshekar vcs

Kannada Actress's Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ಕಾವ್ಯಾ ಗೌಡ!

ವೈವಾಹಿಕ ಜೀವನಕ್ಕೆ ಕಾಲಿಟ್ಟ 'ರಾಧಾ ರಮಣ' ಮತ್ತು 'ಗಾಂಧಾರಿ' ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡ ಮತ್ತು ಸೋಮಶೇಖರ್. ಸೋಷಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿರುವ ಫೋಟೋಗಳಿವು..... 

Small Screen Dec 3, 2021, 1:13 PM IST

Kannada actress Shubha Poonja plans wedding along with rhymes film vcsKannada actress Shubha Poonja plans wedding along with rhymes film vcs

Wedding Countdown:ಡಿಸೆಂಬರ್‌ ಕೊನೆಗೆ ನಟಿ ಶುಭಾ ಪೂಂಜಾ ಮದುವೆ!

ಬಿಗ್‌ಬಾಸ್‌ ನಂತರ ಶುಭಾ ಪೂಂಜಾ ಸಿನಿಮಾಗಳಲ್ಲಿ ಬ್ಯುಸಿ, ಜೊತೆಗೆ ಮದುವೆ ಸಿದ್ಧತೆಯೂ ನಡೀತಿದೆ. ಸದ್ಯ ಅಜಿತ್‌ ಕುಮಾರ್‌ ನಿರ್ದೇಶನದ ‘ರೈಮ್ಸ್‌ ’ ಚಿತ್ರ ಡಿ.10ಕ್ಕೆ ತೆರೆ ಕಾಣಲಿದೆ. ಇದರಲ್ಲಿ ಕ್ರೈಮ್‌ ರಿಪೋರ್ಟರ್‌ ಆವಂತಿಕಾ ಪಾತ್ರದಲ್ಲಿ ಶುಭಾ ಕಾಣಿಸಿಕೊಂಡಿದ್ದಾರೆ. ಪಾತ್ರದ ಬಗ್ಗೆ, ಮದುವೆ ಬಗ್ಗೆ ಶುಭಾ ಮಾತಾಡಿದ್ದಾರೆ.

Sandalwood Dec 3, 2021, 9:45 AM IST

Kannada Actress Sudharani Awarded Honorary Doctorate In Arts gvdKannada Actress Sudharani Awarded Honorary Doctorate In Arts gvd

Honorary Doctorate to Sudharani: ಕಲಾ ಕ್ಷೇತ್ರದ ಸೇವೆಗೆ ಗೌರವ ಪ್ರಶಸ್ತಿ ಪಡೆದ ನಟಿ

ನಿಮ್ಮೆಲ್ಲರೊಂದಿಗೆ ಸಂತೋಷದ ಸುದ್ದಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಇಂಡಿಯನ್ ಎಂಪೈರ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಯೂನಿವರ್ಸಲ್ ಡೆವಲಪ್‍ಮೆಂಟ್ ಕೌನ್ಸಿಲ್‍ನಿಂದ ನನಗೆ ಕಲಾ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ನೀಡಿದೆ ಎಂದು ನಟಿ ಸುಧಾರಾಣಿ ತಿಳಿಸಿದ್ದಾರೆ.

Sandalwood Dec 2, 2021, 7:51 PM IST

Kannada actress Radhika Pandit special wish to daughter Ayra 3rd birthday vcsKannada actress Radhika Pandit special wish to daughter Ayra 3rd birthday vcs

Ayra 3rd Birthday: ನಿನ್ನ ಕೈ ಹಿಡಿಯಲು ಯಾವಾಗಲೂ ಇರುತ್ತೇನೆ ಎಂದ ರಾಧಿಕಾ ಪಂಡಿತ್!

ಪುತ್ರಿ ಐರಾ ಹುಟ್ಟುಹಬ್ಬಕ್ಕೆ ವಿಶೇಷವಾದ ಫೋಟೋ ಹಂಚಿಕೊಂಡ ನಟಿ ರಾಧಿಕಾ ಪಂಡಿತ್. ಸೋಷಿಯಲ್ ಮೀಡಿಯಾದಲ್ಲಿ ಹರಿದು ಬರುತ್ತಿವೆ ಶುಭಾಶಯಗಳು....... 

Sandalwood Dec 2, 2021, 12:58 PM IST

Kannada actress Amulya announces first pregnancy on social media with different photoshoot vcsKannada actress Amulya announces first pregnancy on social media with different photoshoot vcs

Amulya Pregnant: 2022ರಲ್ಲಿ ಕುಟುಂಬಕ್ಕೆ ಹೊಸ ಅತಿಥಿ, ಅಮೂಲ್ಯ ಜಗದೀಶ್ ಈಗ ಮಮ್ಮಿ!

ಫೋಟೋ ಶೂಟ್ ಮೂಲಕ ತಾಯಿ ಆಗುತ್ತಿರುವ ವಿಚಾರ ಹಂಚಿಕೊಂಡ ನಟಿ ಅಮೂಲ್ಯ. ಥೀಮ್ ಸೂಪರ್ ಎಂದ ನೆಟ್ಟಿಗರು.... 

Sandalwood Dec 2, 2021, 11:28 AM IST

Kannada actress Bigg boss fame Deepika Das glamorous photoshoot vcsKannada actress Bigg boss fame Deepika Das glamorous photoshoot vcs

Breathtaking Photo: ಗ್ಲಾಮರಸ್ ಲುಕ್‌ನಲ್ಲಿ ದೀಪಿಕಾ ದಾಸ್!

