Asianet Suvarna News Asianet Suvarna News
69 results for "

Kamal Pant

"
prohibitory orders In Bengaluru city to remain until the end of January  mnjprohibitory orders In Bengaluru city to remain until the end of January  mnj

Bengaluru Covid 19 Guidelines: ನಗರದಲ್ಲಿ ಮಾಸಾಂತ್ಯವರೆಗೂ ನಿಷೇಧಾಜ್ಞೆ ಜಾರಿ!

*ಕೊರೋನಾ ಸೋಂಕಿನ ಪ್ರಮಾಣ ಅಧಿಕ ಹಿನ್ನೆಲೆ
*ಸಭೆ, ಸಮಾರಂಭ, ಪ್ರತಿಭಟನೆ, ರ‍್ಯಾಲಿ, ಜನ ಗುಂಪು ಸೇರುವುದಕ್ಕೆ ನಿಷೇಧ
*ಸೋಂಕಿತರಾಗಿದ್ದ ಪೊಲೀಸ್‌ ಆಯುಕ್ತ ಪಂತ್‌ ಗುಣಮುಖ

Karnataka Districts Jan 18, 2022, 6:28 AM IST

Bengaluru Is Safer Than Other Cities in India Says Kamal Pant grgBengaluru Is Safer Than Other Cities in India Says Kamal Pant grg

Crime Cases in India: ದೇಶದ ಇತರೆ ನಗರಗಳಿಗಿಂತ ಬೆಂಗ್ಳೂರು ಸೇಫ್‌..!

*  ಕಳೆದ ವರ್ಷ ನಗರದಲ್ಲಿ ಅಪರಾಧ ಪ್ರಮಾಣ ಇಳಿಕೆ
*  ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಮಾಹಿತಿ
*  ರೌಡಿಸಂ ನಿಯಂತ್ರಣ 
 

CRIME Jan 8, 2022, 6:21 AM IST

Coronavirs in Karnataka Weekend Curfew Bengaluru Top Cop Warns Against Violating Norms mahCoronavirs in Karnataka Weekend Curfew Bengaluru Top Cop Warns Against Violating Norms mah
Video Icon

Coronavirus In Karnataka: ಪಾಸ್ ವ್ಯವಸ್ಥೆ ಇಲ್ಲ, ಹೊರಗೆ ಬಂದರೆ ವಾಹನ ಸೀಝ್!

ಕೊರೋನಾ (Coronavirus) ಏರಿಕೆ ಕಾರಣಕ್ಕೆ ಬೆಂಗಳೂರು (Bengaluru Police) ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ. ವಿಕೆಂಡ್ ಕರ್ಫ್ಯೂ (Weekend Curfew) ವೇಳೆ ಸುಮ್ಮನೆ ಓಡಾಡಿದರೆ ವಾಹನವನ್ನು ಅಲ್ಲಿಯೇ ಸೀಜ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಪೊಲೀಸರ ಜತೆ ಮತ್ತು ಸಂಸ್ಥೆಗಳ ಜತೆ ಸಹಕಾರ ನೀಡಬೇಕು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ (Kamal Pant)ಮನವಿ ಮಾಡಿಕೊಂಡಿದ್ದಾರೆ. ಕಾನೂನು ಮೀರಿದವರ ಮೇಲೆ ಕಟ್ಟು ನಿಟ್ಟಿನ  ಕ್ರಮ ಇದ್ದು ಯಾವ ಪಾಸ್ ಕೊಡುವ ವ್ಯವಸ್ಥೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

CRIME Jan 7, 2022, 8:02 PM IST

Covid 19 Guidelines No pass for travel during Curfew in Bengaluru said Commissioner Kamal Pant mnjCovid 19 Guidelines No pass for travel during Curfew in Bengaluru said Commissioner Kamal Pant mnj

Weekend Curfew: ಸಂಚಾರಕ್ಕೆ ಯಾವುದೇ ಪಾಸ್‌ ಇಲ್ಲ: ಅನಗತ್ಯವಾಗಿ ರಸ್ತೆಗಿಳಿದವರ ಮೇಲೆ ಕ್ರಿಮಿನಲ್‌ ಕೇಸ್‌!

