Kamalapura  

(Search results - 4)
 • James Movie Shooting Held at Kamalapura in Ballari District grgJames Movie Shooting Held at Kamalapura in Ballari District grg

  Karnataka DistrictsOct 16, 2020, 3:20 PM IST

  ಹೊಸಪೇಟೆಯಲ್ಲಿ ಪುನೀತ್‌ ನೋಡಲು ಮುಗಿಬಿದ್ದ ಅಭಿಮಾನಿಗಳು

  ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ನೋಡಲು ತಾಲೂಕಿನ ಕಮಲಾಪುರ ಬಳಿಯ ಆರೇಂಜ್‌ ಕೌಂಟಿ ರೆಸಾರ್ಟ್‌ ಮುಂದೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. 
   

 • Dharwad Kamalapura residents suffering from Short Circuit issueDharwad Kamalapura residents suffering from Short Circuit issue
  Video Icon

  DharwadJan 28, 2020, 3:16 PM IST

  ಜನರ ಕೈಗೆ ಎಟುಕುತ್ತಿದೆ ಕರೆಂಟ್ ಕಂಬ; ಎಲ್ಲೆಂದರಲ್ಲಿ ಶಾರ್ಟ್ ಸರ್ಕ್ಯೂಟ್!

  ಧಾರವಾಡ ತಾಲೂಕಿನ ಕಮಲಾಪುರದ ನಿವಾಸಿಗಳು ಕಳೆದ 5 ವರ್ಷಗಳಿಂದ ನರಕ ಅನುಭವಿಸುತ್ತಿದ್ದಾರೆ. ಇಲ್ಲಿನ ವಿದ್ಯುತ್ ಕಂಬಗಳೆಲ್ಲಾ ವಾಲಿದ್ದು  ವಿದ್ಯುತ್ ವೈರ್‌ಗಳು ತಾಗಿ ಶಾರ್ಟ್ ಸಕ್ಯೂಟ್ ಸಮಸ್ಯೆ ಆಗುತ್ತಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಕೊಟ್ಟಿಗೆಗೆ ಬೆಂಕಿ ತಗುಲಿ ಎರಡು ಎತ್ತುಗಳು ಸಜೀವ ದಹನವಾಗಿದೆ. 

 • Truck, Car Accident Near Kamalapura in Kalaburagi District Two People DeadTruck, Car Accident Near Kamalapura in Kalaburagi District Two People Dead

  Karnataka DistrictsJan 24, 2020, 12:12 PM IST

  ಕಲಬುರಗಿ: ಲಾರಿ, ಕಾರು ಮಧ್ಯೆ ಅಪಘಾತ, ಇಬ್ಬರ ಸಾವು

  ಲಾರಿ ಮತ್ತು ಕಾರು ಮಧ್ಯೆ ನಡೆದ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿ, ಮತ್ತಿಬ್ಬರಿಗೆ ಗಾಯವಾದ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕುದ್ರಿಮೋತಿ ಕ್ರಾಸ್ ಬಳಿ ಇಂದು ಬೆಳಗಿನ ಜಾವ (ಶುಕ್ರವಾರ) ನಡೆದಿದೆ. 
   

 • Three Children Dead in Dam in Kalaburagi DistrictThree Children Dead in Dam in Kalaburagi District

  Karnataka DistrictsJan 1, 2020, 1:35 PM IST

  ಕಲಬುರಗಿ: ಈಜಲು ಹೋದ ಮೂವರು ಬಾಲಕರ ದುರ್ಮರಣ

  ಜಿಲ್ಲೆಯ ಕಮಲಾಪುರ ತಾಲೂಕಿನ ಬೆಳಕೋಟಾ ಸಮೀಪದಲ್ಲಿರುವ ಗಂಡೋರಿ ನಾಲಾ ಜಲಾಶಯದ ನೀರಲ್ಲಿ ಈಜಲು ಹೋಗಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮೂವರು ಬಾಲಕರು ಮುಳುಗಿ ದಾರುಣವಾಗಿ ಸಾವಿಗೀಡಾದ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.