Asianet Suvarna News Asianet Suvarna News
30 results for "

Kanhaiya Kumar

"
CT Ravi slams Kanhaiya kumar on Congress joining snrCT Ravi slams Kanhaiya kumar on Congress joining snr

ಸೋತಿರುವ ಕನ್ನಯ್ಯ ವಿಧಿ ಇಲ್ಲದೆ ಕಾಂಗ್ರೆಸ್‌ ಸೇರಿದ್ದಾರೆ

  • ಕನ್ನಯ್ಯಾಕುಮಾರ್‌ ಒಬ್ಬ ತುಕ್ಡೆ ಗ್ಯಾಂಗಿನ ನಾಯಕ, ಸೋಲು ಕಂಡಿರುವ ಅವರು ಬೇರೆ ವಿಧಿ ಇಲ್ಲದೇ ಕಾಂಗ್ರೆಸ್‌ಗೆ ಸೇರ್ಪಡೆ
  •  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕೆ

Karnataka Districts Oct 3, 2021, 7:35 AM IST

Kanhaiya Kumar Jignesh Mevani joins congress says India cant survive without oldest party ckmKanhaiya Kumar Jignesh Mevani joins congress says India cant survive without oldest party ckm

ಕಾಂಗ್ರೆಸ್ ಇಲ್ಲದೆ ಭಾರತ ಉಳಿಯುವುದಿಲ್ಲ; ಪಕ್ಷ ಸೇರಿದ ಬೆನ್ನಲ್ಲೇ ಕಾಂಗ್ರೆಸ್ ಹೊಗಳಿದ ಕನ್ಹಯ್ಯ!

  • JNU ವಿದ್ಯಾರ್ಥಿ  ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆ
  • ಸಿಪಿಐ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಕನ್ಹಯ್ಯ ಕುಮಾರ್
  • ಕನ್ಹಯ್ಯ ಜೊತೆ ಕಾಂಗ್ರೆಸ್ ಸೇರಿದ RDAM ಜಿಗ್ನೇಶ್ ಮೇವಾನಿ 
  • ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಬಿಜೆಪಿ ವಿರುದ್ದ ಗುಡುಗಿದ ಕನ್ಹಯ್ಯ

India Sep 28, 2021, 10:04 PM IST

Kanhaiya Kumar Jignesh Mevani to join Congress on Sept 28 podKanhaiya Kumar Jignesh Mevani to join Congress on Sept 28 pod

ಮೇವಾನಿ, ಕನ್ಹಯ್ಯ ನಾಡಿ​ದ್ದು ಕಾಂಗ್ರೆಸ್‌ ಸೇರ್ಪಡೆ!

* ಜಿಗ್ನೇಶ್‌ ಮೇವಾನಿ ಮತ್ತು ಕನ್ಹಯ್ಯ ಕುಮಾರ್‌ ಕಾಂಗ್ರೆಸ್‌ಗೆ

* ಗುಜರಾತ್‌ ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿ ಮಹತ್ವದ ಬೆಳವಣಿಗೆ

India Sep 26, 2021, 11:08 AM IST

Kanhaiya Kumar meets Rahul Gandhi, likely to join Congress mahKanhaiya Kumar meets Rahul Gandhi, likely to join Congress mah

ಕಾಂಗ್ರೆಸ್‌ನತ್ತ ಲಾಲೂ ಸ್ನೇಹಿತ ಕನ್ಹಯ್ಯ..ಬಿಹಾರದಲ್ಲಿ ಹೊಸ ಪ್ರಯೋಗ!

ಸಿಪಿಐ ಈ ವಿಚಾರವನ್ನು ಅಲ್ಲಗಳೆದಿದ್ದು ಜನರಲ್ ಸಕ್ರೆಟರಿ ಡಿ ರಾಜಾ ಇದೆಲ್ಲ ಊಹಾಪೋಹ ಎಂದಿದ್ದಾರೆ.   ಕನ್ಹಯ್ಯ  ಕುಮಾರ್  ಸಹ ಈ  ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.. ದೂರವಾಣಿ ಕರೆಗಳನ್ನು ಸ್ವೀಕಾರ ಮಾಡುತ್ತಿಲ್ಲ. ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್  ಕನ್ಹಯ್ಯ  ಕುಮಾರ್  ಗೆ ದೊಡ್ಡ ಜವಾಬ್ದಾರಿ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.   

