Asianet Suvarna News Asianet Suvarna News
371 results for "

Kangana

"
These Bollywood heroines are chain smokersThese Bollywood heroines are chain smokers

Bollywood Chain Smokers: ಈ ಬಾಲಿವುಡ್‌ ಹೀರೋಯಿನ್ಸ್ ಚೈನ್ ಸ್ಮೋಕರ್ಸ್

ಬಾಲಿವುಡ್‌ನ ಈ ಖ್ಯಾತ ನಟೀಮಣಿಯರು ನಿಜ ಬದುಕಿನಲ್ಲಿ ಚೈನ್ ಸ್ಮೋಕರ್‌ಗಳು ಎಂಬುದು ನಿಮಗೆ ಗೊತ್ತೆ?

Cine World Jan 18, 2022, 7:05 PM IST

Jharkhand Congress MLA vows to make roads smoother than Kangana Ranauts cheeks dplJharkhand Congress MLA vows to make roads smoother than Kangana Ranauts cheeks dpl

MLA About Kangana Ranauts cheeks: ರಸ್ತೆಗಳನ್ನು ಕಂಗನಾ ಕೆನ್ನೆಗೆ ಹೋಲಿಸಿದ ಕಾಂಗ್ರೆಸ್ MLA

  • ರಸ್ತೆಗಳನ್ನು ಕಂಗನಾ ರಣಾವತ್ ಕೆನ್ನೆಗೆ ಹೋಲಿಸಿದ ಕಾಂಗ್ರೆಸ್ ಶಾಸಕ
  • ನಟಿಯ ಕೆನ್ನೆಗಿಂತ ನಯವಾಸ ರೋಡ್ ಮಾಡ್ತೀನಿ ಎಂದ ಎಂಎಲ್‌ಎ

Cine World Jan 15, 2022, 3:03 PM IST

CM Yogi Adityanath will watch Kangana Ranaut films after ElectionCM Yogi Adityanath will watch Kangana Ranaut films after Election

UP Election 2022: ಎಲೆಕ್ಷನ್ ನಂತ್ರ ಕಂಗನಾರ ಸಿನಿಮಾ ನೋಡ್ತಾರಂತೆ ಯೋಗಿ

ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ವಿವಾದಗಳಿಗೆ ಹೆಸರುವಾಸಿಯಾಗಿದ್ದರೂ ಕೂಡ ಅವರ ನಟನೆಯ ಬಗ್ಗೆ ಎರಡು ಮಾತಿಲ್ಲ. ಕಂಗನಾ ತನ್ನದೇ ಆದ ಸಾಕಷ್ಟು ದೊಡ್ಡ ಸಂಖ್ಯೆಯ ಫ್ಯಾನ್‌ ಫಾಲೋಯಿಂಗ್‌ ಹೊಂದಿದ್ದಾರೆ. ಈಗ ಕಂಗನಾರ ಅಭಿಮಾನಿಗಳ ಪಟ್ಟಿಗೆ ಇನ್ನೊಬ್ಬರು ಸೇರಿದ್ದಾರೆ. ಅದು ಬೇರೆಯಾರು ಅಲ್ಲ. ಯುಪಿ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಕಂಗನಾ ಅವರ ಹೊಸ ಅಭಿಮಾನಿ. ಸಂದರ್ಶನವೊಂದರಲ್ಲಿ ಯುಪಿಯ ಮುಖ್ಯಮಂತ್ರಿ ಸ್ವತಃ ಈ ವಿಷಯ ಬೆಳಕಿಗೆ ತಂದಿದ್ದಾರೆ.

Cine World Jan 13, 2022, 6:30 PM IST

Kangana Ranaut spotted at airport in saree photos goes viralKangana Ranaut spotted at airport in saree photos goes viral

Kangana Ranaut Airport Look: ಕಂಗನಾರ ಏರ್‌ಪೋರ್ಟ್‌ ಸಾರಿ ಲುಕ್‌ ವೈರಲ್‌!

ಕಂಗನಾ ರಣಾವತ್ (Kangana Ranaut) ಅವರ ಫೋಟೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಈ ಬಾರಿ ಕಂಗನಾ ತಮ್ಮ ಲುಕ್‌ನಿಂದಾಗಿ ಚರ್ಚೆಯಲ್ಲಿದ್ದಾರೆ. ಆಕೆ ತನ್ನ ಲುಕ್ ಬಗ್ಗೆ ಚರ್ಚೆಯಲ್ಲಿದ್ದಾರೆ. ಕಂಗನಾರ ಸೀರೆಯುಟ್ಟಿರುವ ಏರ್‌ಪೋರ್ಟ್ ಲುಕ್‌ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ. ನಟಿ ಸೀರೆಯಲ್ಲಿ ತುಂಬಾ ಗಾರ್ಜಿಯಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಕಂಗನಾ ಹೊರತಾಗಿ ಅನೇಕ ಸೆಲೆಬ್ರಿಟಿಗಳು ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ.  

