Kamal Hassan

(Search results - 46)

ಕಷ್ಟದಲ್ಲಿರುವ ಕಾಮಲ್ ಹಾಸನ್ ಮಾಜಿ ಪತ್ನಿಗೆ ಸಹಾಯ ಮಾಡಿದ ಬಾಲಿವುಡ್ ನಟ.

Cine World29, Sep 2020, 6:25 PM

ಕಮಲ್ ಹಾಸನ್ ಎಕ್ಸ್‌ ವೈಫ್‌ ಸಾರಿಕಾಗೆ ಸಹಾಯ ಮಾಡಿದ ಆಮೀರ್ ಖಾನ್!‌

ಕಮಲ್‌ ಹಾಸನ್‌ ಎಕ್ಸ್‌ ವೈಫ್‌ ಸಾರಿಕಾ ತಾಯಿ ಕಮಲ್ ಠಾಕೂರ್ ಮರಣದ ನಂತರ ನಿರಾಶ್ರಿತರಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಮನೆಯಿಲ್ಲದಾಗ ಸಾರಿಕಾಗೆ ಸಹಾಯ ಮಾಡಿದ್ದು ಯಾರು ಗೊತ್ತಾ? ಬಾಲಿವುಡ್‌ನ ಸೂಪರ್‌ಸ್ಟಾರ್‌ ಆಮೀರ್‌ ಖಾನ್‌. ಹೌದು ಸಾರಿಕಾಗೆ ಸಹಾಯ ಮಾಡಲು ಮುಂದಾಗಿದ್ದಾರೆ ಆಮೀರ್‌. ವಿವರ ಇಲ್ಲಿದೆ.

Kamal Hassan

Cine World17, Sep 2020, 1:37 PM

'ಒಂದಾನೊಂದು ಕಾಲದಲ್ಲಿ ಒಂದು ಭೂತವಿತ್ತು': ಕಮಲ್ ಹಾಸನ್ ಹೊಸ ಸಿನಿಮಾ

ಇಂಡಿಯನ್ 2 ಸಿರೀಸ್ ಸಿನಿಮಾ ಮಾಡುತ್ತಿರುವ ತಮಿಳು ನಟ ಕಮಲ್ ಹಾಸನ್ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಸಿನಿಮಾದ ಫಸ್ಟ್ ಪೋಸ್ಟರ್ ರಿಲೀಸ್ ಆಗಿದೆ.. ಇಲ್ಲಿ ನೋಡಿ

kamal haasan in Indian 2

Cine World10, Sep 2020, 4:56 PM

ಜನವರಿಯಲ್ಲಿ ತೆರೆಗೆ ಬರುತ್ತಾ ಕಮಲ್ ಹಾಸನ್ ಅಭಿನಯದ ಇಂಡಿಯನ್ 2..?

ಉಲಗ ನಾಯಕ ಕಮಲ್ ಹಾಸನ್ ಸೂಪರ್ ಹಿಟ್ ಸಿನಿಮಾ ಇಂಡಿಯನ್‌ನ ಎರಡನೇ ಭಾಗ ತೆರೆಯ ಮೇಲೆ ಬರಲಿದೆ. ಆದರೆ ಸಿನಿಮಾಗೆ ಸಾಕಷ್ಟು ತೊಂದರೆ, ವಿಘ್ನಗಳೂ ಎದುರಾಗಿವೆ.

ಯಶ್ ಸೇರಿ ಅನೇಕ ದಕ್ಷಿಣ ಭಾರತೀಯ ನಟರು ಸಿನಿಮಾಕ್ಕಾಗಿ ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ.

Cine World29, Aug 2020, 8:33 PM

ಯಶ್, ಡಾ.ರಾಜ್, ವಿಷ್ಣು, ಅಂಬಿ...ದಕ್ಷಿಣ ನಟರ ಮೂಲ ಹೆಸರಿವು!