India Sep 16, 2021, 6:16 PM IST

It is not a referendum on Modi, anger is against Nitish says Kanhaiya Kumar dplIt is not a referendum on Modi, anger is against Nitish says Kanhaiya Kumar dpl

ಕೋಪ ಮೋದಿ ವಿರುದ್ಧವಲ್ಲ, ನಿತೀಶ್ ವಿರುದ್ಧ ಎಂದ ಕನ್ಹಯ್ಯಾ ಕುಮಾರ್..!

ಬಿಹಾರ ಚುನಾವಣೆ ಬಗ್ಗೆ ಕನ್ಹಯ್ಯಾ ಕುಮಾರ್ ಮಾತು | ಕೋಪ ಮೋದಿ ಕುರಿತಲ್ಲ, ನಿತೀಶ್ ಬಗ್ಗೆ

Politics Oct 22, 2020, 5:06 PM IST

Delhi AAP govt gives nod to prosecute kanhaiya kumar in sedition caseDelhi AAP govt gives nod to prosecute kanhaiya kumar in sedition case

ಕನ್ಹಯ್ಯಾ ವಿರುದ್ಧ ದೇಶದ್ರೋಹ ಕೇಸ್‌ ವಿಚಾರಣೆಗೆ ಆಪ್ ಅನುಮತಿ

ದೇಶವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ 2016 ರಲ್ಲಿ ದಾಖಲಾದ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ ಹಾಗೂ ಇತರರನ್ನು ವಿಚಾರಣೆ ನಡೆಸಲು ದೆಹಲಿ ಸರ್ಕಾರ ಅನುಮೋದನೆ ನೀಡಿದೆ.

India Feb 29, 2020, 8:42 AM IST

Deepika Padukone Visits JNU Stands With Students Attacked On SundayDeepika Padukone Visits JNU Stands With Students Attacked On Sunday

JNU ಹೋರಾಟಕ್ಕೆ ದೀಪಿಕಾ ಪಡುಕೋಣೆ ಬೆಂಬಲ!

ದೆಹಲಿ ಜವಾಹರಲಾಲ್ ನೆಹರೂ ವಿದ್ಯಾರ್ಥಿಗಳ ಮೇಲೆ ಹಲ್ಲೆ| ವಿದ್ಯಾರ್ಥಿಗಳ ಬೆನ್ನಿಗೆ ನಿಂತ ಬಾಲಿವುಡ್ ಗಣ್ಯರು| ವಿದ್ಯಾರ್ಥಿ ಹೋರಾಟಕ್ಕೆ ದೀಪಿಕಾ ಬೆಂಬಲ!

India Jan 8, 2020, 8:43 AM IST

Kanhaiya Kumar and Prashant Kishor Find Place In Forbes India ListKanhaiya Kumar and Prashant Kishor Find Place In Forbes India List

ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಕನ್ಹಯ್ಯಾ ಕುಮಾರ್: ಪಟ್ಟಿಯಲ್ಲಿ ಪ್ರಶಾಂತ್ ಕಿಶೋರ್!

ಫೋರ್ಬ್ಸ್ ಇಂಡಿಯಾ ಬಿಡುಗಡೆ ಮಾಡಿರುವ 2020ರ ವಿಶ್ವದ 20 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಭಾರತದ ಜೆಎನ್'ಯು ವಿದ್ಯಾರ್ಥಿ ಮುಖಂಡ ಕನ್ಹಯ್ಯಾ ಕುಮಾರ್ ಹಾಗೂ ಪ್ರಖ್ಯಾತ ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಸ್ಥಾನ ಪಡೆದಿದ್ದಾರೆ.