 ನಾಗಿಣಿ ಅಲಿಯಾಸ್ ದೀಪಿಕಾ ದಾಸ್ ಹೊಸ ಫೋಟೋಶೂಟ್‌ ಮೂಲಕ ಪಡ್ಡೆ ಹುಡುಗ ನಿದ್ದೆ ಗೆಡಿಸಿದ್ದಾರೆ. ನೋಡಿ ಹೇಗಿದೆ ಹೊಸ ಲುಕ್. 

Small Screen Dec 1, 2021, 3:38 PM IST

Kannada Actress meghana raj shares son raayan sarja photo mahKannada Actress meghana raj shares son raayan sarja photo mah

Meghana Raj Son Raayan Sarja : 'ಮೊಟ್ಟೆ ಬಾಸ್ ಇನ್ ಹೌಸ್'  ಮುದ್ದು ಮಗನ ಜತೆ ಮೇಘನಾ!

ಬೆಂಗಳೂರು(ನ. 30)  'ಮೊಟ್ಟೆ ಬಾಸ್ ಇನ್ ಹೌಸ್'  ನಟಿ ಮೇಘನಾ ರಾಜ್ (Meghana Raj) ಪುತ್ರನ ಪೋಟೋ ಹಂಚಿಕೊಂಡು ಕ್ಯಾಪ್ಶನ್ ಕೊಟ್ಟಿದ್ದಾರೆ.  ಅಮ್ಮ ಈ ತಿಂಗಳನ್ನು ನೋ ಶೇವ್ ನವೆಂಬರ್ (No Shave November) ಅಂದಿದ್ದಾರೆ. ಅದು ಒತ್ತಟ್ಟಿಗೆ ಇರಲಿ ಎಂದು  ರಾಯನ್ ರಾಜ್ ಸರ್ಜಾ ಪೋಟೋ ಹಂಚಿಕೊಂಡಿದ್ದು ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

Cine World Nov 30, 2021, 6:48 PM IST

Kannada actress Rashmika Mandanna needs extra days in a year to sign more films  vcsKannada actress Rashmika Mandanna needs extra days in a year to sign more films  vcs
Video Icon

Rashmika Mandanna life: ಕನ್ನಡ ಚಿತ್ರದಲ್ಲಿ ನಟಿಸಲು 365 ದಿನ ಸಾಲೋಲ್ಲ ಎಂದ ಕನ್ನಡತಿ!

ಕಿರಿಕ್ ಪಾರ್ಟಿ (Kirik Party) ಚಿತ್ರದ ಮೂಲಕ ನ್ಯಾಷನಲ್ ಕ್ರಶ್ (National Crush) ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚಿನ ದಿನಗಳಲ್ಲಿ ಯಾವ ಕನ್ನಡ ಸಿನಿಮಾಗಳನ್ನೂ ಒಪ್ಪಿಕೊಳ್ಳುತ್ತಿಲ್ಲ. ಬದಲಿಗೆ ಹಿಂದಿ (Bollywood), ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಹೀಗೆ ಖಾಸಗಿ ಸಂದರ್ಶನದಲ್ಲಿ ರಶ್ಮಿಕಾ ಯಾಕೆ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ ಎಂದು ಪ್ರಶ್ನೆ ಮಾಡಿದಾಗ ಸಿಕ್ಕ ಉತ್ತರವಿದು....

Sandalwood Nov 30, 2021, 2:59 PM IST

Kannada actress Rachita Ram seen in Chandan shetty new party song vcsKannada actress Rachita Ram seen in Chandan shetty new party song vcs
Video Icon

New Year 2022: ಚಂದನ್ ಶೆಟ್ಟಿ ಪಾರ್ಟಿ ಹಾಡಲ್ಲಿ ನಟಿ ರಚಿತಾ ರಾಮ್ ಡ್ಯಾನ್ಸ್!

ಕನ್ನಡ ಚಿತ್ರರಂಗದ ಬೆಸ್ಟ್‌ Rapper ಚಂದನ್ ಶೆಟ್ಟಿ (Chandan Shetty) ಪ್ರತಿ ವರ್ಷವೂ ಹೊಸ ವರ್ಷಕ್ಕೆಂದು ವಿಭಿನ್ನ ಶೈಲಿಯ ಪಾರ್ಟಿ ಫ್ರೀಕ್ ಹಾಡನ್ನು (Party Song) ರೆಡಿ ಮಾಡುತ್ತಾರೆ. ಕಳೆದ ಬಾರಿ ನಿವೇದಿತಾ ಗೌಡ (Niveditha Gowda) ಜೊತೆ ಪಾರ್ಟಿ ಫ್ರೀಕ್‌ನಲ್ಲಿ ಕಾಣಿಸಿಕೊಂಡ ಚಂದು, ಈಗ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಜೊತೆ ಮಿಂಚಲು ಸಜ್ಜಾಗಿದ್ದಾರೆ. ಅಲೆಲೆಲೇಲೆ ಇವ್ಳು ಚೆಂದಾಗವ್ಳೆ ಆಲ್ಬಂ ಹಾಡಿನ ಸಣ್ಣ ತುಣುಕು ವೈರಲ್ ಆಗುತ್ತಿದೆ. 

Sandalwood Nov 30, 2021, 2:52 PM IST