Asianet Suvarna News Asianet Suvarna News
86 results for "

Kalburgi

"
No changes in Petrol Diesel price in Bangalore check fuel prices at major cities of Karnataka Dec 3 2021 anuNo changes in Petrol Diesel price in Bangalore check fuel prices at major cities of Karnataka Dec 3 2021 anu

Petrol Rate: ಬೆಂಗಳೂರಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್ , ಡೀಸೆಲ್ ದರ

ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಕಳೆದ 29 ದಿನಗಳಿಂದ ಯಾವುದೇ ಗಮನಾರ್ಹ ಬದಲಾವಣೆಯಾಗಿಲ್ಲ. 

BUSINESS Dec 3, 2021, 12:15 PM IST

No changes in Petrol Diesel price in major cities of Karnataka Dec 2 2021 anuNo changes in Petrol Diesel price in major cities of Karnataka Dec 2 2021 anu

Petrol Rate: ದೆಹಲಿಯಲ್ಲಿ ಮಾತ್ರ ಇಳಿಕೆಯಾದ ಪೆಟ್ರೋಲ್ ದರ, ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?

ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಳೆದ 28 ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದು,ಇಂದು (ಡಿ.2) ಕೂಡ ಯಾವುದೇ ಬದಲಾವಣೆ ದಾಖಲಿಸಿಲ್ಲ. 
 

BUSINESS Dec 2, 2021, 10:32 AM IST

ESIC Recruitment walk in interview for professor and assistant professorESIC Recruitment walk in interview for professor and assistant professor

Jobs Opportunity: ನೌಕರರ ರಾಜ್ಯ ವಿಮಾ ನಿಗಮದಲ್ಲಿ ಪ್ರೊಫೆಸರ್ ಹುದ್ದೆಗಳಿಗೆ Walk-in-interview

ನೌಕರರ ರಾಜ್ಯ ವಿಮಾ ನಿಗಮ(Employees State Insurance Corporation- ESIC)ದಲ್ಲಿ ಖಾಲಿ ಇರುವ ಪ್ರೊಫೆಸರ್ ಹಾಗೂ ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗಳಿಗೆ Walk-in-interview ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ ಒಂದು ವರ್ಷದವರೆಗೆ ಗುತ್ತಿಗೆಯಾಧರಿತವಾಗಿವೆ. ಆಸಕ್ತರು ಹಾಗೂ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.

Central Govt Jobs Nov 24, 2021, 6:56 PM IST

Centre Team will Visit Kalburgi Gadikeshwara on November 08 hlsCentre Team will Visit Kalburgi Gadikeshwara on November 08 hls

ಪದೇ ಪದೇ ಭೂಕಂಪ: ಅಧ್ಯಯನಕ್ಕೆ ನ.8 ಕ್ಕೆ ಗಡಿಕೇಶ್ವರಕ್ಕೆ ಕೇಂದ್ರ ತಂಡ

ಉತ್ತರ ಕರ್ನಾಟಕದಲ್ಲಿ ಪದೇ ಪದೇ ನಡೆಯುತ್ತಿರುವ ಭೂಕಂಪನಕ್ಕೆ ಕಾರಣ ಪತ್ತೆ ಮಾಡಲು ಭೂಗರ್ಭ ಶಾಸ್ತ್ರಕ್ಕೆ ಸಂಬಂಧಿಸಿದ ದೇಶದ ಮುಂಚೂಣಿ ಸಂಸ್ಥೆಗಳ ಹಿರಿಯ ಅಧಿಕಾರಗಳು ಹಾಗೂ ವಿಜ್ಞಾನಿಗಳು ನ. 8 ಮತ್ತು ನ. 9ರಂದು ಕಲಬುರಗಿಯ ಚಿಂಚೋಳಿ ತಾಲೂಕಿನ ಗಡಿಕೇಶ್ವರಕ್ಕೆ ಭೇಟಿ ನೀಡಲಿದ್ದಾರೆ.