India Jan 7, 2020, 1:42 PM IST

JNU student union-former president kanhaiya kumar hits out at pm modiJNU student union-former president kanhaiya kumar hits out at pm modi

ಕಲಬುರಗಿಯಲ್ಲಿ ಮೋದಿ ವಿರುದ್ಧ ಗುಡುಗಿದ ಕನ್ಹಯ್ಯ ಕುಮಾರ್

ಜೆ.ಎನ್.ಯು. ಮಾಜಿ ವಿದ್ಯಾರ್ಥಿ ಮುಖಂಡ, ಸಿಪಿಐ ನಾಯಕ ಕನ್ಹಯ್ಯ ಕುಮಾರ್, ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

Kalaburagi Oct 15, 2019, 5:04 PM IST

Gulbarga University Cancels Kanhaiya Kumar Program After Sriram Sene ProtestGulbarga University Cancels Kanhaiya Kumar Program After Sriram Sene Protest
Video Icon

ಕನ್ಹಯ್ಯ ಬರೋದು ಬೇಡ! 'ಕೃಷ್ಣ'ನ ಉಪನ್ಯಾಸಕ್ಕೆ 'ಶ್ರೀರಾಮ' ವಿರೋಧ!

ಕನ್ಹಯ್ಯ ಕುಮಾರ್ ಉಪನ್ಯಾಸಕ್ಕೆ ನೀಡಲಾಗಿದ್ದ ಅನುಮತಿಯನ್ನು ಗುಲಬರ್ಗಾ ವಿಶ್ವವಿದ್ಯಾಲಯ ಹಿಂಪಡೆದಿದೆ. ನಿನ್ನೆಯಷ್ಟೇ  ಗುಲಬರ್ಗಾ ವಿಶ್ವವಿದ್ಯಾಲಯ ಷರತ್ತು ಬದ್ದ ಅನುಮತಿ ನೀಡಿತ್ತು, ಆದರೆ, ಕಳೆದ ಮಧ್ಯರಾತ್ರಿ ಏಕಾಏಕಿ ಅನುಮತಿ ನಿರಾಕರಿಸಿದೆ.

Kalaburagi Oct 15, 2019, 3:53 PM IST

BJP leader Giriraj Singh leading over CPI s Kanhaiya Kumar in BegusaraiBJP leader Giriraj Singh leading over CPI s Kanhaiya Kumar in Begusarai

ಬೆಗುಸರೈನಲ್ಲಿ ಕನ್ಹಯ್ಯಾ ಕೈ ಹಿಡಿಯದ ಮತದಾರ: ಗಿರಿರಾಜ್ ಸಿಂಗ್ ಮುನ್ನಡೆ!

ಹೈವೋಲ್ಟೇಜ್ ಕಣದಲ್ಲಿ ಕನ್ಹಯ್ಯಾಗೆ ಹಿನ್ನಡೆ| ಸಿಪಿಐ ನಾಯಕ ಹಿನ್ನಡೆ, ಮಾಜಿ ಸಚಿವ ಗಿರಿರಾಜ್ ಸಿಂಗ್ ಮುನ್ನಡೆ| 90 ಸಾವಿರ ಮತಗಳ ಅಂತರದಿಂದ ಕನನ್ಹಯ್ಯಾರನ್ನು ಹಿಂದಿಕ್ಕಿದ ಗಿರಿರಾಜ್ ಸಿಂಗ್

Lok Sabha Election News May 23, 2019, 12:50 PM IST

Fact check of Kanhaiya kumar campaign with image of Afzal GuruFact check of Kanhaiya kumar campaign with image of Afzal Guru

ವೈರಲ್ ಚೆಕ್: ಅಫ್ಜಲ್‌ ಗುರು ಫೋಟೋ ಹಿಡಿದು ಕನ್ಹಯ್ಯ ಪ್ರಚಾರ ಮಾಡಿದ್ರಾ?