*ರಾತ್ರಿ- ವಾರಾಂತ್ಯ ಕರ್ಫ್ಯೂ ಸಂದರ್ಭ ಕಟ್ಟುನಿಟ್ಟಿನ ಕ್ರಮ
*ಅನಗತ್ಯವಾಗಿ ರಸ್ತೆಗಿಳಿದವರ ಮೇಲೆ ಕ್ರಿಮಿನಲ್‌ ಕೇಸ್‌: ಪಂತ್‌
* ಕರ್ಫ್ಯೂ ಅವಧಿಯಲ್ಲೇ ಸೆಕ್ಷನ್‌ 144ರಡಿ ನಿಷೇಧಾಜ್ಞೆ ಜಾರಿ

Bengaluru-Urban Jan 6, 2022, 3:27 AM IST

Section 144 Imposed In Bengaluru From Dec 31 Evening 6 to Jan 1st Morning 5 rbjSection 144 Imposed In Bengaluru From Dec 31 Evening 6 to Jan 1st Morning 5 rbj

Section 144: ಬೆಂಗಳೂರಿನಾದ್ಯಂತ ನಿಷೇಧಾಜ್ಞೆ ಜಾರಿ, ಉಲ್ಲಂಘನೆ ಮಾಡಿದ್ರೆ ಕ್ರಮ ಕಟ್ಟಿಟ್ಟ ಬುತ್ತಿ

* ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲು ಸರ್ಕಾರ ಸೂಚನೆ
* ಬೆಂಗಳೂರಿನಾದ್ಯಂತ ನಿಷೇಧಾಜ್ಞೆ ಜಾರಿ
* ಉಲ್ಲಂಘನೆ ಮಾಡಿದ್ರೆ ಕಾನೂನು ಕ್ರಮದ ಎಚ್ಚರಿಕೆ

Karnataka Districts Dec 31, 2021, 5:36 PM IST

Senior IPS Officer B Dayananda will be the new Police commissioner of Bengaluru mahSenior IPS Officer B Dayananda will be the new Police commissioner of Bengaluru mah

Bengaluru Police Commissioner: ಕನ್ನಡಿಗ ಕಮಿಷನರ್‌..ಪಂತ್ ಜಾಗಕ್ಕೆ ಸಿಎಂ ತವರಿನ ಅಧಿಕಾರಿ!

ಕನ್ನಡಿದ ಐಪಿಎಸ್ ಅಧಿಕಾರಿಗೆ ಒಲಿದ ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆ ಒಲಿಯುವುದು  ಪಕ್ಕಾ ಆಗಿದೆ.  ಬಿ.ದಯಾನಂದ್ ಹೆಸರು ಬೆಂಗಳೂರು ಪೊಲೀಸ್ ಆಯುಕ್ತರ ಹುದ್ದೆಗೆ ಬಹುತೇಕ ಫೈನಲ್ ಆಗಿದ್ಧಿದು ಅಧಿಕೃತ ಆದೇಶ ಹೊರ ಬೀಳುವುದಷ್ಟೇ ಬಾಕಿ ಇದೆ.

CRIME Dec 31, 2021, 4:32 PM IST

More Tough Rules on New Year Eve Bengaluru Police Commissioner Kamal Pant mahMore Tough Rules on New Year Eve Bengaluru Police Commissioner Kamal Pant mah
Video Icon

Omicron In Karnataka :  ವರ್ಷಾಚರಣೆ ವೇಳೆ ಬಹಿರಂಗ ಸಂಭ್ರಮಾಚರಣೆ ಇಲ್ಲ!

 ಕರ್ನಾಟಕದಲ್ಲಿ (Karnataka) ಓಮಿಕ್ರೋನ್ ಅಬ್ಬರ ಶುರುವಾಗಿದೆ.  ಮೂರನೇ ಅಲೆಗೆ ಓಮಿಕ್ರೋನ್ ಕಾರಣವಾಗುತ್ತದೆಯಾ ಎಂಬ ಆತಂಕ ಆವರಿಸಿದೆ. ಕರ್ನಾಟಕ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಟಫ್ ರೂಲ್ಸ್ ಜಾರಿ ಮಾಡಿದೆ.  ಜನರು ಎಚ್ಚರಿಕೆಯಿಂದ ಇರಬೇಕು. ಸರ್ಕಾರದ  ನಿಯಮಾವಳಿ ಪಾಲನೆ ಮಾಡಬೇಕು ಎಂದು  ಪೊಲೀಸ್ ಕಮಿಷನರ್ ಪಂತ್ ಮನವಿ ಮಾಡಿಕೊಂಡಿದ್ದಾರೆ. ಜನರು ಅನಗತ್ಯ ಓಟಾಟ ನಡೆಸಿದರೆ  ಕಾನೂನು ಕ್ರಮ ಅನುಸರಿಸಬೇಕಾಗುತ್ತದೆ.  ಹೊಸ ವರ್ಷಾಚರಣೆ ವೇಳೆ ಬಹಿರಂಗ ಸಂಭ್ರಮಾಚರಣೆ ಇಲ್ಲ ಎಂದು  ಸ್ಪಷ್ಟಪಡಿಸಲಾಗಿದೆ. 

