Asianet Suvarna News Asianet Suvarna News
8 results for "

Kamegowda

"
environmentalist Mandya Kamegowda facing unhealthfulness mahenvironmentalist Mandya Kamegowda facing unhealthfulness mah

Kamegowda Health: ಮೋದಿ ಮೆಚ್ಚಿದ ಮಂಡ್ಯದ ಭಗೀರಥ ಕಾಮೇಗೌಡರಿಗೆ ಅನಾರೋಗ್ಯ!

ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಪುಟ್ಟಮನೆಯೊಂದರಲ್ಲಿ ಅನಾರೋಗ್ಯದಿಂದ ನರಳುತ್ತಿರುವ ಕಾಮೇಗೌಡರತ್ತ ಜಿಲ್ಲಾಡಳಿತ ತಿರುಗಿಯೂ ನೋಡುತ್ತಿಲ್ಲ. ಕಾಮೇಗೌಡರ ಸೇವೆಯನ್ನು ಪರಿಗಣಿಸಿ ಪ್ರಧಾನಿ ಮೋದಿ ಅವರು ತಮ್ಮ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದರು.

 

Karnataka Districts Jan 14, 2022, 4:02 AM IST

Mandya Kamegowda Health UpdatesMandya Kamegowda Health Updates
Video Icon

ಆರೈಕೆ ಮಾಡುವವರಿಲ್ಲದೇ ಅನ್ನ ನೀರು ಬಿಟ್ಟ ಕಾಮೇಗೌಡ್ರು..!

ಪ್ರಧಾನಿ ಮೋದಿ ಅವರ ಶ್ಲಾಘನೆಗೆ ಪಾತ್ರರಾದ ಮಂಡ್ಯದ ದಾಸನದೊಡ್ಡಿ ಕಾಮೇಗೌಡ್ರು ಕೊರೊನಾ ಸೋಂಕಿತರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ತೀವ್ರ ಕಾಲು ನೋವಿನಿಂದ ಬಳಲುತ್ತಿದ್ದಾರೆ. ಆಸ್ಪತ್ರೆಯಲ್ಲಿ ಆರೈಕೆ ಮಾಡುವವರಿಲ್ಲದೇ ಅನ್ನ ನೀರು ಬಿಟ್ಟಿದ್ದಾರೆ. ಮನೆಯಲ್ಲಿ ಆರೈಕೆಗಾಗಿ ಮಕ್ಕಳನ್ನೇ ಅವಲಂಬಿಸಿದ್ದರು. ತೀವ್ರ ಕಾಲು ನೋವು ಇರುವುದರಿಂದ ಎದ್ದು ನಡೆಯಲು ಆಗುತ್ತಿಲ್ಲ. ಸುವರ್ಣ ನ್ಯೂಸ್ ಜೊತೆ ಅಳಲು ತೋಡಿಕೊಂಡಿದ್ದಾರೆ. 

state Jul 25, 2020, 2:27 PM IST

Kamegowda Tested Positive For Covid-19Kamegowda Tested Positive For Covid-19
Video Icon

ಮೋದಿ ಶ್ಲಾಘನೆಗೆ ಭಾಜನರಾಗಿದ್ದ ಕೆರೆ ಕಾಮೇಗೌಡರಿಗೆ ಕೊರೋನಾ ದೃಢ

ಪ್ರಧಾನಿ ನರೇಂದ್ರ ಮೋದಿಯಿಂದ ಶ್ಲಾಘನೆ ಪಡೆದ ಮಂಡ್ಯದ ಕರೆ ಕಾಮೇಗೌಡರಿಗೂ ಕೊರೋನಾ ಪಾಸಿಟಿವ್ ಬಂದಿದೆ.  ಕಾಮೇಗೌಡರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕುರಿ ಕಾಯಿಸುತ್ತ ಜಲ ಸಂರಕ್ಷಣೆ ಮಾಡಿದ ಕಾಮೇಗೌಡರು ಕಾಲು ನೋವಿನ ಕಾರಣಕ್ಕೆ ವಿವಿಧ ಆಸ್ಪತ್ರೆಗಳನ್ನು ಸುತ್ತಾಡಿದ್ದರು. 

Karnataka Districts Jul 22, 2020, 9:07 PM IST

ksrtc-issue-life-time-free-bus-pass-for-Mandya kamegowda-environmental-concernksrtc-issue-life-time-free-bus-pass-for-Mandya kamegowda-environmental-concern

ಮೋದಿ ಮೆಚ್ಚಿದ ಜಲದಾತ ಕಾಮೇಗೌಡರಿಗೆ KSRTC ಕೊಡುಗೆ

ಪ್ರಧಾನಿ ಮೋದಿ ಪ್ರಶಂಸೆಗೆ ಪಾತ್ರರಾಗಿದ್ದ ಮಂಡ್ಯದ ಕಾಮೇಗೌಡರಿಗೆ ಕೆಎಸ್‌ಆರ್‌ಟಿಸಿ ಜೀವಿತಾವಧಿ ಉಚಿತ ಬಸ್ ಪಾಸ್ ನೀಡಿದೆ.