Cine World Jan 9, 2022, 4:55 PM IST

Aditya Pancholi birthday special know about his life storyAditya Pancholi birthday special know about his life story

Aditya Pancholi Birthday: ಕಂಗನಾ ಪ್ರೀತಿಗಾಗಿ ನಟಿಯ ಹಿಂದೆ ಹುಚ್ಚರಂತೆ ತಿರುಗಿದ್ದ ನಟ

ಆದಿತ್ಯ ಪಾಂಚೋಲಿ (Aditya pancholi) ಜನವರಿ 4, 1965 ರಂದು ಜನಿಸಿದರು. ಈ ನಟನ ತಂದೆ ರಾಜನ್ ಪಾಂಚೋಲಿ ಮತ್ತು ತಾಯಿ ಅರುಣಾ. ಮುಂಬೈನ ಲೋಕಲ್ ರೈಲಿನಲ್ಲಿ ತಿರುಗಾಡುತ್ತಿದ್ದಾಗ ನಿರ್ದೇಶಕರೊಬ್ಬರು ಇವರನ್ನು ನೋಡಿದ್ದರು ಎನ್ನಲಾಗಿದೆ. ಆದಿತ್ಯ ಪಾಂಚೋಲಿಯ ಚಾಣಾಕ್ಷತನವನ್ನು ನೋಡಿದ ಅವರು ಚಿತ್ರಗಳಲ್ಲಿ ಅದೃಷ್ಟವನ್ನು ಪ್ರಯತ್ನಿಸಲು ಸಲಹೆ ನೀಡಿದರು. ಅದರ ನಂತರ ಆದಿತ್ಯ ಪಾಂಚೋಲಿ ಗ್ಲಾಮರ್ ಉದ್ಯಮದಲ್ಲಿ ವೃತ್ತಿಜೀವನವನ್ನು ಮಾಡಲು ನಿರ್ಧರಿಸಿದರು. ಅವರ ಜೀವನಕ್ಕೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್‌ ಸಂಗತಿಗಳು ಇಲ್ಲಿವೆ.

Cine World Jan 4, 2022, 5:45 PM IST

Kangana Ranaut perform rituls in new year 2022 at Rahu Ketu temple near Tirupati BalajiKangana Ranaut perform rituls in new year 2022 at Rahu Ketu temple near Tirupati Balaji

Kangana Ranaut Welcomes 2022: ಕಡಿಮೆ FIR, ಜಾಸ್ತಿ ಲವ್‌ ಸಿಗ್ಲಿ, ಮಂದಿರದಲ್ಲಿ ಕಂಗನಾ ಪ್ರಾರ್ಥನೆ

ಕಳೆದ ವರ್ಷ ಅಂದರೆ 2021 ಕಂಗನಾ ರಣಾವತ್‌ಗೆ (Kangana Ranaut) ವಿಶೇಷವಾಗಿರಲಿಲ್ಲ. ಹಲವು ವಿವಾದಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರು ಮತ್ತು ಹಲವು ವಿವಾದಗಳನ್ನೂ ಹುಟ್ಟು ಹಾಕಿದ್ದಾರೆ. ಈ ಕಾರಣಗಳಿಂದ  ಕಂಗನಾ ಅವರನ್ನು ಟ್ವಿಟರ್ ಕೂಡ ಬ್ಯಾನ್ ಮಾಡಿತ್ತು. ಆದರೆ 2022 ರ ಹೊಸ ವರ್ಷದಲ್ಲಿ (New Year) ಅವರು ತಿರುಪತಿ ಬಾಲಾಜಿ ಬಳಿಯ ರಾಹು-ಕೇತು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ದೇವಸ್ಥಾನದ ಭೇಟಿಗೆ ಸಂಬಂಧಿಸಿದ ಕೆಲವು ಫೋಟೋಗಳನ್ನೂ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. 

Cine World Jan 1, 2022, 7:20 PM IST

Round Up 2021 Saif Ali khan to Raj Kundra  top controversies of Bollywood celebsRound Up 2021 Saif Ali khan to Raj Kundra  top controversies of Bollywood celebs

Round Up 2021: ಸೈಫ್‌- ರಾಜ್‌ ಕುಂದ್ರಾ ವಿವಾದಕ್ಕೆ ಸಿಲುಕಿದ ಸೆಲೆಬ್ರೆಟಿಗಳು!