state Oct 14, 2021, 6:25 PM IST

Mallikarjun  Kharge visits Kalburgi after 2 years snrMallikarjun  Kharge visits Kalburgi after 2 years snr

ಇವರ ಕುತಂತ್ರದಿಂದ ಚುನಾವಣೆಯಲ್ಲಿ ಸೋತೆ : 2.4 ವರ್ಷ ಬಳಿಕ ಕಲಬುರಗಿಗೆ ಬಂದ ಖರ್ಗೆ

  • ಲೋಕಸಭೆ ಚುನಾವಣೆ ಸೋಲಿನ ಬಳಿಕ ಕಲಬುರಗಿ ತೊರೆದಿದ್ದ ಹಿರಿಯ ಕಾಂಗ್ರೆಸ್‌ ಮುಖಂಡ
  • ರಾಜ್ಯಸಭಾ ವಿರೋಧ ಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಬರೋಬ್ಬರಿ 2 ವರ್ಷ 4 ತಿಂಗಳ ನಂತರ ಶನಿವಾರ ತವರೂರಿಗೆ ಆಗಮಿಸಿದರು

state Oct 3, 2021, 8:06 AM IST

Reason for Congress defeat in City Municipal Corporations election hlsReason for Congress defeat in City Municipal Corporations election hls
Video Icon

ಸಿದ್ದು ರೆಸಾರ್ಟ್ ಪಾಲಿಟಿಕ್ಸ್, ಡಿಕೆಶಿ ಟ್ಯಾಕ್ಸಿಕ್ಸ್, ನೋ ವರ್ಕೌಟ್! ಸೋತಿದ್ದೆಲ್ಲಿ ಕಾಂಗ್ರೆಸ್.?

ಮೂರೂ ಮಹಾನಗರ ಪಾಲಿಕೆಗಳಲ್ಲಿ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ಸ್ಪಷ್ಟ ಮುನ್ನಡೆ ಸಾಧಿಸಿದೆ. ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಕಮಲ ಕಮಾಲ್‌ ಮಾಡಿದೆ. 

state Sep 7, 2021, 3:40 PM IST

Home isolation cancelled and Covid Care center started in Kalaburagi hlsHome isolation cancelled and Covid Care center started in Kalaburagi hls
Video Icon

ಹೋಂ ಐಸೋಲೇಷನ್‌ನಿಂದ ಹೊರಬರ್ತಿಲ್ಲ ಜನ, ಕೋವಿಡ್ ಕೇರ್ ಸೆಂಟರ್‌ಗಳು ಖಾಲಿ ಖಾಲಿ

ಹಳ್ಳಿಗಳಲ್ಲಿ ಹೋಂ ಐಸೋಲೇಶನ್ ನಿಷೇಧಿಸಿದ್ರೂ ಜನರ ನಿರ್ಲಕ್ಷ್ಯ ಎದ್ದು ಕಾಣಿಸುತ್ತದೆ. ಕಲಬುರ್ಗಿ ಜಿಲ್ಲೆಯಲ್ಲಿ 21 ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಲಾಗಿದೆ.

state May 25, 2021, 11:15 AM IST

Kalburgi District administration Imposes Strict Lockdown for 3 Days hlsKalburgi District administration Imposes Strict Lockdown for 3 Days hls
Video Icon

ಇಂದಿನಿಂದ 3 ದಿನಗಳ ಕಾಲ ಕಲಬುರ್ಗಿ ಫುಲ್ ಲಾಕ್‌ಡೌನ್, ಬೇರೆ ಜಿಲ್ಲೆಗಳಲ್ಲಿ ಹೇಗಿದೆ.?