Karnataka Districts Jul 2, 2020, 10:51 PM IST

Water conservator Kamegowda urges Sandalwood actor Yash to helpWater conservator Kamegowda urges Sandalwood actor Yash to help
Video Icon

ಮತ್ತಷ್ಟು ಕೆರೆ ಅಭಿವೃದ್ಧಿಗಾಗಿ ಯಶ್ ಸಹಕಾರ ಕೋರಿದ ಜಲ ಸಂರಕ್ಷಕ ಕಾಮೇಗೌಡರು!

ತಾವು ಸಾಕಿದ ಕುರಿಗಳನ್ನು ಮಾರಿ, ಕೆರೆಗಳನ್ನು ಕಟ್ಟಸಿ ಪ್ರಾಣಿ ಪಕ್ಷಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವ ಮಳವಳ್ಳಿಯ ದಾಸನದೊಡ್ಡಿಯ ಕಾಮೇಗೌಡರ ಬಗ್ಗೆ ಪ್ರಧಾನಿ ಮೋದಿ ತಮ್ಮ ಮನ್ ಕೀ ಬಾತ್‌ನಲ್ಲಿ ಮಾತನಾಡಿದ್ದಾರೆ. ಆ ಮೂಲಕ ಕರ್ನಾಟಕದ ಭಗೀರಥನ ಪರಿಚಯ ಇಡೀ ದೇಶಕ್ಕಾಗಿದೆ. ಇದೀಗ ಇದೇ ಕಾಮೇಗೌಡರು ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಅವರ ಯಶೋಮಾರ್ಗ ಕೆಲಸಗಳ ಬಗ್ಗೆ ನೆನೆಯುತ್ತ, ಇನ್ನಷ್ಟು ಸಹಾಯಕ್ಕಾಗಿ ಅವರಲ್ಲಿ ಮನವಿ ಮಾಡಿದ್ದಾರೆ..

Sandalwood Jun 29, 2020, 5:04 PM IST

Mandya Kamegowda Reacts On PM Narendra Modi For congrats in Mann Ki BaatMandya Kamegowda Reacts On PM Narendra Modi For congrats in Mann Ki Baat
Video Icon

ಮೋದಿ ಸಾಹೇಬ್ರು ಈ ಕಾಮೇಗೌಡನನ್ನು ಗುರುತಿಸಿದ್ದಾರೆ: ಅಧುನಿಕ ಭಗೀರಥನ ಮನದಾಳದ ಮಾತು ಕೇಳಿ

ಪ್ರಧಾನಿ ನರೇಂದ್ರ ಮೋದಿ ಇಂದಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಂಡ್ಯದ ಕ್ಯಾಮೇಗೌಡರ ಹೆಸರು ಪ್ರಸ್ತಾಪಿಸಿ ಅವರು ಮಾಡಿದ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದ್ದಾರೆ.  ಇನ್ನು ಮೋದಿ ಅವರು ತಮ್ಮ ಹೆಸರು ಪ್ರಸ್ತಾಪಿಸಿದ್ದಕ್ಕೆ ಕಾಮೇಗೌಡ್ರು ಫುಲ್ ಖಷ್ ಆಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ.....

state Jun 28, 2020, 7:51 PM IST

Know Mandya Kamegowda Mentioned By PM Modi in Mann Ki BaatKnow Mandya Kamegowda Mentioned By PM Modi in Mann Ki Baat

ಕರ್ನಾಟಕದ ಕಾಮೇಗೌಡರನ್ನ ನೆನೆದ ಪ್ರಧಾನಿ ಮೋದಿ, ಅಷ್ಟಕ್ಕೂ ಯಾರೀ 82 ವರ್ಷದ ಅಜ್ಜ?

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು (ಭಾನುವಾರ) ಕರ್ನಾಟಕದ ವ್ಯಕ್ತಿಯನ್ನ ಕೊಂಡಾಡಿದ್ದಾರೆ. ತಮ್ಮ 66ನೇ ಆವೃತ್ತಿಯ ಮನ್ ಕಿ ಬಾತ್‌ನಲ್ಲಿ 82 ವರ್ಷದ ಕಾಮೇಗೌಡರ ಸಾಧನೆಯನ್ನು ನೆನೆದು ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಅಷ್ಟಕ್ಕೂ ಮೋದಿ ಅವರ ಬಾಯಲ್ಲಿ ಬಂದ ಕಾಮೆಗೌಡ ಯಾರು? ಅವರು ಮಾಡಿದ ಸಾಧನೆ ಏನು..? ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

state Jun 28, 2020, 4:51 PM IST

This Is The Story Of Single Man Kamegowda From Malavalli Who Has Built Ten LakesThis Is The Story Of Single Man Kamegowda From Malavalli Who Has Built Ten Lakes
Video Icon

ಏಕಾಂಗಿಯಾಗಿ ಹತ್ತು ಕೆರೆ ಕಟ್ಟಿದ ಕಾಮೇಗೌಡರು

ಏಕಾಂಗಿಯಾಗಿ ಹತ್ತು ಕೆರೆ ಕಟ್ಟಿದ ಕಾಮೇಗೌಡರು, ಅಣೆಕಟ್ಟಿನಲ್ಲಿ ನೀರು ಬತ್ತಿಹೋದರೂ ಈ ಕೆರೆಗಳಲ್ಲಿ ನೀರು ಇಂಗದು

Apr 27, 2018, 6:29 PM IST