2022 ರ ಆಗಮನಕ್ಕಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಅಂದಹಾಗೆ, 2021 ರಲ್ಲಿ ಸೆಲೆಬ್ರೆಟಿಗಳು ಸಾಕಷ್ಟು ವಿವಾದಗಳಿಗೆ ಗುರಿಯಾದರು. ಈ ವರ್ಷ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ವಿವಾದಕ್ಕೆ ಸಿಲುಕಿದ್ದಾರೆ.  2021 ರ ಆರಂಭದಿಂದ ಕೊನೆಯವರೆಗೂ, ಅನೇಕ ಸೆಲೆಬ್ರಿಟಿಗಳು ವಿವಾದಗಳಿಂದ ನ್ಯೂಸ್‌ನಲ್ಲಿದ್ದರು. ಸೈಫ್ ಅಲಿ ಖಾನ್‌ನಿಂದ ಹಿಡಿದು ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾವರೆಗೆ ಅನೇಕ ಸೆಲೆಬ್ರಿಟಿಗಳು ಈ ವರ್ಷ ವಿವಾದಕ್ಕೊಳಗಾಗಿದ್ದರು. ಈ ವರ್ಷ ಯಾವ ಸೆಲೆಬ್ರಿಟಿಗಳು ವಿವಾದಕ್ಕೆ ಸಿಲುಕಿದ್ದರು ಎಂಬ ವಿವರ ಇಲ್ಲಿದೆ.

Cine World Dec 19, 2021, 7:13 PM IST

Kangana Ranaut celebrating Vijay Diwas with BSF jawans is Fake mnjKangana Ranaut celebrating Vijay Diwas with BSF jawans is Fake mnj

Kangana Ranaut Fact Check: ಬಿಎಸ್ಎಫ್ ಯೋಧರೊಂದಿಗೆ ವಿಜಯ್ ದಿವಸ್ ಆಚರಿಸಿದ್ರಾ ಬಾಲಿವುಡ್‌ ಬೆಡಗಿ?

ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF) ಯೋಧರೊಂದಿಗೆ ಕಂಗನಾ ರಣಾವತ್ ಇರುವ ನಾಲ್ಕು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಬಾಲಿವುಡ್ ತಾರೆ ವಿಜಯ್ ದಿವಸ್ ಅನ್ನು ಬಿಎಸ್‌ಎಫ್‌ನೊಂದಿಗೆ ಆಚರಿಸಿದ್ದಾರೆ ಎಂದು ಈ ಫೋಟೋಗಳಲ್ಲಿ ತಿಳಿಸಲಾಗಿದೆ. ಆದರೆ Fact Check ನಲ್ಲಿ ಕಂಗನಾ ಈ ವರ್ಷ ವಿಜಯ ದಿವಸ್‌ನಲ್ಲಿ ಭಾಗವಹಿಸಿಲ್ಲ ಎಂಬುದು ಸಾಬೀತಾಗಿದೆ.

Fact Check Dec 18, 2021, 9:53 AM IST

Did Kangana Ranaut discuss Ankita Lokhandes diamond ring at Vicky Jain and her Sangeet ceremonyDid Kangana Ranaut discuss Ankita Lokhandes diamond ring at Vicky Jain and her Sangeet ceremony

Ankitha Lokhande's Sangheeth: ಕಂಗನಾ ಗಮನ ಸೆಳೆಯಿತು ವಧುವಿನ ವಜ್ರದ ಉಂಗುರ!

ಕಿರುತೆರೆ ನಟಿ ಅಂಕಿತಾ ಲೋಖಂಡೆ (Ankita Lokhande) ಅವರು ತಮ್ಮ ಬಹುಕಾಲದ ಗೆಳೆಯ ವಿಕ್ಕಿ ಜೈನ್ (Vicky Jain) ಅವರೊಂದಿಗೆ ಇಂದು ಡಿಸೆಂಬರ್ 14 ರಂದು ಮುಂಬೈನ ಗ್ರ್ಯಾಂಡ್ ಹಯಾತ್‌ನಲ್ಲಿ ವಿವಾಹವಾಗಿದ್ದಾರೆ. 'ಪವಿತ್ರ ರಿಶ್ತಾ' ನಟಿ ಸೋಮವಾರ ರಾತ್ರಿ ಅವರ ಸಂಗೀತ ಸಮಾರಂಭವನ್ನು ಆಚರಿಸದರು.ಕಿರುತೆರೆಯ ಹಲವು ಸ್ಟಾರ್ಸ್‌ ಭಾಗವಹಿಸಿದ್ದರು. ಆದರೆ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದ ಪ್ರಮುಖ ಅತಿಥಿ ಯಾರು ಗೊತ್ತಾ? ಕಂಗನಾ ರಣಾವತ್ (Kangana Ranaut).