ಹಲವು ಸ್ಟಾರ್‌ಗಳು ಸಿನಿಮಾಕ್ಕಾಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ರಾಕಿಂಗ್‌ ಸ್ಟಾರ್‌ ಯಶ್‌ನಿಂದ ಸೂಪರ್‌ಸ್ಟಾರ್‌ ರಜಿನಿಕಾಂತ್ವರೆಗೆ ಹಲವರು ತಮ್ಮ ಮೂಲ ಹೆಸರು ಬಿಟ್ಟು, ಸಿನಿಮಾಕ್ಕಾಗಿ ಬೇರೆ ಹೆಸರನ್ನು ಆರಿಸಿಕೊಂಡಿದ್ದಾರೆ ಹಾಗೂ ಅದರಿಂದಲೇ ಫೇಮಸ್‌ ಆಗಿದ್ದಾರೆ. ಅದೇ ಹೆಸರೇ ಖಾಯಂ ಆಗಿದೆ. ಹಾಗೇ ನಮ್ಮ ನೆಚ್ಚಿನ ನಟರನ್ನು ನಾವು ಅದೇ ಹೆಸರಿನಿಂದ ಗುರುತಿಸುತ್ತೇವೆ. ಇಲ್ಲಿದೆ ನೋಡಿ ದಕ್ಷಿಣ ಭಾರತೀಯ ಟಾಪ್‌ ನಟರ ರಿಯಲ್‌ ಹೆಸರುಗಳು.

ಕಮಲ್ ಹಾಸನ ಹೊಸ ಲುಕ್ ಇದು..

Cine World20, Aug 2020, 6:03 PM

ಹೊಸ ಲುಕ್‌ನಲ್ಲಿ ಸೂಪರ್‌ ಸ್ಟಾರ್‌ ಕಮಲ್‌ ಹಾಸನ್‌ !

ಕಮಲ್ ಹಾಸನ್ ಭಾರತೀಯ ಚಿತ್ರರಂಗದ ಚಿರಪರಿಚಿತ ಹೆಸರು. ನಟ, ನರ್ತಕ, ನಿರ್ದೇಶಕ, ಚಿತ್ರಕಥೆಗಾರ, ನಿರ್ಮಾಪಕ, ಹಿನ್ನೆಲೆ ಗಾಯಕ, ಗೀತ ರಚನೆಕಾರ ಮತ್ತು ರಾಜಕಾರಣಿ. ಹೀಗೆ ಹಲವು ಟ್ಯಾಲೆಂಟ್‌ಗಳ ಸಂಗ್ರಹವೇ ಸೂಪರ್‌ ಸ್ಟಾರ್‌ ಕಮಲ್‌ ಹಾಸನ್‌. ಮುಖ್ಯವಾಗಿ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡುವ ಕಮಲ್‌ ತೆಲುಗು, ಮಲಯಾಳಂ, ಕನ್ನಡ, ಹಿಂದಿ ಮತ್ತು ಬಂಗಾಳಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇತ್ತೀಚೆಗೆ ಕಮಲ್‌ರ ಹೊಸ ಲುಕ್‌ ಸಖತ್‌ ವೈರಲ್‌ ಆಗಿದೆ. ನಿಮಗೂ ಇಷ್ಟವಾಗಬಹುದು, ನೋಡಿ...