ಸಿಪಿಐ ಬೇಗುಸರಾಯ್‌ ಆಭ್ಯರ್ಥಿ ಕನ್ಹಯ್ಯ ಕುಮಾರ್‌ 2001ರ ಸಂಸತ್‌ ದಾಳಿ ರೂವಾರಿ ಅಫ್ಜಲ್‌ ಗುರು ಫೋಟೋ ಹಿಡಿದು ಚುನಾವಣಾ ಪ್ರಚಾರ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? ಇಲ್ಲಿದೆ ಓದಿ 

NEWS May 3, 2019, 9:40 AM IST

Kanhaiya Kumar Raised Highest Amount in Online CrowdfundingKanhaiya Kumar Raised Highest Amount in Online Crowdfunding

ಕ್ರೌಡ್ ಫಂಡಿಂಗ್'ನಲ್ಲಿ ದಾಖಲೆ ಬರೆದ ಕಮ್ಯುನಿಸ್ಟ್ ಕನ್ಹಯ್ಯ!

ಚುನಾವಣಾ ಆಯೋಗ ಪರಿಚಯಿಸಿರುವ ಆನ್’ಲೈನ್ ಕ್ರೌಡ್ ಫಂಡಿಂಗ್’ನಲ್ಲಿ ಬಿಹಾರದ ಬೇಗುಸರಾಯ್ ಲೋಕಸಭಾ ಕ್ಷೇತ್ರದ ಭಾರತೀಯ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಕನ್ಹಯ್ಯ ಕುಮಾರ್ ದಾಖಲೆ ಬರೆದಿದ್ದಾರೆ.

Lok Sabha Election News Apr 25, 2019, 5:42 PM IST

Sandalwood Actor Prakash Raj In Support Of Kanhaiya Kumar in Begusarai LS ConstituencySandalwood Actor Prakash Raj In Support Of Kanhaiya Kumar in Begusarai LS Constituency

ಕನ್ಹಯ್ಯಾ ಪರ ನಿಂತ ಕನ್ನಡದ ಸ್ಟಾರ್ ನಟ: ರೋಡ್ ಶೋನಲ್ಲಿ ಭಾಗಿ

JNU ವಿದ್ಯಾರ್ಥಿ ಸಂಘದ ಮಾಜಿ ನಾಯಕ ಹಾಗೂ ಬೆಗುಸರೈ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಪರ ಕನ್ನಡದ ಸ್ಟಾರ್ ನಟರೊಬ್ಬರು ಅಬ್ಬರದ ಪ್ರಚಾರ ನಡೆಸಿದ್ದಾರೆ.

Lok Sabha Election News Apr 21, 2019, 3:53 PM IST

kanhaiya kumar attacks pm modi after report on tax waiver for anil ambani s french firmkanhaiya kumar attacks pm modi after report on tax waiver for anil ambani s french firm

ಅಂಬಾನಿ ತೆರಿಗೆ ಮನ್ನಾ: 'ಚೌಕೀದಾರನಿಗೆ ದೇಶಕ್ಕಿಂತ ಗೆಳೆಯನೇ ಮೇಲು'

ಅಂಬಾನಿ ಮಾಲೀಕತ್ವದ ಕಂಪೆನಿಯೊಂದರ 1100 ಕೋಟಿ ರು. ತೆರಿಗೆ ಮನ್ನಾ| ಅಂಬಾನಿ ತೆರಿಗೆ ಮನ್ನಾವಾದ ಬೆನ್ನಲ್ಲೇ ಮೋದಿ ವಿರುದ್ಧ ಸಿಡಿದೆದ್ದ ವಿಪಕ್ಷಗಳು| 'ಚೌಕೀದಾರನಿಗೆ ದೇಶಕ್ಕಿಂತ ಗೆಳೆಯನೇ ಮೇಲು' ಎಂದ ನಾಯಕ!

BUSINESS Apr 14, 2019, 11:58 AM IST