Cine World Dec 14, 2021, 6:39 PM IST

Kangana Ranaut thanks Katrina Kaif and Vicky Kaushal for sending her ghee laddoos dplKangana Ranaut thanks Katrina Kaif and Vicky Kaushal for sending her ghee laddoos dpl

Kangana Ranaut: ತುಪ್ಪದ ಲಡ್ಡು ಕಳಿಸಿದ ನವಜೋಡಿ, ಥ್ಯಾಂಕ್ಸ್ ಎಂದ ಕಂಗನಾ

Kangana Ranaut: ಕತ್ರೀನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಬಾಲಿವುಡ್‌ನ ಮಂದಿಗೆ ತಮ್ಮ ಮದುವೆಯ ಪ್ರಯುಕ್ತ ಸಿಹಿ ಕಳುಹಿಸಿಕೊಟ್ಟಿದ್ದಾರೆ. ಸಿಹಿ ಪಡೆದ ಕಂಗನಾ ನವ ಜೋಡಿಗೆ ಥ್ಯಾಂಕ್ಸ್ ಹೇಳಿದ್ದಾರೆ.

Cine World Dec 12, 2021, 6:52 PM IST

Kangana Ranaut on Katrina Kaif marrying Vicky Kaushal Nice to see rich successful women break sexist norms dplKangana Ranaut on Katrina Kaif marrying Vicky Kaushal Nice to see rich successful women break sexist norms dpl

Katrina Kaif Wedding ಕತ್ರೀನಾ ಮದುವೆ ಬಗ್ಗೆ ಕಂಗನಾ ಮಾತು, ನಿಮ್ಮದ್ಯಾವಾಗ ಎಂದ ಫ್ಯಾನ್ಸ್

Katrina Kaif Wedding ಕತ್ರೀನಾ ಕೈಫ್ ವಿಕ್ಕಿ ಮದುವೆ ಬಗ್ಗೆ ಕಂಗನಾ ರಣಾವತ್ ಮಾತನಾಡಿದ್ದಾರೆ.ನಟಿ ಬಾಲಿವುಡ್ ಗ್ರ್ಯಾಂಡ್ ವೆಡ್ಡಿಂಗ್ ಬಗ್ಗೆ ಏನಂದಿದ್ದಾರೆ ?

Cine World Dec 9, 2021, 4:19 PM IST

Kangana Ranaut visit Mathura Vrindavan Thakur Banke Bihari templeKangana Ranaut visit Mathura Vrindavan Thakur Banke Bihari temple

Kangana Ranaut visit Mathura: ಮಥುರಾ ವೃಂದಾವನ ಠಾಕೂರ್ ಬಂಕೆ ಬಿಹಾರಿ ದೇವಸ್ಥಾನಕ್ಕೆ ಕಂಗನಾ ಭೇಟಿ!

ಹಲವು ದಿನಗಳಿಂದ ವಿವಾದಗಳಲ್ಲಿ ಸಿಲುಕಿರುವ ಈಗ ಕಂಗನಾ ರಣಾವತ್ (Kangana Ranaut) ಉತ್ತರ ಪ್ರದೇಶದ ಮಥುರಾದಲ್ಲಿ (Mathura ) ಕಾಣಿಸಿಕೊಂಡಿದ್ದಾರೆ. ಇಲ್ಲಿ ಅವರು ಬಂಕೆ ಬಿಹಾರಿಯ ದರ್ಶನ ಪಡೆದರು. ಇದರೊಂದಿಗೆ ಶ್ರೀಕೃಷ್ಣ ಜನ್ಮಭೂಮಿ ವಿವಾದದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ಮಥುರಾಗೆ ಸಂಬಂಧಿಸಿದ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರಿಂದ ಮಥುರಾದಲ್ಲಿರುವ ಶ್ರೀಕೃಷ್ಣನ ಮೂಲ ಜನ್ಮಸ್ಥಳಕ್ಕೆ ಭೇಟಿ ನೀಡುವಂತೆ ನಾನು ನಿರೀಕ್ಷಿಸುತ್ತೇನೆ. ತಾನು ಮೊದಲ ಬಾರಿಗೆ ಮಥುರಾ-ವೃಂದಾವನಕ್ಕೆ ಬಂದಿದ್ದೇನೆ ಮತ್ತು ತಾನು ಕೃಷ್ಣನ ಭಕ್ತೆ  ಎಂದು ಕಂಗನಾ ಅವರು ಹೇಳಿದರು.  