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೊರೊನಾ 2 ನೇ ಅಲೆ ತೀವ್ರಗೊಂಡಿದ್ದು, 6 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಂಪ್ಲೀಟ್ ಲಾಕ್‌ಡೌನ್ ಘೋಷಿಸಿದೆ. ಇಂದಿನಿಂದ 3 ದಿನಗಳ ಕಾಲ ಕಲಬುರಗಿ ಫುಲ್ ಲಾಕ್ ಆಗಲಿದೆ.

state May 20, 2021, 1:02 PM IST

BIG 3 Gescom officials negligence causes danger in Kalburgi hlsBIG 3 Gescom officials negligence causes danger in Kalburgi hls
Video Icon

ಹೊಲದಲ್ಲಿ ಕೈಗೆ ಸಿಗ್ತಿವೆ ಕರೆಂಟ್ ವೈರ್‌ಗಳು, ಜೆಸ್ಕಾಂ ಅಧಿಕಾರಿಗಳು ಮಾತ್ರ ಡೋಂಟ್ ಕೇರ್...!

ವಾಲಿ ನಿಂತಿವೆ ಕರೆಂಟ್ ಕಂಬಗಳು, ಹೊಲದಲ್ಲಿ ಕೈಗೆ ಸಿಗುತ್ತಿದೆ ಕರೆಂಟ್ ವೈರ್‌ಗಳು, ಹೊಲದಲ್ಲಿ ಕೆಲಸ ಮಾಡೋಕೆ ರೈತರು ಭಯಪಡುತ್ತಿದ್ದಾರೆ. ಈ ದೃಶ್ಯಗಳು ಕಂಡು ಬಂದಿದ್ದು ಕಲ್ಬುರ್ಗಿ ಜಿಲ್ಲೆಯ ಪಟ್ಟಣ ಸರ್ಕಲ್‌ನಲ್ಲಿ.

state Mar 10, 2021, 1:54 PM IST

Big 3 impact Water and sewage Supply Engineer of Kalburgi visits spot where water tank damaged hlsBig 3 impact Water and sewage Supply Engineer of Kalburgi visits spot where water tank damaged hls
Video Icon

ಕಲಬುರ್ಗಿ: BIG 3 ವರದಿ ಬಳಿಕ ಡೇಂಜರಸ್ ವಾಟರ್ ಟ್ಯಾಂಕ್‌ನಲ್ಲಿ ನೀರು ಸಂಗ್ರಹ ಸ್ಥಗಿತ

ಕಲಬುರ್ಗಿಯ ಅಶೋಕ ನಗರದಲ್ಲಿ ವಾಟರ್ ಟ್ಯಾಂಕ್ ಶಿಥಿಲಾವಸ್ಥಿಯಲ್ಲಿದ್ದು, ಅಪಾಯವನ್ನು ಕೈ ಬೀಸಿ ಕರೆಯುತ್ತಿತ್ತು. ಈ ಬಗ್ಗೆ ಬಿಗ್ 3 ವರದಿ ಪ್ರಸಾರದ ಬಳಿಕ ಸ್ಥಳಕ್ಕೆ ಇಂಜಿನೀಯರ್ ನರಸಿಂಹ ರೆಡ್ಡಿ ಸ್ಥಳಕ್ಕೆ ದೌಡಾಯಿಸಿದ್ದಾರೆ. 

Karnataka Districts Feb 15, 2021, 4:12 PM IST

Siddaramaiah Heroic Dialogues in Kalburgi  hlsSiddaramaiah Heroic Dialogues in Kalburgi  hls
Video Icon

'ಹಿಂದಿನ ಸರ್ಕಾರ ಬೀಳಿಸೋದ್ರಲ್ಲಿ ನಾನು ವಿಲನ್ ಅಲ್ಲ, ನನ್ನದೇನಿದ್ರೂ ಹೀರೋ ಪಾತ್ರ'

ಸಿದ್ದರಾಮಯ್ಯ ಡೈಲಾಗ್‌ಗಳು ಸಖತ್ ಪಂಚಿಂಗ್ ಆಗಿರುತ್ತದೆ. ಕಾಮಿಡಿಯೂ ಇರುತ್ತದೆ, ವ್ಯಂಗ್ಯವೂ ಇರುತ್ತದೆ.  ‘ನಾನು ಯಾವತ್ತೂ ಹೀರೋ... ವಿಲನ್‌ ಅಲ್ಲವೇ ಅಲ್ಲ...’ಎಂದು ಕಲಬುರ್ಗಿಯಲ್ಲಿ ಹೇಳಿದ್ದಾರೆ. 