• undefined

Cine World29, Jun 2020, 6:02 PM

ಮಗಳು ಶ್ರುತಿ ಹಾಸನ್‌ ಕಿಡ್ನಾಪ್‌ ಆಗೋದ್ರಿಂದ ಸೇವ್‌ ಮಾಡಿದ ಕಮಲ್ ಹಾಸನ್

ಕಮಲ್ ಹಾಸನ್ ಭಾರತೀಯ ಸಿನಮಾ ಕಂಡ ಅದ್ಭುತ ನಟ ಜೊತೆಗೆ  ನರ್ತಕಕ, ನಿರ್ದೇಶಕ, ಚಿತ್ರಕಥೆಗಾರ, ನಿರ್ಮಾಪಕ, ಹಿನ್ನೆಲೆ ಗಾಯಕ, ಗೀತರಚನೆಕಾರ ಮತ್ತು ರಾಜಕಾರಣಿ ಹೀಗೆ ಇವರ ಪ್ರತಿಭೆಯ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮುಖ್ಯವಾಗಿ ತಮಿಳು ಚಿತ್ರರಂಗದಲ್ಲಿ ನಟಿಸುವ ಕಮಲ್‌ ಹಾಸನ್‌ ತೆಲಗು, ಮಲಯಾಳಂ, ಕನ್ನಡ, ಹಿಂದಿ ಮತ್ತು ಬಂಗಾಳಿ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. 58 ವರ್ಷಗಳಿಂದ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಟನಿಗೆ ದೊರೆತ ಆವಾರ್ಡ್‌ಗಳಿಗೆ ಲೆಕ್ಕವೇ ಇಲ್ಲ. ಇವರ 1994ರ ಸಿನಿಮಾ ಮಹಾನಂದಿ ಸಿನಿಮಾಕ್ಕೆ ಪ್ರೇರಣೆಯಾದ ಮಗಳ ಅಪಹರಣದ ಪ್ಲಾಟ್‌ ಬಗ್ಗೆ ಕಮಲ್‌ ಮಾತನಾಡಿದ್ದಾರೆ, ಶೃತಿ ಹಾಸನ್‌ ಕಿಡ್ನಾಪ್‌ ಸಂಚು ಒಂದು ನ್ಯಾಷನಲ್‌ ಆವಾರ್ಡ್‌ ಸಿನಿಮಾಕ್ಕೆ ರೂವಾರಿಯಾಗಿದೆ.

• undefined

Cine World22, Jun 2020, 6:26 PM

ದಕ್ಷಿಣ ಭಾರತೀಯ ದಿಗ್ಗಜ ನಟರ ಪುತ್ರಿಯರ ಫೋಟೋಸ್..

ರಜನಿಕಾಂತ್‌, ಮೋಹನ್‌ ಲಾಲ್‌, ಮುಮ್ಮುಟ್ಟಿ, ಚಿರಂಜೀವಿ ಮೊದಲಾದವರು ಸೌತ್‌ ಸಿನಿಮಾ ಇಂಡಸ್ಟ್ರಿಯ ದಿಗ್ಗದರು. ಈ ಸೂಪರ್‌ ಸ್ಟಾರ್ಸ್ ಕೇವಲ ತಮ್ಮ ಭಾಷೆಯಲ್ಲಷ್ಟೇ ಅಲ್ಲದೇ ಬೇರೆ ಬೇರೆ ಭಾ‍ಷೆಯ ಸಿನಿಮಾಗಳಲ್ಲೂ ನಟಿಸಿದ ಕೀರ್ತಿ ಹೊಂದಿದ್ದಾರೆ. ದಕ್ಷಿಣ ಭಾರತದ ಈ ನಟರು ಕೆಲವು ದಶಕಗಳಿಂದ ಚಿತ್ರರಂಗವನ್ನು ಆಳುತ್ತಿದ್ದು, ದೇಶದ್ಯಾಂತ್ಯ ಫ್ಯಾನ್ಸ್‌ ಹೊಂದಿದ್ದಾರೆ. ಈ ನಟರು ಪುತ್ರಿಯರ ಬಗ್ಗೆ ತಿಳಿದಿರುವುದು ಅಪರೂಪ. ಇಲ್ಲಿವೆ ಅವರ ಫೋಟೋಗಳು.

• ajith_with_son

Cine World30, Mar 2020, 10:44 AM

ತಲ ಅಜಿತ್, ಕಮಲಹಾಸನ್ ಫ್ಯಾಮಿಲಿಯಿಂದ ದೂರ!