state Dec 29, 2021, 7:58 PM IST

Bengaluru Commissioner Kamal Pant Warns Against Flouting Night Curfew Norms hlsBengaluru Commissioner Kamal Pant Warns Against Flouting Night Curfew Norms hls
Video Icon

Night Curfew: ರಾತ್ರಿ 10 ರ ನಂತರ ಓಡಾಡಿದ್ರೆ FIR: ಕಮಿಷನರ್ ಪಂತ್

ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ಯಾವುದೇ ಅವಕಾಶವಿಲ್ಲ. ಸರ್ಕಾರಿ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತಿದೆ. ಸರ್ಕಾರ ಆದೇಶದ ಪ್ರಕಾರ ಮುಂಗಡ ಬುಕ್ಕಿಂಗ್‌ ಇದ್ದವರು ಮಾತ್ರ ಹೋಟೆಲ್‌, ಪಬ್‌, ಕ್ಲಬ್‌ಗಳಿಗೆ ತೆರಳಬಹುದು' ಎಂದು ಕಮಿಷನರ್ ಪಂತ್ ಹೇಳಿದ್ದಾರೆ. 

state Dec 28, 2021, 4:26 PM IST

Viloation of Night Curfew Guidelines will lead strict action said Gaurav Gupta mnjViloation of Night Curfew Guidelines will lead strict action said Gaurav Gupta mnj

Night Curfew in Bengaluru: ನಿಯಮ ಮೀರುವವರ ವಿರುದ್ಧ ಹದ್ದಿನಗಣ್ಣು: ಗೌರವ್‌ ಗುಪ್ತಾ!

*ಪಬ್‌, ಹೋಟೆಲ್‌, ಬಾರ್‌ಗಳಿಗೆ ದಿಢೀರ್‌  ಮಾರ್ಷಲ್‌ ಭೇಟಿ 
*ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಬಿಬಿಎಂಪಿ
*ರಾತ್ರಿ 10ರಿಂದ ಮುಂಜಾನೆ 5ರವರೆಗೆ ನಿಷೇಧಾಜ್ಞೆ
*ಅನಗತ್ಯವಾಗಿ ಓಡಾಡಿದವರ ವಿರುದ್ಧ ಕಠಿಣ ಕ್ರಮ: ಕಮಲ್‌ ಪಂತ್‌

Bengaluru-Urban Dec 28, 2021, 6:24 AM IST

New Year 2022 No Passes Action Against Violators Warns Bengaluru Top Cop Kamal Pant hlsNew Year 2022 No Passes Action Against Violators Warns Bengaluru Top Cop Kamal Pant hls
Video Icon

New Year 2022: ಪಾಸ್ ಕೊಡಲ್ಲ, ಸುಮ್ಮನೆ ಓಡಾಡಿದ್ರೆ ಬಿಡಲ್ಲ, ಕಮಿಷನರ್ ಪಂತ್ ಆದೇಶ

ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ಈ ಬಾರಿ ಹೊಸ ವರ್ಷಾಚರಣೆ (New Year 2022) ಮಾಡಬೇಕು. ಸಾರ್ವಜನಿಕ ಸ್ಥಳದಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜನೆಗೆ ಅವಕಾಶವಿಲ್ಲ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ (Kamal Panth) ತಿಳಿಸಿದ್ದಾರೆ.
 

state Dec 27, 2021, 4:38 PM IST

No Outdoor Celebration of New Year in Bengaluru podNo Outdoor Celebration of New Year in Bengaluru pod
Video Icon

Omicron Threat: ಹೊಸ ವರ್ಷಾಚರಣೆ ಮಾಡಲು ಸಜ್ಜಾದವರಿಗೆ ಶಾಕ್, ಪಾರ್ಟಿಗೆ ಬ್ರೇಕ್!