Politics Oct 27, 2020, 10:41 AM IST

Suvarna News Impact Showman PSI Suspended in Kalburgi hlsSuvarna News Impact Showman PSI Suspended in Kalburgi hls
Video Icon

ತೆಪ್ಪದ ಮೇಲೆ ಪೋಸ್; ಬಿಲ್ಡಪ್ ಪೊಲೀಸಪ್ಪ ಅಮಾನತು

ಜನರು ನೆರೆಯಿಂದ ಸಂಕಷ್ಟದಲ್ಲಿದ್ದಾಗ ಬಿಲ್ಡಪ್ ಕೊಟ್ಟ ಕಲ್ಬುರ್ಗಿ ನೆಲೋಗಿಯ ಬಿಲ್ಡಪ್ PSI ಮಲ್ಲನಗೌಡ ಯಲಗೋಡ ಸಸ್ಪೆಂಡ್ ಆಗಿದ್ದಾರೆ. 

Karnataka Districts Oct 23, 2020, 12:25 PM IST

Adequate Measures by Health Measures Dr K Sudhakar hlsAdequate Measures by Health Measures Dr K Sudhakar hls
Video Icon

ಕಲ್ಬುರ್ಗಿಯಲ್ಲಿ 150 ಗ್ರಾಮಗಳು ಮುಳುಗಡೆ; 23 ಸಾವಿರಕ್ಕೂ ಹೆಚ್ಚು ಜನರು ಕಾಳಜಿ ಕೇಂದ್ರಕ್ಕೆ

ಉತ್ತರ ಕರ್ನಾಟಕದ ನೆರೆ, ಪರಿಹಾರದ ಬಗ್ಗೆ ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಡಿಸಿ, ಸಿಇಒ, ಡಿಎಚ್‌ಒಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. 

state Oct 19, 2020, 5:48 PM IST

Flood situation worsens in north Karnataka with Heavy rain hlsFlood situation worsens in north Karnataka with Heavy rain hls
Video Icon

ಭೀಮೆಯಲ್ಲಿ ಮುಳುಗಿದ ಗ್ರಾಮ; ಗಂಟುಮೂಟೆ ಸಮೇತ ಊರು ಬಿಡ್ತಿದ್ದಾರೆ ಗ್ರಾಮಸ್ಥರು

ಮಹಾರಾಷ್ಟ್ರದಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರು ಬಿಡುತ್ತಿರುವ ಹಿನ್ನಲೆಯಲ್ಲಿ ಭೀಮಾ ನದಿಯಲ್ಲಿ ಪ್ರವಾಹ ಹೆಚ್ಚಾಗುತ್ತಿದೆ. ಕಲಬುರ್ಗಿ ಜೇವರ್ಗಿಯ ಮಂದರವಾಡಿ ಗ್ರಾಮ ಸಂಪೂರ್ಣ ನಡುಗುಡ್ಡೆಯಾಗಿದೆ.

Karnataka Districts Oct 19, 2020, 4:28 PM IST

Govind Karjol Clarification for Visiting Sira hlsGovind Karjol Clarification for Visiting Sira hls
Video Icon

ನೆರೆ ಕಡೆ ಹೋಗದೆ ಶಿರಾ ಕಡೆ ಹೋಗಿದ್ದೇಕೆ? ಕಾರಜೋಳರು ಕೊಟ್ಟ ಕಾರಣ ಇದು!

ಜಿಲ್ಲೆಯಲ್ಲಿ ಪ್ರವಾಹ ಬಂದ್ರೂ ಉಸ್ತುವಾರಿ ಸಚಿವರಾಗಿ ಕಾರಜೋಳರು ಭೇಟಿ ನೀಡಿಲ್ಲ. ಶಿರಾ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ರು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ. 

state Oct 17, 2020, 4:33 PM IST