ಇಪ್ಪತ್ತೊಂದು ದಿನಗಳ ಗೃಹಬಂಧನ, ಹಲವು ಸ್ಟಾರ್‌ಗಳ ಫ್ಯಾಮಿಲಿಯನ್ನು ಒಂದಾಗಿಸಿದೆ, ಕೆಲವರನ್ನು ಫ್ಯಾಮಿಲಿಯಿಂದ ಊರ ಮಾಡಿದೆ.

• shruti hassan

Entertainment2, Mar 2020, 10:19 PM

ಕುಡಿತ ಬಿಟ್ಟ ಶ್ರುತಿ ಹಾಸನ್ ಮಹೇಶ್‌ ಬಾಬು ಮೊಬೈಲ್‌ನಲ್ಲಿ ಕಂಡಿದ್ದೇನು?

ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ.  ಹಿಂದೊಮ್ಮೆ ಪ್ಲಾಸ್ಟಿಕ್ ಸರ್ಜರಿ ಕುರಿತು ಟ್ರೋಲ್ ಮಾಡಿದ್ದವರಿಗೆ ಸೋಶಿಯಲ್ ಮೀಡಿಯಾ ಮುಖೇನ ತರಾಟೆಗೆ ತೆಗೆದುಕೊಂಡಿದ್ದ ನಟಿ ಈಗ ಮತ್ತೊಮ್ಮೆ ಅಬ್ಬರಿಸಿದ್ದಾರೆ.

• shrutzhaasan

Cine World29, Feb 2020, 2:38 PM

ಕಮಲ್‌ ಹಾಸನ್‌ ಪುತ್ರಿ ಅಸಲಿ ಮುಖವಿದು; ಮಾಡಿದ್ದನ್ನು ನಾಚಿಕೆ ಇಲ್ಲದೇ ಒಪ್ಪಿಕೊಂಡ ನಟಿ!

'when you judge woman by her appearance, it doesn't define her. It defines you'. ಸತ್ಯವಾದ ಮಾತು. ಅಷ್ಟಕ್ಕೂ ಈ ಹೇಳಿಕೆಗೂ ಕಮಲ್ ಹಾಸನ್‌ ಪುತ್ರಿಗೂ ಏನ್‌ ಸಂಬಂಧ? ನಾವು ಹೇಳ್ತೇವೆ ಕೇಳಿ....

• Kamal

Entertainment26, Feb 2020, 9:41 PM

30 ವರ್ಷದ ಹಿಂದಿನ ಕಮಲ್ ಚುಂಬನ, ಈಗಿನ ಬಾಲಿವುಡ್ ರೇಂಜಿಗೇನೂ ಕಮ್ಮಿ ಇಲ್ಲ!

ನನ್ನ ಅನುಮತಿ ಇಲ್ಲದೆ ನಟ ಕಮಲ್ ಹಾಸನ್ ಅವರು ನನಗೆ ಚುಂಬಿಸಿದ್ದರು ಎಂದು ನಟಿ ರೇಖಾ ನೀಡದ್ದ ಹೇಳಿಕೆ ಸೋಶಿಯಲ್ ಮಿಡಿಯಾದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿ ಮಾಡಿದೆ. ಕಮಲ್ ಹಾಸನ್ ಕ್ಷಮೆ ಕೇಳಬೇಕು ಎಂಬ ಆಗ್ರಹವೂ ಕೇಳಿ ಬಂದಿದೆ. 30 ವರ್ಷದ ಹಿಂದಿನ 1986ರಲ್ಲಿ ತೆರೆಕಂಡಿದ್ದ ಪುನ್ನಗೈ ಮನ್ನನ್  ಚಿತ್ರದ  ಕತೆ ಒಂದೆಡೆಯಾದರೆ ಬಾಲಿವುಡ್ ನಲ್ಲಿಯೂ ಕಿಸ್ಸಿಂಗ್ ಸೀನ್ ಗಳಿಗೇನೂ ಕಮ್ಮಿ ಇಲ್ಲ.