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿದೆ. ನಗರ ಪೊಲೀಸ್ ಆಯುಕ್ತ ಈ ಸಂಬಂಧ ಹೇಳಿಕೆ ಕೊಟ್ಟಿದ್ದಾರೆ. ಹೋಟೆಲ್‌ನಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಟಿಗಳಲ್ಲಿ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಾಸಿದ್ದವರಿಗಷ್ಟೇ ಬಾರ್‌ ಆಂಡ್‌ ರೆಸ್ಟೋರೆಂಟ್‌ಗೆ ಪ್ರವೇಶ ಎಂದಿದ್ದಾರೆ. 

Bengaluru-Urban Dec 25, 2021, 8:12 PM IST

SR Vishwanath Murder Bid: CCB Probing, Will Take Suitable Action, Says Kamal Pant rbjSR Vishwanath Murder Bid: CCB Probing, Will Take Suitable Action, Says Kamal Pant rbj
Video Icon

Murder Plan: ಬಿಜೆಪಿ ಶಾಸಕ ವಿಶ್ವನಾಥ್ ಹತ್ಯೆ ಸ್ಕೆಚ್‌ ಕೇಸ್‌ಗೆ ಪ್ರತಿಕ್ರಿಯಿಸಿದ ಕಮಲ್ ಪಂತ್

ಬಿಜೆಪಿ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಹತ್ಯೆಗೆ  ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಸಂಚು ರೂಪಿಸಿದ್ದಾರೆ ಎನ್ನಲಾದ ವಿಡಿಯೋ ಬಹಿರಂಗವಾಗಿದೆ.ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರತಿಕ್ರಿಯಿಸಿದ್ದಾರೆ.

CRIME Dec 1, 2021, 4:54 PM IST

Bitcoin Safe in The Custody of the Police Says Kamal Pant grgBitcoin Safe in The Custody of the Police Says Kamal Pant grg

ಪೊಲೀಸರ ವಶದಲ್ಲಿರುವ ಬಿಟ್‌ ಕಾಯಿನ್‌ ಸೇಫ್‌: ಪಂತ್‌

ಬಿಟ್‌ ಕಾಯಿನ್‌ ಪ್ರಕರಣದ ಆರೋಪಿ ರಾಬಿನ್‌ ಖಂಡೇವಾಲಾ ವ್ಯಾಲೆಟ್‌ನಿಂದ ಪೊಲೀಸರ ವ್ಯಾಲೆಟ್‌ಗೆ ವರ್ಗಾವಣೆ ಆಗಿರುವ 0.8 ಬಿಟ್‌ ಕಾಯಿನ್‌ ಸುರಕ್ಷಿತವಾಗಿವೆ ಎಂದು ನಗರ ಪೊಲೀಸ್‌ ಆಯುಕ್ತರ ಕಚೇರಿ ಸ್ಪಷ್ಟಪಡಿಸಿದೆ.
 

state Nov 19, 2021, 12:01 PM IST

Puneeth Rajukumar death liquor-sale Ban In bengaluru Till Oct 31rbjPuneeth Rajukumar death liquor-sale Ban In bengaluru Till Oct 31rbj

ಪುನೀತ್ ರಾಜ್‌ಕುಮಾರ್ ನಿಧನ: ಮದ್ಯ ಮಾರಾಟ ನಿಷೇಧ

* ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ
* ಪುನೀತ್ ರಾಜ್‌ಕುಮಾರ್ ನಿಧನ ಹಿನ್ನೆಲೆಯಲ್ಲಿ ಮದ್ಯಮಾರಾಟ ನಿಷೇಧ
* ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್ ಪಂಥ್ ಆದೇಶ

Karnataka Districts Oct 29, 2021, 5:20 PM IST

Kannada film producer meets Police Commissioner Kamal pant and Ips  Sandeep patil about Piracy vcsKannada film producer meets Police Commissioner Kamal pant and Ips  Sandeep patil about Piracy vcs

ಸಿನಿಮಾಗಳ ಪೈರೆಸಿ ತಡೆಗಟ್ಟಲು ಪೊಲೀಸ್ ಕಮಿಷನರ್‌ ಭೇಟಿ ಮಾಡಿದ ನಿರ್ಮಾಪಕರು!

ಪೊಲೀಸ್ ಕಮೀಷನರ್ ಹಾಗೂ ಸೈಬರ್ ಕ್ರೈಮ್ ಮುಖ್ಯಸ್ಥರನ್ನು ಭೇಡಿ ಮಾಡಿ, ಮನವಿ ಪತ್ರ ಸಲ್ಲಿಸಿದ ಕನ್ನಡ ಚಿತ್ರರಂಗದ ನಿರ್ಮಾಪಕರು. 

Sandalwood Oct 2, 2021, 11:50 AM IST