Cine World Dec 7, 2021, 4:45 PM IST

Kangana Ranauts car gheraoed by farmers in Punjabs Kiratpur dplKangana Ranauts car gheraoed by farmers in Punjabs Kiratpur dpl

Farmers block Kangana's Car: ಕಂಗನಾ ಕಾರಿಗೆ ರೈತರ ಮುತ್ತಿಗೆ, ನಟಿಗೆ ಘೇರಾವ್

  • Kangana ranaut: ಬಾಲಿವುಡ್ ನಟಿಯ ಕಾರಿಗೆ ಮುತ್ತಿಗೆ ಹಾಕಿದ ರೈತರು
  • ಸುತ್ತಲೂ ರೈತರ ಮುತ್ತಿಗೆ, ಕಂಗನಾ ಕಂಗಾಲು

Cine World Dec 3, 2021, 5:40 PM IST

Kangana Ranaut Controversial Statements when created a ruckusKangana Ranaut Controversial Statements when created a ruckus

Kangana Ranaut Controversial statements: ಕೋಲಾಹಲ ಸೃಷ್ಟಿಸಿದ ವಿವಾದಾತ್ಮಕ ಹೇಳಿಕೆಗಳು!

ಕಂಗನಾ ರಣಾವತ್ (Kangana Ranaut)ಆಗಾಗ್ಗೆ ತನ್ನ ವಿವಾದಾತ್ಮಕ (Controversial) ಹೇಳಿಕೆಗಳಿಂದ ( Statements) ಮುಖ್ಯಾಂಶಗಳಲ್ಲಿ ಉಳಿಯುತ್ತಾರೆ. ಕೆಲ ದಿನಗಳ ಹಿಂದೆ ಕಂಗನಾ ‘ಭಿಕ್ಷೆಯಲ್ಲಿ ಸಿಕ್ಕಿದ ಸ್ವಾತಂತ್ರ್ಯ’ ಎಂಬ ಹೇಳಿಕೆ ನೀಡಿದ್ದರು. ಕಂಗನಾ ಅವರ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು, ಇದೀಗ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ನಿಷೇಧಿಸುವಂತೆ ಸುಪ್ರೀಂ ಕೋರ್ಟ್‌ ಮುಂದೆ ಬೇಡಿಕೆ ಬಂದಿದೆ. ಇತ್ತೀಚೆಗೆ, ವಕೀಲ ಚರಂಜಿತ್ ಸಿಂಗ್ ಚಂದ್ರಪಾಲ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗಾಗಿ ಕಂಗನಾ ಅವರ ಪೋಸ್ಟ್ ಅನ್ನು ಸೆನ್ಸಾರ್ ಮಾಡಬೇಕು ಎಂದು ಕೇಳಿದ್ದಾರೆ. ಅಂದಹಾಗೆ, ಕಂಗನಾ ಪೋಸ್ಟ್ ವಿವಾದಕ್ಕೆ
ಕಾರಣವಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಹೇಳಿಕೆಗಳನ್ನು ನೀಡಿದ್ದಾರೆ. ಅಂತಹ ಕೆಲವು ಹೇಳಿಕೆಗಳು ಇಲ್ಲಿವೆ.

Cine World Dec 2, 2021, 10:23 PM IST

Kangana files FIR after man threatened to kill her seeks help from Sonia Gandhi dplKangana files FIR after man threatened to kill her seeks help from Sonia Gandhi dpl

Death Threat to Kangana: ಸೋನಿಯಾ ಗಾಂಧಿ ನೆರವು ಕೇಳಿದ ಕ್ವೀನ್

ಬಾಲಿವುಡ್‌ನ(Bollywood) ಪಾಪ್ಯುಲರ್ ನಟಿ ಕಂಗನಾ ರಣಾವತ್‌ಗೆ(Kangana Ranaut) ಕೊಲೆ ಬೆದರಿಕೆ(Death Threat) ಬಂದಿದೆ. ಕ್ವೀನ್ ನಟಿ ಈ ಬಗ್ಗೆ ಸೋನಿಯಾ ಗಾಂಧಿಯಲ್ಲಿ(Sonia Gandhi) ನೆರವು ಕೇಳಿದ್ದಾರೆ. ಆಗಿರೋದೇನು ?

Cine World Nov 30, 2021, 6:24 PM IST