• Hockey India Kamal hassan123

Hockey20, Nov 2019, 10:59 AM

ಭಾರತ ಹಾಕಿ ತಂಡಕ್ಕೆ ಶುಭಕೋರಿದ ಕಮಲ್‌ ಹಸನ್!

ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಸನ್, ಭಾರತ ಹಾಕಿ ತಂಡ ಶುಭಕೋರಿದ್ದಾರೆ. ಒಡಿಶಾಗೆ ತೆರಳಿ ಭಾರತ ಹಾಕಿ ತಂಡ ಭೇಟಿಯಾದ ಕಮಲ್, ಹಾಕಿ ಪಟುಗಳ ಜೊತೆ ಮಾತುಕತೆ ನಡೆಸಿ ಫೋಟೋ ಕ್ಲಿಕ್ಲಿಸಿಕೊಂರು.

• kamal hassan

News6, Nov 2019, 1:22 PM

'ಕಮಲ' ಮುಡಿದರು: ಹಾಸನ್ ಅಭ್ಯರ್ಥಿಗಳು ಕಮಾಲ್ ಮಾಡಿದರು!

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ನಟ ಕಮಲ್ ಹಾಸನ್ ಅವರ ಮಕ್ಕಳ್ ನಿಧಿ ಮಾಯಮ್(MNM)ಪಕ್ಷದಿಂದ ಸ್ಪರ್ಧಿಸಿದ್ದ ಮೂವರು ಅಭ್ಯರ್ಥಿಗಳು ಬಿಜೆಪಿ ಸೇರಿದ್ದಾರೆ.

• suicide

ENTERTAINMENT24, Aug 2019, 12:26 PM

ಬಿಗ್‌ಬಾಸ್‌ ಮನೆಯಲ್ಲಿ ಆತ್ಮಹತ್ಯೆ ಯತ್ನ: ನಟಿ ಮೇಲೆ ದೂರು!

ಬಿಗ್ ಬಾಸ್‌ ಶೋ ಅಂದ್ಮೇಲೆ ಏನಾದ್ರೂ ಒಂದು ಲವ್ ಸ್ಟೋರಿ, ಒಂದು ಕಿರಿಕ್ ಪಾರ್ಟಿ, ಇನ್ನೊಂದು ಗ್ರೂಪಿಸಂ ಇರಲೇಬೇಕು ಆದರೆ ಕಿರಿಕ್ ಮಾಡಿಕೊಂಡು ಆತ್ಮಹತ್ಯೆಗೆ ಯತ್ನ ಮಾಡಿರುವುದು ಮಾಧ್ಯಮದಲ್ಲಿ ಇದೇ ಮೊದಲ ಬಾರಿ.

• kamal vs raja

NEWS17, May 2019, 1:31 PM

ಪ್ರತಿಯೊಂದು ಧರ್ಮದಲ್ಲೂ ಭಯೋತ್ಪಾದಕರಿದ್ದಾರೆ: ಕಮಲ್

ಪ್ರತಿಯೊಂದು ಧರ್ಮವೂ ತನ್ನದೇ ಆದ ಭಯೋತ್ಪಾದಕರನ್ನು ಹೊಂದಿದೆ| ಗೋಡ್ಸೆ ಹಿಂದೂ ಧರ್ಮದ ಮೊದಲ ಭಯೋತ್ಪಾದಕ ಹೇಳಿಕೆಯನ್ನು ಸಮರ್ಥಿಸಿದ ಕಮಲ್ ಹಾಸನ್| ಒಂದು ವೇಳೆ ನನ್ನ ಬಂಧಿಸುವುದಾದರೇ ಬಂಧಿಸಲಿ| ನನ್ನ ಬಂಧನದಿಂದ ಮತ್ತಷ್ಟು ಸಮಸ್ಯೆಗಳು ಉದ್ಭವವಾಗಲಿದೆ